BEST 99+ Painful Middle Class Family quotes in Kannada 2025

2025 ರಲ್ಲಿ ಮಧ್ಯಮ ವರ್ಗದ ಕುಟುಂಬಗಳ ನೋವು, ಹೋರಾಟ ಮತ್ತು ತ್ಯಾಗಗಳನ್ನು ವ್ಯಕ್ತಪಡಿಸುವ ಅತ್ಯುತ್ತಮ 99+ Painful Middle Class Family Quotes in Kannada ಇಲ್ಲಿವೆ. ಈ ಉಕ್ತಿಗಳು ಹೃದಯಸ್ಪರ್ಶಿ ಭಾವನೆಗಳು ಮತ್ತು ಪ್ರತಿದಿನದ ಸವಾಲುಗಳನ್ನು ಹೇಳುತ್ತವೆ.

ಪ್ರತಿ ಉಕ್ತಿಯಲ್ಲಿ ಕನ್ನಡ ಮಧ್ಯಮ ವರ್ಗದ ಮನೆಯ ಶ್ರಮ, ಪ್ರೀತಿ ಮತ್ತು ಏಕತೆಯನ್ನು ಕಾಣಬಹುದು. ಕುಟುಂಬದವರೊಂದಿಗೆ ಹಂಚಿಕೊಳ್ಳಲು ಹಾಗೂ ಧೈರ್ಯ ಮತ್ತು ಬಲವನ್ನು ನೀಡಲು ಇದು ಅತ್ಯುತ್ತಮ ಸಂಗ್ರಹ.

ಈ ಸಂಕಲನದ ಮೂಲಕ ಮಧ್ಯಮ ವರ್ಗದ ಜೀವನದ ಹೋರಾಟಗಳನ್ನು ಗಂಭೀರವಾಗಿ ಅರ್ಥಮಾಡಿಕೊಂಡು, ನಿರಂತರ ಸ್ಪೂರ್ತಿಗೆ ದಾರಿ ತೋರುವುದು.

Painful Middle Class Family quotes in Kannada

Kannada quotes on middle class family download images
Kannada quotes on middle class family

1. Navu Middle class janaru hege andre, ede olagade savira novidru, mele enu torisikollade nagta nagtane namma novanna maritteve..

ನಾವು Middle class ಜನರು ಹೇಗೆ ಅಂದ್ರೆ, ಎದೆ ಒಳಗಡೆ ಸಾವಿರ ನೋವಿದ್ರು, ಮೇಲೆ ಏನು ತೋರಿಸಿಕೊಳ್ಳದೆ ನಗ್ತಾ ನಗ್ತಾನೇ ನಮ್ಮ ನೋವನ್ನ ಮರಿತ್ತೇವೆ….

2. Nav middle class boys yavdadru vastuna tagobeku annu gunginalle adanna maretu bidtivi yakandre paristhiti namma kai kattakirutte…

ನಾವ್ middle class boys ಯಾವ್ದಾದ್ರೂ ವಸ್ತುನ ತಗೋಬೇಕು ಅನ್ನೂ ಗುಂಗಿನಲ್ಲೇ ಅದನ್ನ ಮರೆತು ಬಿಡ್ತೀವಿ, ಯಾಕಂದ್ರೆ ಪರಿಸ್ಥಿತಿ ನಮ್ಮ ಕೈ ಕಟ್ಟಾಕಿರುತ್ತೆ…

3. Nammanta middle class janarige aase kanasugalu hegandre, akasadalli holeyuva naksatrada tara, ille hattira iro tara basa agutte, adare muttalu hodaga tumba dura hogbidutte…- Mr.Kalavidha_quotes

ನಮ್ಮಂತ middle-class ಜನರಿಗೆ ಆಸೆ ಕನಸುಗಳು ಹೇಗಂದ್ರೆ, ಆಕಾಶದಲ್ಲಿ ಹೊಳೆಯುವ ನಕ್ಷತ್ರದ ತರ, ಇಲ್ಲೇ ಹತ್ತಿರ ಇರೋ ತರ ಬಾಸ ಆಗುತ್ತೆ, ಆದರೆ ಮುಟ್ಟಲು ಹೋದಾಗ ತುಂಬಾ ದೂರ ಹೋಗ್ಬಿಡುತ್ತೆ…

Kannada quotes on Middle-class family people

Quotes on middle class family with images in Kannada
Quotes on middle class family with images in Kannada

4. Jeevana anno sudu bisilinalli, sukha anno neerannu, aseyannu bogaseyalli hidkondu nintirtivi, kalkaledante sukha jari kelage biddirutte, navu murkharante sukha nammondige beretide endu bhhavisi kastapadade summanagtivi,karana nav middle class people don’t feel to fail, bcz we no the all..

ಜೀವನ ಅನ್ನೋ ಸುಡು ಬಿಸಿಲಿನಲ್ಲಿ, ಸುಖ ಅನ್ನೋ ನೀರನ್ನು, ಆಸೆಯನ್ನೂ ಬೊಗಸೆಯಲ್ಲಿ ಹಿಡ್ಕೊಂಡು ನಿಂತಿರ್ತೀವಿ, ಕಾಲಕಳೆದಂತೆ ಸುಖ ಜಾರಿ ಕೆಳಗೆ ಬಿದ್ದಿರುತ್ತೆ, ನಾವು ಮೂರ್ಖರಂತೆ ಸುಖ ನಮ್ಮೊಂದಿಗೆ ಬೆರೆತಿದೆ ಎಂದು ಭಾವಿಸಿ ಕಷ್ಟಪಡದೆ ಸುಮ್ಮನಾಗ್ತಿವಿ, ಕಾರಣ
ನಾವ್ middle class people don’t feel to fail,
bcz we no the all…

5. Jeevanadalli elrigu nurentu aase irutte, aadre family problem nodi, adannella manasalle mucchittu horagade khusiyagi jeevana nadisodu middle class hudugruge matra gottu…

ಜೀವನದಲ್ಲಿ ಎಲ್ರಿಗೂ ನೂರೆಂಟು ಆಸೆ ಇರುತ್ತೆ, ಆದ್ರೆ ಫ್ಯಾಮಿಲಿ ಪ್ರೋಬ್ಲಾಮ್ ನೋಡಿ, ಅದನ್ನೆಲ್ಲ ಮನಸಲ್ಲೇ ಮುಚ್ಚಿಟ್ಟು ಹೊರಗಡೆ ಖುಷಿಯಾಗಿ ಜೀವನ ನಡಿಸೋದು middle class ಹುಡುಗ್ರುಗೆ ಮಾತ್ರ ಗೊತ್ತು….

6. Middle class boys problems
jeevada mele bhaya illa.
Jeevanada mele bhaya aste…

Middle class boys problems
ಜೀವದಾ ಮೇಲೆ ಭಯ ಇಲ್ಲ..
ಜೀವನದ ಮೇಲೆ ಭಯ ಅಷ್ಟೇ…

Also Read : 55+ Short Friendship quotes in kannada with images

Middle class family quotes in Kannada with images download
Middle class family quotes in Kannada with image download

7. Huttidre ondu rich illa poor agi huttabeku, I middle class
family li matra hutbardu guru….
Ista pattadda tagolakagde, istapattange irakkagde, duddilla andru
hottege hittilla andru olle batte hakondu mana maryadege
anjikondu…Tu namma janmakke….

ಹುಟ್ಟಿದ್ರೆ ಒಂದು rich ಇಲ್ಲ poor ಆಗಿ ಹುಟ್ಟಬೇಕು, ಈ middle ಕ್ಲಾಸ್
familyಲಿ ಮಾತ್ರ ಹುಟ್ಬಾರ್ದು ಗುರು….
ಇಷ್ಟಪಟ್ಟದ್ದ ತಗೋಳಕಾಗ್ದೆ, ಇಷ್ಟಪಟ್ಟಂಗೆ ಇರಕ್ಕಾಗ್ದೇ, ದುಡ್ಡಿಲ್ಲ ಅಂದ್ರು
ಹೊಟ್ಟೆಗೆ ಹಿಟ್ಟಿಲ್ಲ ಅಂದ್ರು ಒಳ್ಳೆ ಬಟ್ಟೆ ಹಾಕೊಂಡು ಮಾನ ಮರ್ಯಾದೆಗೆ
ಅಂಜಿಕೊಂಡು… ತು ನಮ್ಮ ಜನ್ಮಕ್ಕೆ ….

8. Nav middle class hudugru sir, costly mobiles andre namgu istane adre,
Adna kodsi anta maneli hatha madalla, Bulletu dukeu andre namgu hucche,
aadre adna kodsi anta keli appa ammange tondare kodalla..
Kharchige jeballi 50 rupayee, kasta sukha hanchikolluke jotege 4 jana friendsu.. Ide namma prapancha…

ನಾವ್ middle class ಹುಡುಗ್ರು ಸರ್, costly mobiles ಅಂದ್ರೆ ನಮ್ಗೂ ಇಷ್ಟಾನೆ ಆದ್ರೆ,
ಅದ್ನ ಕೊಡ್ಸಿ ಅಂತ ಮನೇಲಿ ಹಠ ಮಾಡಲ್ಲ, Bulletu dukeu ಅಂದ್ರೆ ನಮ್ಗೂ ಹುಚ್ಚೇ,
ಆದ್ರೆ ಅದ್ನ ಕೋಡ್ಸಿ ಅಂತ ಕೇಳಿ ಅಪ್ಪ ಅಮ್ಮಂಗೆ ತೊಂದರೆ ಕೊಡಲ್ಲ..
ಖರ್ಚಿಗೆ ಜೇಬಲ್ಲಿ 50ರೂಪಾಯಿ, ಕಷ್ಟ ಸುಖ ಹಂಚಿಕೊಳ್ಳೂಕೆ ಜೊತೆಗೆ 4 ಜನ ಫ್ರೆಂಡ್ಸು.. ಇದೆ ನಮ್ಮ ಪ್ರಪಂಚ…

Emotional Middle Class family quotes in Kannada

9. Muvattu dina dudida mele sigo sambala muvattu nimishadalli khaliyagabahidu… aa sambala nodorge nagubarsutte duddironge duditironge badukodna kalisutte…

ಮೂವತ್ತು ದಿನ ದುಡಿದ ಮೇಲೆ ಸಿಗೋ ಸಂಬಳ ಮೂವತ್ತು ನಿಮಿಷದಲ್ಲಿ ಖಾಲಿಯಾಗ್ಬಹುದು…
ಆ ಸಂಬಳ ನೋಡ್ದೋರ್ಗೆ ನಗುಬರ್ಸುತ್ತೆ ದುಡ್ದಿರೊನ್ಗೆ ದುಡಿತಿರೋನ್ಗೆ ಬದುಕೋದ್ನ ಕಲಿಸುತ್ತೆ…

Quotes on middle class family with images in Kannada
Quotes on middle class family with images in Kannada

10. Kelavu hudugru appana duddalli, costly iro bike takondu shoki madtare, nav middle class hudugru hagalla, nave swanta dudidu tagotivi, iro bikenne ond range ge hoditivi..

ಕೆಲವು ಹುಡುಗ್ರು ಅಪ್ಪನ ದುಡ್ಡಲ್ಲಿ, costly ಇರೋ ಬೈಕ್ ತಕೊಂಡು ಶೋಕಿ ಮಾಡ್ತಾರೆ, ನಾವ್ middle class ಹುಡುಗ್ರು ಹಾಗಲ್ಲ, ನಾವೇ ಸ್ವಂತ ದುಡಿದು ತಗೋತಿವಿ, ಇರೋ ನಮ್ಮ ಬೈಕನ್ನೆ ಒಂದ್  rangeಗೆ ಹೊಡಿತಿವಿ..

Also Read : 25+ Broken hurt heart sad love quotes in Kannada

11. Middle class avarige weakness and strength eradu onde tara..

Middle class ಅವರಿಗೆ weakness and strength ಎರಡು ಒಂದೇ ತರಾ..

12. Duddu hege ata adisuttade andre, ondondu sala navu kubera kulana anisutte, kelavondu sala daridralaksmi dattu putrana anta anisuttade..

ದುಡ್ಡು ಹೇಗೆ ಆಟ ಆಡಿಸುತ್ತದೆ ಅಂದ್ರೆ, ಒಂದೊಂದು ಸಲ ನಾವು ಕುಬೇರ ಕುಲನ ಅನಿಸುತ್ತೆ, ಕೆಲವೊಂದು ಸಲ ದರಿದ್ರಲಕ್ಷ್ಮಿ ದತ್ತು ಪುತ್ರನ ಅಂತ ಅನಿಸುತ್ತದೆ..

Middle class family quotes with images in Kannada
Middle class family quotes with images in Kannada

13. Namagu irutte swabhimana,
madabedi duddiddavare nīvu namage avamana..
Namma swabhimanave namma jeevana.

ನಮಗೂ ಇರುತ್ತೆ ಸ್ವಾಭಿಮಾನ,
ಮಾಡಬೇಡಿ ದುಡ್ಡಿದ್ದವರೇ ನೀವು ನಮಗೆ ಅವಮಾನ..
ನಮ್ಮ ಸ್ವಾಭಿಮಾನವೇ ನಮ್ಮ ಜೀವನ…

14. Hariyo e jeevanada nadiyalli
madyama varga emba doni hatti horata navika na
dari hokanante nadeyo aase
hakkiyante haruva aase
asege biddu iji dada seralare..- Rohit Bhat

ಹರಿಯೋ ಈ ಜೀವನದ ನದಿಯಲ್ಲಿ
ಮದ್ಯಮ ವರ್ಗ ಎಂಬ ದೋಣಿ ಹತ್ತಿ ಹೊರಟ ನಾವಿಕ ನಾ
ದಾರಿ ಹೋಕನಂತೆ ನಡೆಯೊ ಆಸೆ
ಹಕ್ಕಿಯಂತೆ ಹಾರುವ ಆಸೆ
ಆಸೆಗೆ ಬಿದ್ದು ಈಜಿ ದಡ ಸೇರಲಾರೆ ..

15. Nammanta middle class avara problem en gotta, kaichachi bedoke svabhimana oppalla.. Sahaya madoke paristhiti bidalla, Navu chachu astu badavaralla, Dana madovastu shrimantaralla.

ನಮ್ಮಂತ middle ಕ್ಲಾಸ್ ಅವರ problem ಎನ್ ಗೊತ್ತಾ, ಕೈಚಾಚಿ ಬೇಡೋಕೆ ಸ್ವಾಭಿಮಾನ ಒಪ್ಪಲ್ಲ.. ಸಹಾಯ ಮಾಡೋಕೆ ಪರಿಸ್ಥಿತಿ ಬಿಡಲ್ಲ, ನಾವು ಚಾಚೂ ಅಷ್ಟು ಬಡವರಲ್ಲ, ದಾನ ಮಾಡೋವಷ್ಟು ಶ್ರೀಮಂತರಲ್ಲ..

Middle class family boys life quotes in Kannada
Middle class family boys life quotes in Kannada

16. Namagu asegalive moju – maja madabeku anta,
adare namma novugalu a asegalannella mudikattidave..

ನಮಗೂ ಆಸೆಗಳಿವೆ ಮೋಜು – ಮಜಾ ಮಾಡಬೇಕು ಅಂತ,
ಆದರೆ ನಮ್ಮ ನೋವುಗಳು ಆ ಆಸೆಗಳನ್ನೆಲ್ಲ ಮುಡಿಕಟ್ಟಿದಾವೆ..

17. Namma middle class hudugara jeevana henga andre,
hasivadru neer kudidu kutkolodu,
asegalidru manasalle adhimittakolluvudu.

ನಮ್ಮ middle class ಹುಡುಗರ ಜೀವನ ಹೆಂಗ ಅಂದ್ರೆ,
ಹಸಿವಾದ್ರೂ ನೀರ ಕುಡಿದು ಕೂತ್ಕೊಳೋದು,
ಆಸೆಗಳಿದ್ರೂ ಮನಸಲ್ಲೇ ಅಧಿಮಿಟ್ಟಕೊಳ್ಳುವುದು.

18. Navu middle class jana duddigagi duditivi,
adannu kudisittu asti madoke alla,
dinada utakkagi.

ನಾವು middle class ಜನ ದುಡ್ಡಿಗಾಗಿ ದುಡಿತಿವಿ,
ಅದನ್ನು ಕೂಡಿಸಿಟ್ಟು ಆಸ್ತಿ ಮಾಡೋಕೆ ಅಲ್ಲ,
ದಿನದ ಊಟಕ್ಕಾಗಿ….

Kannada quotes on middle class family problems quotes
Kannada quotes on middle class family problems quotes

19. Nava middle class navaru ondu rupayi kharchu madoku
hinde munde nododu yakandre,
namage duddu barodu, aduge maneya dabbadalli amma kuditta hanadinda..

ನಾವ middle classನವರು ಒಂದು ರೂಪಾಯಿ ಖರ್ಚು ಮಾಡೋಕು
ಹಿಂದೆ ಮುಂದೆ ನೋಡೋದು ಯಾಕಂದ್ರೆ
ನಮಗೆ ದುಡ್ಡು ಬರೋದು ಅಡುಗೆ ಮನೆಯ ಡಬ್ಬದಲ್ಲಿ ಅಮ್ಮ ಕೂಡಿಟ್ಟ ಹಣದಿಂದ..

20. Khaliyagiruva kise,
hasidiruva hotteyiddaru,
mukhadalli nagu ittukolluvudu nammantha middle class janakke banda vara annasutte.

ಖಾಲಿಯಾಗಿರುವ ಕಿಸೆ,
ಹಸಿದಿರುವ ಹೊಟ್ಟೆಯಿದ್ದರೂ,
ಮುಖದಲ್ಲಿ ನಗು ಇಟ್ಟುಕೊಳ್ಳುವುದು ನಮ್ಮಂಥ middle class ಜನಕ್ಕೆ ಬಂದ ವರ ಅನ್ನಸುತ್ತೆ.

21. Appa kottidda duddu khaliyaguttave anno karanakke
este duradinda nadedukondu bandru,
geleya drop madi hoda anta helodu
middle class hudugara baduku.

ಅಪ್ಪ ಕೊಟ್ಟಿದ್ದ ದುಡ್ಡು ಖಾಲಿಯಾಗುತ್ತಾವೆ ಅನ್ನೋ ಕಾರಣಕ್ಕೆ
ಎಷ್ಟೇ ದೂರದಿಂದ ನಡೆದುಕೊಂಡು ಬಂದ್ರು,
ಗೆಳೆಯ drop ಮಾಡಿ ಹೋದ ಅಂತ ಹೇಳೊದು
middle class ಹುಡುಗರ ಬದುಕು..

Quotes on middle class family boys with images in Kannada
Quotes on middle class family boys with images in Kannada

22. Tingala madhyadalliye khaliyaguva appana jebu,
esto jana middle class hudugara asegalannu kasiyuttade….

ತಿಂಗಳ ಮಧ್ಯದಲ್ಲಿಯೇ ಖಾಲಿಯಾಗುವ ಅಪ್ಪನ ಜೇಬು,
ಎಷ್ಟೋ ಜನ middle class
ಹುಡುಗರ ಆಸೆಗಳನ್ನು ಕಸಿಯುತ್ತದೆ….

23. Ide namma jeevana, nava dudibeku nava tinnabeku iste middle class hudugara life

ಇದೆ ನಮ್ಮ ಜೀವನ,
ನಾವ ದುಡಿಬೇಕು ನಾವ ತಿನ್ನಬೇಕು
ಇಷ್ಟೇ middle class ಹುಡುಗರ life

Middle Class family boys quotes in English

Middle class guys life
unsuccessful, sacrifices, family situation, No job, struggles, Love failure etc…
But still they smile outside..

Kannada quotes on middle class family
Kannada quotes on middle class family

Also read: 40+ Good Morning quotes in Kannada with images

ಕೊನೆಯ ಮಾತು (Conclusion)

ಮಧ್ಯಮ ವರ್ಗದ ಕುಟುಂಬದ ಬದುಕು ಎಂದರೆ ಕನಸುಗಳೊಂದಿಗೆ ಹೋರಾಟ, ನಗುಮುಗಿದ ಜಾತೆಮೂಲ, ತೊಳಲಾಟದಲ್ಲೂ ಇರುವ ಪ್ರೀತಿಯ ಬಲ. ಇಲ್ಲಿ ನೀಡಿರುವ Painful Middle Class Family quotes in Kannada (2025) ನಿಮ್ಮ ಜೀವನದ ನಿಜವಾದ ಸಂಕಷ್ಟಗಳನ್ನು, ನೋವುಗಳ ಒಳಗಿನ ಶಕ್ತಿಯನ್ನು ಸ್ಪಷ್ಟವಾಗಿ ಪ್ರದರ್ಶಿಸುತ್ತವೆ.

ಪ್ರತಿ ಸಾಲು ನಿಮ್ಮ ಕಣ್ಣಿಗೆ ನೀರು ತರಬಹುದು, ಆದರೆ ಅದು ನಿಮ್ಮ ಕುಟುಂಬದ ಪ್ರಾಮಾಣಿಕತೆ, ತ್ಯಾಗ, ಮತ್ತು ಬದ್ಧತೆಯನ್ನೂ ಸ್ಮರಿಸುತ್ತದೆ. ಈ ನುಡಿಮುತ್ತುಗಳನ್ನು ಹಂಚಿ — ಏಕೆಂದರೆ ನಿಜವಾದ ಪ್ರೇರಣೆ ಎಂದರೆ ನೋವನ್ನೇ ಹಂಚಿಕೊಳ್ಳುವುದು.

abhijit

Abhijit ಅವರು ಕಳೆದ 8 ವರ್ಷಗಳಿಂದ ವಿಭಿನ್ನ ರೀತಿಯ Kannada quotes, ಪ್ರೇರಣಾದಾಯಕ ಸಂದೇಶಗಳು ಹಾಗೂ ಹಬ್ಬಗಳಿಗೆ ಸಂಬಂಧಿಸಿದ Kannada wishes ಬರೆಯುವಲ್ಲಿ ನಿಭಾಯಿಸುತ್ತಿದ್ದಾರೆ. ನಿತ್ಯ ಜೀವನ, ಪ್ರೀತಿ, ಸ್ನೇಹ, ಕುಟುಂಬ ಮತ್ತು ಸಂಸ್ಕೃತಿಯ ಅಡಿಪಾಯದಲ್ಲಿ ನಿಲ್ಲುವ ಉಕ್ತಿಗಳನ್ನು ರಚಿಸುವಲ್ಲಿ ಇವರಿಗೆ ವಿಶೇಷ দক্ষತೆಯಿದೆ. ಪ್ರಾದೇಶಿಕ ಪತ್ರಿಕೆಗಳಲ್ಲಿ ಪ್ರಕಟವಾದ ಅನುಭವದಿಂದಾಗಿ, ಶಬ್ದಗಳ ಮೂಲಕ ಭಾವನೆಗಳನ್ನು ಆಳವಾಗಿ ಸ್ಪರ್ಶಿಸುವ ಶೈಲಿ ಇವರು ಬೆಳೆದಿದ್ದಾರೆ. KannadaQuotes.net ಎಂಬ ತಮ್ಮ ಸ್ವಂತ ಪ್ಲಾಟ್‌ಫಾರ್ಮ್ ಮೂಲಕ ಓದುಗರಿಗೆ ನಿಜವಾದ, ಹೃದಯಸ್ಪರ್ಶಿ ಮತ್ತು ಶೇರ್ ಮಾಡಲು ಯೋಗ್ಯವಾದ ವಿಷಯವನ್ನೂ ನೀಡುತ್ತಿದ್ದಾರೆ.

Leave a Reply