49+ Happy Yoga day Quotes in Kannada

As we are going to celebrate Yoga Day, here are some amazing collections of Yoga Day Quotes in Kannada to increase your enthusiasm towards yoga.

So, what is yoga, and when is it celebrated?

Yoga is a very old tradition of physical, spiritual, and mental exercises that originated in ancient India, and it comprises different types of exercises, asanas, and meditations, which help us to enhance our physical as well mental health simultaneously.

21st June has been celebrated as International Yoga Day every year since 2015, which was proposed in the UN General Assembly held on September 27, 2014, by our Prime Minister Narendra Modi as International Yoga Day.

So, here are some quotes provided below to celebrate this auspicious day with joy.

Happy International Yoga day wishes quotes in Kannada

International yoga day quotes in Kannada language
International yoga day quotes in Kannada language

Kannada Yoga day wishes thoughts collection

1. Yoga dinavannu navu hemmeyinda acharisabeku,
ekendare idi viswakke yogavannu parichayisi kottiddu
nanna bharata..

ಯೋಗ ದಿನವನ್ನು ನಾವು ಹೆಮ್ಮೆಯಿಂದ ಆಚರಿಸಬೇಕು,
ಏಕೆಂದರೆ ಇಡೀ ವಿಶ್ವಕ್ಕೆ ಯೋಗವನ್ನು ಪರಿಚಯಿಸಿ ಕೊಟ್ಟಿದ್ದು
ನನ್ನ ಭಾರತ..

2. Dinanitya madidare yoga,
harusadindiruvudu moga,
viswa yoga dinacharaneya subhashayagalu..

ದಿನನಿತ್ಯ ಮಾಡಿದರೆ ಯೋಗ,
ಹರುಷದಿಂದಿರುವುದು ಮೊಗ,
ವಿಶ್ವ ಯೋಗ ದಿನಾಚರಣೆಯ ಶುಭಾಶಯಗಳು..

3. Yoga dinada subhashayagalu
maneyalli yoga madi visva yoga dina acharisi

ಯೋಗ ದಿನದ ಶುಭಾಶಯಗಳು
ಮನೆಯಲ್ಲಿ ಯೋಗ ಮಾಡಿ ವಿಶ್ವ ಯೋಗ ದಿನ ಆಚರಿಸಿ

4. Antarastriya yoga dinada subhashayagalu
soṅkina hinneleyalli manegalalliye
maneyavarondige yoga dina acharisona

ಅಂತರಾಷ್ಟ್ರೀಯ ಯೋಗ ದಿನದ ಶುಭಾಶಯಗಳು
ಸೋಂಕಿನ ಹಿನ್ನೆಲೆಯಲ್ಲಿ ಮನೆಗಳಲ್ಲಿಯೆ
ಮನೆಯವರೊಂದಿಗೆ ಯೋಗ ದಿನ ಆಚರಿಸೋಣ

5. Madidare yoga
oduvudu roga
viswa yoga dinada subhashayagalu

ಮಾಡಿದರೆ ಯೋಗ
ಓಡುವುದು ರೋಗ
ವಿಶ್ವ ಯೋಗ ದಿನದ ಶುಭಾಶಯಗಳು

Happy Yoga day quotes images in Kannada

Viswa happy yoga quotes wishes in kannada
Viswa happy yoga quotes wishes in kannada
Kannadaquotes image download button

6. Dehadalli rogakke jagavirabaradu endadare,
dinanityada jeevanadalli yogakke jagavirabeku,
antarastyiya yoga dinacharaneya subhashayagalu.

ದೇಹದಲ್ಲಿ ರೋಗಕ್ಕೆ ಜಾಗವಿರಬಾರದು ಎಂದಾದರೆ,
ದಿನನಿತ್ಯದ ಜೀವನದಲ್ಲಿ ಯೋಗಕ್ಕೆ ಜಾಗವಿರಬೇಕು,
ಅಂತರಾಷ್ಟ್ರೀಯ ಯೋಗ ದಿನಾಚರಣೆಯ ಶುಭಾಶಯಗಳು.

7. Varshavidi somberi agiddu,
ivattu matra yoga maduva
ellarigu yoga dinacharaneya subhashayagalu.

ವರ್ಷವಿಡೀ ಸೊಂಬೇರಿ ಆಗಿದ್ದು,
ಇವತ್ತು ಮಾತ್ರ ಯೋಗ ಮಾಡುವ
ಎಲ್ಲರಿಗೂ ಯೋಗ ದಿನಾಚರಣೆಯ ಶುಭಾಶಯಗಳು.

8. Arogyavagiralu bhoga madabekilla,
dinanitya yoga madidare saku,
antarastyiya yoga dinacharaneya subhashayagalu.

ಆರೋಗ್ಯವಾಗಿರಲು ಭೋಗ ಮಾಡಬೇಕಿಲ್ಲ,
ದಿನನಿತ್ಯ ಯೋಗ ಮಾಡಿದರೆ ಸಾಕು,
ಅಂತರಾಷ್ಟ್ರೀಯ ಯೋಗ ದಿನಾಚರಣೆಯ ಶುಭಾಶಯಗಳು.

Yoga Importance messages quotes in Kannada

9. Yogavu dehakku mattu manassigu
navachaitanya nidi navikarisuttade,
ellarigu viswa yoga dinacharaneya subhashayagalu.

ಯೋಗವು ದೇಹಕ್ಕೂ ಮತ್ತು ಮನಸ್ಸಿಗೂ ನವಚೈತನ್ಯ ನೀಡಿ ನವೀಕರಿಸುತ್ತದೆ,
ಎಲ್ಲರಿಗೂ ವಿಶ್ವ ಯೋಗ ದಿನಾಚರಣೆಯ ಶುಭಾಶಯಗಳು.

Also Read : Father’s day quotes in kannada

10. Yoga madidare manassu suchiyagiruvudu,
maind svacchavagiruvudu, nimma kopa sthimitadalliruvudu,
ellarigu viswa yoga dinacharaneya subhashayagalu.

ಯೋಗ ಮಾಡಿದರೆ ಮನಸ್ಸು ಶುಚಿಯಾಗಿರುವುದು,
ಮೈಂಡ್ ಸ್ವಚ್ಛವಾಗಿರುವುದು, ನಿಮ್ಮ ಕೋಪ ಸ್ಥಿಮಿತದಲ್ಲಿರುವುದು,
ಎಲ್ಲರಿಗೂ ವಿಶ್ವ ಯೋಗ ದಿನಾಚರಣೆಯ ಶುಭಾಶಯಗಳು.

Yoga quotes words in kannada language
Yoga quotes words in kannada language
Kannadaquotes image download button

11. I adhunika yugadalli yogakke navu pramukhyate kottagale,
namma arogya namma kaiyalliruttade,
antarastyiya yoga dinacharaneya subhashayagalu.

ಈ ಆಧುನಿಕ ಯುಗದಲ್ಲಿ ಯೋಗಕ್ಕೆ ನಾವು ಪ್ರಾಮುಖ್ಯತೆ ಕೊಟ್ಟಾಗಲೇ,
ನಮ್ಮ ಆರೋಗ್ಯ ನಮ್ಮ ಕೈಯಲ್ಲಿರುತ್ತದೆ,
ಅಂತರಾಷ್ಟ್ರೀಯ ಯೋಗ ದಿನಾಚರಣೆಯ ಶುಭಾಶಯಗಳು.

12. Deha mattu manassu namma hiditadallirabekadare
yoga atyagatya, yoga madi arogyadindari,
viswa yoga dinacharaneya subhashayagalu.

ದೇಹ ಮತ್ತು ಮನಸ್ಸು ನಮ್ಮ ಹಿಡಿತದಲ್ಲಿರಬೇಕಾದರೆ
ಯೋಗ ಅತ್ಯಗತ್ಯ, ಯೋಗ ಮಾಡಿ ಆರೋಗ್ಯದಿಂದರಿ,
ವಿಶ್ವ ಯೋಗ ದಿನಾಚರಣೆಯ ಶುಭಾಶಯಗಳು.

13. Antarastriya yoga dinacharaneya subhashayagalu
manassige shanti hagu dehada arogya kapadikollalu
pratidina yoga madi visvakke yoga parichayisiddu
namma bharata

ಅಂತರಾಷ್ಟ್ರೀಯ ಯೋಗ ದಿನಾಚರಣೆಯ ಶುಭಾಶಯಗಳು
ಮನಸ್ಸಿಗೆ ಶಾಂತಿ ಹಾಗೂ ದೇಹದ ಆರೋಗ್ಯ ಕಾಪಾಡಿಕೊಳ್ಳಲು
ಪ್ರತಿದಿನ ಯೋಗ ಮಾಡಿ ವಿಶ್ವಕ್ಕೆ ಯೋಗ ಪರಿಚಯಿಸಿದ್ದು
ನಮ್ಮ ಭಾರತ

14. Antarastriya yoga dinada subhashayagalu
manasika mattu daihika arogya eradannu
kapadikolluvalli yogada patra doddadu
yogabhyasa madi arogya kapadikolli

ಅಂತರಾಷ್ಟ್ರೀಯ ಯೋಗ ದಿನದ ಶುಭಾಶಯಗಳು
ಮಾನಸಿಕ ಮತ್ತು ದೈಹಿಕ ಆರೋಗ್ಯ ಎರಡನ್ನೂ
ಕಾಪಾಡಿಕೊಳ್ಳುವಲ್ಲಿ ಯೋಗದ ಪಾತ್ರ ದೊಡ್ಡದು
ಯೋಗಾಭ್ಯಾಸ ಮಾಡಿ ಆರೋಗ್ಯ ಕಾಪಾಡಿಕೊಳ್ಳಿ

Quotes wishes on Yoga day in Kannada

15. Yogavannu ni maduttiddare,
rogavannu ni tadeyabahudu,
yoga madi arogyavagiri,
viswa yoga dinacharaneya subhashayagalu.

ಯೋಗವನ್ನು ನೀ ಮಾಡುತ್ತಿದ್ದರೇ,
ರೋಗವನ್ನು ನೀ ತಡೆಯಬಹುದು,
ಯೋಗ ಮಾಡಿ ಆರೋಗ್ಯವಾಗಿರಿ,
ವಿಶ್ವ ಯೋಗ ದಿನಾಚರಣೆಯ ಶುಭಾಶಯಗಳು.

International happy yoga quotes wishes in kannada
International happy yoga quotes wishes in kannada
Kannadaquotes image download button

16. Sarvarigu visva yoga dinada hardhika subhashayagalu
yoga madona,
yoga pasarisona,
yogayoga padeyona.

ಸರ್ವರಿಗೂ ವಿಶ್ವ ಯೋಗ ದಿನದ ಹಾರ್ದಿಕ ಶುಭಾಶಯಗಳು
ಯೋಗ ಮಾಡೋಣ,
ಯೋಗ ಪಸರಿಸೋಣ,
ಯೋಗಾಯೋಗ ಪಡೆಯೋಣ…

17. Arogyapurna samaja nirmanada guri tottu
dinanitya yogabhyasavannu madona
antarastriya yoga dinada subhashayagalu

ಆರೋಗ್ಯಪೂರ್ಣ ಸಮಾಜ ನಿರ್ಮಾಣದ ಗುರಿ ತೊಟ್ಟು
ದಿನನಿತ್ಯ ಯೋಗಾಭ್ಯಾಸವನ್ನು ಮಾಡೋಣ
ಅಂತರಾಷ್ಟ್ರೀಯ ಯೋಗ ದಿನದ ಶುಭಾಶಯಗಳು

18. Viswadadyanta anuranisali omkara
antarastriya yoga dinada subhashayagalu

ವಿಶ್ವದಾದ್ಯಂತ ಅನುರಣಿಸಲಿ ಓಂಕಾರ
ಅಂತರಾಷ್ಟ್ರೀಯ ಯೋಗ ದಿನದ ಶುಭಾಶಯಗಳು

19. Nitya yogadinda
arogyakara jeevanada ananda
viswa yoga dinada subhashayagalu

ನಿತ್ಯ ಯೋಗದಿಂದ
ಆರೋಗ್ಯಕರ ಜೀವನದ ಆನಂದ
ವಿಶ್ವ ಯೋಗ ದಿನದ ಶುಭಾಶಯಗಳು

20. Nitya maduttiddare yoga,
rogakkilla dehadalli jaga,
viswa yoga dinacharaneya subhashayagalu.

ನಿತ್ಯ ಮಾಡುತ್ತಿದ್ದರೇ ಯೋಗ,
ರೋಗಕ್ಕಿಲ್ಲ ದೇಹದಲ್ಲಿ ಜಾಗ,
ವಿಶ್ವ ಯೋಗ ದಿನಾಚರಣೆಯ ಶುಭಾಶಯಗಳು.

International happy yoga quotes wishes in kannada language
International happy yoga quotes wishes in kannada language
Kannadaquotes image download button

21. Daihika hagu manasika swasthyakke atyuttama
margavagiruva yogavannu
jeevanasailiya bhagavagisikollona.
Yoga dinada subhashayagalu

ದೈಹಿಕ ಹಾಗೂ ಮಾನಸಿಕ ಸ್ವಾಸ್ಥ್ಯಕ್ಕೆ ಅತ್ಯುತ್ತಮ
ಮಾರ್ಗವಾಗಿರುವ ಯೋಗವನ್ನು
ಜೀವನಶೈಲಿಯ ಭಾಗವಾಗಿಸಿಕೊಳ್ಳೋಣ.
ಯೋಗ ದಿನದ ಶುಭಾಶಯಗಳು

Positive Yoga day quotes in Kannada

22. Estiddarenu aiswarya
sariyiradiralu arogya,
yogadindale arogya siddhi,
igaladaru kaliyona buddhi..

ಎಷ್ಟಿದ್ದರೇನು ಐಶ್ವರ್ಯ
ಸರಿಯಿರದಿರಲು ಆರೋಗ್ಯ,
ಯೋಗದಿಂದಲೇ ಆರೋಗ್ಯ ಸಿದ್ಧಿ,
ಈಗಲಾದರೂ ಕಲಿಯೋಣ ಬುದ್ಧಿ..

23. Barabaradendare roga,
pratinitya madabeku yoga..

ಬರಬಾರದೆಂದರೇ ರೋಗ,
ಪ್ರತಿನಿತ್ಯ ಮಾಡಬೇಕು ಯೋಗ..

24. Banda rogagalannu samana
madalu matregalu beku…
Rogagale baradante
tadeyalu yoga madabeku

ಬಂದ ರೋಗಗಳನ್ನು ಸಮನ
ಮಾಡಲು ಮಾತ್ರೆಗಳು ಬೇಕು…
ರೋಗಗಳೇ ಬರದಂತೆ
ತಡೆಯಲು ಯೋಗ ಮಾಡಬೇಕು

25. Bega hakisikollabaradendare hoge…
Anusarisabeku yogasanada bage….

ಬೇಗಾ ಹಾಕಿಸಿಕೊಳ್ಳಬಾರದೆಂದರೇ ಹೊಗೆ…
ಅನುಸರಿಸಬೇಕು ಯೋಗಾಸನದ ಬಗೆ….

26. Dinachari iddare yoga yukta..
Jeevanaviruvudu roga mukta…

ದಿನಚರಿ ಇದ್ದರೆ ಯೋಗ ಯುಕ್ತ..
ಜೀವನವಿರುವುದು ರೋಗ ಮುಕ್ತ…

27. Pratidina madutiddare yogabhyasa,
manassinalli muduvudu santasa…

ಪ್ರತಿದಿನ ಮಾಡುತಿದ್ದರೇ ಯೋಗಾಭ್ಯಾಸ,
ಮನಸ್ಸಿನಲ್ಲಿ ಮೂಡುವುದು ಸಂತಸ…

28. Pratidinada yoga,
endigu baradu roga…

ಪ್ರತಿದಿನದ ಯೋಗ,
ಎಂದಿಗೂ ಬಾರದು ರೋಗ…

29. Arasuva modalu sadhaneya satva…
Aritukollabeku yogada tatva…

ಅರಸುವ ಮೊದಲು ಸಾಧನೆಯ ಸತ್ವ…
ಅರಿತುಕೊಳ್ಳಬೇಕು ಯೋಗದ ತತ್ವ…

30. Yagagalinda sarihogadu roga,
adastu bega surumadu yoga…

ಯಾಗಗಳಿಂದ ಸರಿಹೋಗದು ರೋಗ,
ಆದಷ್ಟು ಬೇಗ ಶುರುಮಾಡು ಯೋಗ…

31. Madu ninu yogabhyasa,
duravaguvudu ninnella durabhyasa.

ಮಾಡು ನೀನು ಯೋಗಾಭ್ಯಾಸ,
ದೂರವಾಗುವುದು ನಿನ್ನೆಲ್ಲ ದುರಭ್ಯಾಸ.

Meditation quotes thoughts in Kannada

32. Dhyanadinda manassu mattu deha
dhaniyuvudannu tappisabahudu.

ಧ್ಯಾನದಿಂದ ಮನಸ್ಸು ಮತ್ತು ದೇಹ
ಧಣಿಯುವುದನ್ನು ತಪ್ಪಿಸಬಹುದು.

33. Pratidinada dhyanavu
namma usirina mele
hidita sadhisalu sahayaka.

ಪ್ರತಿದಿನದ ಧ್ಯಾನವು
ನಮ್ಮ ಉಸಿರಿನ ಮೇಲೆ
ಹಿಡಿತ ಸಾಧಿಸಲು ಸಹಾಯಕ.

34. Dhyanavendare manassu mattu dehavannu
miri yochisuva vidyamana.

ಧ್ಯಾನವೆಂದರೆ ಮನಸ್ಸು ಮತ್ತು ದೇಹವನ್ನು
ಮೀರಿ ಯೋಚಿಸುವ ವಿದ್ಯಮಾನ.

35. Dinada ondaidu nimishada
dhyanavu namma manasthitiyannu
shantiyindidalu sahakari

ದಿನದ ಒಂದೈದು ನಿಮಿಷದ
ಧ್ಯಾನವು ನಮ್ಮ ಮನಸ್ಥಿತಿಯನ್ನು
ಶಾಂತಿಯಿಂದಿಡಲು ಸಹಕಾರಿ.

36. Dhyanavu namma manasannu
hiditadallidalu bahumukhya
patravahisuttade.

ಧ್ಯಾನವು ನಮ್ಮ ಮನಸನ್ನು
ಹಿಡಿತದಲ್ಲಿಡಲು ಬಹುಮುಖ್ಯ
ಪಾತ್ರವಹಿಸುತ್ತದೆ.

37. Dhyana hecchadante
nammalina jñana hecchaguttade.

ಧ್ಯಾನ ಹೆಚ್ಚಾದಂತೆ
ನಮ್ಮಲಿನ ಜ್ಞಾನ ಹೆಚ್ಚಾಗುತ್ತದೆ.

38. Obba dhyaniyu yavattu
daddanante vartisuvudilla. .

ಒಬ್ಬ ಧ್ಯಾನಿಯು ಯಾವತ್ತೂ
ದಡ್ಡನಂತೆ ವರ್ತಿಸುವುದಿಲ್ಲ. .

39. Pratidina dhyana maduva vyaktiya
mukhadalli ondu tejassu iruttade.

ಪ್ರತಿದಿನ ಧ್ಯಾನ ಮಾಡುವ ವ್ಯಕ್ತಿಯ
ಮುಖದಲ್ಲಿ ಒಂದು ತೇಜಸ್ಸು ಇರುತ್ತದೆ.

40. Dhyanadinda namma dehavu
dinapurti ullasadindiralu sahakariyaguttade.

ಧ್ಯಾನದಿಂದ ನಮ್ಮ ದೇಹವು
ದಿನಪೂರ್ತಿ ಉಲ್ಲಾಸದಿಂದಿರಲು ಸಹಕಾರಿಯಾಗುತ್ತದೆ.

41. Dhyaniyu daddanige tili heluvenu horatu,
avana jote vada maduvudilla.

ಧ್ಯಾನಿಯು ದಡ್ಡನಿಗೆ ತಿಳಿ ಹೇಳುವೆನು ಹೊರತು,
ಅವನ ಜೊತೆ ವಾದ ಮಾಡುವುದಿಲ್ಲ.

 

42. ನಾವೆಲ್ಲರೂ ಯೋಗವನ್ನು ನಮ್ಮ ಬದುಕಿನಲ್ಲಿ ಅಳವಡಿಸೋಣ.
ಆರೋಗ್ಯಕರ ಜೀವನಶೈಲಿಯನ್ನು ಆಚರಿಸೋಣ. ಎಲ್ಲರಿಗೂ
ಅಂತರಾಷ್ಟ್ರೀಯ ಯೋಗ ದಿನದ ಶುಭಾಶಯಗಳು

 

43. ಯೋಗದಿಂದ ಮನಸ್ಸು ಉಲ್ಲಾಸಗೊಳ್ಳುತ್ತದೆ, ದೇಹಕ್ಕೊಂದು
ಅದ್ಭುತ ಚೈತನ್ಯ ಸಿಗುತ್ತದೆ. ನಿಮಗೆ ಹಾಗೂ ನಿಮ್ಮ ಕುಟುಂಬಕ್ಕೆ
ಅಂತಾರಾಷ್ಟ್ರೀಯ ಯೋಗ ದಿನದ ಶುಭಾಶಯಗಳು

44. ಯೋಗದ ಮೂಲಕ ನಿಮ್ಮನ್ನು ಮರುಶೋಧಿಸಿ. ಆಗ ನಿಮ್ಮ
ಜೀವನದಲ್ಲಿ ಸಂತೋಷ ಮತ್ತು ಪರಿಪೂರ್ಣತೆಯ
ಭಾವ ಮೂಡಲಾರಂಭಿಸುತ್ತದೆ. ಸರ್ವರಿಗೂ ಯೋಗ
ದಿನದ ಶುಭಾಶಯಗಳು

45. ಯೋಗದಿಂದ ಜೀವನದಲ್ಲಿ ಸಮತೋಲನ ಸಾಧ್ಯ. ಆರೋಗ್ಯ ಮತ್ತು
ಶಾಂತಿಯುತ ಜೀವನ ನಡೆಸಲು ಯೋಗ ನಿಮ್ಮ ದೇಹ, ಆತ್ಮ ಮತ್ತು
ಮನಸ್ಸನ್ನು ಸಮತೋಲನಗೊಳಿಸುತ್ತದೆ. ಸರ್ವರಿಗೂ ಯೋಗ ದಿನದ ಶುಭಾಶಯಗಳು

46. ಯೋಗವೊಂದು ಜೀವನ ವಿಧಾನ. ಯೋಗದಿಂದ ಮಾನಸಿಕ ಮತ್ತು
ದೈಹಿಕ ಆರೋಗ್ಯಕ್ಕೆ ಪರಿಣಾಮಕಾರಿ ಚಿಕಿತ್ಸೆಯನ್ನು ಪಡೆಯಬಹುದು.
ಎಲ್ಲರಿಗೂ ಅಂತಾರಾಷ್ಟ್ರೀಯ ಯೋಗ ದಿನದ ಶುಭಾಶಯಗಳು

Conclusion

Yoga is the ancient culture of exercise that originated in India, and it feels proud when we see this day is celebrated all over the world as International Yoga Day. 

So, to celebrate this day, we present you with some of the best Yoga Day quotes in Kannada to encourage awareness of yoga and its importance. 

If you like our collection of Yoga Day quotes, do like this page and share them on every social media platform.

Leave a Reply