Top 35+ Nelson Mandela Quotes in Kannada Language

Nelson Mandela quotes in Kannada with images

In this post, you will get an inspirational quotes from Nelson Mandela, who is the Former President and father of South Africa.

Nelson Mandela is one of the world’s greatest leader. He is a symbol of compassion, kindness, and social love. Today we are going to tell you here some inspiring thoughts of this great man who fought his country South Africa and got freedom.

Read more about Nelson Mandela here: ನೆಲ್ಸನ್ ಮಂಡೇಲಾ

ನೆಲ್ಸನ್ ಮಂಡೇಲಾ ಅವರ ಚಿಂತನೆಗಳು/Thoughts of Nelson Mandela

Nelson Mandela Quotes in Kannada with images
Nelson Mandela Quotes in Kannada with images

Nelson Mandela quotes in Kannada

1. Education is the most powerful weapon to change the world

ಶಿಕ್ಷಣ ಪ್ರಪಂಚವನ್ನು ಬದಲಿಸುವ ಅತ್ಯಂತ ಶಕ್ತಿಶಾಲಿ ಆಯುಧ.

2. If the wise become silent, the number of fools will increase.

ಬುದ್ಧಿವಂತರು ಮೌನಿಗಳಾದರೆ, ಮೂರ್ಖರ ಸಂಖ್ಯೆ ಹೆಚ್ಚಾಗುತ್ತಲೇ ಹೋಗುತ್ತದೆ.

3. It seems impossible until a job is completed

ಒಂದು ಕೆಲಸ ಮುಗಿಯುವವರೆಗೆ ಅದು ಅಸಾಧ್ಯವೆಂದೇ ತೋರುತ್ತದೆ.

4. If you want to make peace with the enemy, you have to work with him. Then he will be your companion..

ಶತ್ರುವಿನೊಂದಿಗೆ ಶಾಂತಿ ಸಾಧಿಸಬೇಕಿದ್ದರೇ, ಆತನೊಂದಿಗೆ ಕೆಲಸ ಮಾಡಬೇಕು. ಆಗ ಆತ ನಿಮಗೆ ಸಹವರ್ತಿಯಾಗುತ್ತಾನೆ..

[content-egg-block template=offers_list next=6]

5. I never lose anything either I win or learn

ನಾನು ಎಂದಿಗೂ ಏನನ್ನು ಕಳೆದುಕೊಳ್ಳುವುದಿಲ್ಲ, ನಾನು ಗೆಲ್ಲುತ್ತೇನೆ ಅಥವಾ ಕಲಿಯುತ್ತೇನೆ.

6. Getting rid of poverty is not an indicator of charity, it is an act of justice..

ಬಡತನವನ್ನು ಹೋಗಲಾಡಿಸುವುದು ದಾನದ ಒಂದು ಸೂಚಕವಲ್ಲ, ಅದು ನ್ಯಾಯದ ಒಂದು ಕ್ರಿಯೆಯಾಗಿದೆ.

Nelson Mandela thoughts in Kannada with images
Nelson Mandela thoughts in Kannada with images

Kannadaquotes image download button7. Until work is over, it always seems impossible!

ಕೆಲಸ ಮುಗಿಯುವವರೆಗೂ, ಯಾವಾಗಲೂ ಅಸಾಧ್ಯವೆಂದು  ತೋರುತ್ತದೆ..

Also Read: Sudha Murthy Thoughts collection in Kannada

8. A visionless action can only waste time, a vision without action is just a daydream, but an action without vision can change the direction of the world..

ದೂರದೃಷ್ಟಿ ಇಲ್ಲದ ಕ್ರಿಯೆ ಕೇವಲ ಸಮಯವನ್ನು ಹಾಳು ಮಾಡುತ್ತದೆ, ಕ್ರಿಯೆ ಇಲ್ಲದ ದೃಷ್ಟಿ ಕೇವಲ ಹಗಲು ಕನಸು ಆಗಿರುತ್ತದೆ, ಆದರೆ ದೂರದೃಷ್ಟಿ ಇರುವ ಕ್ರಿಯೆ ವಿಶ್ವದ ದಿಕ್ಕನ್ನೆ ಬದಲಾಯಿಸಬಹುದು…

Nelson Mandela Thoughts in Kannada with images

9. Don’t judge me by my success, judge me on how many times I’ve fallen down and woken up again

ನನ್ನ ಯಶಸ್ಸಿನಿಂದ ನನ್ನನ್ನು ನಿರ್ಣಯಿಸಬೇಡಿ, ನಾನು ಎಷ್ಟು ಬಾರಿ ಕೆಳಗೆ ಬಿದ್ದಿದ್ದೇನೆ ಮತ್ತು ಮತ್ತೆ ಮರಳಿ ಎದ್ದಿದ್ದೇನೇ ಎಂಬುದರ ಮೇಲೆ ನನ್ನನ್ನು ನಿರ್ಣಯಿಸಿ..

10. Poverty is not an accident. Like slavery and racism, it is man-made and can be removed from the supernatural actions of humans…

ಬಡತನವು ಒಂದು ಅಪಘಾತವಲ್ಲ, ಗುಲಾಮಗಿರಿ ಮತ್ತು ವರ್ಣಭೇದ ನೀತಿಯಂತೆಯೇ, ಇದು ಮನುಷ್ಯ – ನಿರ್ಮಿತವಾಗಿದೆ ಮತ್ತು ಮನುಷ್ಯರ ಅತ್ತ್ಯುತ್ತಮ ಕ್ರಿಯೆಗಳಿಂದ ಇದನ್ನು ತೆಗೆದುಹಾಕಬಹುದು..

11. People respond in accordance to how you treat them

ನೀವು ಇತರರನ್ನು ಹೇಗೆ ಗೌರವಿಸುವಿರಿ, ಎಂಬುದರ ಮೇಲೆ ಜನರು ನಿಮಗೆ ಪ್ರತಿಕ್ರಿಯಿಸುತ್ತಾರೆ.

12. Only after climbing a large hill, do you realize that there are more hills to climb

ಒಂದು ದೊಡ್ಡ ಬೆಟ್ಟವನ್ನು ಹತ್ತಿದ ನಂತರವೇ, ಹತ್ತಲು ಇನ್ನು ಹೆಚ್ಚಿನ ಬೆಟ್ಟಗಳು ಉಳಿದಿವೆ ಎಂದು ಗೊತ್ತಾಗುತ್ತದೆ..

Inspiring Quotes of Nelson Mandela in Kannada with images
Inspiring Quotes of Nelson Mandela in Kannada with images

Kannadaquotes image download button13. We can change the world and make it a better place, It is only in your hands to change

ನಾವು ಪ್ರಪಂಚವನ್ನು ಬದಲಾಯಿಸಬಹುದು ಮತ್ತು ಅದನ್ನು ಉತ್ತಮ ಸ್ಥಳವಾಗಿ ಮಾಡಬಹುದು, ಬದಲಾವಣೆಯನ್ನು ಮಾಡಲು ನಿಮ್ಮ ಕೈಯಲ್ಲಿ ಮಾತ್ರ ಸಾಧ್ಯವಿದೆ.

14. If poverty persists in a country, it means that the country has no real freedom..

ಒಂದು ದೇಶದಲ್ಲಿ ಬಡತನವು ಮುಂದುವರೆದಿದ್ದರೆ, ಆ ದೇಶಕ್ಕೆ ನಿಜವಾದ ಸ್ವಾತಂತ್ರ್ಯ ದೊರಕಿಲ್ಲ ಎಂದರ್ಥ.

[content-egg module=Amazon template=item_simple next=1]

15. Give love, laughter and peace to every child..

ಪ್ರತಿಯೊಂದು ಮಗುವಿಗೂ ಪ್ರೀತಿ, ನಗೆ ಮತ್ತು ಶಾಂತಿಯನ್ನು ನೀಡಿ..

16. Difficulties soften some, but only a few will harden and shine..

ಕಷ್ಟಗಳು ಕೆಲವರನ್ನು ನುಚ್ಚುನೂರಾಗಿಸುತ್ತವೆ, ಆದರೆ ಕೆಲವೇ ಕೆಲವರನ್ನು ಗಟ್ಟಿಗೊಳಿಸಿ ಬೆಳಸುತ್ತವೆ..

17. True leaders must be prepared to sacrifice everything for the freedom of their people..

ನಿಜವಾದ ನಾಯಕರು ತಮ್ಮ ಜನರ ಸ್ವಾತಂತ್ರ್ಯಕ್ಕಾಗಿ ಎಲ್ಲವನ್ನೂ ತ್ಯಾಗಮಾಡಲು ಸಿದ್ಧರಾಗಿರಬೇಕು.

Quotes of Nelson Mandela in Kannada

18. People who are courageous for the sake of peace have no fear of forgiving others..

ಶಾಂತಿಯ ಸಲುವಾಗಿ ಧೈರ್ಯವಿರುವ ಜನರು ಇತರರನ್ನು ಕ್ಷಮಿಸುವ ಭಯವನ್ನು ಹೊಂದಿರುವುದಿಲ್ಲ..

Nelson Mandela Quotes in Kannada
Nelson Mandela Quotes in Kannada with image

Kannadaquotes image download button19. In my country, we go to prison first and then the president of the nation…

ನನ್ನ ದೇಶದಲ್ಲಿ, ನಾವು ಮೊದಲು ಸೆರೆಮನೆಯಲ್ಲಿ ಹೋಗುತ್ತೇವೆ ಮತ್ತು ನಂತರ ರಾಷ್ಟ್ರದ ಅಧ್ಯಕ್ಷರಾಗುತ್ತೇವೆ.

[content-egg module=Amazon template=item_simple next=1]

20. The most difficult thing is not to change society but to change yourself..

ಅತ್ಯಂತ ಕಷ್ಟಕರವಾದ ವಿಷಯವೆಂದರೆ ಸಮಾಜವನ್ನು ಬದಲಿಸುವುದು ಅಲ್ಲ ನಿಮ್ಮನ್ನು ನೀವು ಬದಲಾಯಿಸುವುದು.

Also read: Mahatma Gandhi Thoughts and quotes in Kannada

21. When you talk to a man in a language that is understandable to him, it goes to his head. If you speak in his mother tongue, it goes to his heart..

ಒಬ್ಬ ಮನುಷ್ಯನ ಜೊತೆಯಲ್ಲಿ ಮಾತನಾಡುವಾಗ ನೀವು ಅವನಿಗೆ ಅರ್ಥವಾಗುವ ಭಾಷೆಯಲ್ಲಿ ಮಾತಾಡಿದರೆ ಅದು ಅವನ ತಲೆಗೆ ಹೋಗುತ್ತದೆ. ನೀವು ಅವನ ಮಾತೃ ಭಾಷೆಯಲ್ಲಿ ಮಾತನಾಡಿದರೆ, ಅದು ಅವನ ಹೃದಯಕ್ಕೆ ಹೋಗುತ್ತದೆ..

22. The greatest glory in living lies not in never falling, but in rising every time we fall..

ಬದುಕಿನಲ್ಲಿರುವ ಮಹತ್ತರವಾದ ವೈಭವವು ಎಂದಿಗೂ ಬೀಳುವುದಿಲ್ಲ, ಆದರೆ ಪ್ರತಿ ಬಾರಿ ನಾವು ಬೀಳುತ್ತೇವೆ.

23. No single person can liberate a country, You can only liberate a country if you act as a collective..

ಏಕೈಕ ವ್ಯಕ್ತಿಯು ಒಂದು ದೇಶವನ್ನು ಸ್ವತಂತ್ರಗೊಳಿಸಲು ಸಾಧ್ಯವಿಲ್ಲ, ನೀವು ಸಾಮೂಹಿಕವಾಗಿ ವರ್ತಿಸಿದರೆ ಮಾತ್ರ ನೀವು ಒಂದು ದೇಶವನ್ನು ಬಿಡುಗಡೆ ಮಾಡಬಹುದು..

[content-egg module=Amazon template=item_simple next=1]

24. Resentment is like drinking poison and then hoping it will kill your enemies.

ಅಸಮಾಧಾನವು ನಾವು ವಿಷವನ್ನು ಕುಡಿದು ನಮ್ಮ ಶತ್ರುಗಳ ಸಾವಿಗೆ ಸಮಯ ಕಾದಂತೆ.

Quotes of Nelson Mandela in Kannada
Quotes of Nelson Mandela in Kannada

Kannadaquotes image download buttonInspirational words of Nelson Mandela in Kannada

25. A good head and a good heart are always a fabulous combination.

ಒಳ್ಳೆಯ ತಲೆ ಮತ್ತು ಉತ್ತಮ ಹೃದಯ ಯಾವಾಗಲೂ ಅಸಾಧಾರಣ ಸಂಯೋಜನೆಯಾಗಿದೆ.

26. As we free ourselves from our fears, our presence automatically frees others..

ನಾವು ನಮ್ಮ ಭಯದಿಂದ ಮುಕ್ತವಾಗುತ್ತಿದ್ದಂತೆ, ನಮ್ಮ ಉಪಸ್ಥಿತಿಯು ಇತರರನ್ನು ಸ್ವಯಂಚಾಲಿತವಾಗಿ ಮುಕ್ತಗೊಳಿಸುತ್ತದೆ..

[content-egg module=Amazon template=item_simple next=1]

27. We need to use time wisely and know that time is always right..

ನಾವು ಸಮಯವನ್ನು ಬುದ್ಧಿವಂತಿಕೆಯಿಂದ ಬಳಸಬೇಕು ಮತ್ತು ಸಮಯ ಯಾವಾಗಲೂ ಸರಿಯಾದುದನ್ನೆ ಮಾಡಲು ಸಿಮೀತವಾಗಿದೆ ಎಂದು ತಿಳಿದುಕೊಳ್ಳಬೇಕು..

28. Forget about missing time..

ಕಳೆದು ಹೋಗಿರುವ ಸಮಯವನ್ನು ಮರೆತುಬಿಡಿ..

29. If people make a tough decision they can overcome anything..

ಜನರು ಕಠಿಣ ನಿರ್ಧಾರವನ್ನು ತೆಗೆದುಕೊಂಡರೆ ಅವರು ಏನನ್ನೂ ಜಯಿಸಲು ಸಾಧ್ಯ..

[content-egg module=Amazon template=item_simple next=1]

30. Manavana olleyatana jyotiyiddante adannu maremacabahudu, aadare aarisalagadu.

ಮಾನವನ ಒಳ್ಳೆಯತನ ಜ್ಯೋತಿಯಿದ್ದಂತೆ ಅದನ್ನು ಮರೆಮಾಚಬಹುದು, ಆದರೆ ಆರಿಸಲಾಗದು.

Nelson Mandela quotes in Kannada Language
Famous Nelson Mandela quotes in Kannada Language

Kannadaquotes image download button31. There is no easy way to find freedom..

ಸ್ವಾತಂತ್ರ್ಯವನ್ನು ಕಂಡುಕೊಳ್ಳಲು ಸುಲಭವಾದ ದಾರಿ ಯಾವುದು ಇಲ್ಲ..

32. Even in the darkest days of the prison, I was hopeful that one day I would be able to freely enjoy the grass of the dew-covered grass..

ಜೈಲಿನಲ್ಲಿನ ಕಡು ಕಷ್ಟದ ದಿನಗಳಲ್ಲೂ ಮುಂದೊಂದು ದಿನ ನಾನು ಸ್ವತಂತ್ರನಾಗಿ ಕಾಲಿಗೆ ಮುತ್ತಿಕ್ಕುವ ಇಬ್ಬನಿಯಿಂದ ತೋಯ್ದ ಹುಲ್ಲಿನ ಸುಖವನ್ನು ಅನುಭವಿಸಲಿದ್ದೇನೆ ಎಂಬ ನಂಬುಗೆ ನನಗಿತ್ತು..

33. We commit ourselves to the construction of a complete, just and lasting peace..

ನಾವು ಸಂಪೂರ್ಣ ಹಾಗೂ ಶಾಶ್ವತ ಶಾಂತಿಯ ನಿರ್ಮಾಣಕ್ಕೆ ಬದ್ಧರಾಗಿದ್ದೇವೆ.

34. Man’s goodness is a flame that can be hidden but never extinguished..

ಮನುಷ್ಯನ ಒಳ್ಳೆಯತನವನ್ನು ಮರೆಮಾಡಬಹುದು, ಆದರೆ ಅದು ಎಂದಿಗೂ ಆರದ ಜ್ವಾಲೆಯಾಗಿರುತ್ತದೆ..

[content-egg module=Amazon template=item_simple next=1]

35. Dhairyavu bhayada anupasthiti alla badalagi adu bhayada melina geluvagide.. Hedarikeyilladiruvavanu kecchedeya vyakti alla, badalagi a bhayavannu jayisuvavanu kecchedeya vyaktiyagiruttane..

ಧೈರ್ಯವು ಭಯದ ಅನುಪಸ್ಥಿತಿ ಅಲ್ಲ ಬದಲಾಗಿ ಅದು ಭಯದ ಮೇಲಿನ ಗೆಲುವಾಗಿದೆ.. ಹೆದರಿಕೆಯಿಲ್ಲದಿರುವವನು ಕೆಚ್ಚೆದೆಯ ವ್ಯಕ್ತಿ ಅಲ್ಲ, ಬದಲಾಗಿ ಆ ಭಯವನ್ನು ಜಯಿಸುವವನು ಕೆಚ್ಚೆದೆಯ ವ್ಯಕ್ತಿಯಾಗಿರುತ್ತಾನೆ.

36. May your choices reflect your hopes, not your fears

ನಿಮ್ಮ ಆಯ್ಕೆಗಳು ನಿಮ್ಮ ಆಶಯಗಳನ್ನು ಪ್ರತಿಬಿಂಬಿಸುವಂತಾಗಲಿ, ನಿಮ್ಮ ಭಯಗಳನ್ನಲ್ಲ.

Nelson Mandela quotes in Kannada Language download image
Nelson Mandela quotes in Kannada Language download image

Kannadaquotes image download button37. Asima kopa mattu hinsegalinda deshavondannu kaṭṭalagadu.. Navu nammella janaru, kariyaru mattu biliyaribbaru gellabeku.. antaha phalitansa padeyalu shramisuttiddeve

ಅಸೀಮ ಕೋಪ ಮತ್ತು ಹಿಂಸೆಗಳಿಂದ ದೇಶವೊಂದನ್ನು ಕಟ್ಟಲಾಗದು. ನಾವು ನಮ್ಮೆಲ್ಲ ಜನರೂ, ಕರಿಯರು ಮತ್ತು ಬಿಳಿಯರಿಬ್ಬರೂ ಗೆಲ್ಲಬೇಕು. ಅಂತಹ ಫಲಿತಾಂಶ ಪಡೆಯಲು ಶ್ರಮಿಸುತ್ತಿದ್ದೇವೆ,

38. Padagalannu haguragi balasuva jayamana nannadalla.. Jailinalli kaleda 27 vasantagalalli maunada saṅgatya, ekantagalu padagala maulyavannu arthamadiside. Janara baduku mattu savina mele matu biruva gadha parinamavannu tilisive.

ಪದಗಳನ್ನು ಹಗುರಾಗಿ ಬಳಸುವ ಜಾಯಮಾನ ನನ್ನದಲ್ಲ.. ಜೈಲಿನಲ್ಲಿ ಕಳೆದ 27 ವಸಂತಗಳಲ್ಲಿ ಮೌನದ ಸಾಂಗತ್ಯ, ಏಕಾಂತಗಳು ಪದಗಳ ಮೌಲ್ಯವನ್ನು ಅರ್ಥಮಾಡಿಸಿದೆ. ಜನರ ಬದುಕು ಮತ್ತು ಸಾವಿನ ಮೇಲೆ ಮಾತು ಬೀರುವ ಗಾಢ ಪರಿಣಾಮವನ್ನು ತಿಳಿಸಿವೆ.

39. A successful man is an unbroken dreamer

ಒಬ್ಬ ಯಶಸ್ವಿ ಮನುಷ್ಯನು ಛಲ ಬಿಡದ ಕನಸುಗಾರನಾಗಿರುತ್ತಾನೆ.

[content-egg-block template=offers_grid next=6]

40. Together we must set out to correct the defects of the past..

ಹಿಂದಿನ ದೋಷಗಳನ್ನು ಸರಿಪಡಿಸಲು ನಾವು ಒಟ್ಟಾಗಿ ಹೊರಡಬೇಕು..

Conclusion

We Hope you have liked the collection of Nelson Mandela quotes in Kannada.

In the comment box let us know how you liked it and also to tell which other topics you like to read quotes.

Thank you. Do not forget to share this amazing quotes with your Friends, Family members and Your loved persons. 

Leave a Reply