99+ ಭಾವಪೂರ್ಣ ಶ್ರದ್ಧಾಂಜಲಿ – RIP quotes in Kannada 2024

Rest in Peace quotes in Kannada language

Here are some RIP quotes in Kannada to discover sympathy upon those who are not with us. To remember those pure souls who are in heaven living a better life than us, we present heartfelt tribute messages written in Kannada.

One question that is always running in our mind that “when we will die”, as it is the fundamental question of our life. But, as we observe deeply at a cellular level, we will find that at every moment old cells die and new cells take birth in our organ. And this process continuous whole life for our growth. So, we can say that life and death are very important parts of an individual.

Like cells of our body, people come, groom us and leave one day. The thing we can remember about them is what they have done well for us. And here are some best RIP quotes to remember happy moments for those who are in heaven, smiling and blessing us.

Also Read : 50+ Kannada quotes about life with images

Collection of RIP quotes in Kannada with images

Rest in Peace rip quotes in Kannada language
Rest in Peace quotes in Kannada language

Life Death quotes words in Kannada

1. Nimma priti mattu kalaji mareyalagadantaha kshanagalu,
nimma atmakke shanti koruvevu navugalu…

ನಿಮ್ಮ ಪ್ರೀತಿ ಮತ್ತು ಕಾಳಜಿ ಮರೆಯಲಾಗದಂತಹ ಕ್ಷಣಗಳು,
ನಿಮ್ಮ ಆತ್ಮಕ್ಕೆ ಶಾಂತಿ ಕೋರುವೆವು ನಾವುಗಳು…

2. Namma prarthaneyalli niviruviri,
nimma atmakke shanti sigali..

ನಮ್ಮ ಪ್ರಾರ್ಥನೆಯಲ್ಲಿ ನೀವಿರುವಿರಿ,
ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ..

3. Nimmondige kaleda kshanagalu avismaraniya,
nimma kutumbakke duhkhabharisuva shakti nidali a devaru..

ನಿಮ್ಮೊಂದಿಗೆ ಕಳೆದ ಕ್ಷಣಗಳು ಅವಿಸ್ಮರಣೀಯ,
ನಿಮ್ಮ ಕುಟುಂಬಕ್ಕೆ ದುಃಖಭರಿಸುವ ಶಕ್ತಿ ನೀಡಲಿ ಆ ದೇವರು..

4. Nimma agalikeyinda tumba duhkhavagide,
nimma kutumbadondige intaha kastada samayadalli naniruve..

ನಿಮ್ಮ ಅಗಲಿಕೆಯಿಂದ ತುಂಬಾ ದುಃಖವಾಗಿದೆ,
ನಿಮ್ಮ ಕುಟುಂಬದೊಂದಿಗೆ ಇಂತಹ ಕಷ್ಟದ ಸಮಯದಲ್ಲಿ ನಾನಿರುವೇ..

5. Nimma nastakke nanna duhkhavannu vyaktapadisalu padagala korateyide nannalli.. Sadgati..

ನಿಮ್ಮ ನಷ್ಟಕ್ಕೆ ನನ್ನ ದುಃಖವನ್ನು ವ್ಯಕ್ತಪಡಿಸಲು ಪದಗಳ ಕೊರತೆಯಿದೆ ನನ್ನಲ್ಲಿ.. ಸದ್ಗತಿ..

6. Nimma agalikeyinda untagiruva intaha novina kshanagalalli
nimma baggeya yochane bittu berenu illa nanage.. Sadgati..

ನಿಮ್ಮ ಅಗಲಿಕೆಯಿಂದ ಉಂಟಾಗಿರುವ ಇಂತಹ ನೋವಿನ ಕ್ಷಣಗಳಲ್ಲಿ
ನಿಮ್ಮ ಬಗ್ಗೆಯ ಯೋಚನೆ ಬಿಟ್ಟು ಬೇರೆನೂ ಇಲ್ಲ ನನಗೆ.. ಸದ್ಗತಿ..

7. Nimma agalikeyinda novu anubhavisuttiruva
nimma kutumbada jivagalige nanna kutumbada
hrudayagalu sada bembalavagiruttave..

ನಿಮ್ಮ ಅಗಲಿಕೆಯಿಂದ ನೋವು ಅನುಭವಿಸುತ್ತಿರುವ
ನಿಮ್ಮ ಕುಟುಂಬದ ಜೀವಗಳಿಗೆ ನನ್ನ ಕುಟುಂಬದ
ಹೃದಯಗಳು ಸದಾ ಬೆಂಬಲವಾಗಿರುತ್ತವೆ..

Quotes on Rest in Peace in Kannada

8. Nivu daihikavagi nammondigeyilla,
adare bahyavagi nivendigu namma joteye iruviri..

ನೀವು ದೈಹಿಕವಾಗಿ ನಮ್ಮೊಂದಿಗೆಯಿಲ್ಲ,
ಆದರೆ ಬಾಹ್ಯವಾಗಿ ನೀವೆಂದಿಗೂ ನಮ್ಮ ಜೊತೆಯೇ ಇರುವಿರಿ..

9. Nimma atmakke shanti dorakali, nimminda aguttidda satkaryagalu
nimma anupasthitiyalli munduvareyuvavu.. Om shanti..

ನಿಮ್ಮ ಆತ್ಮಕ್ಕೆ ಶಾಂತಿ ದೊರಕಲಿ, ನಿಮ್ಮಿಂದ ಆಗುತ್ತಿದ್ದ ಸತ್ಕಾರ್ಯಗಳು
ನಿಮ್ಮ ಅನುಪಸ್ಥಿತಿಯಲ್ಲಿ ಮುಂದುವರೆಯುವವು.. ಓಂ ಶಾಂತಿ..

10. Nanna duhkhavannu padagalinda vivarisalu sadhyavilla,
nivendigu nannondige amara..

ನನ್ನ ದುಃಖವನ್ನು ಪದಗಳಿಂದ ವಿವರಿಸಲು ಸಾಧ್ಯವಿಲ್ಲ,
ನೀವೆಂದಿಗೂ ನನ್ನೊಂದಿಗೆ ಅಮರ..

Condolence messages in Kannada language

11. Nimma agalikeyinda nimma kutumba anubhavisuttiruva
novige nanna santapagalu..

ನಿಮ್ಮ ಅಗಲಿಕೆಯಿಂದ ನಿಮ್ಮ ಕುಟುಂಬ ಅನುಭವಿಸುತ್ತಿರುವ
ನೋವಿಗೆ ನನ್ನ ಸಂತಾಪಗಳು..

12. Nimma nastakke navu vishadisutteve,
nimma kutumbada jote navirutteve.

ನಿಮ್ಮ ನಷ್ಟಕ್ಕೆ ನಾವು ವಿಷಾದಿಸುತ್ತೇವೆ,
ನಿಮ್ಮ ಕುಟುಂಬದ ಜೊತೆ ನಾವಿರುತ್ತೇವೆ.

13. Nimma agalikeya duhkha bharisuva shakti,
nimma kutumbakke a Raghavendra nidali..Sadgati..

ನಿಮ್ಮ ಅಗಲಿಕೆಯ ದುಃಖ ಭರಿಸುವ ಶಕ್ತಿ
ನಿಮ್ಮ ಕುಟುಂಬಕ್ಕೆ ಆ ರಾಘವೇಂದ್ರ ನೀಡಲಿ..ಸದ್ಗತಿ..

14. Obba olleya vyaktiya nastakke nanu vishadisuttene.
Avaru namma nenapugalalli sada jivisuttare..

ಒಬ್ಬ ಒಳ್ಳೆಯ ವ್ಯಕ್ತಿಯ ನಷ್ಟಕ್ಕೆ ನಾನು ವಿಷಾದಿಸುತ್ತೇನೆ.
ಅವರು ನಮ್ಮ ನೆನಪುಗಳಲ್ಲಿ ಸದಾ ಜೀವಿಸುತ್ತಾರೆ..

15. Nimma hathata nidhanadinda tumba duhkhavagide,
a devaru nimma kutumbakke duhkha bharisuva shakti nidali..

ನಿಮ್ಮ ಹಠಾತ ನಿಧನದಿಂದ ತುಂಬಾ ದುಃಖವಾಗಿದೆ,
ಆ ದೇವರು ನಿಮ್ಮ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ನೀಡಲಿ..

16. Nimma kutumbavu nimma agalikeyinda duhkhadalli nondiddare,
devaru ellavannu saripadisuvanu.. Sadgati nimage..

ನಿಮ್ಮ ಕುಟುಂಬವೂ ನಿಮ್ಮ ಅಗಲಿಕೆಯಿಂದ ದುಃಖದಲ್ಲಿ ನೊಂದಿದ್ದಾರೆ,
ದೇವರು ಎಲ್ಲವನ್ನೂ ಸರಿಪಡಿಸುವನು.. ಸದ್ಗತಿ ನಿಮಗೆ..

17. Nimma nasta yavagalu namma hrudayadalliruttade,
nimma kutumbadondige yavagalu naniruve..

ನಿಮ್ಮ ನಷ್ಟ ಯಾವಾಗಲೂ ನಮ್ಮ ಹೃದಯದಲ್ಲಿರುತ್ತದೆ,
ನಿಮ್ಮ ಕುಟುಂಬದೊಂದಿಗೆ ಯಾವಾಗಲೂ ನಾನಿರುವೆ..

18. Nivu nammondige illa emba visaya keli tumba duhkhavagide,
nimma atmakke shanti sigalendu prarthisuttene..

ನೀವು ನಮ್ಮೊಂದಿಗೆ ಇಲ್ಲಾ ಎಂಬ ವಿಷಯ ಕೇಳಿ ತುಂಬಾ ದುಃಖವಾಗಿದೆ,
ನಿಮ್ಮ ಆತ್ಮಕ್ಕೆ ಶಾಂತಿ ಸಿಗಲೆಂದು ಪ್ರಾರ್ಥಿಸುತ್ತೇನೆ..

Bhavpurna Shradhanjali messages in Kannada

19. Kalaji mattu nisvarthada obba olleya vyaktiyannu kaledukondiddeve navu..
Avara atmakke chirashanti doreyali..

ಕಾಳಜಿ ಮತ್ತು ನಿಸ್ವಾರ್ಥದ ಒಬ್ಬ ಒಳ್ಳೆಯ ವ್ಯಕ್ತಿಯನ್ನು ಕಳೆದುಕೊಂಡಿದ್ದೇವೆ ನಾವು..
ಅವರ ಆತ್ಮಕ್ಕೆ ಚಿರಶಾಂತಿ ದೊರೆಯಲಿ..

20. Nimma agalikeyinda nimma kutumbada duhkhavannu
taggisalu nannalli padagalilla, nivendigu amara..

ನಿಮ್ಮ ಅಗಲಿಕೆಯಿಂದ ನಿಮ್ಮ ಕುಟುಂಬದ ದುಃಖವನ್ನು
ತಗ್ಗಿಸಲು ನನ್ನಲ್ಲಿ ಪದಗಳಿಲ್ಲಾ, ನೀವೆಂದಿಗೂ ಅಮರ..

Also Read : 25+ Gautama Buddha quotes in Kannada

21. Namma jivaviruvavaregu nivendigu
nammondige jivantavagiruviri..

ನಮ್ಮ ಜೀವವಿರುವವರೆಗೂ ನೀವೆಂದಿಗೂ
ನಮ್ಮೊಂದಿಗೆ ಜೀವಂತವಾಗಿರುವಿರಿ..

22. Nimmondige kaleda abhutapurva ksanagalannu mareyalu asadhya,
nimma jote iddidde namma bhagya.. Sadgati..

ನಿಮ್ಮೊಂದಿಗೆ ಕಳೆದ ಅಭೂತಪೂರ್ವ ಕ್ಷಣಗಳನ್ನು ಮರೆಯಲು ಅಸಾಧ್ಯ,
ನಿಮ್ಮ ಜೊತೆ ಇದ್ದಿದ್ದೆ ನಮ್ಮ ಭಾಗ್ಯ.. ಸದ್ಗತಿ..

23. Nimma hesaru yavagalu amara,
nimma hesaru i dhareya mele cirakala baluvudu.. Sadgati..

ನಿಮ್ಮ ಹೆಸರು ಯಾವಾಗಲೂ ಅಮರ,
ನಿಮ್ಮ ಹೆಸರು ಈ ಧರೆಯ ಮೇಲೆ ಚಿರಕಾಲ ಬಾಳುವುದು.. ಸದ್ಗತಿ..

24. Namellarigu istavagidda nivu devarigu istavadiri..
Istu bega nimmannu karesikonda devarige nanna dikkaravirali…

ನಮೆಲ್ಲರಿಗೂ ಇಷ್ಟವಾಗಿದ್ದ ನೀವು ದೇವರಿಗೂ ಇಷ್ಟವಾದಿರಿ..
ಇಷ್ಟು ಬೇಗ ನಿಮ್ಮನ್ನು ಕರೆಸಿಕೊಂಡ ದೇವರಿಗೆ ನನ್ನ ದಿಕ್ಕಾರವಿರಲಿ…

Emotional Father RIP quotes in Kannada

25. Nimma tandeyavarige gaurava sallisi devaralli prarthisuttene,
avara atmavu cirasantiyagiraliyendu..

ನಿಮ್ಮ ತಂದೆಯವರಿಗೆ ಗೌರವ ಸಲ್ಲಿಸಿ ದೇವರಲ್ಲಿ ಪ್ರಾರ್ಥಿಸುತ್ತೇನೆ,
ಅವರ ಆತ್ಮವು ಚಿರಶಾಂತಿಯಾಗಿರಲಿಯೆಂದು..

26. Nimma tandeyavara agalikeya duhkha bharisuva shakti
nimma kutumbakke a raghavendra nidali..Om shanti..

ನಿಮ್ಮ ತಂದೆಯವರ ಅಗಲಿಕೆಯ ದುಃಖ ಭರಿಸುವ ಶಕ್ತಿ
ನಿಮ್ಮ ಕುಟುಂಬಕ್ಕೆ ಆ ರಾಘವೇಂದ್ರ ನೀಡಲಿ.. ಓಂ ಶಾಂತಿ..

27. Nimma tandeyavara agalikeyinda nimma kutumba anubhavisuttiruva
novige nanna santapagalu..

ನಿಮ್ಮ ತಂದೆಯವರ ಅಗಲಿಕೆಯಿಂದ ನಿಮ್ಮ ಕುಟುಂಬ ಅನುಭವಿಸುತ್ತಿರುವ
ನೋವಿಗೆ ನನ್ನ ಸಂತಾಪಗಳು..

28. Namma jivaviruvavaregu nivendigu nammondige jivantavagiruviri..

ನಮ್ಮ ಜೀವವಿರುವವರೆಗೂ ನೀವೆಂದಿಗೂ ನಮ್ಮೊಂದಿಗೆ ಜೀವಂತವಾಗಿರುವಿರಿ..

29. Nimma tandeyavara nasta yavagalu namma hrdayadalliruttade,
nimma kutumbadondige yavagalu naniruve.. Sadgati..

ನಿಮ್ಮ ತಂದೆಯವರ ನಷ್ಟ ಯಾವಾಗಲೂ ನಮ್ಮ ಹೃದಯದಲ್ಲಿರುತ್ತದೆ,
ನಿಮ್ಮ ಕುಟುಂಬದೊಂದಿಗೆ ಯಾವಾಗಲೂ ನಾನಿರುವೆ.. ಸದ್ಗತಿ..

Conclusion

To remember the loved ones who are not with you now, we provided the collection of the best RIP Quotes in Kannada to dedicate them. You can put these messages on What’s App status, Instagram stories, Facebook Cover images, and other places to remember those who have left you forever. And pray for them so that they live happily ever afterlife and may their souls Rest in Peace.

Also Read : Kannada sad life quotes with images 

Leave a Reply