Table of content
Sudha Murthy thoughts collection in Kannada
Sudha Murthy is a well-known Indian author and social entrepreneur. She is a well-known Kannada and English author in India. She is the chairperson of the Infosys Foundation and a Gates Foundation member performing on public health issues.
She has established multiple orphanages, contributed to rural development projects, and backed the campaign to supply computer and library facilities to all or any Karnataka government schools. Despite being one of the richest persons, she is a very humble, down-to-earth person and a role model for several. Here are some Sudha Murthy thoughts to assist you to retain perspective in your life.
Also Read: 50+ Swami Vivekananda quotes in kannada
Sudha Murthy thoughts about life in Kannada
1. Vision without action is Merely a Dream; action without vision is merely Passing time, but the vision and action together can Change the whole world.
ಕ್ರಿಯೆ ಇಲ್ಲದ ದೃಷ್ಟಿಕೋನ ಬರೀ ಕನಸಾಗಿ ಉಳಿಯುತ್ತದೆ, ದೃಷ್ಟಿಕೋನವಿಲ್ಲದ ಕ್ರಿಯೆಯಿಂದ ಸಮಯ ವ್ಯರ್ಥವಾಗುತ್ತದೆ. ದೃಷ್ಟಿಕೋನ ಮತ್ತು ಕ್ರಿಯೆ ಒಟ್ಟಾದರೆ ಇಡೀ ಜಗತ್ತನ್ನೇ ಬದಲಾಯಿಸಬಹುದು..
2. If you try to please everyone, you will please no one,
It is impossible to lead your life for others happiness.
ನೀವು ಎಲ್ಲರನ್ನೂ ಮೆಚ್ಚಿಸಲು ಪ್ರಯತ್ನಿಸಿದರೆ,ನೀವು ಯಾರನ್ನು ಮೆಚ್ಚಿಸುವುದಿಲ್ಲ,
ಇತರರ ಸಂತೋಷಕ್ಕಾಗಿ ನಿಮ್ಮ ಜೀವನವನ್ನು ನಡೆಸುವುದು ಅಸಾಧ್ಯ
3. There is nothing to be accomplished, it is simply a great achievement, if you keep the good in the simple..
ಸಾಧನೆ ಮಾಡಬೇಕು ಎನ್ನುವುದು ಏನು ಇಲ್ಲ, ಸರಳತೆಯಿಂದ ಇದ್ದು ಒಳ್ಳೆಯದನ್ನು ಮಾಡ್ತಾ ಹೋದರೆ ಅದೇ ಒಂದು ದೊಡ್ಡ ಸಾಧನೆ..
[content-egg-block template=offers_list next=8]
4. Life is an exam where the syllabus is unknown and question papers are not set nor are their model answer papers.
ಜೀವನವು ಪ್ರಶ್ನೆ ಪತ್ರಿಕೆಗಳನ್ನು ಹಾಗೂ ಪಠ್ಯಕ್ರಮಗಳನ್ನು ಹೊಂದಿರದ ಪರೀಕ್ಷೆಯಾಗಿದೆ ಹಾಗೂ ಇದಕ್ಕೆ ಉತ್ತರ ಪತ್ರಿಕೆಗಳು ಸಹ ಇಲ್ಲವಾಗಿದೆ.
5. It is more important to be happy than to be Beautiful
ಅಂದವಾಗಿರುವುದಕ್ಕಿಂತ ಆನಂದವಾಗಿರುವುದೇ ಮುಖ್ಯ
6. My proud elders have taught me that humanity should not be forgotten when it comes to mankind
ಮನುಷ್ಯನಿಗೆ ದುಡ್ಡು ಬಂದಾಗ ಮಾನವೀಯತೆ ಮರೆತು ಹೋಗಬಾರದು ಎಂದು ನನ್ನ ಹೆಮ್ಮೆಯ ಹಿರಿಯರು ಹೇಳಿಕೊಟ್ಟಿದ್ದಾರೆ..
7. There is a strong difference between loneliness and solitude. Loneliness is boring, whereas in solitude you can inspect and examine your needs and your thoughts ― Sudha Murthy, How I Taught My Grandmother to Read and other Stories
ಒಂಟಿತನಕ್ಕೆ ಏಕಾಂತಕ್ಕೂ ವ್ಯತ್ಯಾಸವಿದೆ. ಒಂಟಿತನ ಬೇಸರ ತರಿಸುತ್ತದೆ. ಆದರೆ ನಿಮ್ಮ ಏಕಾಂತವು ನಿಮ್ಮ ಆಲೋಚನೆಗಳನ್ನು ಮತ್ತು ಕಾರ್ಯಗಳನ್ನು ಪರಿಶೀಲಿಸಿಕೊಳ್ಳಲು ಸಹಾಯ ಮಾಡುತ್ತದೆ.
[content-egg module=Amazon template=item_simple next=1]
8. With my experience in life, I want to tell you that having good relationships, compassion and peace of mind is much more important than achievements, awards, degrees and money
ನನ್ನ ಅನುಭವದ ಪ್ರಕಾರ ಜೀವನದಲ್ಲಿ ಸಾಧನೆ, ಪ್ರಶಸ್ತಿ, ಪದವಿ ಮತ್ತು ಹಣಕ್ಕಿಂತಲೂ ಸುಮಧುರ ಸಂಬಂಧ, ಅನುಕಂಪ ಹಾಗೂ ಮನಃಶಾಂತಿ ಬಹಳ ಮುಖ್ಯ.
Infosys Sudha Murthy inspiration Speech in Kannada
[su_youtube_advanced url=”https://youtu.be/UbeQcwCIAN8″ width=”360″ height=”280″ controls=”no” rel=”no” fs=”no”]
Video source: TV5 Kannada Youtube channel
Inspiring Sudha Murthy quotes in Kannada on Life
9. Usually, people who are sensitive, need more time to understand the real world.
ಸಾಮಾನ್ಯವಾಗಿ, ಸೂಕ್ಷ್ಮವಾಗಿರುವ ಜನರಿಗೆ ನೈಜ ಪ್ರಪಂಚವನ್ನು ಅರ್ಥಮಾಡಿಕೊಳ್ಳಲು ಹೆಚ್ಚಿನ ಸಮಯ ಬೇಕಾಗುತ್ತದೆ.
10. Struggle is life
ಹೋರಾಟವೇ ಜೀವನ
11. Friendships are not alienating from oneself, the behaviour of those concerned, pride, and neglect.
ಸ್ನೇಹ ಸಂಭಂದಗಳು ತಾನಾಗೇ ದೂರವಾಗುವುದಿಲ್ಲ, ಸಂಬಂಧಿಸಿದವರ ವರ್ತನೆ, ಅಹಂಕಾರ, ನಿರ್ಲಕ್ಷದಿಂದ ದೂರವಾಗುತ್ತವೆ..
[content-egg module=Amazon template=item_simple next=1]
12. Love, those who are in poverty and you will be a God who sees the whole world above that unseen God..
ಬಡತನದಲ್ಲಿ ಇದ್ದವರನ್ನು ಪ್ರೀತಿಸಿ ಆಗ ಇಡೀ ಪ್ರಪಂಚಕ್ಕೆ ಆ ಕಾಣದ ದೇವರಿಗಿಂತಲೂ ನೀವೇ ಕಾಣುವ ದೇವರಾಗಿರುತ್ತಿರಿ ..
13. You should not be so sensitive. Sensitive people suffer a lot in life..
ನೀವು ಅಷ್ಟು ಸೂಕ್ಷ್ಮವಾಗಿರಬಾರದು. ಸೂಕ್ಷ್ಮ ಜನರು ಜೀವನದಲ್ಲಿ ಬಹಳಷ್ಟು ಬಳಲುತ್ತಿದ್ದಾರೆ..
14. Belated success creates personality, and immediate success creates pride. Remember that a late winner can teach a lesson, better than a first-time winner..
ತಡವಾಗಿ ಸಿಕ್ಕ ಯಶಸ್ಸು ವ್ಯಕ್ತಿತ್ವ ರೂಪಿಸುತ್ತದೆ, ತಕ್ಷಣವೇ ಸಿಕ್ಕ ಯಶಸ್ಸು ಅಹಂಕಾರವನ್ನು ಸೃಷ್ಟಿಸುತ್ತದೆ. ತಡವಾಗಿ ಗೆದ್ದವನು ಮೊದಲನೇ ಸಲಕ್ಕೆ ಗೆದ್ದವರಿಗಿಂತ ಚೆನ್ನಾಗಿ ಪಾಠ ಹೇಳಬಲ್ಲನು ಎಂಬುದು ನೆನಪಿರಲಿ..
Sudha Murthy thoughts and Kannada Quotes on Happiness
15. A fire cannot be extinguished with another fire. It is the only water that can make a difference
ಬೆಂಕಿಯನ್ನು ಮತ್ತೊಂದು ಬೆಂಕಿಯಿಂದ ನಂದಿಸಲು ಸಾಧ್ಯವಿಲ್ಲ, ನೀರು ಮಾತ್ರ ವ್ಯತ್ಯಾಸವನ್ನುಂಟು ಮಾಡುತ್ತದೆ..
[content-egg module=Amazon template=item_simple next=1]
16. When a doctor makes a mistake, a person goes six feet below the ground. When a judge makes a mistake, a person is hung six feet above the ground. But when a teacher makes a mistake, the entire batch of students is destroyed. Don’t ever look down on teachers.
ವೈದ್ಯರು ತಪ್ಪು ಮಾಡಿದಾಗ, ಒಬ್ಬ ವ್ಯಕ್ತಿಯು ನೆಲದಿಂದ ಆರು ಅಡಿ ಕೆಳಗೆ ಹೋಗುತ್ತಾನೆ. ನ್ಯಾಯಾಧೀಶರು ತಪ್ಪು ಮಾಡಿದಾಗ, ಒಬ್ಬ ವ್ಯಕ್ತಿಯನ್ನು ನೆಲದಿಂದ ಆರು ಅಡಿ ಎತ್ತರಕ್ಕೆ ನೇತುಹಾಕಲಾಗುತ್ತದೆ. ಆದರೆ ಒಬ್ಬ ಶಿಕ್ಷಕನು ತಪ್ಪು ಮಾಡಿದಾಗ, ವಿದ್ಯಾರ್ಥಿಗಳ ಸಂಪೂರ್ಣ ಬ್ಯಾಚ್ ನಾಶವಾಗುತ್ತದೆ. ಹಾಗಾಗಿ ಎಂದಿಗೂ ಶಿಕ್ಷಕರನ್ನು ಕೀಳಾಗಿ ನೋಡಬೇಡಿ..
17. A Cuckoo should never dance and a Peacock should not try to sing! (Acknowledge all the troubles and failures in our lives.)
ಕೋಗಿಲೆ ಎಂದಿಗೂ ನೃತ್ಯ ಮಾಡಬಾರದು ಮತ್ತು ನವಿಲು ಹಾಡಲು ಪ್ರಯತ್ನಿಸಬಾರದು! (ನಮ್ಮ ಜೀವನದಲ್ಲಿ ಎಲ್ಲಾ ತೊಂದರೆಗಳು ಮತ್ತು ವೈಫಲ್ಯಗಳನ್ನು ಒಪ್ಪಿಕೊಳ್ಳಿ.)
18. Each patient is precious. Be careful. If a patient dies, it is just one more hospital death for the doctor. But for the unfortunate family, it is a permanent loss.
ಪ್ರತಿಯೊಬ್ಬ ರೋಗಿಯು ಅಮೂಲ್ಯ. ಜಾಗರೂಕರಾಗಿರಿ. ರೋಗಿಯು ಸತ್ತರೆ, ಅದು ವೈದ್ಯರಿಗೆ ಇನ್ನೂ ಒಂದು ಆಸ್ಪತ್ರೆಯ ಸಾವು. ಆದರೆ ದುರದೃಷ್ಟಕರ, ಕುಟುಂಬಕ್ಕೆ ಇದು ಶಾಶ್ವತ ನಷ್ಟವಾಗಿದೆ..
19. Do not give your child everything he asks for, so that the child does not know the price
ನಿಮ್ಮ ಮಗು ಕೇಳುವ ಎಲ್ಲವನ್ನೂ ಕೊಡಿಸಬೇಡಿ, ಇದರಿಂದ ಮಗುವಿಗೆ ತನ್ನ ಬಳಿ ಇರುವ ವಸ್ತುಗಳ ಬೆಲೆ ಗೊತ್ತಾಗುವುದಿಲ್ಲ
[content-egg module=Amazon template=item_simple next=1]
20. Who is the best friend to a man and a woman? The answer is: “A wife to her husband and a husband to his wife”
ಪುರುಷ ಮತ್ತು ಮಹಿಳೆಗೆ ಉತ್ತಮ ಸ್ನೇಹಿತ ಯಾರು? ಉತ್ತರ ಹೀಗಿದೆ:“ಗಂಡನಿಗೆ ಹೆಂಡತಿ ಮತ್ತು ಗಂಡನು ಹೆಂಡತಿಗೆ”
Sudha Murthy Kannada quotes on Money
21. Money is one thing which rarely unites and mostly divides people.
ಹಣ ಎಂಬುವುದು ಜನರನ್ನು ಅಪರೂಪಕ್ಕೆ ಒಗ್ಗೂಡಿಸುತ್ತದೆ. ಬಹುಪಾಲು ಸಂದರ್ಭಗಳಲ್ಲಿ ಜನರ ನಡುವೆ ಒಡಕು ಮೂಡಿಸುತ್ತದೆ.
[content-egg module=Amazon template=item_simple next=1]
22. BJP leaders can help the poor by donating the money instead of spending money on speakers
ಬಿಜೆಪಿ ನಾಯಕರು ಸ್ಪೀಕರ್ ಗಳಿಗೆ ಖರ್ಚು ಮಾಡುವ ಹಣವನ್ನು ಬಡವರಿಗೆ ದಾನವಾಗಿ ನೀಡಿದರೆ ಬಡವರಿಗೆ ಸಹಾಯವಾಗುತ್ತದೆ.
23. Money should come slowly over a period of time. Then only does one respect it. Whether it’s a man or a woman, earning too much money in too short a period is as bad as excess liquor
ಒಂದು ನಿರ್ದಿಷ್ಟ ಅವಧಿಯಲ್ಲಿ ಹಣ ನಿಧಾನವಾಗಿ ಬರಬೇಕು. ಆಗ ಒಬ್ಬರು ಮಾತ್ರ ಅದನ್ನು ಗೌರವಿಸುತ್ತಾರೆ. ಅದು ಪುರುಷ ಅಥವಾ ಮಹಿಳೆಯಾಗಿದ್ದರೂ, ತುಂಬಾ ಕಡಿಮೆ ಅವಧಿಯಲ್ಲಿ ಹೆಚ್ಚು ಹಣವನ್ನು ಸಂಪಾದಿಸುವುದು ಹೆಚ್ಚುವರಿ ಮದ್ಯದಂತೆಯೇ ಕೆಟ್ಟದ್ದಾಗಿದೆ.
Sudha Murthy quotes on parenting in Kannada and English
[content-egg module=Amazon template=item_simple next=1]
24. Worshipping the Lord does not come, the Lord will surely come if you worship your mother..
ಭಗವಂತನನ್ನು ಪೂಜಿಸಿದರೆ ಅಮ್ಮ ಬರುವುದಿಲ್ಲ, ಅಮ್ಮನನ್ನು ಪೂಜಿಸಿದರೆ ಭಗವಂತ ಖಂಡಿತ ಬರುತ್ತಾನೆ..
25. When daughters grow up, they become good friends to mothers but when young boys grow up, they become strangers
ಹೆಣ್ಣುಮಕ್ಕಳು ಬೆಳೆದಾಗ, ಅವರು ತಾಯಂದಿರಿಗೆ ಉತ್ತಮ ಸ್ನೇಹಿತರಾಗುತ್ತಾರೆ, ಆದರೆ ಚಿಕ್ಕ ಹುಡುಗರು ಬೆಳೆದಾಗ ಅವರು ಅಪರಿಚಿತರಾಗುತ್ತಾರೆ.
[content-egg module=Amazon template=item_simple next=1]
26. Even if you do not feed the poor, give them something to love, so that their stomachs will be filled.
ಬಡವರಿಗೆ ನೀವು ಆಹಾರ ಕೊಡದಿದ್ದರೂ ಸರಿಯೇ, ಪ್ರೀತಿಯನ್ನಾದರೂ ಕೊಡಿ, ಅದರಿಂದಾದರು ಅವರ ಹೊಟ್ಟೆ ತುಂಬುತ್ತದೆ
Also Read : 30+ Kannada meaningful inspirational quotes
Life Story of Sudha Murthy (Video)
[su_youtube_advanced url=”https://youtu.be/V18hxFBMUwQ” width=”480″ height=”360″ controls=”no” autohide=”no” rel=”no” fs=”no”]
Video source : Million Dreams Kannada Youtube channel
27. Love those who are in poverty and you will be a God who sees the whole world above that unseen God.
ಬಡತನದಲ್ಲಿ ಇದ್ದವರನ್ನು ಪ್ರೀತಿಸಿ ಆಗ ಇಡೀ ಪ್ರಪಂಚಕ್ಕೆ ಆ ಕಾಣದ ದೇವರಿಗಿಂತಲೂ ನೀವೇ ಕಾಣುವ ದೇವರಾಗಿರುತ್ತಿರಿ.
[content-egg module=Amazon template=item_simple next=1]
28. Instead of taking 25 Rs. coconut and 25 Rs necklace, take 10 Rs. biscuits and give them to the hungry people then God will definitely bless you.
25 ರೂ. ಹಾರ, 25 ರೂ. ತೆಂಗಿನಕಾಯಿ ತೆಗೆದುಕೊಂಡು ಹೋಗುವ ಬದಲು 10 ರೂ. ಬಿಸ್ಕೆಟ್ಟು ತೆಗೆದುಕೊಂಡು ಹೋಗಿ ಹಸಿದವರಿಗೆ ನೀಡಿದರೆ ಆ ದೇವರು ಮೆಚ್ಚುತ್ತಾನೆ.
Conclusion
We hope you appreciated the quotes then they encouraged you by boosting your confidence. Do forward this post to your friends and family and add joy to their day. To progress in life, one should be motivated. Reading inspirational quotes and understanding the underlying message in them will help you face every day with optimism.
[content-egg-block template=offers_grid next=8]
Save this page and return whenever you would like a lift of motivation. These Sudha Murthy thoughts will undoubtedly motivate and give you strength whenever going through hard times. Follow us on Facebook and Instagram for more quotes.
Also Read : Powerful 90+ Chanakya quotes in Kannada
Pingback: ದಸರಾ ಹಬ್ಬದ ಶುಭಾಶಯಗಳು - 20+ Dasara Wishes In Kannada 2021