Table of content
Shree Kota Shivaram Karanth thoughts in Kannada
In this post we have listed the collection of Shivaram Karanth quotes in Kannada. Shivarama Karanth was an Indian polymath, who was a novelist in Kannada language. He was the third writer to be decorated with the Jnanpith Award for Kannada, the highest literary honor conferred in India.
[su_table responsive=”yes” fixed=”yes”]
Shivaram Karanth biography in kannada language
ಪೂರ್ಣ ಹೆಸರು | ಶ್ರೀ ಕೋಟ ಶಿವರಾಮ ಕಾರಂತ |
ಜನನ | ಅಕ್ಟೋಬರ್ ೧೦, ೧೯೦೨ (10, 1902) |
ಹುಟ್ಟಿದ ಸ್ಥಳ | ಸಾಲಿಗ್ರಾಮ, ಉಡುಪಿ ಜಿಲ್ಲೆ |
ತಂದೆಯ ಹೆಸರು | ಶೇಷ ಕಾರಂತ |
ತಾಯಿಯ ಹೆಸರು | ಲಕ್ಷ್ಮಿ ಕಾರಂತ |
ವೃತ್ತಿ | ಲೇಖಕ |
ಬಿರುದುಗಳು | ಕಡಲತೀರದ ಭಾರ್ಗವ, ನಡೆದಾಡುವ ವಿಶ್ವಕೋಶ |
ಪ್ರಮುಖ ಪ್ರಶಸ್ತಿಗಳು | ಜ್ಞಾನಪೀಠ ಪ್ರಶಸ್ತಿ (ಮೂಕಜ್ಜಿಯ ಕನಸುಗಳು), ಪದ್ಮಭೂಷಣ ಪ್ರಶಸ್ತಿ, ಪಂಪ ಪ್ರಶಸ್ತಿ ಮುಂತಾದವು |
ಮರಣ | ಡಿಸೆಂಬರ್ ೯, ೧೯೯೭ (9, 1997) |
[/su_table]
Read more about Shivaram Karanth here : Shivaram Karanth (ಶಿವರಾಮ ಕಾರಂತ) avara parichaya in kannada
Shivaram Karanth wishes quotes words in Kannada
Shivram Karanth wishes words in Kannada
1. Jnanapeetha prashasti puraskruta Sri. K. Shivarama karantara jayantiya namanagalu…
ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಶ್ರೀ. ಕೆ. ಶಿವರಾಮ ಕಾರಂತರ ಜಯಂತಿಯ ನಮನಗಳು…
2. Nadedaduva visvakosha, Mukajjiya kanasugala mulaka kannadakke Jnanapeetha prashasti tanda, kannadigara hemmeya Kadala tadiya bhargava Dr. K. Shivarama Karanta ravara janma dina indu….
ನಡೆದಾಡುವ ವಿಶ್ವಕೋಶ, ಮೂಕಜ್ಜಿಯ ಕನಸುಗಳ ಮೂಲಕ ಕನ್ನಡಕ್ಕೆ ಜ್ಞಾನಪೀಠ ಪ್ರಶಸ್ತಿ ತಂದ, ಕನ್ನಡಿಗರ ಹೆಮ್ಮೆಯ ಕಡಲ ತಡಿಯ ಭಾರ್ಗವ ಡಾ. ಕೆ. ಶಿವರಾಮ ಕಾರಂತ ರವರ ಜನ್ಮ ದಿನ ಇಂದು….
3. Kadalatirada bharghava, Nadedaduva visvakosha ende khyataragidda kannada sahitya sanskrutiya vaktara, kavi, kadambarikara.. Indu october 10 avara janmadina avarannu smarisona…
ಕಡಲತೀರದ ಭಾರ್ಗವ, ನಡೆದಾಡುವ ವಿಶ್ವಕೋಶ ಎಂದೇ ಖ್ಯಾತರಾಗಿದ್ದ ಕನ್ನಡ ಸಾಹಿತ್ಯ – ಸಂಸ್ಕೃತಿಯ ವಕ್ತಾರ, ಕವಿ, ಕಾದಂಬರಿಕಾರ.. ಇಂದು ಅಕ್ಟೋಬರ್ 10, ಅವರ ಜನ್ಮದಿನ ಅವರನ್ನು ಸ್ಮರಿಸೋಣ…
4. Patrikodyama, raṅgabhumi seridante aneka kshetragalalli ananya sadhane madida Kadala tira bhargava sahityada ella prakaragalalli anupama sadhane madida padmabhusana, Jnanapitha prashasti puraskrutarada divaṅgata Shivarama Karanta avara janmadinadandu namanagalannu sallisona.
ಪತ್ರಿಕೋದ್ಯಮ, ರಂಗಭೂಮಿ ಸೇರಿದಂತೆ ಅನೇಕ ಕ್ಷೇತ್ರಗಳಲ್ಲಿ ಅನನ್ಯ ಸಾಧನೆ ಮಾಡಿದ ಕಡಲ ತೀರ ಭಾರ್ಗವ ಸಾಹಿತ್ಯದ ಎಲ್ಲಾ ಪ್ರಕಾರಗಳಲ್ಲಿ ಅನುಪಮ ಸಾಧನೆ ಮಾಡಿದ ಪದ್ಮಭೂಷಣ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರಾದ ದಿವಂಗತ ಶಿವರಾಮ ಕಾರಂತ ಅವರ ಜನ್ಮದಿನದಂದು ನಮನಗಳನ್ನು ಸಲ್ಲಿಸೋಣ.
[content-egg module=Amazon template=item_simple next=1]
5. Chomana dudi, marali mannige, sarasammana samadhiyantaha krutigalannu kotta Shivarama Karantara janmadina indu…
ಚೋಮನ ದುಡಿ, ಮರಳಿ ಮಣ್ಣಿಗೆ, ಸರಸಮ್ಮನ ಸಮಾಧಿಯಂತಹ ಕೃತಿಗಳನ್ನು ಕೊಟ್ಟ ಶಿವರಾಮ ಕಾರಂತರ ಜನ್ಮದಿನ ಇಂದು…
6. Asadharana medhavi, kavi, kadambarikara, vaijnanika barahagara, jnanapitha prashasti puraskruta sahiti Sri Kota Shivarama Karantara punyatithiyandu avarige ananta pranamagalu. Kannadigara vaicharika prajneyannu jagrtagolisalu nirantaravagi shramisi, nadedaduva visvakosha enisikondiddaru.
ಅಸಾಧಾರಣ ಮೇಧಾವಿ, ಕವಿ, ಕಾದಂಬರಿಕಾರ, ವೈಜ್ಞಾನಿಕ ಬರಹಗಾರ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಶ್ರೀ ಕೋಟ ಶಿವರಾಮ ಕಾರಂತರ ಪುಣ್ಯತಿಥಿಯಂದು ಅವರಿಗೆ ಅನಂತ ಪ್ರಣಾಮಗಳು. ಕನ್ನಡಿಗರ ವೈಚಾರಿಕ ಪ್ರಜ್ಞೆಯನ್ನು ಜಾಗೃತಗೊಳಿಸಲು ನಿರಂತರವಾಗಿ ಶ್ರಮಿಸಿ, ನಡೆದಾಡುವ ವಿಶ್ವಕೋಶ ಎನಿಸಿಕೊಂಡಿದ್ದರು.
7. Kadalatirada bhargava, Nadedaduva vishvakosa ende khyataragidda kannada sahitya – sanskrutiya vaktara, kavi, vaijnanika barahagara. Adumuttada soppilla, Hageye karantaru bareyada sahitya prakarave illavennalagide. Avara janma jayantiyannu smarisona.
ಕಡಲತೀರದ ಭಾರ್ಗವ, ನಡೆದಾಡುವ ವಿಶ್ವಕೋಶ ಎಂದೇ ಖ್ಯಾತರಾಗಿದ್ದ ಕನ್ನಡ ಸಾಹಿತ್ಯ – ಸಂಸ್ಕೃತಿಯ ವಕ್ತಾರ, ಕವಿ, ವೈಜ್ಞಾನಿಕ ಬರಹಗಾರ. ಆಡುಮುಟ್ಟದ ಸೊಪ್ಪಿಲ್ಲ. ಹಾಗೆಯೇ ಕಾರಂತರು ಬರೆಯದ ಸಾಹಿತ್ಯ ಪ್ರಕಾರವೇ ಇಲ್ಲವೆನ್ನಲಾಗಿದೆ. ಅವರ ಜನ್ಮ ಜಯಂತಿಯನ್ನು ಸ್ಮರಿಸೋಣ.
Shivaram karanth popular Books collection in kannada
[su_button url=”https://amzn.to/3uUdeSb” target=”blank” style=”stroked” background=”#fc3b00″ size=”6″ center=”yes” icon=”icon: sign-in” text_shadow=”0px 0px 0px #000000″]Go To Store[/su_button]
Self confidence Shivaram Karanth quotes in kannada
8. Manusya beleyuvudu yava, yara ashirvadadindalu alla, svaprayatnadinda; yava harakeyindalu alla; tanna nadenudigalinda – Hucchu manassina hattu mukhagalu
ಮನುಷ್ಯ ಬೆಳೆಯುವುದು ಯಾವ, ಯಾರ ಆಶೀರ್ವಾದದಿಂದಲೂ ಅಲ್ಲ, ಸ್ವಪ್ರಯತ್ನದಿಂದ; ಯಾವ ಹರಕೆಯಿಂದಲೂ ಅಲ್ಲ; ತನ್ನ ನಡೆನುಡಿಗಳಿಂದ…
9. Savige hedarutta kulitare, badukannu nadeyisuvude asadhyavaditu. Adu endigu banditu. Ellarigu savu kadirisiddu. Savu baruvudu onde sala! Eraderadu sari adu baruvudilla. Adu bandare – satta; enante? Adare adannu nenedu hedari sayuvudu yatakke?
ಸಾವಿಗೆ ಹೆದರುತ್ತಾ ಕುಳಿತರೆ, ಬದುಕನ್ನು ನಡೆಯಿಸುವುದೇ ಅಸಾಧ್ಯವಾದೀತು. ಅದು ಎಂದಿಗೂ ಬಂದೀತು. ಎಲ್ಲರಿಗೂ ಸಾವು ಕಾದಿರಿಸಿದ್ದು. ಸಾವು ಬರುವುದು ಒಂದೇ ಸಲ! ಎರಡೆರಡು ಸಾರಿ ಅದು ಬರುವುದಿಲ್ಲ. ಅದು ಬಂದರೆ – ಸತ್ತ; ಏನಂತೆ? ಆದರೆ ಅದನ್ನು ನೆನೆದು ಹೆದರಿ ಸಾಯುವುದು ಯಾತಕ್ಕೆ?
[content-egg module=Amazon template=item_simple next=1]
10. Kala hindakke chalisuvudilla, Adara jotege hejje hakadiddare navu nintalle nintirabekaguttade..
ಕಾಲ ಹಿಂದಕ್ಕೆ ಚಲಿಸುವುದಿಲ್ಲ, ಅದರ ಜೊತೆಗೇ ಹೆಜ್ಜೆ ಹಾಕದಿದ್ದರೆ ನಾವು ನಿಂತಲ್ಲೇ ನಿಂತಿರಬೇಕಾಗುತ್ತದೆ.
11. Yarigu upadesha madabedi, Nivenu helabekantiddiro hage baduki torisi.
ಯಾರಿಗೂ ಉಪದೇಶ ಮಾಡಬೇಡಿ, ನೀವೇನು ಹೇಳಬೇಕಂತಿದ್ದೀರೋ ಹಾಗೆ ಬದುಕಿ ತೋರಿಸಿ.
12. Badukinalli paramavadhiyiya truptiyannu kodaballudu onde, ondu tanu sariyagi nadediddene emba atmavishvasa..
ಬದುಕಿನಲ್ಲಿ ಪರಮಾವಧಿಯಿಯ ತೃಪ್ತಿಯನ್ನು ಕೊಡಬಲ್ಲುದು ಒಂದೇ, ಒಂದು ತಾನು ಸರಿಯಾಗಿ ನಡೆದಿದ್ದೇನೆ ಎಂಬ ಆತ್ಮವಿಶ್ವಾಸ…
Also Read : 35+ Nelson Mandela quotes in Kannada langauge
13. Yaru prapanchada sukhavannu hecchisalu yatnisuttaro, avaru tamma sukhavannu hecchisikolluttare..
ಯಾರು ಪ್ರಪಂಚದ ಸುಖವನ್ನು ಹೆಚ್ಚಿಸಲು ಯತ್ನಿಸುತ್ತಾರೋ, ಅವರು ತಮ್ಮ ಸುಖವನ್ನೂ ಹೆಚ್ಚಿಸಿಕೊಳ್ಳುತ್ತಾರೆ..
Life inspirational Shivaram Karanth quotes in kannada
14. Namma nityada hotte padu sansarika janjatadalli innobbarige upakarisalu namage agade hogabahudu, adare istannadaru madabahudu apakara madadiddare ayitu..
ನಮ್ಮ ನಿತ್ಯದ ಹೊಟ್ಟೆ ಪಾಡು ಸಾಂಸಾರಿಕ ಜಂಜಾಟದಲ್ಲಿ ಇನ್ನೊಬ್ಬರಿಗೆ ಉಪಕರಿಸಲು ನಮಗೆ ಆಗದೆ ಹೋಗಬಹುದು, ಆದರೆ ಇಷ್ಟನ್ನಾದರೂ ಮಾಡಬಹುದು ಅಪಕಾರ ಮಾಡದಿದ್ದರೆ ಆಯಿತು…
[content-egg module=Amazon template=item_simple next=1]
15. Balve iruvudu kaliyuvudakke, kalitu tiddikolluvudakke, tiddi trpti paduvudakke… Balve iruvudu badukuvudakkagi badukininda beleyuvudakkagi
ಬಾಳ್ವೆ ಇರುವುದು ಕಲಿಯುವುದಕ್ಕೆ, ಕಲಿತು ತಿದ್ದಿಕೊಳ್ಳುವುದಕ್ಕೆ, ತಿದ್ದಿ ತೃಪ್ತಿ ಪಡುವುದಕ್ಕೆ… ಬಾಳ್ವೆ ಇರುವುದು ಬದುಕುವುದಕ್ಕಾಗಿ ಬದುಕಿ ಬೆಳೆಯುವುದಕ್ಕಾಗಿ
16. Namage adu beku; idu beku endu anyarannu nirikshisidare phalavilla, bekendu toridare ninage tilidaddannu ninu madu…
ನಮಗೆ ಅದು ಬೇಕು; ಇದು ಬೇಕು ಎಂದು ಅನ್ಯರನ್ನು ನಿರೀಕ್ಷಿಸಿದರೆ ಫಲವಿಲ್ಲ, ಬೇಕೆಂದು ತೋರಿದರೆ ನಿನಗೆ ತಿಳಿದದ್ದನ್ನು ನೀನು ಮಾಡು…
17. Namma janaru sullannu nambuvastu satyavannu nambuvudilla. Tavu nambiruvude satya endu tilidukolluva jagattinalli adakke viruddhavagi kanisuvudellavu apathyavaguttade.
ನಮ್ಮ ಜನರು ಸುಳ್ಳನ್ನು ನಂಬುವಷ್ಟು ಸತ್ಯವನ್ನು ನಂಬುವುದಿಲ್ಲ. ತಾವು ನಂಬಿರುವುದೇ ಸತ್ಯ ಎಂದು ತಿಳಿದುಕೊಳ್ಳುವ ಜಗತ್ತಿನಲ್ಲಿ ಅದಕ್ಕೆ ವಿರುದ್ಧವಾಗಿ ಕಾಣಿಸುವುದೆಲ್ಲವೂ ಅಪಥ್ಯವಾಗುತ್ತದೆ.
[content-egg module=Amazon template=item_simple next=1]
18. Yaru savige anjuvudillavo anthava, badukige hedarabekilla anthavanu badukaballa..
ಯಾರು ಸಾವಿಗೆ ಅಂಜುವುದಿಲ್ಲವೋ, ಅಂಥವ ಬದುಕಿಗೆ ಹೆದರಬೇಕಿಲ್ಲ ಅಂಥವನು ಬದುಕಬಲ್ಲ..
19. Tanu shrestha – endu biguva manava jeevi, tanagu jagattigu iruva sambandhavannu suksmakku, alakku iniki nodalu yatnisidanadare, avana hemme – galichendannu mullininda cucchidantaditu
ತಾನು ಶ್ರೇಷ್ಠ -ಎಂದು ಬೀಗುವ ಮಾನವ ಜೀವಿ, ತನಗೂ ಜಗತ್ತಿಗೂ ಇರುವ ಸಂಬಂಧವನ್ನು ಸೂಕ್ಷ್ಮಕ್ಕೂ, ಆಳಕ್ಕೂ ಇಣಿಕಿ ನೋಡಲು ಯತ್ನಿಸಿದನಾದರೆ, ಅವನ ಹೆಮ್ಮೆ – ಗಾಳಿಚೆಂಡನ್ನು ಮುಳ್ಳಿನಿಂದ ಚುಚ್ಚಿದಂತಾದೀತು..
20. Nale enemba prashnegaligintalu, indu hege ennuva prashne namage mahattaravagi kanabeku…
ನಾಳೆ ಏನೆಂಬ ಪ್ರಶ್ನೆಗಳಿಗಿಂತಲೂ ಇಂದು ಹೇಗೆ? ಎನ್ನುವ ಪ್ರಶ್ನೆ ನಮಗೆ ಮಹತ್ತರವಾಗಿ ಕಾಣಬೇಕು…
K Shivaram Karanth thoughts in kannada language
21. Magu beleda balika manusyanaguttane, avana buddhi atiyadaga ata tanna kulakku, anyajivigala kulakku, mrutyuprayanaguttane.. Indina shisu nalina naranu agabahudu; vanaranu agabahudu; rakkasanu agabahudu!
ಮಗು ಬೆಳೆದ ಬಳಿಕ ಮನುಷ್ಯನಾಗುತ್ತಾನೆ, ಅವನ ಬುದ್ಧಿ ಅತಿಯಾದಾಗ ಆತ ತನ್ನ ಕುಲಕ್ಕೂ, ಅನ್ಯಜೀವಿಗಳ ಕುಲಕ್ಕೂ, ಮೃತ್ಯುಪ್ರಾಯನಾಗುತ್ತಾನೆ.. ಇಂದಿನ ಶಿಶು ನಾಳಿನ ನರನೂ ಆಗಬಹುದು; ವಾನರನೂ ಆಗಬಹುದು; ರಕ್ಕಸನೂ ಆಗಬಹುದು!
Also Read : 65+ ಬೀchi ಹಾಸ್ಯ ಸಾಹಿತ್ಯ ಮತ್ತು ಉಲ್ಲೇಖಗಳು
22. Koleye kanada lokavilla, koleyillada dehavilla, banda koleyannu agaga tegedukolluvude chokkatanada lakshana..
ಕೊಳೆಯೇ ಕಾಣದ ಲೋಕವಿಲ್ಲ, ಕೊಳೆಯಿಲ್ಲದ ದೇಹವಿಲ್ಲ, ಬಂದ ಕೊಳೆಯನ್ನು ಆಗಾಗ ತೆಗೆದುಕೊಳ್ಳುವುದೇ ಚೊಕ್ಕತನದ ಲಕ್ಷಣ..
[content-egg module=Amazon template=item_simple next=1]
23. Jana adarshavadigalannu pujisuvudaralli truptaru, anusarisuvudaralli yavagalu hindeye…
ಜನ ಆದರ್ಶವಾದಿಗಳನ್ನು ಪೂಜಿಸುವುದರಲ್ಲಿ ತೃಪ್ತರು, ಅನುಸರಿಸುವುದರಲ್ಲಿ ಯಾವಾಗಲೂ ಹಿಂದೆಯೇ…
24. Navu koduva upadeshakku, namma jeevanakku sambandha illade hodare namma matige bele baradu.
ನಾವು ಕೊಡುವ ಉಪದೇಶಕ್ಕೂ, ನಮ್ಮ ಜೀವನಕ್ಕೂ ಸಂಬಂಧ ಇಲ್ಲದೆ ಹೋದರೆ ನಮ್ಮ ಮಾತಿಗೆ ಬೆಲೆ ಬಾರದು.
25. Vada maduva manassige vadisuvude mukhyavagabaradu, tarkadalli gellabekadudu mukhyavalla, tarkadinda satyansha tiliyabekadudu mukhya…
ವಾದ ಮಾಡುವ ಮನಸ್ಸಿಗೆ ವಾದಿಸುವುದೇ ಮುಖ್ಯವಾಗಬಾರದು, ತರ್ಕದಲ್ಲಿ ಗೆಲ್ಲಬೇಕಾದುದು ಮುಖ್ಯವಲ್ಲ, ತರ್ಕದಿಂದ ಸತ್ಯಾಂಶ ತಿಳಿಯಬೇಕಾದುದು ಮುಖ್ಯ…
26. Jeevanadindale devaru udbhavisabeku beleyabeku. Estu estu namma jeevana hirido astu astu devaru hiridu.
ಜೀವನದಿಂದಲೇ ದೇವರು ಉದ್ಭವಿಸಬೇಕು ಬೆಳೆಯಬೇಕು. ಎಷ್ಟು ಎಷ್ಟು ನಮ್ಮ ಜೀವನ ಹಿರಿದೋ ಅಷ್ಟು ಅಷ್ಟು ದೇವರೂ ಹಿರಿದು.
[content-egg module=Amazon template=item_simple next=1]
27. Namma baduku doddadagade, namma sahitya endu doddadagalaradu.
ನಮ್ಮ ಬದುಕು ದೊಡ್ಡದಾಗದೆ, ನಮ್ಮ ಸಾಹಿತ್ಯ ಎಂದೂ ದೊಡ್ಡದಾಗಲಾರದು.
28. Sansaradalli mohavirakudadu ennutteve. Ade nijavadare priti vatsalyagalembuvudakke enu bele?….. E prapancha ulidiruvudu manavana badukannu sahaniyavagi madiruvudu, prema onde allave?
ಸಂಸಾರದಲ್ಲಿ ಮೋಹವಿರಕೂಡದು ಎನ್ನುತ್ತೇವೆ. ಅದೇ ನಿಜವಾದರೆ ಪ್ರೀತಿ ವಾತ್ಸಲ್ಯಗಳೆಂಬುವುದಕ್ಕೆ ಏನು ಬೆಲೆ?….. ಈ ಪ್ರಪಂಚ ಉಳಿದಿರುವುದು ಮಾನವನ ಬದುಕನ್ನು ಸಹನೀಯವಾಗಿ ಮಾಡಿರುವುದು, ಪ್ರೇಮ ಒಂದೇ ಅಲ್ಲವೇ?
Shivaram Karanth thoughts on children in kannada
29. Makkaligagi asti madidabedi, makkalanne astiyannagi madi…
ಮಕ್ಕಳಿಗಾಗಿ ಆಸ್ತಿ ಮಾಡಿಡಬೇಡಿ, ಮಕ್ಕಳನ್ನೇ ಆಸ್ತಿಯನ್ನಾಗಿ ಮಾಡಿ…
Shivaram Karanth thoughts on politics in kannada
30. Rajakiyadalli pramanikateyannu bayasidare, sahara marubhumiyalli oyasis hudukuvastu kastavaditu.. Manusya balabekadare a oyasissannu hudukalebekalla..
ರಾಜಕೀಯದಲ್ಲಿ ಪ್ರಾಮಾಣಿಕತೆಯನ್ನು ಬಯಸಿದರೆ, ಸಹರಾ ಮರುಭೂಮಿಯಲ್ಲಿ ಓಯಸಿಸ್ ಹುಡುಕುವಷ್ಟು ಕಷ್ಟವಾದೀತು.. ಮನುಷ್ಯ ಬಾಳಬೇಕಾದರೆ ಆ ಓಯಸಿಸ್ಸನ್ನು ಹುಡುಕಲೇಬೇಕಲ್ಲ..
31. Adhikarada amalembude hage, prajaprabhutva bandiruvagalu, prajeya adhikaravannu padedu mereyuva janarige avana abhipraya matra endu bekaguvudilla; bekadudu avana ‘mata’ matra..
ಅಧಿಕಾರದ ಅಮಲೆಂಬುದೇ ಹಾಗೆ, ಪ್ರಜಾಪ್ರಭುತ್ವ ಬಂದಿರುವಾಗಲೂ, ಪ್ರಜೆಯ ಅಧಿಕಾರವನ್ನು ಪಡೆದು ಮೆರೆಯುವ ಜನರಿಗೆ ಅವನ ಅಭಿಪ್ರಾಯ ಮಾತ್ರ ಎಂದೂ ಬೇಕಾಗುವುದಿಲ್ಲ; ಬೇಕಾದುದು ಅವನ ಮತ ಮಾತ್ರ..
Shivaram Karanth thoughts on money in kannada
32. “Hana” endare uppu iddante..Adannu tusuve naligeya melirisikondare ruchi!! Hecchagi tindare daha!!!
“ಹಣ” ಎಂದರೆ ಉಪ್ಪು ಇದ್ದಂತೆ..ಅದನ್ನು ತುಸುವೇ ನಾಲಿಗೆಯ ಮೇಲಿರಿಸಿಕೊಂಡರೆ ರುಚಿ !! ಹೆಚ್ಚಾಗಿ ತಿಂದರೆ ದಾಹ !!!
[content-egg module=Amazon template=item_simple next=1]
33. Mukhyavagi henagalalli iruva bhedagalu eradu, ondu jeeva illadiruva hena, eradaneyadu jeeva iruva hena. Prana hodare modalane vargakke serisuttare, hana hodare eradane vargakke dakhalu maduttare..
ಮುಖ್ಯವಾಗಿ ಹೆಣಗಳಲ್ಲಿ ಇರುವ ಭೇದಗಳು ಎರಡು, ಒಂದು ಜೀವ ಇಲ್ಲದಿರುವ ಹೆಣ, ಎರಡನೇಯದು ಜೀವ ಇರುವ ಹೆಣ. ಪ್ರಾಣ ಹೋದರೆ ಮೊದಲನೇ ವರ್ಗಕ್ಕೆ ಸೇರಿಸುತ್ತಾರೆ, ಹಣ ಹೋದರೆ ಎರಡನೇ ವರ್ಗಕ್ಕೆ ದಾಖಲು ಮಾಡುತ್ತಾರೆ..
34. Hanada shaktiyu vimarsheya bayiyannu adumi hididide, jahiratigagi bayi biduva patrakartaru nirbita vimarseyannenu madaballaru..
ಹಣದ ಶಕ್ತಿಯು ವಿಮರ್ಶೆಯ ಬಾಯಿಯನ್ನು ಅದುಮಿ ಹಿಡಿದಿದೆ, ಜಾಹಿರಾತಿಗಾಗಿ ಬಾಯಿ ಬಿಡುವ ಪತ್ರಕರ್ತರು ನಿರ್ಬೀತ ವಿಮರ್ಶೆಯನ್ನೇನು ಮಾಡಬಲ್ಲರು..
35. Manusya vinashada annchinalliddagalu badukina tantu etukite endu arasabeku
ಮನುಷ್ಯ ವಿನಾಶದ ಅಂಚಿನಲ್ಲಿದ್ದಾಗಲೂ ಬದುಕಿನ ತಂತು ಎಟುಕೀತೆ ಎಂದು ಅರಸಬೇಕು
36. “ಕನ್ನಡದ ಮಕ್ಕಳಿಗೆ ಹಿಂದಿ, ಸಂಸ್ಕೃತಗಳ ರೂಢಿಯಿಲ್ಲ, ಹಾಗಾಗಿ ಅವರಿಗೆ ‘ಭಾರತ ಮಾತೆ’ ಎಟುಕದ ವ್ಯಕ್ತಿ. ಅವಳ ಸಲುವಾಗಿ ಮಕ್ಕಳ ಬಾಯಿಯಿಂದ ‘ಭರತ್ ಮತಾ ಕೀ ಜೈ’ ಅನ್ನಿಸುವಾಗ ನಗು ಬರುತ್ತದೆ. ‘ತಾಯಿಯೇ ನಿನಗೆ ನಮಸ್ಕಾರ’ ಎಂಬ ಅರ್ಥದ ಮಾತುಗಳನ್ನು ‘ವಂದೇ ಮಾತರಮ್’ ಎಂದು ವಿನಯ ರಹಿತವಾಗಿ ‘ಜೋ ಹುಷಾರ್’ ಎಂಬಂತೆ ಸಾಮೂಹಿಕವಾಗಿ ಒದರಿಸುವುದನ್ನು ಕೇಳಿದಾಗ ದುಃಖವಾಗುತ್ತದೆ.”
37. “ಯಾರಿಗೂ ಉಪದೇಶ ಮಾಡಬೇಡಿ. ನೀವೇನು ಹೇಳಬೇಕಂತಿದ್ದೀರೋ ಹಾಗೆ ಬದುಕಿ ತೋರಿಸಿ.”
38. “ಜನ ಆದರ್ಶವಾದಿಗಳನ್ನು ಪೂಜಿಸುವುದರಲ್ಲಿ ತೃಪ್ತರು, ಅನುಸರಿಸುವುದರಲ್ಲಿ ಯಾವಾಗಲೂ ಹಿಂದೆಯೇ”
continued….
Shivaram Karanth kadambari lists in Kannada
Image credit : ಕಾರಂತ ಪ್ರಪಂಚ – Karantha Prapancha
Kota Shivarama Karanth Documentary movie
A documentary movie on K Shivarama Karanth presented by Department of Information and Public Relation.
[su_youtube_advanced url=”https://youtu.be/7y5IFPTsByA” width=”480″ height=”360″ controls=”yes” autohide=”no” rel=”no” fs=”no”]
Video source : KLC JNU
Conclusion
In the above we provided the best quote collection of Shivaram Karanth quotes in Kannada. If found helpful please share this post with your friends and family members.
Thank you,
If you find any mistake in the quote words or spelling please inform us or comment in the below.
For any copyrighted issue problem please contact-us and read our about us page.
[content-egg-block template=offers_grid next=8]
For Daily motivational and inspirational quotes follow our Instagram page Kannadaquote.in