Table of content
Happy Wedding anniversary wishes in Kannada quotes
One of the most memorable days in one’s life is their wedding anniversary. It is a day to commemorate the sacred link formed by matrimony between a husband and wife.
A wedding anniversary is a time to celebrate togetherness as well as a journey of love and compassion. A marriage bond that endures the test of time is worthy of admiration. For married couples, each anniversary marks a significant achievement. For their efforts, commitments, and sacrifices, everyone deserves a few lovely words of appreciation.
If you are looking for excellent wedding anniversary wishes, you are at the right place. Please choose from the variety of wedding anniversary wishes in Kannada share them with your friends and family on their special day.
How to say Happy wedding anniversary in Kannada language
Happy marriage anniversary greeting wishes in Kannada
1. Saptapadi tuliyuva nava dampatigalige,
vivaha varshikotshavada hardika subhashayagalu….
ಸಪ್ತಪದಿ ತುಳಿಯುವ ನವ ದಂಪತಿಗಳಿಗೆ,
ವಿವಾಹ ವಾರ್ಷಿಕೋತ್ಸವದ ಹಾರ್ದಿಕ ಶುಭಾಶಯಗಳು….
2. Vivaha varshikotsavada hardika subhasayagalu
paramatmana krupe sada nimma mattu nimma kutumbada melirali…
ವಿವಾಹ ವಾರ್ಷಿಕೋತ್ಸವದ ಹಾರ್ದಿಕ ಶುಭಾಶಯಗಳು,
ಪರಮಾತ್ಮನ ಕೃಪೆ ಸದಾ ನಿಮ್ಮ ಮತ್ತು ನಿಮ್ಮ ಕುಟುಂಬದ ಮೇಲಿರಲಿ…
3. Vivaha varshikotsava subhasayagalu
nurkala sukhavagi sandagi
nimma jeevanadalli yasassu sukha
santosa tumbirali endu prarthisuttene..
ವಿವಾಹ ವಾರ್ಷಿಕೋತ್ಸವ ಶುಭಾಶಯಗಳು,
ನೂರ್ಕಾಲ ಸುಖವಾಗಿ ಸಂದಾಗಿ
ನಿಮ್ಮ ಜೀವನದಲ್ಲಿ ಯಶಸ್ಸು ಸುಖ
ಸಂತೋಷ ತುಂಬಿರಲಿ ಎಂದು ಪ್ರಾರ್ಥಿಸುತ್ತೇನೆ..
4. Sada ayusyarogya, nagu-nemmadi tumbida,
tumbu dampatya nimmadagali…
Tumbu hrudayada vivaha varshikotshavada hardika subhashayagalu…
ಸದಾ ಆಯುಷ್ಯಾರೋಗ್ಯ, ನಗು-ನೆಮ್ಮದಿ ತುಂಬಿದ,
ತುಂಬು ದಾಂಪತ್ಯ ನಿಮ್ಮದಾಗಲಿ …
ತುಂಬು ಹೃದಯದ ವಿವಾಹ ವಾರ್ಷಿಕೋತ್ಸವದ ಹಾರ್ದಿಕ ಶುಭಾಶಯಗಳು …
5. Maduveya hosa bandha
beseyali nimma anubandha…
Vivaha mahotsavada hardika subhasayagalu
ಮದುವೆಯ ಹೊಸ ಬಂಧ
ಬೆಸೆಯಲಿ ನಿಮ್ಮ ಅನುಬಂಧ…
ವಿವಾಹ ಮಹೋತ್ಸವದ ಹಾರ್ದಿಕ ಶುಭಾಶಯಗಳು…..
Also Read : 50+ Romantic love quotes text sms in Kannada
6. Vivaha varshikotshavada subhasayagalu…
Nagu nagutta nadeyali nimmi…i Payana..
Nimmella kanasu nanasagalendu haraisuve…!
ವಿವಾಹ ವಾರ್ಷಿಕೋತ್ಸವದ ಶುಭಾಶಯಗಳು…
ನಗು ನಗುತ್ತ ನಡೆಯಲಿ ನಿಮ್ಮೀ … ಈ ಪಯಣ..
ನಿಮ್ಮೆಲ್ಲ ಕನಸು ನನಸಾಗಲೆಂದು ಹಾರೈಸುವೆ…!
7. Devaru nimage innu hecchina
ayassu arogya kottu kapadali.
Nimma balu nuraru varsagala
kala sada nagunaguta hige
sukhavagiralendu haraisuve.
ದೇವರು ನಿಮಗೆ ಇನ್ನೂ ಹೆಚ್ಚಿನ
ಆಯಸ್ಸು ಆರೋಗ್ಯ ಕೊಟ್ಟು ಕಾಪಾಡಲಿ,
ನಿಮ್ಮ ಬಾಳು ನೂರಾರು ವರ್ಷಗಳ
ಕಾಲ ಸದಾ ನಗುನಗುತಾ ಹೀಗೆ
ಸುಖವಾಗಿರಲೆಂದು ಹಾರೈಸುವೆ.
Happy wedding anniversary wishes in Kannada language
Wedding is not a relationship between two people, its marriage of two families. Wedding Anniversary is a day when people remember their commitments which were made by them with each other on there wedding. Get best collection of wedding anniversary wishes for your wife, husband or friend, parents , and relatives. You will love it.
8. Pritiyinda harasutiruve maduve divasadi..
Nuru kala balirendu snehadodalali… !
Balu entha anda, nimma jodi chenda!
Vivaha varshikotsavada subhasayagalu – Chandru Hogara
ಪ್ರೀತಿಯಿಂದ ಹರಸುತಿರುವೆ ಮದುವೆ ದಿವಸದಿ..
ನೂರು ಕಾಲ ಬಾಳಿರೆಂದು ಸ್ನೇಹದೊಡಲಲಿ… !
ಬಾಳು ಎಂಥ ಅಂದ, ನಿಮ್ಮ ಜೋಡಿ ಚೆಂದ !
ವಿವಾಹ ವಾರ್ಷಿಕೋತ್ಸವದ ಶುಭಾಶಯಗಳು
9. Maduveya varshikotsavada subhashayagalu,
nimma dampatya jeevanavu sihiyinda kudirali….
ಮದುವೆಯ ವಾರ್ಷಿಕೋತ್ಸವದ ಶುಭಾಶಯಗಳು,
ನಿಮ್ಮ ದಾಂಪತ್ಯ ಜೀವನವು ಸಿಹಿಯಿಂದ ಕೂಡಿರಲಿ ….
Wedding Anniversary wishes in Kannada to Brother
10. Vivaha varsikotsava subhasayagalu..Anna
nurkala santasa tumbirali
nimma jivanadalli chamundeshvari deviya
ashirvada sada kala irali endu prarthisuttene…
ವಿವಾಹ ವಾರ್ಷಿಕೋತ್ಸವ ಶುಭಾಶಯಗಳು..ಅಣ್ಣ
ನೂರ್ಕಾಲ ಸಂತಸ ತುಂಬಿರಲಿ,
ನಿಮ್ಮ ಜೀವನದಲ್ಲಿ ಚಾಮುಂಡೇಶ್ವರಿ ದೇವಿಯ
ಆಶೀರ್ವಾದ ಸದಾ ಕಾಲ ಇರಲಿ ಎಂದು ಪ್ರಾರ್ಥಿಸುತ್ತೇನೆ …
11. 25 Varsagala dampatya puraisuttiruva nann anna-attigege
Sada ayusyarogya, nagu-nemmadi tumbida,
tumbu dampatya nimmadagali…
Sambhramada nuraru vivaha varsikotsava nimmadagali…
Tumbu hrudayada subhasayagalu…
#25 ವರ್ಷಗಳ ದಾಂಪತ್ಯ ಪೂರೈಸುತ್ತಿರುವ ನನ್ನ ಅಣ್ಣ -ಅತ್ತಿಗೆಗೆ
ಸದಾ ಆಯುಷ್ಯಾರೋಗ್ಯ, ನಗು-ನೆಮ್ಮದಿ ತುಂಬಿದ,
ತುಂಬು ದಾಂಪತ್ಯ ನಿಮ್ಮದಾಗಲಿ …
ಸಂಭ್ರಮದ ನೂರಾರು ವಿವಾಹ ವಾರ್ಷಿಕೋತ್ಸವ ನಿಮ್ಮದಾಗಲಿ …
ತುಂಬು ಹೃದಯದ ಶುಭಾಶಯಗಳು …
Wedding anniversary wishes messages for sister in kannada
12. Nanna muddu tangige vivaha varshikotsavada hardika subhashayagalu….
ನನ್ನ ಮುದ್ದು ತಂಗಿಗೆ ವಿವಾಹ ವಾರ್ಷಿಕೋತ್ಸವದ ಹಾರ್ದಿಕ ಶುಭಾಶಯಗಳು….
13. Tarale tuntata aadikondu,
tindigagi kittadikondu
nanna mele munisikonda kshanagalinnu nenapinalliye ide..
Ninage maduve madi gandana manege kalisi kotta dinagalu
kanmundeye iddante varsha kaledide…
Nanna tangige vivaha varshikotsavada subhashayagalu….
ತರಲೆ ತುಂಟಾಟ ಆಡಿಕೊಂಡು,
ತಿಂಡಿಗಾಗಿ ಕಿತ್ತಾಡಿಕೊಂಡು
ನನ್ನ ಮೇಲೆ ಮುನಿಸಿಕೊಂಡ ಕ್ಷಣಗಳಿನ್ನು ನೆನಪಿನಲ್ಲಿಯೇ ಇದೇ..
ನಿನಗೆ ಮದುವೆ ಮಾಡಿ ಗಂಡನ ಮನೆಗೆ ಕಳಿಸಿ ಕೊಟ್ಟ ದಿನಗಳು
ಕಣ್ಮುಂದೆಯೇ ಇದ್ದಂತೆ ವರ್ಷ ಕಳೆದಿದೆ…
ನನ್ನ ತಂಗಿಗೆ ವಿವಾಹ ವಾರ್ಷಿಕೋತ್ಸವದ ಶುಭಾಶಯಗಳು….
14. Namma manasinalli sada bandhutva pritiya chellidavalu ninu…
Gandana maneyalli bandhavya belaku needuttiruvavalu ninu..
Dampatyakke kalittu indige varsha kaledide…
Ninna khushiyalliye nanna khushiyannu kanuttiruvenu..
Nanna pritiya tangige vivaha varshikotsavada subhashayagalu…
ನಮ್ಮ ಮನಸಿನಲ್ಲಿ ಸದಾ ಬಂಧುತ್ವ ಪ್ರೀತಿಯ ಚೆಲ್ಲಿದವಳು ನೀನು …
ಗಂಡನ ಮನೆಯಲ್ಲಿ ಬಾಂಧವ್ಯ ಬೆಳಕು ನೀಡುತ್ತಿರುವವಳು ನೀನು ..
ದಾಂಪತ್ಯಕ್ಕೆ ಕಾಲಿಟ್ಟು ಇಂದಿಗೆ ವರ್ಷ ಕಳೆದಿದೆ…
ನಿನ್ನ ಖುಷಿಯಲ್ಲಿಯೇ ನನ್ನ ಖುಷಿಯನ್ನು ಕಾಣುತ್ತಿರುವೆನು..
ನನ್ನ ಪ್ರೀತಿಯ ತಂಗಿಗೆ ವಿವಾಹ ವಾರ್ಷಿಕೋತ್ಸವದ ಶುಭಾಶಯಗಳು…
15. Akkareyagidde ni namma manege,
sakkareyantiru ni hoda manege,
masadirali mogadalli endigu ninna nage,
sukhavagirali ninna samsarada jage.
Vivaha varshikotsavada subhashayagalu…
ಅಕ್ಕರೆಯಾಗಿದ್ದೆ ನೀ ನಮ್ಮ ಮನೆಗೆ,
ಸಕ್ಕರೆಯಂತಿರು ನೀ ಹೋದ ಮನೆಗೆ,
ಮಾಸದಿರಲಿ ಮೊಗದಲ್ಲಿ ಎಂದಿಗೂ ನಿನ್ನ ನಗೆ,
ಸುಖವಾಗಿರಲಿ ನಿನ್ನ ಸಂಸಾರದ ಜಗೆ.
ವಿವಾಹ ವಾರ್ಷಿಕೋತ್ಸವದ ಶುಭಾಶಯಗಳು…
Wedding anniversary wishes for newly married Sister in Kannada
16. Preetiya magalagidde illi,
preetiya soseyagu alli,
samsaya barabaradu samsaradalli,
bandare saripadisiko ninnalli,
santoshavagiru ni alli.
Nanna tangige vivaha varshikotsavada subhashayagalu….
ಪ್ರೀತಿಯ ಮಗಳಾಗಿದ್ದೆ ಇಲ್ಲಿ,
ಪ್ರೀತಿಯ ಸೊಸೆಯಾಗು ಅಲ್ಲಿ,
ಸಂಶಯ ಬರಬಾರದು ಸಂಸಾರದಲ್ಲಿ,
ಬಂದರೆ ಸರಿಪಡಿಸಿಕೊ ನಿನ್ನಲ್ಲಿ,
ಸಂತೋಷವಾಗಿರು ನೀ ಅಲ್ಲಿ.
ನನ್ನ ತಂಗಿಗೆ ವಿವಾಹ ವಾರ್ಷಿಕೋತ್ಸವದ ಶುಭಾಶಯಗಳು….
17. Iru ni yavagalu nimmejamanara manadalli,
mareyade nenapittiko nammannu ninna jnapakadalli,
naguve tumbirali ni iddalli.
Vivaha varshikotsavada subhashayagalu
ಇರು ನೀ ಯಾವಾಗಲೂ ನಿಮ್ಮೆಜಮಾನರ ಮನದಲ್ಲಿ,
ಮರೆಯದೆ ನೆನಪಿಟ್ಟಿಕೋ ನಮ್ಮನ್ನು ನಿನ್ನ ಜ್ಞಾಪಕದಲ್ಲಿ,
ನಗುವೆ ತುಂಬಿರಲಿ ನೀ ಇದ್ದಲ್ಲಿ.
ವಿವಾಹ ವಾರ್ಷಿಕೋತ್ಸವದ ಶುಭಾಶಯಗಳು
18. Hondikondu hogu ellara jote,
hathamadabeda illiya hage matte,
ni iddalli nagu nelesirutte,
ashisuve na devarige ninna baduku sukhavagirutte.
Vivaha varshikotsavada subhashayagalu……
ಹೊಂದಿಕೊಂಡು ಹೋಗು ಎಲ್ಲರ ಜೊತೆ,
ಹಠಮಾಡಬೇಡ ಇಲ್ಲಿಯ ಹಾಗೆ ಮತ್ತೆ,
ನೀ ಇದ್ದಲ್ಲಿ ನಗು ನೆಲೆಸಿರುತ್ತೆ,
ಆಶಿಸುವೆ ನಾ ದೇವರಿಗೆ ನಿನ್ನ ಬದುಕು ಸುಖವಾಗಿರುತ್ತೆ.
ವಿವಾಹ ವಾರ್ಷಿಕೋತ್ಸವದ ಶುಭಾಶಯಗಳು……
19. Preetiya sahodari ninna jote jagala madada deenavilla,
munde idu gandana maneyalli saukhyavalla,
bittu hogu ninna hatha, jagalagalannilli,
preetiyinda iruve ni ellara joteyalli,
nagu tumbirali ni iddalli.
ಪ್ರೀತಿಯ ಸಹೋದರಿ ನಿನ್ನ ಜೊತೆ ಜಗಳ ಮಾಡದ ದಿನವಿಲ್ಲ,
ಮುಂದೆ ಇದು ಗಂಡನ ಮನೆಯಲ್ಲಿ ಸೌಖ್ಯವಲ್ಲ,
ಬಿಟ್ಟು ಹೋಗು ನಿನ್ನ ಹಠ, ಜಗಳಗಳನ್ನಿಲ್ಲಿ,
ಪ್ರೀತಿಯಿಂದ ಇರುವೆ ನೀ ಎಲ್ಲರ ಜೊತೆಯಲ್ಲಿ,
ನಗು ತುಂಬಿರಲಿ ನೀ ಇದ್ದಲ್ಲಿ.
20. Ayitu ninna maduve,
nammellarannu bittahoguve,
chennagi nodiko ellarannu ni sukhadindiruve.
ಆಯಿತು ನಿನ್ನ ಮದುವೆ,
ನಮ್ಮೆಲ್ಲರನ್ನು ಬಿಟ್ಟಹೋಗುವೆ,
ಚೆನ್ನಾಗಿ ನೋಡಿಕೊ ಎಲ್ಲರನ್ನೂ ನೀ ಸುಖದಿಂದಿರುವೆ.
21. Nammaneya jyoti ninu,
hoguva manege belakagu ninu,
Appa – Ammanante, Atte – Mavanannu nodiku ninu,
gandanige joteyagi sukhavagiru ninu.
ನಮ್ಮನೆಯ ಜ್ಯೋತಿ ನೀನು,
ಹೋಗುವ ಮನೆಗೆ ಬೆಳಕಾಗು ನೀನು,
ಅಪ್ಪ-ಅಮ್ಮನಂತೆ, ಅತ್ತೆ-ಮಾವನನ್ನು ನೋಡಿಕೂ ನೀನು,
ಗಂಡನಿಗೆ ಜೊತೆಯಾಗಿ ಸುಖವಾಗಿರು ನೀನು.
22. Maduveyagide endu maribeda e sahodaranannu,
ondu varshadalli madu nanna mavanannu.
ಮದುವೆಯಾಗಿದೆ ಎಂದು ಮರಿಬೇಡ ಈ ಸಹೋದರನನ್ನು,
ಒಂದು ವರ್ಷದಲ್ಲಿ ಮಾಡು ನನ್ನಾ ಮಾವನನ್ನು.
Marriage anniversary wishes Kavanagalu to sister in Kannada
23. Varushagala hinde kudibanda a sundara ghalige
harusha tandide ninna balige,
nimmibbara premotsavada dampatyakke varushada sambhrama,
vivaha varshikotshavada subhasayagalu
nanna muddu tangyamma…
ವರುಷಗಳ ಹಿಂದೆ ಕೂಡಿಬಂದ ಆ ಸುಂದರ ಘಳಿಗೆ
ಹರುಷ ತಂದಿದೆ ನಿನ್ನ ಬಾಳಿಗೆ,
ನಿಮ್ಮಿಬ್ಬರ ಪ್ರೇಮೋತ್ಸವದ ದಾಂಪತ್ಯಕ್ಕೆ ವರುಷದ ಸಂಭ್ರಮ,
ವಿವಾಹ ವಾರ್ಷಿಕೋತ್ಸವದ ಶುಭಾಶಯಗಳು
ನನ್ನ ಮುದ್ದು ತಂಗ್ಯಮ್ಮ…
24. Nanna muddu peddu tangiye nenapideya
ninu hatha maduttidda samayagalu…
Igalu nagu tarisuttide ninna matugalu…
Maduveyada mele kandiruve dampatyada honalu…
Mattastu hecchagali ninna ullasa utsahagalu…
Vivaha varshikotsavada subhashayagalu…
ನನ್ನ ಮುದ್ದು ಪೆದ್ದು ತಂಗಿಯೇ ನೆನಪಿದೆಯಾ!
ನೀನು ಹಠ ಮಾಡುತ್ತಿದ್ದ ಸಮಯಗಳು…
ಈಗಲೂ ನಗು ತರಿಸುತ್ತಿದೆ ನಿನ್ನ ಮಾತುಗಳು…
ಮದುವೆಯಾದ ಮೇಲೆ ಕಂಡಿರುವೇ ದಾಂಪತ್ಯದ ಹೊನಲು…
ಮತ್ತಷ್ಟು ಹೆಚ್ಚಾಗಲಿ ನಿನ್ನ ಉಲ್ಲಾಸ ಉತ್ಸಾಹಗಳು…
ವಿವಾಹ ವಾರ್ಷಿಕೋತ್ಸವದ ಶುಭಾಶಯಗಳು…
25. Anna tangiya sambandhavannu tugi…
Horate tavaru mane endu kugi…
Atteya maneya seride bala sangatige joteyagi…
Saguttiruve sansaravemba bhogi…
Indige varsha tumbide ninu maduveyagi…
Hige jeevana nadesuttiru khushi khushiyagi..
Vivaha varshikotsavada subhashayagalu nanna muddu tangi…
ಅಣ್ಣ ತಂಗಿಯ ಸಂಬಂಧವನ್ನು ತೂಗಿ…
ಹೊರಟೆ ತವರು ಮನೆ ಎಂದು ಕೂಗಿ…
ಅತ್ತೆಯ ಮನೆಯ ಸೇರಿದೆ ಬಾಳ ಸಂಗಾತಿಗೆ ಜೊತೆಯಾಗಿ…
ಸಾಗುತ್ತಿರುವೆ ಸಂಸಾರವೆಂಬ ಭೋಗಿ…
ಇಂದಿಗೆ ವರ್ಷ ತುಂಬಿದೆ ನೀನು ಮದುವೆಯಾಗಿ…
ಹೀಗೆ ಜೀವನ ನಡೆಸುತ್ತಿರು ಖುಷಿ ಖುಷಿಯಾಗಿ..
ವಿವಾಹ ವಾರ್ಷಿಕೋತ್ಸವದ ಶುಭಾಶಯಗಳು ನನ್ನ ಮುದ್ದು ತಂಗಿ…
26. Belakagiru ni endendu,
yaru durabaradu ninnendu,
sukhavagirali nanna sahodariyada ninna jeevana indu, mundu, endendu.
ಬೆಳಕಾಗಿರು ನೀ ಎಂದೆಂದೂ,
ಯಾರೂ ದೂರಬಾರದು ನಿನ್ನೆಂದೂ,
ಸುಖವಾಗಿರಲಿ ನನ್ನ ಸಹೋದರಿಯಾದ ನಿನ್ನ ಜೀವನ ಇಂದು, ಮುಂದು, ಎಂದೆಂದೂ.
27. Pritiya sahodariye
jotegudi beledevu,
hegu hondikondiddevu,
ayitu ninna maduveyu,
namagayitu ottige khushi mattu novu,
sukhadindiri dampatigalibbaru nivu,
yavagalu ninna sukhavanne bayasuvevu navu.
ಪ್ರೀತಿಯ ಸಹೋದರಿಯೇ,
ಜೊತೆಗೂಡಿ ಬೆಳೆದೆವು,
ಹೇಗೂ ಹೊಂದಿಕೊಂಡಿದ್ದೆವು,
ಆಯಿತು ನಿನ್ನ ಮದುವೆಯು,
ನಮಗಾಯಿತು ಒಟ್ಟಿಗೆ ಖುಷಿ ಮತ್ತು ನೋವು,
ಸುಖದಿಂದಿರೀ ದಂಪತಿಗಳಿಬ್ಬರೂ ನೀವು,
ಯಾವಾಗಲೂ ನಿನ್ನ ಸುಖವನ್ನೇ ಬಯಸುವೇವು ನಾವು.
Wedding Anniversary wishes in Kannada for parents
28. Nuru varusha kudi
baluva jodi nimmadagali,
nimmannu santoshadinda
kantumbikolluva adrusta nammadagali…
Vivaha varshikotsavada subhashayagalu appa amma.
ನೂರು ವರುಷ ಕೂಡಿ
ಬಾಳುವ ಜೋಡಿ ನಿಮ್ಮದಾಗಲಿ,
ನಿಮ್ಮನ್ನು ಸಂತೋಷದಿಂದ
ಕಣ್ತುಂಬಿಕೊಳ್ಳುವ ಅದೃಷ್ಟ ನಮ್ಮದಾಗಲಿ…
ವಿವಾಹ ವಾರ್ಷಿಕೋತ್ಸವದ ಶುಭಾಶಯಗಳು ಅಪ್ಪ ಅಮ್ಮ.
29. Nimmibbara balu nammellarigu spurthi…
Higeye joteyagiri nivu jeevana purti..
Maduve varshikotsavada subhashayagalu appa amma.
ನಿಮ್ಮಿಬ್ಬರ ಬಾಳು ನಮ್ಮೆಲ್ಲರಿಗೂ ಸ್ಪೂರ್ತಿ…
ಹೀಗೆಯೇ ಜೊತೆಯಾಗಿರಿ ನೀವು ಜೀವನ ಪೂರ್ತಿ..
ಮದುವೆ ವಾರ್ಷಿಕೋತ್ಸವದ ಶುಭಾಶಯಗಳು ಅಪ್ಪ ಅಮ್ಮ.
30. Nija pritige ondolle udaharane nivu..
Nimmannu appa ammanagi padeda dhanyaru navu..
Vivaha varshikotsavada subhashayagalu appa amma.
ನಿಜ ಪ್ರೀತಿಗೆ ಒಂದೊಳ್ಳೆ ಉದಾಹರಣೆ ನೀವು..
ನಿಮ್ಮನ್ನು ಅಪ್ಪ ಅಮ್ಮನಾಗಿ ಪಡೆದ ಧನ್ಯರು ನಾವು..
ವಿವಾಹ ವಾರ್ಷಿಕೋತ್ಸವದ ಶುಭಾಶಯಗಳು ಅಪ್ಪ ಅಮ್ಮ.
31. Nivibbaru joteyagiddare nodalu khush..
Hige iddare nivibbaru nammellara dil khush.
Vivaha varshikotsavada subhashayagalu appa amma.
ನೀವಿಬ್ಬರೂ ಜೊತೆಯಾಗಿದ್ದರೇ ನೋಡಲು ಖುಶ್..
ಹೀಗೆ ಇದ್ದರೆ ನೀವಿಬ್ಬರೂ ನಮ್ಮೆಲ್ಲರ ದಿಲ್ ಖುಶ್..
ವಿವಾಹ ವಾರ್ಷಿಕೋತ್ಸವದ ಶುಭಾಶಯಗಳು ಅಪ್ಪ ಅಮ್ಮ.
32. Jeevanavemba doniyalli
nammellarannu hottu khushiyinda sagi banda jodi nimmadu..
Khusiyagiri hige endigu nivu..
Vivaha varshikotsavada subhashayagalu…
ಜೀವನವೆಂಬ ದೋಣಿಯಲ್ಲಿ
ನಮ್ಮೆಲ್ಲರನ್ನು ಹೊತ್ತು ಖುಷಿಯಿಂದ ಸಾಗಿ ಬಂದ ಜೋಡಿ ನಿಮ್ಮದು..
ಖುಷಿಯಾಗಿರೀ ಹೀಗೆ ಎಂದಿಗೂ ನೀವು..
ವಿವಾಹ ವಾರ್ಷಿಕೋತ್ಸವದ ಶುಭಾಶಯಗಳು…
Happy wedding anniversary wishes to appa and amma in Kannada
33. Namma hotteyannaste tumbisi khali hotteyalli malagidavaru nivu..
Nimmannu tande tayiyagi padeda punyavantaru navu..
Maduve varshikotsavada subhashayagalu appa amma
ನಮ್ಮ ಹೊಟ್ಟೆಯನ್ನಷ್ಟೆ ತುಂಬಿಸಿ ಖಾಲಿ ಹೊಟ್ಟೆಯಲ್ಲಿ ಮಲಗಿದವರು ನೀವು..
ನಿಮ್ಮನ್ನು ತಂದೆ ತಾಯಿಯಾಗಿ ಪಡೆದ ಪುಣ್ಯವಂತರು ನಾವು..
ಮದುವೆ ವಾರ್ಷಿಕೋತ್ಸವದ ಶುಭಾಶಯಗಳು ಅಪ್ಪ ಅಮ್ಮ
34. Badukalli bharavase tumbi
nammannu khusiyinda belesidavaru nivu..
Nimma mogadalli sada khushi
tumbirali endu bayasuvavaru navu..
Vivaha varshikotsavada subhashayagalu appa amma..
ಬದುಕಲ್ಲಿ ಭರವಸೆ ತುಂಬಿ ನಮ್ಮನ್ನು ಖುಷಿಯಿಂದ ಬೆಳೆಸಿದವರು ನೀವು..
ನಿಮ್ಮ ಮೊಗದಲ್ಲಿ ಸದಾ ಖುಷಿ ತುಂಬಿರಲಿ ಎಂದು ಬಯಸುವವರು ನಾವು..
ವಿವಾಹ ವಾರ್ಷಿಕೋತ್ಸವದ ಶುಭಾಶಯಗಳು ಅಪ್ಪ ಅಮ್ಮ..
35. Hondanike, priti, kalaji sukha sansarada
mula adipaya endu nimminda kalitavaru navu..
Hige khushiyinda iri appa amma.
Vivaha varshikotsavada subhashayagalu nimmibbarigu.
ಹೊಂದಾಣಿಕೆ, ಪ್ರೀತಿ, ಕಾಳಜಿ ಸುಖ ಸಂಸಾರದ
ಮೂಲ ಅಡಿಪಾಯ ಎಂದು ನಿಮ್ಮಿಂದ ಕಲಿತವರು ನಾವು..
ಹೀಗೆ ಖುಷಿಯಿಂದ ಇರೀ ಅಪ್ಪ ಅಮ್ಮ.
ವಿವಾಹ ವಾರ್ಷಿಕೋತ್ಸವದ ಶುಭಾಶಯಗಳು ನಿಮ್ಮಿಬ್ಬರಿಗೂ.
36. Nimma anyonyateye nimma
santosha sansharada karana..
Hige irali nivibbaru
tumbikondu santoshada horana..
Vivaha varshikotsavada subhashayagalu appa amma.
ನಿಮ್ಮ ಅನ್ಯೋನ್ಯತೆಯೇ ನಿಮ್ಮ
ಸಂತೋಷ ಸಂಸಾರದ ಕಾರಣ..
ಹೀಗೆ ಇರಲಿ ನೀವಿಬ್ಬರೂ
ತುಂಬಿಕೊಂಡು ಸಂತೋಷದ ಹೊರಣ..
ವಿವಾಹ ವಾರ್ಷಿಕೋತ್ಸವದ ಶುಭಾಶಯಗಳು ಅಪ್ಪ ಅಮ್ಮ.
37. Prapanchada nija pritige sakshi nivu..
A pritiyalli mudi banda huvu navu..
Vivaha varshikotsavada subhashayagalu appa amma.
ಪ್ರಪಂಚದ ನಿಜ ಪ್ರೀತಿಗೆ ಸಾಕ್ಷಿ ನೀವು..
ಆ ಪ್ರೀತಿಯಲ್ಲಿ ಮೂಡಿ ಬಂದ ಹೂವು ನಾವು..
ವಿವಾಹ ವಾರ್ಷಿಕೋತ್ಸವದ ಶುಭಾಶಯಗಳು ಅಪ್ಪ ಅಮ್ಮ.
38. Vivaha varshikotsavada subhasayagalu
nuru kala jote joteyagi hejje hakta
khusi khusiyagi sagali nimma payana.
Parinayada nantu janma janmada gantu.
Endigu aradirali nimmolumeya antu…
ವಿವಾಹ ವಾರ್ಷಿಕೋತ್ಸವದ ಶುಭಾಶಯಗಳು
ನೂರು ಕಾಲ ಜೊತೆ ಜೊತೆಯಾಗಿ ಹೆಜ್ಜೆ ಹಾಕ್ತಾ,
ಖುಷಿ ಖುಷಿಯಾಗಿ ಸಾಗಲಿ ನಿಮ್ಮ ಪಯಣ,
ಪರಿಣಯದ ನಂಟು ಜನ್ಮ ಜನ್ಮದ ಗಂಟು,
ಎಂದಿಗೂ ಆರದಿರಲಿ ನಿಮ್ಮೊಲುಮೆಯ ಅಂಟು …
39. 50 Varshagala dampatya puraisuttiruva amma-appa…..
Sada ayusyarogya, nagu-nemmadi tumbida,
tumbu dampatya nimmadagali…
Sambhramada nuraru vivaha varsikotsava nimmadagali…
Tumbu hrudayada subhasayagalu…
50 ವರ್ಷಗಳ ದಾಂಪತ್ಯ ಪೂರೈಸುತ್ತಿರುವ ಅಮ್ಮ-ಅಪ್ಪ…..
ಸದಾ ಆಯುಷ್ಯಾರೋಗ್ಯ, ನಗು -ನೆಮ್ಮದಿ ತುಂಬಿದ,
ತುಂಬು ದಾಂಪತ್ಯ ನಿಮ್ಮದಾಗಲಿ…
ಸಂಭ್ರಮದ ನೂರಾರು ವಿವಾಹ ವಾರ್ಷಿಕೋತ್ಸವ ನಿಮ್ಮದಾಗಲಿ…
ತುಂಬು ಹೃದಯದ ಶುಭಾಶಯಗಳು…
Wedding anniversary wishes for husband in kannada
40. Tayiyante priti torisi,
tandeyante vatsalya torisi nivu,
nanna balige patiyagi banda subhadina indu.
Vivaha varshikotsavada subhashayagalu pati devre. .
ತಾಯಿಯಂತೆ ಪ್ರೀತಿ ತೋರಿಸಿ,
ತಂದೆಯಂತೆ ವಾತ್ಸಲ್ಯ ತೋರಿಸಿ ನೀವು,
ನನ್ನ ಬಾಳಿಗೆ ಪತಿಯಾಗಿ ಬಂದ ಶುಭದಿನ ಇಂದು.
ವಿವಾಹ ವಾರ್ಷಿಕೋತ್ಸವದ ಶುಭಾಶಯಗಳು ಪತಿ ದೇವ್ರೇ. .
41. Elu janmada anubandhadalli navibbaru jotegudi
elu hejjegalannitta modala dinavindu,
joteyagi balona ibbaru hige endendu,
maduve dinada subhashayagalu nanna pritiya gandanige. .
ಏಳು ಜನ್ಮದ ಅನುಬಂಧದಲ್ಲಿ ನಾವಿಬ್ಬರೂ ಜೊತೆಗೂಡಿ
ಏಳು ಹೆಜ್ಜೆಗಳನ್ನಿಟ್ಟ ಮೊದಲ ದಿನವಿಂದು,
ಜೊತೆಯಾಗಿ ಬಾಳೋಣ ಇಬ್ಬರು ಹೀಗೆ ಎಂದೆಂದೂ,
ಮದುವೆ ದಿನದ ಶುಭಾಶಯಗಳು ನನ್ನ ಪ್ರೀತಿಯ ಗಂಡನಿಗೆ. .
42. Nivu nanna koralige agnisakshiyagi mangalya katti,
nanna mangalyadudeyanagi banda sudina indu,
maduve varshikotsavada subhashayagalu
nanna muddu gandanige. .
ನೀವು ನನ್ನ ಕೊರಳಿಗೆ ಅಗ್ನಿಸಾಕ್ಷಿಯಾಗಿ ಮಾಂಗಲ್ಯ ಕಟ್ಟಿ,
ನನ್ನ ಮಾಂಗಲ್ಯದೂಡೆಯನಾಗಿ ಬಂದ ಸುದಿನ ಇಂದು,
ಮದುವೆ ವಾರ್ಷಿಕೋತ್ಸವದ ಶುಭಾಶಯಗಳು
ನನ್ನ ಮುದ್ದು ಗಂಡನಿಗೆ. .
43. Nadamandirada maduve mantapadalli nanu nimmavalada subhadinavindu,
adakkagiye subhakoruttiruvenu nanindu,
vivaha dinada subhashayagalu nammavare.
ನಾದಮಂದಿರದ ಮದುವೆ ಮಂಟಪದಲ್ಲಿ ನಾನು ನಿಮ್ಮವಳಾದ ಶುಭದಿನವಿಂದು,
ಅದಕ್ಕಾಗಿಯೇ ಶುಭಕೋರುತ್ತಿರುವೇನು ನಾನಿಂದು,
ವಿವಾಹ ದಿನದ ಶುಭಾಶಯಗಳು ನಮ್ಮವರೇ.
44. Kasta sukhadalli, balina elu bilinalli nanna jote iruttene endu pramanisida dinavindu,
nanna balina sudinavindu,
vivaha varshikotsavada subhashayagalu. .
ಕಷ್ಟ ಸುಖದಲ್ಲಿ, ಬಾಳಿನ ಏಳು ಬೀಳಿನಲ್ಲಿ ನನ್ನ ಜೊತೆ ಇರುತ್ತೇನೆ ಎಂದು ಪ್ರಮಾಣಿಸಿದ ದಿನವಿಂದು,
ನನ್ನ ಬಾಳಿನ ಸುದಿನವಿಂದು,
ವಿವಾಹ ವಾರ್ಷಿಕೋತ್ಸವದ ಶುಭಾಶಯಗಳು. .
45. Rutugale savedavu na nimma jote seri,
adare nanna melina nimma priti saveyalilla indinavaregu,
vivaha varshikotsavada hardika subhashayagalu pati. .
ಋತುಗಳೇ ಸವೆದವು ನಾ ನಿಮ್ಮ ಜೊತೆ ಸೇರಿ,
ಆದರೆ ನನ್ನ ಮೇಲಿನ ನಿಮ್ಮ ಪ್ರೀತಿ ಸವೆಯಲಿಲ್ಲ ಇಂದಿನವರೆಗೂ,
ವಿವಾಹ ವಾರ್ಷಿಕೋತ್ಸವದ ಹಾರ್ದಿಕ ಶುಭಾಶಯಗಳು ಪತಿ. .
46. Anuragada bandhavada maduveya bandhanadalli
navibbaru bandhiyada dinavindu,
hosabadukige navibbaru joteyagiruvevu
endiruva pritiya dinavindu patiye,
vivaha varshikotsavada subhashayagalu…
ಅನುರಾಗದ ಬಂಧವಾದ ಮದುವೆಯ ಬಂಧನದಲ್ಲಿ
ನಾವಿಬ್ಬರೂ ಬಂಧಿಯಾದ ದಿನವಿಂದು,
ಹೊಸಬದುಕಿಗೆ ನಾವಿಬ್ಬರೂ ಜೊತೆಯಾಗಿರುವೆವು
ಎಂದಿರುವ ಪ್ರೀತಿಯ ದಿನವಿಂದು ಪತಿಯೇ,
ವಿವಾಹ ವಾರ್ಷಿಕೋತ್ಸವದ ಶುಭಾಶಯಗಳು…
47. “Mangalyaṁ tantunanena mama jeevana hetuna”
enda e dina, nanna prapanchave nivadri indina sudina,
maduve varshikotsavada subhashayagalu nanna mangalyadodeya. .
“ಮಾಂಗಲ್ಯಂ ತಂತುನಾನೇನಾ ಮಮ ಜೀವನ ಹೇತುನಾ”
ಎಂದ ಈ ದಿನ, ನನ್ನ ಪ್ರಪಂಚವೇ ನೀವಾದ್ರಿ ಇಂದಿನ ಸುದಿನ,
ಮದುವೆ ವಾರ್ಷಿಕೋತ್ಸವದ ಶುಭಾಶಯಗಳು ನನ್ನ ಮಾಂಗಲ್ಯದೊಡೆಯ. .
48. Nanage jagattina munde tali kattida nivu,
nanna jagatte nivada dinavindu,
antaha ahladakara dinada subhashayagalu nimagindu. .
ನನಗೆ ಜಗತ್ತಿನ ಮುಂದೆ ತಾಳಿ ಕಟ್ಟಿದ ನೀವು,
ನನ್ನ ಜಗತ್ತೇ ನೀವಾದ ದಿನವಿಂದು,
ಅಂತಹ ಆಹ್ಲಾದಕರ ದಿನದ ಶುಭಾಶಯಗಳು ನಿಮಗಿಂದು. .
49. Nivu nannavarada i dina,
nanna hosa badukina hosa dinada subhadina,
vivaha varshikotsavada subhashayagalu pati devre.
ನೀವು ನನ್ನವರಾದ ಈ ದಿನ,
ನನ್ನ ಹೊಸ ಬದುಕಿನ ಹೊಸ ದಿನದ ಶುಭದಿನ,
ವಿವಾಹ ವಾರ್ಷಿಕೋತ್ಸವದ ಶುಭಾಶಯಗಳು ಪತಿ ದೇವ್ರೇ..
Happy Wedding anniversary wishes in Kannada to wife
50. Nalleya jotege saptapadi tulidu
saptavarusagale kaleda santasa..!
Sukha duhkha savidu sagutihudu nauke
sansara sagaradali..!
Birugalige silukade,
hoydadade munnadesu
deva endu prarthisuve..
ನಲ್ಲೆಯ ಜೊತೆಗೆ ಸಪ್ತಪದಿ ತುಳಿದು
ಸಪ್ತವರುಷಗಳೇ ಕಳೆದ ಸಂತಸ..!
ಸುಖ ದುಃಖ ಸವಿದು ಸಾಗುತಿಹುದು ನೌಕೆ
ಸಂಸಾರ ಸಾಗರದಲಿ..!
ಬಿರುಗಾಳಿಗೆ ಸಿಲುಕದೆ,
ಹೊಯ್ದಾಡದೆ ಮುನ್ನಡೆಸು
ದೇವ ಎಂದು ಪ್ರಾರ್ಥಿಸುವೆ..
51. Nanna ninna anubandhavannu beseda vivahavemba hosa bandhanakke indu varushada harusha…
ನನ್ನ ನಿನ್ನ ಅನುಬಂಧವನ್ನು ಬೆಸೆದ ವಿವಾಹವೆಂಬ ಹೊಸ ಬಂಧನಕ್ಕೆ ಇಂದು ವರುಷದ ಹರುಷ…
52. Nanna balinalli ninu joteyagiruve,
novu nalivinallu joteyaguttiruve,
elelu janumadallu nine nanna balasangatiyabeku,
nammibbara uttama dampatyakke namma pritige saksiyagabeku….
ನನ್ನ ಬಾಳಿನಲ್ಲಿ ನೀನು ಜೊತೆಯಾಗಿರುವೆ,
ನೋವು ನಲಿವಿನಲ್ಲೂ ಜೊತೆಯಾಗುತ್ತಿರುವೆ,
ಏಳೇಳು ಜನುಮದಲ್ಲೂ ನೀನೇ ನನ್ನ ಬಾಳಸಂಗಾತಿಯಾಬೇಕು,
ನಮ್ಮಿಬ್ಬರ ಉತ್ತಮ ದಾಂಪತ್ಯಕ್ಕೆ ನಮ್ಮ ಪ್ರೀತಿಗೆ ಸಾಕ್ಷಿಯಾಗಬೇಕು….
53. Pratidina pratikshana pritiyinda dampatyavannu gattiyagisuttiruve,
varusakomme a dampatyakke varsikotsavada hesarinalli pritihecchisuttiruve.
Nannolavige vivaha varshikotsavada subhasayagalu..
ಪ್ರತಿದಿನ ಪ್ರತಿಕ್ಷಣ ಪ್ರೀತಿಯಿಂದ ದಾಂಪತ್ಯವನ್ನು ಗಟ್ಟಿಯಾಗಿಸುತ್ತಿರುವೆ,
ವರುಷಕೊಮ್ಮೆ ಆ ದಾಂಪತ್ಯಕ್ಕೆ ವಾರ್ಷಿಕೋತ್ಸವದ ಹೆಸರಿನಲ್ಲಿ ಪ್ರೀತಿಹೆಚ್ಚಿಸುತ್ತಿರುವೆ.
ನನ್ನೊಲವಿಗೆ ವಿವಾಹ ವಾರ್ಷಿಕೋತ್ಸವದ ಶುಭಾಶಯಗಳು..
54. I subhadina nammibbara dampatyakke varusha tumbida harushada dina…
Nannolavige vivaha varshikotsavada subhashayagalu..
ಈ ಶುಭದಿನ ನಮ್ಮಿಬ್ಬರ ದಾಂಪತ್ಯಕ್ಕೆ ವರುಷ ತುಂಬಿದ ಹರುಷದ ದಿನ…
ನನ್ನೊಲವಿಗೆ ವಿವಾಹ ವಾರ್ಷಿಕೋತ್ಸವದ ಶುಭಾಶಯಗಳು…
Marriage anniversary Kavanagalu in Kannada
55. Varshagala hinde kaleda aa sundara savi ghalige
harusha tandide indu nimmaya balige
nimmibara e premotsava
mane tumbella tumbide….
nimage nanna hrutpurvaka subhashaya,
kone illade sagali i priti embude nanna asaya
ವರ್ಷಗಳ ಹಿಂದೆ ಕಳೆದ ಆ ಸುಂದರ ಸವಿ ಘಳಿಗೆ
ಹರುಷ ತಂದಿದೆ ಇಂದು ನಿಮ್ಮಯ ಬಾಳಿಗೆ
ನಿಮ್ಮಿಬ್ಬರ ಈ ಪ್ರೇಮೋತ್ಸವ
ಮನೆ ತುಂಬೆಲ್ಲಾ ತುಂಬಿದೆ …
ನಿಮಗೆ ನನ್ನ ಹೃತ್ಪೂರ್ವಕ ಶುಭಾಶಯ,
ಕೊನೆ ಇಲ್ಲದೆ ಸಾಗಲಿ ಈ ಪ್ರೀತಿ ಎಂಬುದೇ ನನ್ನ ಆಶಯ…
56. Bisilu male srustige mudali kamanabillina alankara,
novu naliva badukige agali,halu jenina abhisheka…
Sneha priti kalajige huttali atmavisuvasada abhimana…
Vivaha dinada acharanege barali hu maleya amantrana…
Sada khusi nemmadige hariyali anuragada savigana….
ಬಿಸಿಲು ಮಳೆ ಸೃಷ್ಟಿಗೆ ಮೂಡಲಿ ಕಾಮನಬಿಲ್ಲಿನ ಅಲಂಕಾರ ,
ನೋವು ನಲಿವ ಬದುಕಿಗೆ ಆಗಲಿ,ಹಾಲು ಜೇನಿನ ಅಭಿಷೇಕ…
ಸ್ನೇಹ ಪ್ರೀತಿ ಕಾಳಜಿಗೆ ಹುಟ್ಟಲಿ ಆತ್ಮವಿಶ್ವಾಸದ ಅಭಿಮಾನ…
ವಿವಾಹ ದಿನದ ಆಚರಣೆಗೆ ಬರಲಿ ಹೂ ಮಳೆಯ ಆಮಂತ್ರಣ…
ಸದಾ ಖುಷಿ ನೆಮ್ಮದಿಗೆ ಹರಿಯಲಿ ಅನುರಾಗದ ಸವಿಗಾನ….
57. Vivaha varshikotsava endare varshakkomme
varsikotsava acharisi maretubiduvudalla;
prati dina, prati kshana sambandhagalu
halasadante bali, baduki,
bandha, anubandhavannu endendigu
chiranutanavagirisuvudu…Vivaha varshikotsavada subhasayagalu
ವಿವಾಹ ವಾರ್ಷಿಕೋತ್ಸವ ಎಂದರೆ ವರ್ಷಕ್ಕೊಮ್ಮೆ
ವಾರ್ಷಿಕೋತ್ಸವ ಆಚರಿಸಿ ಮರೆತುಬಿಡುವುದಲ್ಲ;
ಪ್ರತಿ ದಿನ, ಪ್ರತಿ ಕ್ಷಣ ಸಂಬಂಧಗಳು
ಹಳಸದಂತೆ ಬಾಳಿ, ಬದುಕಿ,
ಬಂಧ, ಅನುಬಂಧವನ್ನು ಎಂದೆಂದಿಗೂ ಚಿರನೂತನವಾಗಿರಿಸುವುದು…
ವಿವಾಹ ವಾರ್ಷಿಕೋತ್ಸವದ ಶುಭಾಶಯಗಳು..
Also read: 55+ Birthday wishes in Kannada lines text
Conclusion
Thank a spouse, a close friend, or anybody else close to you on their wedding anniversary. We hope you liked our collection of wedding anniversary wishes in Kannada.
Send your prayers and lovely anniversary wishes to your loved ones, show them how much you admire their relationship, and wish them happiness. Wish them a happy life together and tell them how lucky they are to have such an excellent companion for the rest of their lives.
Thank you.