55+ Happy Father’s day Quotes in Kannada language

As we are going to celebrate Father’s Day this year, here we present you with the best Father’s Day quotes in Kannada. But first of all, we should know why we celebrate Father’s Day.

Father’s Day is celebrated on 19th June every year to honor fatherhood and parental bond, also to remember the importance of fathers in our society. In other countries like Europe, it is celebrated as Saint Joseph’s, and in America, it is celebrated on the third Sunday of June, and this day was founded by Sonora Smart Dodd. 

Father’s day is celebrated on various dates all over the world, and different communities maintain their own culture to honor fatherhood. So, here are an exciting collection of quotes to celebrate Father’s Day that you can share with your beloved parent.

Happy Father’s day wishes quotes in Kannada

Happy Father's day quotes in kannada language with image
Happy Father’s day quotes in Kannada with image

Father’s day quotes in Kannada

1. Appana kaigalu shramapatta agale,
makkala kaigalu sundaravagi kanuvudu..

ಅಪ್ಪನ ಕೈಗಳು ಶ್ರಮಪಟ್ಟಾಗಲೇ,
ಮಕ್ಕಳ ಕೈಗಳು ಸುಂದರವಾಗಿ ಕಾಣುವುದು..

2. Ondondu kai estu gatti irtava andra,
nammanna yavattu nadu hadiyolaga kaibidalla,
appa anno birusu kaiyolaga
priti anno brahmanda irtada – Pustaka Prapancha

ಒಂದೊಂದು ಕೈ ಎಷ್ಟು ಗಟ್ಟಿ ಇರ್ತಾವ ಅಂದ್ರ,
ನಮ್ಮನ್ನ ಯಾವತ್ತೂ ನಡು ಹಾದಿಯೊಳಗ ಕೈಬಿಡಲ್ಲ,
ಅಪ್ಪ ಅನ್ನೋ ಬಿರುಸು ಕೈಯೊಳಗ
ಪ್ರೀತಿ ಅನ್ನೋ ಬ್ರಹ್ಮಾಂಡ ಇರ್ತದ..

3. Kelakondiddannella a devaru kodade irabahudu,
adare keliddannella kodso appa iddane…

ಕೆಳಕೊಂಡಿದ್ದನ್ನೆಲ್ಲಾ ಆ ದೇವರು ಕೊಡದೇ ಇರಬಹುದು,
ಆದರೆ ಕೇಳಿದ್ದನ್ನೆಲ್ಲಾ ಕೊಡ್ಸೋ ಅಪ್ಪ ಇದ್ದಾನೆ…

4. Tandege tanna harida batte bagge chinteyilla,
avara chinte eniddaru tanna kutumbavannu sakuvudu
tanna makkala battegagi mattu bittu annakkagi
dinavu bevara hanigala surisi dudiyuttane

ತಂದೆಗೆ ತನ್ನ ಹರಿದ ಬಟ್ಟೆ ಬಗ್ಗೆ ಚಿಂತೆಯಿಲ್ಲ,
ಅವರ ಚಿಂತೆ ಏನಿದ್ದರೂ ತನ್ನ ಕುಟುಂಬವನ್ನು ಸಾಕುವುದು
ತನ್ನ ಮಕ್ಕಳ ಬಟ್ಟೆಗಾಗಿ ಮತ್ತು ಬಿಟ್ಟು ಅನ್ನಕ್ಕಾಗಿ
ದಿನವು ಬೆವರ ಹನಿಗಳ ಸುರಿಸಿ ದುಡಿಯುತ್ತಾನೆ.

5. Munde este kopa torisidaru,
manasalli bettadastu kanasu priti hondiruva
jeevave tande..

ಮುಂದೆ ಎಷ್ಟೇ ಕೋಪ ತೋರಿಸಿದರು,
ಮನಸಲ್ಲಿ ಬೆಟ್ಟದಷ್ಟು ಕನಸು ಪ್ರೀತಿ ಹೊಂದಿರುವ
ಜೀವವೇ ತಂದೆ..

Father’s day wishes images in Kannada

Fathers day quotes in Kannada language
Fathers day quotes in Kannada language
Kannadaquotes image download button

6. Appana putta prapancha nanadare,
nanna vishala prapanchave nannappa..
Happy Father’s day.

ಅಪ್ಪನ ಪುಟ್ಟ ಪ್ರಪಂಚ ನಾನಾದರೆ,
ನನ್ನ ವಿಶಾಲ ಪ್ರಪಂಚವೇ ನನ್ನಪ್ಪ..
ಹ್ಯಾಪಿ ಫಾದರ್ಸ್ ಡೇ.

Father’s day quotes from daughter in kannada

7. Nivu nanagagi harisida bevarina haniya
runa tirisalu sadhyave nanage..?
Adare nivu hemme paduva magalu
nanaguve endu matu niduve nimage…
Love you appa, Happy Father’s Day.

ನೀವು ನನಗಾಗಿ ಹರಿಸಿದ ಬೆವರಿನ ಹನಿಯ
ಋಣ ತೀರಿಸಲು ಸಾಧ್ಯವೇ ನನಗೆ..?
ಆದರೆ ನೀವು ಹೆಮ್ಮೆ ಪಡುವ ಮಗಳು
ನಾನಾಗುವೆ ಎಂದು ಮಾತು ನೀಡುವೆ ನಿಮಗೆ…
ಲವ್ ಯೂ ಅಪ್ಪ, ಹ್ಯಾಪಿ ಫಾದರ್ಸ್ ಡೇ.

8. Amma samsara kalisidare,
ninu sanskara kaliside appa…
Appandira dinada subhashayagalu appa.. Love You

ಅಮ್ಮ ಸಂಸಾರ ಕಲಿಸಿದರೆ,
ನೀನು ಸಂಸ್ಕಾರ ಕಲಿಸಿದೆ ಅಪ್ಪಾ…
ಅಪ್ಪಂದಿರ ದಿನದ ಶುಭಾಶಯಗಳು ಅಪ್ಪಾ.. ಲವ್ ಯೂ

9. Mundina janmadalli,
nanna appana jote baluva
avakasha madikodu devare..

ಮುಂದಿನ ಜನ್ಮದಲ್ಲಿ,
ನನ್ನ ಅಪ್ಪನ ಜೊತೆ ಬಾಳುವ
ಅವಕಾಶ ಮಾಡಿಕೊಡು ದೇವರೇ..

10. Nanna jeevanada modala geleya ninappa,
nanna balige spurtiya chilume ninappa,
Happy Father’s day

ನನ್ನ ಜೀವನದ ಮೊದಲ ಗೆಳೆಯ ನೀನಪ್ಪ,
ನನ್ನ ಬಾಳಿಗೆ ಸ್ಪೂರ್ತಿಯ ಚಿಲುಮೆ ನೀನಪ್ಪ,
ಹ್ಯಾಪಿ ಫಾದರ್ಸ್ ಡೇ ಅಪ್ಪ.

11. Nanna jeevanada supar man ninappa,
nanna balige bharavase ninappa,
Happy Father’s day appa.

ನನ್ನ ಜೀವನದ ಸೂಪರ್ ಮ್ಯಾನ್ ನೀನಪ್ಪ,
ನನ್ನ ಬಾಳಿಗೆ ಭರವಸೆ ನೀನಪ್ಪ,
ಹ್ಯಾಪಿ ಫಾದರ್ಸ್ ಡೇ ಅಪ್ಪ.

12. I jagattinalli nanna rajakumariyante
nodikondu ninu raja ade appa,
Happy Father’s day appa.

ಈ ಜಗತ್ತಿನಲ್ಲಿ ನನ್ನ ರಾಜಕುಮಾರಿಯಂತೆ
ನೋಡಿಕೊಂಡು ನೀನು ರಾಜ ಆದೆ ಅಪ್ಪ,
ಹ್ಯಾಪಿ ಫಾದರ್ಸ್ ಡೇ ಅಪ್ಪ.

Also Read : 40+ Best Yoga day quotes wishes in Kannada

13. Nanna ugurige banna hacchalu ninna kai kesaraguttiddavu,
nanagagi shramisida ninappa,
ninna kanasugalannu sakaragolisuvenu nanappa,
Happy Father’s day appa.

ನನ್ನ ಉಗುರಿಗೆ ಬಣ್ಣ ಹಚ್ಚಲು ನಿನ್ನ ಕೈ ಕೆಸರಾಗುತ್ತಿದ್ದವು,
ನನಗಾಗಿ ಶ್ರಮಿಸಿದ ನೀನಪ್ಪ,
ನಿನ್ನ ಕನಸುಗಳನ್ನು ಸಾಕಾರಗೊಳಿಸುವೇನು ನಾನಪ್ಪ,
ಹ್ಯಾಪಿ ಫಾದರ್ಸ್ ಡೇ ಅಪ್ಪ.

14. I prapanchadalli nanage nambikeya endare nivu appa,
Happy Father’s day, Love You..

ಈ ಪ್ರಪಂಚದಲ್ಲಿ ನನಗೆ ನಂಬಿಕೆಯ ಎಂದರೆ ನೀವು ಅಪ್ಪಾ,
ಹ್ಯಾಪಿ ಫಾದರ್ಸ್ ಡೇ, ಲವ್ ಯೂ…

15. Na sotaga bennu tatti
mundina geluvige bharavase
tumbidavaru nivu appa,
Happy Father’s day nimage.

ನಾ ಸೋತಾಗ ಬೆನ್ನು ತಟ್ಟಿ
ಮುಂದಿನ ಗೆಲುವಿಗೆ ಭರವಸೆ
ತುಂಬಿದವರು ನೀವು ಅಪ್ಪಾ,
ಹ್ಯಾಪಿ ಫಾದರ್ಸ್ ಡೇ ನಿಮಗೆ.

16. Muddu anta karedu muddadi
malagisidavaru nivu appa,
ninage sati yarilla nanna appa,
Happy Father’s day, Love You..

ಮುದ್ದು ಅಂತ ಕರೆದು ಮುದ್ದಾಡಿ
ಮಲಗಿಸಿದವರು ನೀವು ಅಪ್ಪಾ,
ನಿನಗೆ ಸಾಟಿ ಯಾರಿಲ್ಲ ನನ್ನ ಅಪ್ಪ,
ಹ್ಯಾಪಿ ಫಾದರ್ಸ್ ಡೇ ಅಪ್ಪ, ಲವ್ ಯೂ..

17. Na keliddannu kasta adaru nanage
ista agide anta tandukottavanu
ninu appa, Love You appa,
Happy Father’s day

ನಾ ಕೇಳಿದ್ದನ್ನು ಕಷ್ಟ ಆದರೂ ನನಗೆ
ಇಷ್ಟ ಆಗಿದೆ ಅಂತ ತಂದುಕೊಟ್ಟವನು
ನೀನು ಅಪ್ಪ, ಲವ್ ಯೂ ಅಪ್ಪ,
ಹ್ಯಾಪಿ ಫಾದರ್ಸ್ ಡೇ…

Father’s day wishes from son in Kannada

18. Na sotaga badukige bharavase heli
geleyana hage sath nididavaru nivu appa,
Happy Father’s day nimage.

ನಾ ಸೋತಾಗ ಬದುಕಿಗೆ ಭರವಸೆ ಹೇಳಿ
ಗೆಳೆಯನ ಹಾಗೆ ಸಾಥ್ ನೀಡಿದವರು ನೀವು ಅಪ್ಪ,
ಹ್ಯಾಪಿ ಫಾದರ್ಸ್ ಡೇ ನಿಮಗೆ.

19. Bevaru surisi basavalidu namage khushi padisalu
sihitindi hididu baruttidde ninappa,
Happy Father’s day appa nimage..

ಬೆವರು ಸುರಿಸಿ ಬಸವಳಿದು ನಮಗೆ ಖುಷಿ ಪಡಿಸಲು
ಸಿಹಿತಿಂಡಿ ಹಿಡಿದು ಬರುತ್ತಿದ್ದೆ ನೀನಪ್ಪ,
ಹ್ಯಾಪಿ ಫಾದರ್ಸ್ ಡೇ ಅಪ್ಪ ನಿಮಗೆ..

20. Nannaseyannu helidaga baiyuttale
pritiyinda poraisidavaru nivappa,
appy Father’s day nimage.

ನನ್ನಾಸೆಯನ್ನು ಹೇಳಿದಾಗ ಬೈಯುತ್ತಲೇ
ಪ್ರೀತಿಯಿಂದ ಪೊರೈಸಿದವರು ನೀವಪ್ಪ,
ಹ್ಯಾಪಿ ಫಾದರ್ಸ್ ಡೇ ನಿಮಗೆ.

Best lines about father in Kannada

21. Na tappu madidaga oddu buddhi heli,
nannannu tiddidavaru nivu appa,
Happy Father’s day

ನಾ ತಪ್ಪು ಮಾಡಿದಾಗ ಒದ್ದು ಬುದ್ಧಿ ಹೇಳಿ,
ನನ್ನನ್ನು ತಿದ್ದಿದವರು ನೀವು ಅಪ್ಪ,
ಹ್ಯಾಪಿ ಫಾದರ್ಸ್ ಡೇ.

22. Mukha nodidare gambhirya,
adare manassu maguvina tara ninnadu appa,
Happy Father’s day

ಮುಖ ನೋಡಿದರೆ ಗಾಂಭೀರ್ಯ,
ಆದರೆ ಮನಸ್ಸು ಮಗುವಿನ ತರ ನಿನ್ನದು ಅಪ್ಪ,
ಹ್ಯಾಪಿ ಫಾದರ್ಸ್ ಡೇ..

23. Igina badukina janjatadalli,
basavalidu kulitaga,
nenapagodu ninu namagagi patta kasta.
Ninna maganagi olleya hesaru maduttini..
Happy Father’s day

ಈಗಿನ ಬದುಕಿನ ಜಂಜಾಟದಲ್ಲಿ,
ಬಸವಳಿದು ಕುಳಿತಾಗ,
ನೆನಪಾಗೋದು ನೀನು ನಮಗಾಗಿ ಪಟ್ಟ ಕಷ್ಟ.
ನಿನ್ನ ಮಗನಾಗಿ ಒಳ್ಳೆಯ ಹೆಸರು ಮಾಡುತ್ತೀನಿ..
ಹ್ಯಾಪಿ ಫಾದರ್ಸ್ ಡೇ ಅಪ್ಪ

24. Nanna yasassu nimma kastagalannu
hogaladisuva hagirutte appa,
nimma ashirvada nanna melirali,
Happy Father’s day

ನನ್ನ ಯಶಸ್ಸು ನಿಮ್ಮ ಕಷ್ಟಗಳನ್ನು
ಹೋಗಲಾಡಿಸುವ ಹಾಗಿರುತ್ತೆ ಅಪ್ಪಾ,
ನಿಮ್ಮ ಆಶೀರ್ವಾದ ನನ್ನ ಮೇಲಿರಲಿ,
ಹ್ಯಾಪಿ ಫಾದರ್ಸ್ ಡೇ ಅಪ್ಪ..

25. Nanna belesalu ni patta kastavannu
ninna maganagi na hogaladisuve appa,
Happy Father’s day

ನನ್ನ ಬೆಳೆಸಲು ನೀ ಪಟ್ಟ ಕಷ್ಟವನ್ನು
ನಿನ್ನ ಮಗನಾಗಿ ನಾ ಹೋಗಲಾಡಿಸುವೆ ಅಪ್ಪಾ,
ಹ್ಯಾಪಿ ಫಾದರ್ಸ್ ಡೇ..

26. Matu oratadaru, manassinalle maruguttidde ninappa,
ninna kastagalannu na tirisuve appa,
Happy Father’s day nimage.

ಮಾತು ಒರಟಾದರೂ, ಮನಸ್ಸಿನಲ್ಲೇ ಮರುಗುತ್ತಿದ್ದೆ ನೀನಪ್ಪ,
ನಿನ್ನ ಕಷ್ಟಗಳನ್ನು ನಾ ತೀರಿಸುವೆ ಅಪ್ಪ,
ಹ್ಯಾಪಿ ಫಾದರ್ಸ್ ಡೇ ನಿಮಗೆ.

Quotes about death of a father in Kannada

27. Dura hode ninu nammannu bittu appa,
nanna sadhane nodalu ninu irabekittu appa,
miss yu appa happy Father’s day.

ದೂರ ಹೋದೆ ನೀನು ನಮ್ಮನ್ನು ಬಿಟ್ಟು ಅಪ್ಪ,
ನನ್ನ ಸಾಧನೆ ನೋಡಲು ನೀನು ಇರಬೇಕಿತ್ತು ಅಪ್ಪ,
ಮಿಸ್ಸ್ ಯೂ ಅಪ್ಪಾ ಹ್ಯಾಪಿ ಫಾದರ್ಸ್ ಡೇ.

28. Ni illadiddaru ni torida dariyalle
nadeyuttiruve appa,
nanna karyakke modala guru ninu appa,
miss yu pa, happy Father’s day.

ನೀ ಇಲ್ಲದಿದ್ದರೂ ನೀ ತೋರಿದ ದಾರಿಯಲ್ಲೇ
ನಡೆಯುತ್ತಿರುವೆ ಅಪ್ಪ,
ನನ್ನ ಕಾರ್ಯಕ್ಕೆ ಮೊದಲ ಗುರು ನೀನು ಅಪ್ಪ,
ಮಿಸ್ಸ್ ಯೂ ಪಾ, ಹ್ಯಾಪಿ ಫಾದರ್ಸ್ ಡೇ.

29. Ni hegala mele hottu torisida jatreya teru,
ninna joteyidda samayavu nenapugalagive iga nuru,
miss yu pa, happy Father’s day.

ನೀ ಹೆಗಲ ಮೇಲೆ ಹೊತ್ತು ತೋರಿಸಿದ ಜಾತ್ರೆಯ ತೇರು,
ನಿನ್ನ ಜೊತೆಯಿದ್ದ ಸಮಯವು ನೆನಪುಗಳಾಗಿವೆ ಈಗ ನೂರು,
ಮಿಸ್ಸ್ ಯೂ ಪಾ, ಹ್ಯಾಪಿ ಫಾದರ್ಸ್ ಡೇ.

30. Guriya dari toriside ninappa,
guri talupuvavaregu ninirabekittu appa,
miss yu pa, happy Father’s day

ಗುರಿಯ ದಾರಿ ತೋರಿಸಿದೆ ನೀನಪ್ಪ,
ಗುರಿ ತಲುಪುವವರೆಗೂ ನೀನಿರಬೇಕಿತ್ತು ಅಪ್ಪ,
ಮಿಸ್ಸ್ ಯೂ ಪಾ, ಹ್ಯಾಪಿ ಫಾದರ್ಸ್ ಡೇ.

31. Nanna sadhaneya modala putavu nine appa,
ninna kannalli nanna sadhaneya khushiya kanabekemba
nanna kanasu ideralilla appa,
miss yu pa, happy Father’s day appa.

ನನ್ನ ಸಾಧನೆಯ ಮೊದಲ ಪುಟವು ನೀನೇ ಅಪ್ಪ,
ನಿನ್ನ ಕಣ್ಣಲ್ಲಿ ನನ್ನ ಸಾಧನೆಯ ಖುಷಿಯ ಕಾಣಬೇಕೆಂಬ
ನನ್ನ ಕನಸು ಇಡೇರಲಿಲ್ಲ ಅಪ್ಪಾ,
ಮಿಸ್ಸ್ ಯೂ ಪಾ, ಹ್ಯಾಪಿ ಫಾದರ್ಸ್ ಡೇ ಅಪ್ಪಾ.

Miss you Appa feeling quotes in Kannada

32. Niniddaga kastavenendu tiliyalilla andu,
kastavenendu tilidaru
ninilla appa indu,
miss yu pa, happy Father’s day.

ನೀನಿದ್ದಾಗ ಕಷ್ಟವೆನೆಂದು ತಿಳಿಯಲಿಲ್ಲ ಅಂದು,
ಕಷ್ಟವೆನೆಂದು ತಿಳಿದರೂ
ನೀನಿಲ್ಲ ಅಪ್ಪ ಇಂದು,
ಮಿಸ್ಸ್ ಯೂ ಪಾ, ಹ್ಯಾಪಿ ಫಾದರ್ಸ್ ಡೇ.

33. Na sotaga dhairya
tumbida kai ninnadu appa,
na geddaga bennu tattalu
ninna kai irabekittappa,
miss yu pa, happy Father’s day.

ನಾ ಸೋತಾಗ ಧೈರ್ಯ
ತುಂಬಿದ ಕೈ ನಿನ್ನದು ಅಪ್ಪಾ,
ನಾ ಗೆದ್ದಾಗ ಬೆನ್ನು ತಟ್ಟಲು
ನಿನ್ನ ಕೈ ಇರಬೇಕಿತ್ತಪ್ಪ,
ಮಿಸ್ಸ್ ಯೂ ಪಾ, ಹ್ಯಾಪಿ ಫಾದರ್ಸ್ ಡೇ.

34. Nanna guriya modala
guru ninu appa,
guri talupuva munnave
nanna obbanti yake madide pa..?
Miss yu pa, happy Father’s day.

ನನ್ನ ಗುರಿಯ ಮೊದಲ
ಗುರು ನೀನು ಅಪ್ಪ,
ಗುರಿ ತಲುಪುವ ಮುನ್ನವೇ
ನನ್ನ ಒಬ್ಬಂಟಿ ಯಾಕೆ ಮಾಡಿದೇ ಪಾ..?
ಮಿಸ್ಸ್ ಯೂ ಪಾ, ಹ್ಯಾಪಿ ಫಾದರ್ಸ್ ಡೇ.

35. Kanada devarige kai mugidenu
ninna mundeye,
andu tiliyalilla nanage nanna devaru
nanna baliye ide endu,
ondu sari punah bandubidu appa,
miss yu pa, happy Father’s day.

ಕಾಣದ ದೇವರಿಗೆ ಕೈ ಮುಗಿದೆನು
ನಿನ್ನ ಮುಂದೆಯೇ,
ಅಂದು ತಿಳಿಯಲಿಲ್ಲ ನನಗೆ ನನ್ನ ದೇವರು
ನನ್ನ ಬಳಿಯೇ ಇದೆ ಎಂದು,
ಒಂದು ಸಾರಿ ಪುನಃ ಬಂದುಬಿಡು ಅಪ್ಪಾ,
ಮಿಸ್ಸ್ ಯೂ ಪಾ, ಹ್ಯಾಪಿ ಫಾದರ್ಸ್ ಡೇ.

36. Life henge idru
happy agirtidde jotege ni iddaga appa,
iga jeevana sukhavagiddaru ninilla
annu koragu yavagalu shasvata appa,
miss yu pa, happy Father’s day appa.

Life ಹೆಂಗೇ ಇದ್ರೂ
ಹ್ಯಾಪಿ ಆಗಿರ್ತಿದ್ದೆ ಜೊತೆಗೆ ನೀ ಇದ್ದಾಗ ಅಪ್ಪ,
ಈಗ ಜೀವನ ಸುಖವಾಗಿದ್ದರೂ ನೀನಿಲ್ಲಾ
ಅನ್ನೂ ಕೊರಗು ಯಾವಾಗಲೂ ಶಾಶ್ವತ ಅಪ್ಪಾ,
ಮಿಸ್ಸ್ ಯೂ ಪಾ, ಹ್ಯಾಪಿ ಫಾದರ್ಸ್ ಡೇ ಅಪ್ಪ.

 

37. ನನ್ನ ಪ್ರತಿಯೊಂದು ಹೆಜ್ಜೆಯಲ್ಲೂ ಜೊತೆಯಾದ ಅಪ್ಪ
ನಿಮಗೆ ನಾನು ಸದಾ ಋಣಿ. ನನ್ನ ಪಾಲಿಗೆ ದೇವರು ಕೊಟ್ಟ
ದೊಡ್ಡ ಉಡುಗೊರೆ ನೀವು. ಹ್ಯಾಪಿ ಫಾದರ್ಸ್‌ ಡೇ ಅಪ್ಪ

 

38. ಗುರುವಾಗಿ ಮಾರ್ಗದರ್ಶನ ನೀಡಿದಿರಿ, ಸ್ನೇಹಿತನಾಗಿ ಖುಷಿ ಕೊಟ್ಟಿರಿ,
ಇಡುವ ಪ್ರತಿಯೊಂದು ಹೆಜ್ಜೆಗೂ ಪಕ್ಕದಲ್ಲಿ ನಿಂತು ಶಕ್ತಿ ತುಂಬಿದಿರಿ.
ಅಪ್ಪ ಈ ಋಣ ತೀರಿಸಲು ನನಗೆ ಈ ಜನ್ಮ ಸಾಲದು… ಹ್ಯಾಪಿ ಫಾದರ್ಸ್‌ ಡೇ

 

39. ತಂದೆ ನಿಜವಾದ ಸೂಪರ್ ಹೀರೋ. ಸದಾ ಹೃದಯವಂತಿಕೆ ಮತ್ತು
ಸ್ಫೂರ್ತಿಯ ಚಿಲುಮೆಯಂತೆ ಇರುವ ತಂದೆ ಮಕ್ಕಳ ಪಾಲಿನ ದೊಡ್ಡ ಶಕ್ತಿ.
ನನ್ನ ಬಹುದೊಡ್ಡ ಶಕ್ತಿಯಾದ ಅಪ್ಪ ನಿಮಗೆ ತಂದೆಯ ದಿನದ ಶುಭಾಶಯಗಳು

 

40. ಸದಾ ನನ್ನ ಬೆಂಬಲವಾಗಿರುವಿರಿ, ಸದಾ ದಾರಿ ತೋರುವ ಗುರುವಾಗಿದ್ದೀರಿ,
ಗುರಿ ಮುಟ್ಟುವ ಬೆಳಕಾಗಿದ್ದೀರಿ, ನಿಮ್ಮ ಪ್ರೀತಿ ಸದಾ ಕಾಲಕ್ಕೂ ಜೇನಿಗಿಂತಲೂ ಸಿಹಿ…
ನಿಮಗೆ ತಂದೆಯ ದಿನದ ಶುಭಾಶಯಗಳು

Conclusion

The father plays a very important role in our life. To celebrate their presence and the happiness rendered for us, we have provided you with some of the awesome Father’s Day quotes in Kannada.

If you like that, don’t forget to share our page with your friends on Facebook, Whatsaap, Instagram, Twitter, and other social media handles. At last, thanks for visiting here and getting the warmest wishes to show your love to your beloved father.

For Daily motivational and inspirational quotes follow our Instagram page Kannadaquote.in

Leave a Reply