Happy birthday wishes in kannada 2025

Hi everyone! How are you? Welcome to kannadaquotes.net! If you’re searching for Birthday wishes in Kannada, you’ve found the right place. I’m happy to bring you the newest and best Birthday wishes in Kannada with Images today. Don’t hesitate to share these “Birthday wishes in Kannada” with your loved ones on WhatsApp, Facebook and Instagram. Enjoy our handpicked Kannada birthday wishes, quotes, Photos!

Here is the best collection of Birthday wishes in Kannada, including (Birthday wishes in Kannada for father, Birthday wishes in Kannada for mother, Birthday wishes in Kannada for brother, Birthday wishes in Kannada for sister, Birthday wishes in Kannada for friend etc.)

Happy birthday wishes in kannada
Happy birthday wishes in kannada

Birthday wishes in Kannada 

1. Happy Birthday!
May your day be filled with plenty of love and happiness

ಜನ್ಮದಿನದ ಶುಭಾಶಯಗಳು! ನಿಮ್ಮ ದಿನವು ಸಾಕಷ್ಟು ಪ್ರೀತಿ ಮತ್ತು ಸಂತೋಷದಿಂದ ತುಂಬಿರಲಿ..

Birthday wishes in Kannada

2. Huttu habbada subhashayagalu
a taayi Chamundeswari ayassu arogya kottu kapadali,
nimma ella kelasadalli yasassu nimmadagali
yavagalu nagunagutta santhoshavagiri

ಹುಟ್ಟು ಹಬ್ಬದ ಶುಭಾಶಯಗಳು
ಆ ತಾಯಿ ಚಾಮುಂಡೇಶ್ವರಿ ಆಯಸ್ಸು ಆರೋಗ್ಯ ಕೊಟ್ಟು ಕಾಪಾಡಲಿ,
ನಿಮ್ಮ ಎಲ್ಲಾ ಕೆಲಸದಲ್ಲಿ ಯಶಸ್ಸು ನಿಮ್ಮದಾಗಲಿ
ಯಾವಾಗಲೂ ನಗುನಗುತ್ತ ಸಂತೋಷವಾಗಿರಿ ..

Birthday wishes in Kannada for wife

3. Januma dinada e sambhramacharaneya savi ghaligeyalli,
ninna hrudaya bayasiddu ninage phalisali endu ashisutta,
nuraru varusa ninu nagu nagutayiru endu haraisuve…

ಜನುಮ ದಿನದ ಈ ಸಂಭ್ರಮಾಚರಣೆಯ ಸವಿ ಘಳಿಗೆಯಲ್ಲಿ ,
ನಿನ್ನ ಹೃದಯ ಬಯಸಿದ್ದು ನಿನಗೆ ಫಲಿಸಲಿ ಎಂದು ಆಶಿಸುತ್ತಾ,
ನೂರಾರು ವರುಷ ನೀನು ನಗು ನಗುತಾಯಿರು ಎಂದು ಹಾರೈಸುವೆ…

Birthday wishes in Kannada for husband

4. Neenontara geluvina spark,
sneha pritili illa yavude black mark,
ninna buddhivantike indale kastagalige haku break,
devara ashirvada sada ninna melirali best of luck…

ನೀನೊಂತರ ಗೆಲುವಿನ ಸ್ಪಾರ್ಕ್,
ಸ್ನೇಹ ಪ್ರೀತಿಲಿ ಇಲ್ಲ ಯಾವುದೇ ಬ್ಲಾಕ್ ಮಾರ್ಕ್,
ನಿನ್ನ ಬುದ್ಧಿವಂತಿಕೆ ಇಂದಲೇ ಕಷ್ಟಗಳಿಗೆ ಹಾಕು ಬ್ರೇಕ್,
ದೇವರ ಆಶೀರ್ವಾದ ಸದಾ ನಿನ್ನ ಮೇಲಿರಲಿ ಬೆಸ್ಟ್ ಆಫ್ ಲಕ್..

Birthday wishes in Kannada for mother

5. Nivu nadeva prati hejjeyu yashasshina pathavagali endu haraisutta,
januma dinada subhasayagalannu koruve.

ನೀವು ನಡೆವ ಪ್ರತಿ ಹೆಜ್ಜೆಯೂ ಯಶಸ್ಸಿನ ಪಥವಾಗಲಿ ಎಂದು ಹಾರೈಸುತ್ತಾ,
ಜನುಮ ದಿನದ ಶುಭಾಶಯಗಳನ್ನು ಕೋರುವೆ.

Happy birthday wishes in Kannada

Kannada birthday sms messages words 140
Kannada birthday sms messages 

Kannadaquotes image download button

Beautiful Happy Birthday wishes in Kannada Text

6. Janmadinada subhashayagalu harusadinda tumbirali dinagalu,
edurisuvantagu kastavannu,
bharisuvantagu nastavannu…

ಜನ್ಮದಿನದ ಶುಭಾಶಯಗಳು ಹರುಷದಿಂದ ತುಂಬಿರಲಿ ದಿನಗಳು,
ಎದುರಿಸುವಂತಾಗು ಕಷ್ಟವನ್ನು,
ಭರಿಸುವಂತಾಗು ನಷ್ಟವನ್ನು…

Birthday wishes in Kannada for father

7. Indu ninna janmadina, manassige harushatumbuva dina,
matinalli sihiya hanchuva sudina,
mareyadiru ninna javabdarigalanna,
ninagiye talupuve guriyanna…

ಇಂದು ನಿನ್ನ ಜನ್ಮದಿನ, ಮನಸ್ಸಿಗೆ ಹರುಷತುಂಬುವ ದಿನ,
ಮಾತಿನಲ್ಲಿ ಸಿಹಿಯ ಹಂಚುವ ಸುದಿನ,
ಮರೆಯದಿರು ನಿನ್ನ ಜವಾಬ್ದಾರಿಗಳನ್ನ,
ನೀನಾಗಿಯೇ ತಲುಪುವೆ ಗುರಿಯನ್ನ…

Birthday wishes in Kannada for brother

Also Read : 30+ Kannada Rajyotsava wishes in Kannada with images

8. Huttuhabbada subhashayagalu
swantaddagirali ninna nirdharagalu,
nodi sahisalagada jagadolage,
chalatumbirali manadolage,
buddhivantikeye badukigasare,
sneha pritiye ellara manasigasare..

ಹುಟ್ಟುಹಬ್ಬದ ಶುಭಾಶಯಗಳು
ಸ್ವಂತದ್ದಾಗಿರಲಿ ನಿನ್ನ ನಿರ್ಧಾರಗಳು,
ನೋಡಿ ಸಹಿಸಲಾಗದ ಜಗದೊಳಗೆ,
ಛಲತುಂಬಿರಲಿ ಮನದೊಳಗೆ,
ಬುದ್ಧಿವಂತಿಕೆಯೇ ಬದುಕಿಗಾಸರೆ,
ಸ್ನೇಹ ಪ್ರೀತಿಯೇ ಎಲ್ಲರ ಮನಸಿಗಾಸರೆ..

Birthday wishes in Kannada for sister

9. Huttuhabbada subhashayagalu,
saguttirali baduku bavanegalu,
geddaga belagali ninna chalada kiranagalu,
sotaga pathakalisali ninna vyartha nirdharagalu….

ಹುಟ್ಟುಹಬ್ಬದ ಶುಭಾಶಯಗಳು,
ಸಾಗುತ್ತಿರಲಿ ಬದುಕು ಬವಣೆಗಳು,
ಗೆದ್ದಾಗ ಬೆಳಗಲಿ ನಿನ್ನ ಛಲದ ಕಿರಣಗಳು,
ಸೋತಾಗ ಪಾಠಕಲಿಸಲಿ ನಿನ್ನ ವ್ಯರ್ಥ ನಿರ್ಧಾರಗಳು….

Birthday wishes in Kannada for appa

Happy birthday wishes in Kannada to friend

10. Janmadinada subhashayagalu,
padagale siguttilla ninna varnisalu,
sneha pritiyalli ninage sarisatiyarilla,
mugdha manassiruva ninnalli dwesakke jagavilla..

ಜನ್ಮದಿನದ ಶುಭಾಶಯಗಳು,
ಪದಗಳೇ ಸಿಗುತ್ತಿಲ್ಲ ನಿನ್ನ ವರ್ಣಿಸಲು,
ಸ್ನೇಹ ಪ್ರೀತಿಯಲ್ಲಿ ನಿನಗೆ ಸರಿಸಾಟಿಯಾರಿಲ್ಲ,
ಮುಗ್ಧ ಮನಸ್ಸಿರುವ ನಿನ್ನಲ್ಲಿ ದ್ವೇಷಕ್ಕೆ ಜಾಗವಿಲ್ಲ..

Happy birthday wishes to best friend in kannada language
Happy birthday wishes to best friend in kannada language
Kannadaquotes image download button

11. Buddhiyalli genius,
shaktiyalli powerhouse,
ninontara great,
bega kodsu birthday treats..

ಬುದ್ಧಿಯಲ್ಲಿ ಜಿನಿಯಸ್,
ಶಕ್ತಿಯಲ್ಲಿ ಪವರ್ ಹೌಸ್,
ನೀನೊಂತರ ಗ್ರೇಟ್,
ಬೇಗಾ ಕೊಡ್ಸು ಬರ್ತ್ ಡೇ ಟ್ರೀಟ್..

Birthday wishes in Kannada for friend

12. Janmadinada subhashayagalu boss..
Sada mukhadalli tumbirali khushi…
Pratiyondu dinavu nidali josh…
Vyartha nirnayadinda agbeda loss…
Tayi chamundeswari nidali nimage blesh…
Ide nanninda nimage wish….

ಜನ್ಮದಿನದ ಶುಭಾಶಯಗಳು ಬಾಸ್ ..
ಸದಾ ಮುಖದಲ್ಲಿ ತುಂಬಿರಲಿ ಖುಷ್…
ಪ್ರತಿಯೊಂದು ದಿನವು ನೀಡಲಿ ಜೋಷ್…
ವ್ಯರ್ಥ ನಿರ್ಣಯದಿಂದ ಆಗ್ಬೇಡ ಲಾಸ್…
ತಾಯಿ ಚಾಮುಂಡೇಶ್ವರಿ ನೀಡಲಿ ನಿಮಗೆ ಬ್ಲೆಸ್…
ಇದೇ ನನ್ನಿಂದ ನಿಮಗೆ ವಿಶ್….


Birthday wishes in Kannada for boyfriend

13. Janmadinada subhashayagalu geleya,
veda upanisat keloke estu chenda idyo,
artha madkondre aste labha ide…
Pravachana nidor patha keldidru,
jeevana kaliso pathana sariyagi artha madko…

ಜನ್ಮದಿನದ ಶುಭಾಶಯಗಳು ಗೆಳೆಯ,
ವೇದಾ ಉಪನಿಷತ್ ಕೇಳೋಕೆ ಎಷ್ಟು ಚೆಂದ ಇದ್ಯೋ,
ಅರ್ಥ ಮಾಡ್ಕೊಂಡ್ರೆ ಅಷ್ಟೇ ಲಾಭ ಇದೇ…
ಪ್ರವಚನ ನೀಡೋರ್ ಪಾಠ ಕೇಳ್ದಿದ್ರು,
ಜೀವನ ಕಲಿಸೋ ಪಾಠನಾ ಸರಿಯಾಗಿ ಅರ್ಥ ಮಾಡ್ಕೋ…

Birthday wishes in Kannada for girlfriend

Read more:

14. E subha dinadandu
arogya, samrddhi mattu shantiyannu haraisuve

ಈ ಶುಭ ದಿನದಂದು ಆರೋಗ್ಯ,ಸಮೃದ್ಧಿ ಮತ್ತು ಶಾಂತಿಯನ್ನು ಹಾರೈಸುವೆ..

Kannada birthday SMS messages 140
Kannada birthday SMS messages 140
Kannadaquotes-image-download-button

15. Dhirghayusiyagiru,sada sukhavagiru o nanna geleya, januma dinada hardika subhashayagalu…

ಧೀರ್ಘಾಯುಷಿಯಾಗಿರು, ಸದಾ ಸುಖವಾಗಿರು ಓ ನನ್ನ ಗೆಳೆಯ, ಜನುಮ ದಿನದ ಹಾರ್ದಿಕ ಶುಭಾಷಯಗಳು…

mom Birthday wishes in Kannada

Funny birthday wishes for Best friend in Kannada

16. Punyabhumiyalli punyatmanagi
sayoke huttida ninage
huttuhabbada subhashayagalu.

ಪುಣ್ಯಭೂಮಿಯಲ್ಲಿ ಪುಣ್ಯಾತ್ಮನಾಗಿ
ಸಾಯೋಕೆ ಹುಟ್ಟಿದ ನಿನಗೆ
ಹುಟ್ಟುಹಬ್ಬದ ಶುಭಾಶಯಗಳು.

Father Birthday wishes in Kannada

17. Appitappi huttidakke
huttuhabbada subhashayagalu ninage..

ಅಪ್ಪಿತಪ್ಪಿ ಹುಟ್ಟಿದಕ್ಕೆ
ಹುಟ್ಟುಹಬ್ಬದ ಶುಭಾಶಯಗಳು ನಿನಗೆ..

Friend Birthday wishes in Kannada

18. Nanagantale huttiruva udala nanmagane
ninage huttida dinada subhashayagalu.

ನನಗಂತಲೇ ಹುಟ್ಟಿರುವ ಉಡಾಳ ನನ್ಮಗನೇ
ನಿನಗೆ ಹುಟ್ಟಿದ ದಿನದ ಶುಭಾಶಯಗಳು.

Girlfriend Birthday wishes in Kannada

19. Huttuhabbada subhashayagalu maga,
a devaru ninage bidi bidi aleyoke
innu hecchu sakti kodli.

ಹುಟ್ಟುಹಬ್ಬದ ಶುಭಾಶಯಗಳು ಮಗಾ,
ಆ ದೇವರು ನಿನಗೆ ಬೀದಿ ಬೀದಿ ಅಲೆಯೋಕೆ
ಇನ್ನೂ ಹೆಚ್ಚು ಶಕ್ತಿ ಕೊಡ್ಲಿ.

Boyfriend Birthday wishes in Kannada

20. Ninage innadaru a devaru
olle buddhi kottu, hudugiyara hinde
bilodna tappisali anta kelkotini,
happy birthday le..

ನಿನಗೆ ಇನ್ನಾದರೂ ಆ ದೇವರು
ಒಳ್ಳೇ ಬುದ್ಧಿ ಕೊಟ್ಟು, ಹುಡುಗಿಯರ ಹಿಂದೆ
ಬಿಳೋದ್ನಾ ತಪ್ಪಿಸಲಿ ಅಂತ ಕೇಳ್ಕೊತಿನಿ,
ಹ್ಯಾಪಿ ಬರ್ತಡೇ ಲೇ..

Funny happy birthday wishes for best friend in kannada
Funny happy birthday wishes for best friend in kannada
Kannadaquotes image download button

ಹುಟ್ಟುಹಬ್ಬದ ಶುಭಾಶಯಗಳು

21. Nanna jote seri papa madbeku
anta huttiru papi ninage
huttuhabbada subhashayagalu.

ನನ್ನ ಜೊತೆ ಸೇರಿ ಪಾಪಾ ಮಾಡ್ಬೇಕು
ಅಂತ ಹುಟ್ಟಿರೂ ಪಾಪಿ ನಿನಗೆ
ಹುಟ್ಟುಹಬ್ಬದ ಶುಭಾಶಯಗಳು.

best Birthday wishes in Kannada

22. Tappagi hutti dandapindavagi biddiruva
ninage huttuhabbada subhashayagalu.

ತಪ್ಪಾಗಿ ಹುಟ್ಟಿ ದಂಡಪಿಂಡವಾಗಿ ಬಿದ್ದಿರುವ
ನಿನಗೆ ಹುಟ್ಟುಹಬ್ಬದ ಶುಭಾಶಯಗಳು.

Stylish Birthday wishes in Kannada

23. Happy Birthday Maga,
nanna jote seri innu swalpa hecchu
ketta kelasa madoke ni innu hecchu kala baduku.

ಹ್ಯಾಪಿ ಬರ್ತಡೇ ಮಗಾ,
ನನ್ನ ಜೊತೆ ಸೇರಿ ಇನ್ನೂ ಸ್ವಲ್ಪ ಹೆಚ್ಚು
ಕೆಟ್ಟ ಕೆಲಸ ಮಾಡೋಕೆ ನೀ ಇನ್ನೂ ಹೆಚ್ಚು ಕಾಲ ಬದುಕು.

Motivational Birthday wishes in Kannada

24. Happy Birthday macha,
hudugiyarannu patayisoke,
ninu innu handsome agu..

ಹ್ಯಾಪಿ ಬರ್ತಡೇ ಮಚ್ಚಾ,
ಹುಡುಗಿಯರನ್ನು ಪಟಾಯಿಸೋಕೆ,
ನೀನು ಇನ್ನೂ handsome ಆಗು..

Birthday wishes in Kannada

25. Chata madoke antale huttiro
chatagarara chakravartiyada ninage
huttuhabbada subhashayagalu…

ಚಟ ಮಾಡೋಕೆ ಅಂತಲೇ ಹುಟ್ಟಿರೋ
ಚಟಗಾರರ ಚಕ್ರವರ್ತಿಯಾದ ನಿನಗೆ
ಹುಟ್ಟುಹಬ್ಬದ ಶುಭಾಶಯಗಳು…

Birthday wishes in Kannada

Huttu habbada shubhashayagalu in Kannada words

26. Suryaninda nimmedege baruva pratiyondu rashmiyu,
nimma balina santasada kshanavagali endu haraisutta
januma dinada hardhika subhasayagalannu koruve..

ಸೂರ್ಯನಿಂದ ನಿಮ್ಮೆಡೆಗೆ ಬರುವ ಪ್ರತಿಯೊಂದು ರಶ್ಮಿಯೂ, ನಿಮ್ಮ ಬಾಳಿನ ಸಂತಸದ ಕ್ಷಣವಾಗಲಿ ಎಂದು ಹಾರೈಸುತ್ತಾ ಜನುಮ ದಿನದ ಹಾರ್ದಿಕ ಶುಭಾಶಯಗಳನ್ನು ಕೋರುವೆ..

Birthday wishes in Kannada

27. Huttu habbada hardhika subhashayagalu,
devaru nimage arogya ayassu kottu kapadali
endu devaralli prarthisuttene..

ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು,
ದೇವರು ನಿಮಗೆ ಆರೋಗ್ಯ ಆಯಸ್ಸು ಕೊಟ್ಟು ಕಾಪಾಡಲಿ
ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ..

Huttu habbada hardika shubhashayagalu in kannada words
Huttu habbada hardika shubhashayagalu in kannada words
Kannadaquotes image download button

28. Janmadinada subhashayagalu
ene agali nagu naguta balu…
Jeevanadalli iddidde elu bilu..
Novellavanu mettinillu, nurukala sukhavagi balu..

ಜನ್ಮದಿನದ ಶುಭಾಶಯಗಳು
ಏನೇ ಆಗಲಿ ನಗು ನಗುತ ಬಾಳು…
ಜೀವನದಲ್ಲಿ ಇದ್ದಿದ್ದೇ ಏಳು ಬೀಳು..
ನೋವೆಲ್ಲವನು ಮೆಟ್ಟಿನಿಲ್ಲು, ನೂರುಕಾಲ ಸುಖವಾಗಿ ಬಾಳು..

Birthday wishes in Kannada

29. Nimma kanasu adastu bega neraverali,
nimma mugdhateya nagu sada hige irali,
ellaralli sneha pritiyannu ulisikondiruva
nimage huttuhabbada subhashayagalu….

ನಿಮ್ಮ ಕನಸು ಆದಷ್ಟು ಬೇಗಾ ನೆರವೇರಲಿ,
ನಿಮ್ಮ ಮುಗ್ಧತೆಯ ನಗು ಸದಾ ಹೀಗೆ ಇರಲಿ,
ಎಲ್ಲರಲ್ಲಿ ಸ್ನೇಹ ಪ್ರೀತಿಯನ್ನು ಉಳಿಸಿಕೊಂಡಿರುವ
ನಿಮಗೆ ಹುಟ್ಟುಹಬ್ಬದ ಶುಭಾಶಯಗಳು…

Birthday wishes in Kannada

30. Januma dinada sambhrama e ondu dinakke simitavagirade,
iruva koneya dinadavaregu e sambhrama ninnadagirali,
januma dinada subhashayagalu…

ಜನುಮ ದಿನದ ಸಂಭ್ರಮ ಈ ಒಂದು ದಿನಕ್ಕೆ ಸೀಮಿತವಾಗಿರದೆ,
ಇರುವ ಕೊನೆಯ ದಿನದವರೆಗೂ ಈ ಸಂಭ್ರಮ ನಿನ್ನದಾಗಿರಲಿ,
ಜನುಮ ದಿನದ ಶುಭಾಶಯಗಳು ..

Birthday wishes in Kannada

31. Januma dinada e sambhramacaraneya savi ghaligeyalli
nimma hrdaya bayasiddu nimage phalisali endu asisutta,
nuraru varusa nivu hige nagu nagutayirali endu haraisuve..

ಜನುಮ ದಿನದ ಈ ಸಂಭ್ರಮಾಚರಣೆಯ ಸವಿ ಘಳಿಗೆಯಲ್ಲಿ ನಿಮ್ಮ ಹೃದಯ ಬಯಸಿದ್ದು ನಿಮಗೆ ಫಲಿಸಲಿ ಎಂದು ಆಶಿಸುತ್ತಾ,
ನೂರಾರು ವರುಷ ನೀವು ಹೀಗೆ ನಗು ನಗುತಾಯಿರಲಿ ಎಂದು ಹಾರೈಸುವೆ.

Birthday wishes in Kannada

Birthday wishes in Kannada Kavana words

32. Each birthday celebrates the beginning of a new year in our lives.
May this new year also be a joy to you and bring prosperity,
Happy Birthday.

ಪ್ರತಿ ಹುಟ್ಟು ಹಬ್ಬವು ನಮ್ಮ ಜೀವನದಲ್ಲಿ ಒಂದು ಹೊಸ ವರ್ಷದ ಪ್ರಾರಂಭವನ್ನು ಸೂಚಿಸುತ್ತದೆ.
ಈ ಹೊಸ ವರ್ಷವೂ ಕೂಡ ನಿನಗೆ ಆನಂದದಾಯಕ ಆಗಿರಲಿ ಮತ್ತು ಸಮೃದ್ಧಿಯನ್ನು ತರಲಿ ಎಂದು ಹಾರೈಸುವೆ,
ಹುಟ್ಟು ಹಬ್ಬದ ಶುಭಾಶಯಗಳು…

Birthday wishes in Kannada thoughts
Birthday wishes in Kannada thoughts with image
Kannadaquotes-image-download-button

33. Hey Prabhu, avara badukinalli
yavude kasta baradirali.
Nanna gairu hajaratiyalliyu
avara janma dinadandu saviraru
santosagalu huduki barali.

ಹೇ ಪ್ರಭು, ಅವರ ಬದುಕಿನಲ್ಲಿ
ಯಾವುದೇ ಕಷ್ಟ ಬಾರದಿರಲಿ,
ನನ್ನ ಗೈರು ಹಾಜರಾತಿಯಲ್ಲಿಯೂ
ಅವರ ಜನ್ಮ ದಿನದಂದು ಸಾವಿರಾರು
ಸಂತೋಷಗಳು ಹುಡುಕಿ ಬರಲಿ.

Birthday wishes in Kannada

34. Bayasi bayake teereesalu asti-pastigalisuva badalu bayasade siguva sneha-pritiyannu ulisabeku..Sneha pritiyannu ulisi – belesuttiruva nimage huttu habbada subhashayagalu…

ಬಯಸಿ ಬಯಕೆ ತೀರಿಸಲು ಆಸ್ತಿ – ಪಾಸ್ತಿಗಳಿಸುವ ಬದಲು, ಬಯಸದೆ ಸಿಗುವ ಸ್ನೇಹ-ಪ್ರೀತಿಯನ್ನು ಉಳಿಸಬೇಕು..
ಸ್ನೇಹ ಪ್ರೀತಿಯನ್ನು ಉಳಿಸಿ-ಬೆಳೆಸುತ್ತಿರುವ ನಿಮಗೆ ಹುಟ್ಟು ಹಬ್ಬದ ಶುಭಾಶಯಗಳು…

Birthday wishes in Kannada

35. Alutta prapanchakke kalitta sudina
ammana mogadali nagu tanda dina
appanige hosa bharavase huttisida dina
manege nanda deepavada dina
santasadalli stutisida dina
ade janmadina –VajraVaru K M

ಅಳುತ್ತಾ ಪ್ರಪಂಚಕ್ಕೆ ಕಾಲಿಟ್ಟ ಸುದಿನ,
ಅಮ್ಮನ ಮೊಗದಲಿ ನಗು ತಂದ ದಿನ,
ಅಪ್ಪನಿಗೆ ಹೊಸ ಭರವಸೆ ಹುಟ್ಟಿಸಿದ ದಿನ,
ಮನೆಗೆ ನಂದಾ ದೀಪವಾದ ದಿನ,
ಸಂತಸದಲ್ಲಿ ಸ್ತುತಿಸಿದ ದಿನ,
ಅದೇ ಜನ್ಮದಿನ 

36. Solininda kalitiruve jeevana nadeso tricks,
hige munnadedare geluve ninage fix.
Kopada kaige buddikottu madkobeda loss,
guru hiriyara ashirvadadindale sigalide ninage yasash,
ide ninna huttuhabbakke nanna wish…

ಸೋಲಿನಿಂದ ಕಲಿತಿರುವೆ ಜೀವನ ನಡೆಸೊ ಟ್ರಿಕ್ಸ್ ,
ಹೀಗೆ ಮುನ್ನಡೆದರೆ ಗೆಲುವು ನಿನಗೆ ಫಿಕ್ಸ್ .
ಕೋಪದ ಕೈಗೆ ಬುದ್ದಿಕೊಟ್ಟು ಮಾಡ್ಕೋಬೇಡ ಲಾಸ್,
ಗುರು ಹಿರಿಯರ ಆಶೀರ್ವಾದದಿಂದಲೇ ಸಿಗಲಿದೇ ನಿನಗೆ ಯಶಸ್,
ಇದೇ ನಿನ್ನ ಹುಟ್ಟುಹಬ್ಬಕ್ಕೆ ನನ್ನ ವಿಶ್…

37. Guru hiriyara ashirvada ninage rakshaneyagali
ninna nuraru kanassugalalli mukhyavada ondu kanassu adastu bega neraverali,
innulida 99 kanassugalannu nanasu madikolluva saktiyanna tayi chamundeshwari karunisali janmadinada subhavagali…

ಗುರು ಹಿರಿಯರ ಆಶೀರ್ವಾದ ನಿನಗೆ ರಕ್ಷಣೆಯಾಗಲಿ ,
ನಿನ್ನ ನೂರಾರು ಕನಸ್ಸುಗಳಲ್ಲಿ ಮುಖ್ಯವಾದ ಒಂದು ಕನಸ್ಸು ಆದಷ್ಟು ಬೇಗ ನೆರವೇರಲಿ,
ಇನ್ನುಳಿದ 99 ಕನಸ್ಸುಗಳನ್ನು ನನಸು ಮಾಡಿಕೊಳ್ಳುವ ಶಕ್ತಿಯನ್ನ ತಾಯಿ ಚಾಮುಂಡೇಶ್ವರಿ ಕರುಣಿಸಲಿ ಜನ್ಮದಿನದ ಶುಭವಾಗಲಿ…

38. Nivu hinde haradida santosavu e dina nimma balige barali.
Nimage nann kadeyinda janmadinada subhashayagalu!

 ನೀವು ಹಿಂದೆ ಹರಡಿದ ಸಂತೋಷವು ಈ ದಿನ ನಿಮ್ಮ ಬಳಿಗೆ ಬರಲಿ, ನಿಮಗೆ ನನ್ನ ಕಡೆಯಿಂದ ಜನ್ಮದಿನದ ಶುಭಾಶಯಗಳು!

Happy birthday wishes in kannada text
Happy birthday wishes in Kannada text
Kannadaquotes-image-download-button

39. Janmadinada subhashayagalu! Nimma dinavu
sakastu priti mattu santosadinda tumbirali

ಜನ್ಮದಿನದ ಶುಭಾಶಯಗಳು! ನಿಮ್ಮ ದಿನವು ಸಾಕಷ್ಟು ಪ್ರೀತಿ ಮತ್ತು ಸಂತೋಷದಿಂದ ತುಂಬಿರಲಿ..

40. Nili baninda ninnedege baruva
pratiyondu surya rasmiyu
ninna balina santasada kshanavagali endu haraisutta
januma dinada hardhika subhasayagalannu koruve.

ನೀಲಿ ಬಾನಿಂದ ನಿನ್ನೆಡೆಗೆ ಬರುವ
ಪ್ರತಿಯೊಂದು ಸೂರ್ಯ ರಶ್ಮಿಯೂ
ನಿನ್ನ ಬಾಳಿನ ಸಂತಸದ ಕ್ಷಣವಾಗಲಿ ಎಂದು ಹಾರೈಸುತ್ತಾ
ಜನುಮ ದಿನದ ಹಾರ್ದಿಕ ಶುಭಾಶಯಗಳನ್ನು ಕೋರುವೆ.

Happy birthday wishes to mother from son in Kannada

41. Novallu naguvavalu ninobbale amma,
namma santoshakkagi shramapaduve ninamma,
Happy Birthday amma.

ನೋವಲ್ಲೂ ನಗುವವಳು ನೀನೊಬ್ಬಳೇ ಅಮ್ಮ,
ನಮ್ಮ ಸಂತೋಷಕ್ಕಾಗಿ ಶ್ರಮಪಡುವೆ ನೀನಮ್ಮ,
ಹ್ಯಾಪಿ ಬರ್ತಡೇ ಅಮ್ಮ.

42. Appana gadhura matige
mamateyinda baidu nanna
kapaduttiddavalu ninamma,
nanna jeevanada khushi ninamma,
Happy Birthday ma

ಅಪ್ಪನ ಗಧುರ ಮಾತಿಗೆ
ಮಮತೆಯಿಂದ ಬೈದು ನನ್ನ
ಕಾಪಾಡುತ್ತಿದ್ದವಳು ನೀನಮ್ಮ,
ನನ್ನ ಜೀವನದ ಖುಷಿ ನೀನಮ್ಮ,
ಹ್ಯಾಪಿ ಬರ್ತಡೇ ಮಾ

43. Navamasadavaregu garbhadharisi
nanna saluhidavalu ninavva,
ninna maganagiruvudakke nanna
jeevana sarthaka kanavva,
huttuhabbada subhasayagalu avva.

ನವಮಾಸದವರೆಗೂ ಗರ್ಭಧರಿಸಿ
ನನ್ನ ಸಲುಹಿದವಳು ನೀನವ್ವ,
ನಿನ್ನ ಮಗನಾಗಿರುವುದಕ್ಕೆ ನನ್ನ
ಜೀವನ ಸಾರ್ಥಕ ಕಣವ್ವ,
ಹುಟ್ಟುಹಬ್ಬದ ಶುಭಾಶಯಗಳು ಅವ್ವ.

44. Ninna karulaballi kittu
nanage janma nididavalu ninamma,
ninagagi nanenu madidaru
saladu nannamma, Happy Birthday amma.

ನಿನ್ನ ಕರುಳಬಳ್ಳಿ ಕಿತ್ತು
ನನಗೆ ಜನ್ಮ ನೀಡಿದವಳು ನೀನಮ್ಮ,
ನಿನಗಾಗಿ ನಾನೇನು ಮಾಡಿದರೂ
ಸಾಲದು ನನ್ನಮ್ಮ, ಹ್ಯಾಪಿ ಬರ್ತಡೇ ಅಮ್ಮ.

45. Jagattina nijavada priti
torisidavalu ninamma,
maganagi ninna runa tirisalagadamma,
Happy Birthday amma.

ಜಗತ್ತಿನ ನಿಜವಾದ ಪ್ರೀತಿ
ತೋರಿಸಿದವಳು ನೀನಮ್ಮ,
ಮಗನಾಗಿ ನಿನ್ನ ಋಣ ತೀರಿಸಲಾಗದಮ್ಮ,
ಹ್ಯಾಪಿ ಬರ್ತಡೇ ಅಮ್ಮ.

Huttu habbada shubhashayagalu amma in kannada quotes images
Huttu habbada shubhashayagalu amma in kannada quotes images

Kannadaquotes image download button

Happy birthday wishes to mother from daughter in Kannada

46. Nanna hettavalu ninamma,
ninna naguvigagi enu
madalu na siddhavamma,
Happy Birthday ma…

ನನ್ನ ಹೆತ್ತವಳು ನೀನಮ್ಮ,
ನಿನ್ನ ನಗುವಿಗಾಗಿ ಏನು
ಮಾಡಲು ನಾ ಸಿದ್ಧವಮ್ಮ,
ಹ್ಯಾಪಿ ಬರ್ತಡೇ ಮಾ…

47. Ninna nova helalarade
nanna beleside ninamma,
ninna magalagi huttiddu
nanna punyavamma,
Happy Birthday ma.

ನಿನ್ನ ನೋವ ಹೇಳಲಾರದೆ
ನನ್ನ ಬೆಳೆಸಿದೆ ನೀನಮ್ಮ,
ನಿನ್ನ ಮಗಳಾಗಿ ಹುಟ್ಟಿದ್ದು
ನನ್ನ ಪುಣ್ಯವಮ್ಮ, ಹ್ಯಾಪಿ ಬರ್ತಡೇ ಮಾ.

48. Nanna prati novallu
nanna joteyiddavalu ninamma,
Nanage dhairya tumbi baduku
kalisidavalu ninamma,
Happy Birthday ma..

ನನ್ನ ಪ್ರತಿ ನೋವಲ್ಲೂ
ನನ್ನ ಜೊತೆಯಿದ್ದವಳು ನೀನಮ್ಮ,
ನನಗೆ ಧೈರ್ಯ ತುಂಬಿ ಬದುಕು
ಕಲಿಸಿದವಳು ನೀನಮ್ಮ,
ಹ್ಯಾಪಿ ಬರ್ತಡೇ ಮಾ.

49. Nolinante siree,
tayiyante magalu emba nannudiyante
nanu ninna hage sadradhavagalu
istapaduve amma, Happy Birthday amma.

ನೊಲಿನಂತೆ ಸೀರೆ,
ತಾಯಿಯಂತೆ ಮಗಳು ಎಂಬ ನಾನ್ನುಡಿಯಂತೆ
ನಾನು ನಿನ್ನ ಹಾಗೆ ಸದೃಢವಾಗಲು
ಇಷ್ಟಪಡುವೆ ಅಮ್ಮ, ಹ್ಯಾಪಿ ಬರ್ತಡೇ ಅಮ್ಮ.

50. Nanna modala gelati ninu amma,
nanna jeevanada odati ninu amma,
Happy Birthday ma.

ನನ್ನ ಮೊದಲ ಗೆಳತಿ ನೀನು ಅಮ್ಮ,
ನನ್ನ ಜೀವನದ ಒಡತಿ ನೀನು ಅಮ್ಮ,
ಹ್ಯಾಪಿ ಬರ್ತಡೇ ಮಾ.

Happy Birthday Wishes for Mother in Kannada
Happy Birthday Wishes for Mother in Kannada

Kannadaquotes image download button

Birthday wishes to sister from brother in kannada

51. Ammana akkareya suputri ivalu,
appana araikeya kulaputri ivalu,
nanna preetiya sahodari ivalu,
ninagido janumadinada subhashayagalu..

ಅಮ್ಮನ ಅಕ್ಕರೆಯ ಸುಪುತ್ರಿ ಇವಳು,
ಅಪ್ಪನ ಆರೈಕೆಯ ಕುಲಪುತ್ರಿ ಇವಳು,
ನನ್ನ ಪ್ರೀತಿಯ ಸಹೋದರಿ ಇವಳು,
ನಿನಗಿದೋ ಜನುಮದಿನದ ಶುಭಾಶಯಗಳು..

52. Toride preeti ninu nanage ammanante,
kadide ninage nanu ele illadante,
ninna janmadina indu ante,
tegeduko udugoregalannu
na koduve ondondarante..

ತೋರಿದೆ ಪ್ರೀತಿ ನೀನು ನನಗೆ ಅಮ್ಮನಂತೆ,
ಕಾಡಿದೇ ನಿನಗೆ ನಾನು ಎಲೇ ಇಲ್ಲದಂತೆ,
ನಿನ್ನ ಜನ್ಮದಿನ ಇಂದು ಅಂತೆ,
ತೆಗೆದುಕೋ ಉಡುಗೊರೆಗಳನ್ನು
ನಾ ಕೊಡುವೆ ಒಂದೊಂದರಂತೆ..

Also Read : 70+ Love quotes in Kannada with images

53. Huttida dina ninnadu indu,
kadisalare ninage innendu,
nammellara naguve ninendu,
nagu naguta iru ni endendu,
pritiya odahuttidavale huttuhabbada sambhrama ninagindu…

ಹುಟ್ಟಿದ ದಿನ ನಿನ್ನದು ಇಂದು,
ಕಾಡಿಸಲಾರೆ ನಿನಗೆ ಇನ್ನೆಂದೂ,
ನಮ್ಮೆಲ್ಲರ ನಗುವೆ ನೀನೆಂದು,
ನಗು ನಗುತಾ ಇರು ನೀ ಎಂದೆಂದೂ,
ಪ್ರೀತಿಯ ಒಡಹುಟ್ಟಿದವಳೇ ಹುಟ್ಟುಹಬ್ಬದ ಸಂಭ್ರಮ ನಿನಗಿಂದು…

54. Nammaneya belaku ninu,
nammellara naguvu ninu,
nanna odanadi ninu,
nanna odahuttidavalu ninu,
huttide indu ninu, adakkagi subha koruvenu nanu..

ನಮ್ಮನೆಯ ಬೆಳಕು ನೀನು,
ನಮ್ಮೆಲ್ಲರ ನಗುವು ನೀನು,
ನನ್ನ ಒಡನಾಡಿ ನೀನು,
ನನ್ನ ಒಡಹುಟ್ಟಿದವಳು ನೀನು,
ಹುಟ್ಟಿದೆ ಇಂದು ನೀನು, ಅದಕ್ಕಾಗಿ ಶುಭ ಕೋರುವೆನು ನಾನು..

55. Nanna pritiya sahodari ninu,
sundara saralatege odati ninu,
naguttiru sada ninu,
huttuhabbada subhashayagalu ninage..

ನನ್ನ ಪ್ರೀತಿಯ ಸಹೋದರಿ ನೀನು,
ಸುಂದರ ಸರಳತೆಗೆ ಒಡತಿ ನೀನು,
ನಗುತ್ತಿರು ಸದಾ ನೀನು,
ಹುಟ್ಟುಹಬ್ಬದ ಶುಭಾಶಯಗಳು ನಿನಗೆ..

Happy birthday greetings wishes to sister from brother in Kannada
Happy birthday greetings wishes to sister from brother in Kannada
Kannadaquotes image download button

56. Naguvina cheluve ivalu,
karuneya olavu ivalu,
tayiya innondu prateerupa ivalu,
nanna odahuttidavalu ivalu,
huttuhabbada subhashayagalu ninage…

ನಗುವಿನ ಚೆಲುವೆ ಇವಳು,
ಕರುಣೆಯ ಒಲವು ಇವಳು,
ತಾಯಿಯ ಇನ್ನೊಂದು ಪ್ರತಿರೂಪ ಇವಳು,
ನನ್ನ ಒಡಹುಟ್ಟಿದವಳು ಇವಳು,
ಹುಟ್ಟುಹಬ್ಬದ ಶುಭಾಶಯಗಳು ನಿನಗೆ…

57. Manege daaridipavagi beledu bandavalu,
preeti torisi karuneya kadalinalli beretavalu,
visalavada samudrada aleyante annana manassige hitavannu bayasidavale mugdha manassina tangige huttu habbada hardika subhashayagalu

ಮನೆಗೆ ದಾರಿದೀಪವಾಗಿ ಬೆಳೆದು ಬಂದವಳು,
ಪ್ರೀತಿ ತೋರಿಸಿ ಕರುಣೆಯ ಕಡಲಿನಲ್ಲಿ ಬೆರೆತವಳು,
ವಿಶಾಲವಾದ ಸಮುದ್ರದ ಅಲೆಯಂತೆ ಅಣ್ಣನ ಮನಸ್ಸಿಗೆ ಹಿತವನ್ನು ಬಯಸಿದವಳೇ, ಮುಗ್ಧ ಮನಸ್ಸಿನ ತಂಗಿಗೆ
ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು

Happy birthday wishes to husband in kannada

58. Janmadinavindu nannavannadu,
nanna mangalya odeyanadu,
nanna sansarada devaradu,
huttuhabbada subhashayagalu yajamanre

ಜನ್ಮದಿನವಿಂದು ನನ್ನವನ್ನದು,
ನನ್ನ ಮಾಂಗಲ್ಯ ಒಡೆಯನದು,
ನನ್ನ ಸಂಸಾರದ ದೇವರದು,
ಹುಟ್ಟುಹಬ್ಬದ ಶುಭಾಶಯಗಳು ಯಜಮಾನ್ರೇ

59. Appanante akkareyinda iruvavaru nivu,
ammanante baiyutta buddi heluvavaru nivu,
nanna balige belakagi bandavaru nivu,
nimage huttuhabbada subhashayagalannu koruttiruvenu nanu

ಅಪ್ಪನಂತೆ ಅಕ್ಕರೆಯಿಂದ ಇರುವವರು ನೀವು,
ಅಮ್ಮನಂತೆ ಬೈಯುತ್ತಾ ಬುದ್ದಿ ಹೇಳುವವರು ನೀವು,
ನನ್ನ ಬಾಳಿಗೆ ಬೆಳಕಾಗಿ ಬಂದವರು ನೀವು,
ನಿಮಗೆ ಹುಟ್ಟುಹಬ್ಬದ ಶುಭಾಶಯಗಳನ್ನು ಕೋರುತ್ತಿರುವೆನು ನಾನು

60. Appana nantara sikkida bhadrateya sthala nimmadu,
ammana nantara muddisuva hrudaya nimmadu,
nimma gandanagi padediruva bhagya nannadu,
huttuhabbada subhashayagalu nimmagindu

ಅಪ್ಪನ ನಂತರ ಸಿಕ್ಕಿದ ಭದ್ರತೆಯ ಸ್ಥಳ ನಿಮ್ಮದು,
ಅಮ್ಮನ ನಂತರ ಮುದ್ದಿಸುವ ಹೃದಯ ನಿಮ್ಮದು,
ನಿಮ್ಮ ಗಂಡನಾಗಿ ಪಡೆದಿರುವ ಭಾಗ್ಯ ನನ್ನದು,
ಹುಟ್ಟುಹಬ್ಬದ ಶುಭಾಶಯಗಳು ನಿಮ್ಮಗಿಂದು

ಹುಟ್ಟು ಹಬ್ಬದ ಶುಭಾಶಯಗಳು ಗಂಡ-Birthday wishes to Husband
ಹುಟ್ಟು ಹಬ್ಬದ ಶುಭಾಶಯಗಳು ಗಂಡ-Birthday wishes to Husband
Kannadaquotes image download button

61. Na hedaridaga santaisida mana nimmadu,
sotaga dhairya tumbida matu nimmadu,
nanna hrrudayadalliruva jaga endendigu nimmadu,
janmadinada subhashayagalu nanna pritiya gandanige

ನಾ ಹೆದರಿದಾಗ ಸಂತೈಸಿದ ಮನ ನಿಮ್ಮದು,
ಸೋತಾಗ ಧೈರ್ಯ ತುಂಬಿದ ಮಾತು ನಿಮ್ಮದು,
ನನ್ನ ಹೃದಯದಲ್ಲಿರುವ ಜಾಗ ಎಂದೆಂದಿಗೂ ನಿಮ್ಮದು,
ಜನ್ಮದಿನದ ಶುಭಾಶಯಗಳು ನನ್ನ ಪ್ರೀತಿಯ ಗಂಡನಿಗೆ

62. Tavaru maneyinda na bandaga,
bhayagondaga appanante bharavaseya muttu ittavaru nivu,
hasivadaga ammanante kai tuttu kottavaru nivu,
ibbaru jotegiruvevu endendigu navu,
januma dinada subhashayagalu nanna taliyadodayanige

ತವರು ಮನೆಯಿಂದ ನಾ ಬಂದಾಗ,
ಭಯಗೊಂಡಾಗ ಅಪ್ಪನಂತೆ ಭರವಸೆಯ ಮುತ್ತು ಇಟ್ಟವರು ನೀವು,
ಹಸಿವಾದಾಗ ಅಮ್ಮನಂತೆ ಕೈ ತುತ್ತು ಕೊಟ್ಟವರು ನೀವು,
ಇಬ್ಬರೂ ಜೊತೆಗಿರುವೆವು ಎಂದೆಂದಿಗೂ ನಾವು,
ಜನುಮ ದಿನದ ಶುಭಾಶಯಗಳು ನನ್ನ ತಾಳಿಯದೊಡಯನಿಗೆ

63. Tayiya pritiyannu kottiruviri nivu,
tandeya vatsalyavannu toriruviri nivu,
patiyagi nanna balige belakagi bandavaru nivu,
jote joteyagi balona hige endigu navu,
Happy birthday to my sweet heart!

ತಾಯಿಯ ಪ್ರೀತಿಯನ್ನು ಕೊಟ್ಟಿರುವಿರಿ ನೀವು,
ತಂದೆಯ ವಾತ್ಸಲ್ಯವನ್ನು ತೋರಿರುವಿರಿ ನೀವು,
ಪತಿಯಾಗಿ ನನ್ನ ಬಾಳಿಗೆ ಬೆಳಕಾಗಿ ಬಂದವರು ನೀವು,
ಜೊತೆ ಜೊತೆಯಾಗಿ ಬಾಳೋಣ ಹೀಗೆ ಎಂದಿಗೂ ನಾವು,
Happy birthday to my sweet Heart!

Happy birthday wishes to wife in kannada

64. Nanu endigu soladante preeti emba balatumbuva nanna bala sangatige huttuhabbada subhashayagalu..

ನಾನು ಎಂದಿಗೂ ಸೋಲದಂತೆ ಪ್ರೀತಿ ಎಂಬ ಬಲತುಂಬುವ ನನ್ನ ಬಾಳ ಸಂಗಾತಿಗೆ ಹುಟ್ಟುಹಬ್ಬದ ಶುಭಾಶಯಗಳು…

65. Nanna hrudayavannu kaddavalu,
bala sangatiyagi mane manassu belaguttiruvavalu,
nanna mele apara kalaji toruvavalu,
harusadinda tumbirali ninnella dinagalu huttuhabbada subhashayagalu..

ನನ್ನ ಹೃದಯವನ್ನು ಕದ್ದವಳು,
ಬಾಳ ಸಂಗಾತಿಯಾಗಿ ಮನೆ ಮನಸ್ಸು ಬೆಳಗುತ್ತಿರುವವಳು,
ನನ್ನ ಮೇಲೆ ಅಪಾರ ಕಾಳಜಿ ತೋರುವವಳು,
ಹರುಷದಿಂದ ತುಂಬಿರಲಿ ನಿನ್ನೆಲ್ಲ ದಿನಗಳು ಹುಟ್ಟುಹಬ್ಬದ ಶುಭಾಶಯಗಳು..

ಹುಟ್ಟು ಹಬ್ಬದ ಶುಭಾಶಯಗಳು ಕವನಗಳು ಹೆಂಡತಿ- birthday wishes to wife
ಹುಟ್ಟು ಹಬ್ಬದ ಶುಭಾಶಯಗಳು ಕವನಗಳು ಹೆಂಡತಿ -birthday wishes to wife
Kannadaquotes image download button

66. Dudidu banda nannannu mugulu nageyalliye seledu
novannella maresi, nava pritiya torisi,
sansara naukeyannu sagisuvalli joteyada
madadige huttuhabbada subhashayagalu…

ದುಡಿದು ಬಂದ ನನ್ನನ್ನು ಮುಗುಳು ನಗೆಯಲ್ಲಿಯೇ ಸೆಳೆದು
ನೋವನ್ನೆಲ್ಲ ಮರೆಸಿ, ನವ ಪ್ರೀತಿಯ ತೋರಿಸಿ,
ಸಂಸಾರ ನೌಕೆಯನ್ನು ಸಾಗಿಸುವಲ್ಲಿ ಜೊತೆಯಾದ
ಮಡದಿಗೆ ಹುಟ್ಟುಹಬ್ಬದ ಶುಭಾಶಯಗಳು…

Birthday wishes for wife in Kannada kavana

67. Janmadinada subhashayagalu
este janumaviddaru ella janumadallu nine nanna madadiyagiru,
ninna khushiye nanna khusi embudannu ninendigu mareyadiru,
guru hiriyara pritige patralagiru, ninage nine guru, ninage samanaru…?

ಜನ್ಮದಿನದ ಶುಭಾಶಯಗಳು.
ಎಷ್ಟೇ ಜನುಮವಿದ್ದರೂ ಎಲ್ಲ ಜನುಮದಲ್ಲೂ ನೀನೇ ನನ್ನ ಮಡದಿಯಾಗಿರು,
ನಿನ್ನ ಖುಷಿಯೇ ನನ್ನ ಖುಷಿ ಎಂಬುದನ್ನು ನೀನೆಂದಿಗೂ ಮರೆಯದಿರು,
ಗುರು ಹಿರಿಯರ ಪ್ರೀತಿಗೆ ಪಾತ್ರಳಾಗಿರು, ನಿನಗೆ ನೀನೇ ಗುರು, ನಿನಗೆ ಸಮನಾರು…?

68. Nannella geluvige margadarsakiyadavalu,
novu nalivinalli joteyaguvavalu,
kalaji toruvalli tayiyadavalu,
ninagido janmadinada hrutpurvaka subhashayagalu
harusadinda tumbirali dinagalu….

ನನ್ನೆಲ್ಲ ಗೆಲುವಿಗೆ ಮಾರ್ಗದರ್ಶಕಿಯಾದವಳು,
ನೋವು ನಲಿವಿನಲ್ಲಿ ಜೊತೆಯಾಗುವವಳು,
ಕಾಳಜಿ ತೋರುವಲ್ಲಿ ತಾಯಿಯದವಳು,
ನಿನಗಿದೋ ಜನ್ಮದಿನದ ಹೃತ್ಪೂರ್ವಕ ಶುಭಾಶಯಗಳು
ಹರುಷದಿಂದ ತುಂಬಿರಲಿ ದಿನಗಳು….

Birthday wishes for daughter in kannada language

69. Nanna muddu ninu,
nanna naguvina maddu ninu,
ni attaga na nakka modala dinavindu,
ni huttida dinavindu,
santoshavagiru ninendu, magale..

ನನ್ನ ಮುದ್ದು ನೀನು,
ನನ್ನ ನಗುವಿನ ಮದ್ದು ನೀನು,
ನೀ ಅತ್ತಾಗ ನಾ ನಕ್ಕ ಮೊದಲ ದಿನವಿಂದು,
ನೀ ಹುಟ್ಟಿದ ದಿನವಿಂದು,
ಸಂತೋಷವಾಗಿರು ನೀನೆಂದು, ಮಗಳೇ..

70. Nanna kusu ilege banda sudina indu,
nanna muddu atta modala dina indu,
ninna huttuhabba indu
khusi – santhoshadinda iru ni endendu magale..
Huttuhabbada subhashayagalu

ನನ್ನ ಕೂಸು ಇಳೆಗೆ ಬಂದ ಸುದಿನ ಇಂದು,
ನನ್ನ ಮುದ್ದು ಅತ್ತ ಮೊದಲ ದಿನ ಇಂದು,
ನಿನ್ನ ಹುಟ್ಟುಹಬ್ಬ ಇಂದು
ಖುಷಿ – ಸಂತೋಷದಿಂದ ಇರು ನೀ ಎಂದೆಂದೂ ಮಗಳೇ..
ಹುಟ್ಟುಹಬ್ಬದ ಶುಭಾಶಯಗಳು

Birthday wishes for daughter from mom in kannada images
Birthday wishes for daughter from mom in kannada images
Kannadaquotes image download button

71. Nanna prapanchada muraneya hennu ninu,
nanna jeevanada kannu ninu,
nanna khushi ninu, nanna kusu ninu,
huttuhabbada subhashayagalu magale..

ನನ್ನ ಪ್ರಪಂಚದ ಮೂರನೇಯ ಹೆಣ್ಣು ನೀನು,
ನನ್ನ ಜೀವನದ ಕಣ್ಣು ನೀನು,
ನನ್ನ ಖುಷಿ ನೀನು, ನನ್ನ ಕೂಸು ನೀನು,
ಹುಟ್ಟುಹಬ್ಬದ ಶುಭಾಶಯಗಳು ಮಗಳೇ..

72. Khusiyayitu ni huttidaga ninna putta putta kannu nodi,
khusiyayitu ninna modala todalu nudi keli,
khusiyaguttide indu ninu beledaddannu nodi,
janmadinada subhashayagalu magale..

ಖುಷಿಯಾಯಿತು ನೀ ಹುಟ್ಟಿದಾಗ ನಿನ್ನ ಪುಟ್ಟ ಪುಟ್ಟ ಕಣ್ಣು ನೋಡಿ,
ಖುಷಿಯಾಯಿತು ನಿನ್ನ ಮೊದಲ ತೊದಲು ನುಡಿ ಕೇಳಿ,
ಖುಷಿಯಾಗುತ್ತಿದೆ ಇಂದು ನೀನು ಬೆಳೆದದ್ದನ್ನು ನೋಡಿ,
ಜನ್ಮದಿನದ ಶುಭಾಶಯಗಳು ಮಗಳೇ..

73. Badti padedenu nanu tande endu ni ilege bandaga,
hemmepattenu na ninna gunagana bereyavaru madidaga,
garva pattenu nanu ni gombeyante beledu nintaga,
duhkhapatte nanu ni novendaga,
santosapaduttiruvenu nanu
indu ninna huttuhabba iddaga,
sukhavagiru magale ni endu..

ಬಡ್ತಿ ಪಡೆದೆನು ನಾನು ತಂದೆ ಎಂದು ನೀ ಇಳೆಗೆ ಬಂದಾಗ,
ಹೆಮ್ಮೆಪಟ್ಟೆನು ನಾ ನಿನ್ನ ಗುಣಗಾನ ಬೇರೆಯವರು ಮಾಡಿದಾಗ,
ಗರ್ವ ಪಟ್ಟೆನು ನಾನು ನೀ ಗೊಂಬೆಯಂತೆ ಬೆಳೆದು ನಿಂತಾಗ,
ದುಃಖಪಟ್ಟೆ ನಾನು ನೀ ನೋವೆಂದಾಗ,
ಸಂತೋಷಪಡುತ್ತಿರುವೇನು ನಾನು
ಇಂದು ನಿನ್ನ ಹುಟ್ಟುಹಬ್ಬ ಇದ್ದಾಗ,
ಸುಖವಾಗಿರು ಮಗಳೇ ನೀ ಎಂದೂ..

Birthday wishes in Kannada for Girlfriend

74. Nanna bestige huttu habbada subhashayagalu…
Hapy Birthday.

75. Jeevanadalli nanage sikkiruva muttu ninu,
e muttina huttida dina iruvudu indu
huttuhabbada subhashayagalu gelati.

ಜೀವನದಲ್ಲಿ ನನಗೆ ಸಿಕ್ಕಿರುವ ಮುತ್ತು ನೀನು,
ಈ ಮುತ್ತಿನ ಹುಟ್ಟಿದ ದಿನ ಇರುವುದು ಇಂದು
ಹುಟ್ಟುಹಬ್ಬದ ಶುಭಾಶಯಗಳು ಗೆಳತಿ.

Birthday wishes in kannada for girlfriend with image
Birthday wishes in kannada for girlfriend with image
Kannadaquotes image download button

76. Santosha mattu santoshada innondu adbhutada
varshavu ninage matte shuruvaguvudu gelati,
huttuhabbada hardika subhashayagalu

ಸಂತೋಷ ಮತ್ತು ಸಂತೋಷದ ಇನ್ನೊಂದು ಅದ್ಭುತದ
ವರ್ಷವು ನಿನಗೆ ಮತ್ತೆ ಶುರುವಾಗುವುದು ಗೆಳತಿ,
ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು

77. Ninondu adbhuta,
a adbhutavu yavagalu ahladakara santoshavannu
anubhavisali endu haraisuvavanu ninnavanu.
Huttuhabbada subhashayagalu gelati.

ನೀನೊಂದು ಅದ್ಭುತ,
ಆ ಅದ್ಭುತವು ಯಾವಾಗಲೂ ಆಹ್ಲಾದಕರ ಸಂತೋಷವನ್ನು
ಅನುಭವಿಸಲಿ ಎಂದು ಹಾರೈಸುವವನು ನಿನ್ನವನು.
ಹುಟ್ಟುಹಬ್ಬದ ಶುಭಾಶಯಗಳು ಗೆಳತಿ.

78. Ninna mogadalli yavagalu nagu tumbirali,
a naguvige yavagalu na karanavagirali,
Happy birthday my dear love.

ನಿನ್ನ ಮೊಗದಲ್ಲಿ ಯಾವಾಗಲೂ ನಗು ತುಂಬಿರಲಿ,
ಆ ನಗುವಿಗೆ ಯಾವಾಗಲೂ ನಾ ಕಾರಣವಾಗಿರಲಿ,
Happy birthday my dear love.

79. Bhutakaladalli ninu pasarisida santoshavu
innu munde ninage sigali gelati.
Huttuhabbada subhashayagalu

ಭೂತಕಾಲದಲ್ಲಿ ನೀನು ಪಸರಿಸಿದ ಸಂತೋಷವು
ಇನ್ನು ಮುಂದೆ ನಿನಗೆ ಸಿಗಲಿ ಗೆಳತಿ.
ಹುಟ್ಟುಹಬ್ಬದ ಶುಭಾಶಯಗಳು

Advance birthday wishes for girlfriend in Kannada

80. Ninage antyavillada santoshavannu
i bariya huttuhabbavu tandukodali gelati,
munchitavagi huttuhabbada subhashayagalu ninage..

ನಿನಗೆ ಅಂತ್ಯವಿಲ್ಲದ ಸಂತೋಷವನ್ನು
ಈ ಬಾರಿಯ ಹುಟ್ಟುಹಬ್ಬವು ತಂದುಕೊಡಲಿ ಗೆಳತಿ,
ಮುಂಚಿತವಾಗಿ ಹುಟ್ಟುಹಬ್ಬದ ಶುಭಾಶಯಗಳು ನಿನಗೆ..

Advance birthday message for girlfriend in kannada
Advance birthday message for girlfriend in kannada
Kannadaquotes image download button

81. Ninnantaha adbhutavannu padedukonda adrustasali nanu,
a adbhutakke munchitavagi huttuhabbada subhasuayagalu.

ನಿನ್ನಂತಹ ಅದ್ಭುತವನ್ನು ಪಡೆದುಕೊಂಡ ಅದೃಷ್ಟಶಾಲಿ ನಾನು,
ಆ ಅದ್ಭುತಕ್ಕೆ ಮುಂಚಿತವಾಗಿ ಹುಟ್ಟುಹಬ್ಬದ ಶುಭಾಶಯಗಳು.

82. Nammibbara pritiyu hige sagali,
ninna mogadalli santosha tumbirali,
mungadavagi huttuhabbada subhashayagalu nannavale.

ನಮ್ಮಿಬ್ಬರ ಪ್ರೀತಿಯೂ ಹೀಗೆ ಸಾಗಲಿ,
ನಿನ್ನ ಮೊಗದಲ್ಲಿ ಸಂತೋಷ ತುಂಬಿರಲಿ,
ಮುಂಗಡವಾಗಿ ಹುಟ್ಟುಹಬ್ಬದ ಶುಭಾಶಯಗಳು ನನ್ನವಳೆ.

83. I varshavu ninna huttuhabbavannu sukha
santoshadinda acharisona nannavale
Advance Happy birthday!

ಈ ವರ್ಷವೂ ನಿನ್ನ ಹುಟ್ಟುಹಬ್ಬವನ್ನು ಸುಖ
ಸಂತೋಷದಿಂದ ಆಚರಿಸೋಣ ನನ್ನವಳೇ
Advance ಹ್ಯಾಪಿ ಬರ್ತ್ ಡೇ.

Also Read : Powerful 60+ Motivational quotes images in kannada download

Wishes Best friend birthday kavana in Kannada

84. Sada mugulu nage biruva cheluveye,
kaiyalli bareda kuncadante ninna andavu,
kanganlu nodi summane seleyuttide ninnanne,
kappu kadige meragu tandide kannige,
balukuva tanuvu maikantiyanna naciside,
mogavu halganneya tvaceyante holapu nidide,
januma dinada‌ nuru vasanta kanali,
nale baruva asakiranavu svagatisuva elige ninnadagali,
a devaru ayur arogya‌ kottu kapadali,
januma dinada subhashayagalu — ಶೃತಿ ಶೈವ

ಸದಾ ಮುಗುಳು ನಗೆ ಬೀರುವ ಚೆಲುವೆಯೆ,
ಕೈಯಲ್ಲಿ ಬರೆದ ಕುಂಚದಂತೆ ನಿನ್ನ ಅಂದವು,
ಕಣ್ಗಂಳು ನೋಡಿ ಸುಮ್ಮನೆ ಸೆಳೆಯುತ್ತಿದೆ ನಿನ್ನನ್ನೇ,
ಕಪ್ಪು ಕಾಡಿಗೆ ಮೆರಗು ತಂದಿದೆ ಕಣ್ಣಿಗೆ,
ಬಳುಕುವ ತನುವು ಮೈಕಾಂತಿಯನ್ನ ನಾಚಿಸಿದೆ,
ಮೊಗವು ಹಾಲ್ಗನ್ನೆಯ ತ್ವಚೆಯಂತೆ ಹೊಳಪು ನೀಡಿದೆ,
ಜನುಮ ದಿನದ‌ ನೂರು ವಸಂತ ಕಾಣಲಿ,
ನಾಳೆ ಬರುವ ಆಶಾಕಿರಣವು ಸ್ವಾಗತಿಸುವ ಏಳಿಗೆ ನಿನ್ನದಾಗಲಿ,
ಆ ದೇವರು ಆಯುರ್ ಆರೋಗ್ಯ‌ ಕೊಟ್ಟು ಕಾಪಾಡಲಿ,
ಜನುಮ ದಿನದ ಶುಭಾಶಯಗಳು

Happy birthday wishes in Kannada kavana thoughts

85. Januma dinada subhashayagalu..
Ninondu adbhuta
ninondu nambike
ninondu spurti
ninondu jnana geleya….
Ninondu tumbida koda —- ಕರಿಗಾರನ ಕನವರಿಕೆಯಿಂದ

ಜನುಮ ದಿನದ ಶುಭಾಶಯಗಳು..
ನೀನೊಂದು ಅದ್ಭುತ
ನೀನೊಂದು ನಂಬಿಕೆ
ನೀನೊಂದು ಸ್ಪೂರ್ತಿ
ನೀನೊಂದು ಜ್ಞಾನ ಗೆಳೆಯ….
ನೀನೊಂದು ತುಂಬಿದ ಕೊಡ.

Kannada language happy birthday wishes in kannada
Happy birthday wishes words in Kannada with images
Kannadaquotes-image-download-button

86. Januma dinada e ananda irali endendu,
bala tumba harasali a devaru nividuva prati hejjeyallu
yasassu sigalendu na haraisuve,
nimma kanasugalella nanasagali
intha nuraru januma dinagalu barali
huttu habbada hardhika subhashayagalu

ಜನುಮ ದಿನದ ಈ ಆನಂದ ಇರಲಿ ಎಂದೆಂದು,
ಬಾಳ ತುಂಬಾ ಹರಸಲಿ ಆ ದೇವರು ನೀವಿಡುವ ಪ್ರತಿ ಹೆಜ್ಜೆಯಲ್ಲು,
ಯಶಸ್ಸು ಸಿಗಲೆಂದು ನಾ ಹಾರೈಸುವೆ ,
ನಿಮ್ಮ ಕನಸುಗಳೆಲ್ಲ ನನಸಾಗಲಿ
ಇಂಥ ನೂರಾರು ಜನುಮ ದಿನಗಳು ಬರಲಿ
ಹುಟ್ಟು ಹಬ್ಬದ ಹಾರ್ಧಿಕ ಶುಭಾಶಯಗಳು..

87. Kalgejje katte
putta putta hejjeyittu
mana-maneyangalava nadamayagolisalu
devate dharegilida dinavindu,
hennu magaliruva maneye svarga
janumadinada subhashayagalu

ಕಾಲ್ಗೆಜ್ಜೆ ಕಟ್ಟಿ
ಪುಟ್ಟ ಪುಟ್ಟ ಹೆಜ್ಜೆಯಿಟ್ಟು
ಮನ -ಮನೆಯಂಗಳವ ನಾದಮಯಗೊಳಿಸಲು
ದೇವತೆ ಧರೆಗಿಳಿದ ದಿನವಿಂದು,
ಹೆಣ್ಣು ಮಗಳಿರುವ ಮನೆಯೇ ಸ್ವರ್ಗ
ಜನುಮದಿನದ ಶುಭಾಶಯಗಳು..

88. Badada hasirante
hommuva arada belakante maguvina naguvante,
naguva muttina siriyante,
sada horagenisinate,
ninna mundina ella nalegalu hasanagirali,
ni bayasida bedike prasadavagi,
ninna madilu serali, odeyadirali badukina gudu
ninna jivanavagirali sundaravagi…
Huttuhabbada subhashaya….

ಬಾಡದ ಹಸಿರಂತೆ
ಹೊಮ್ಮುವ ಅರದ ಬೆಳಕಂತೆ ಮಗುವಿನ ನಗುವಂತೆ,
ನಗುವ ಮುತ್ತಿನ ಸಿರಿಯಂತೆ,
ಸದಾ ಹೊರಗೆನಿಸಿನತೆ,
ನಿನ್ನ ಮುಂದಿನ ಎಲ್ಲಾ ನಾಳೆಗಳು ಹಸನಗಿರಲಿ,
ನೀ ಬಯಸಿದ ಬೇಡಿಕೆ ಪ್ರಸಾದವಾಗಿ,
ನಿನ್ನ ಮಡಿಲು ಸೇರಲಿ, ಒಡೆಯದಿರಲಿ ಬದುಕಿನ ಗೂಡು
ನಿನ್ನ ಜೀವನವಾಗಿರಲಿ ಸುಂದರವಾಗಿ…
ಹುಟ್ಟುಹಬ್ಬದ ಶುಭಾಶಯ….

89. E dina sudina,
nanna bestie januma dina.
Helutide nanna mana,
sannadondu kavana.
Buddha alladiddaru ni,
prabuddha snehajivi ni.
Mugdha manassina ninna
parisuddha kanasugalu nanasagali.

ಈ ದಿನ ಸುದಿನ,
ನನ್ನ bestie ಜನುಮ ದಿನ.
ಹೇಳುತಿದೆ ನನ್ನ ಮನ,
ಸಣ್ಣದೊಂದು ಕವನ.
ಬುದ್ಧ ಅಲ್ಲದಿದ್ದರೂ ನೀ,
ಪ್ರಬುದ್ಧ ಸ್ನೇಹಜೀವಿ ನೀ ,
ಮುಗ್ಧ ಮನಸ್ಸಿನ ನಿನ್ನ
ಪರಿಶುದ್ಧ ಕನಸುಗಳು ನನಸಾಗಲಿ.

Happy birthday wishes in kannada kavanagalu with image
Happy birthday wishes in kannada kavanagalu with image
Kannadaquotes image download button

Also Read: Meaningful 25+ Kannada quotes about Life

Thank you message for birthday wishes in kannada

90. Nimma subhashayagalu nanna janmadinavannu innastu vishesagolisitu,
tumbu hrrudayada dhanyavadagalu ellarigu

ನಿಮ್ಮ ಶುಭಾಶಯಗಳು ನನ್ನ ಜನ್ಮದಿನವನ್ನು ಇನ್ನಷ್ಟು ವಿಶೇಷಗೊಳಿಸಿತು,
ತುಂಬು ಹೃದಯದ ಧನ್ಯವಾದಗಳು ಎಲ್ಲರಿಗೂ

91. Nimmaya preetiya subhasayagalige nanna hrutpurvaka dhanyavadagalu

ನಿಮ್ಮಯ ಪ್ರೀತಿಯ ಶುಭಾಶಯಗಳಿಗೆ ನನ್ನ ಹೃತ್ಪೂರ್ವಕ ಧನ್ಯವಾದಗಳು

92. Ondu kshanavu mukhya anno e kaladalli,
nimma atyamulyavada samayavannu nanage subha koralu
balasiddakkagi dhanyavadagalu tammellarigu..

ಒಂದು ಕ್ಷಣವು ಮುಖ್ಯ ಅನ್ನೋ ಈ ಕಾಲದಲ್ಲಿ,
ನಿಮ್ಮ ಅತ್ಯಮೂಲ್ಯವಾದ ಸಮಯವನ್ನು ನನಗೆ ಶುಭ ಕೋರಲು
ಬಳಸಿದ್ದಕ್ಕಾಗಿ ಧನ್ಯವಾದಗಳು ತಮ್ಮೆಲ್ಲರಿಗೂ..

93. Nanna janmadinada subhasayagalannu
tilisida tammellarigu hrudaya tumbida vandanegalu..

ನನ್ನ ಜನ್ಮದಿನದ ಶುಭಾಶಯಗಳನ್ನು
ತಿಳಿಸಿದ ತಮ್ಮೆಲ್ಲರಿಗೂ ಹೃದಯ ತುಂಬಿದ ವಂದನೆಗಳು..

94. Jeevanadalli 1 varsha hecchayitu annuva bejar,
nimma subhasayagalindada santoshavu mucchi hakitu
nimmellarigu ananta ananta dhanyavadagalu.

ಜೀವನದಲ್ಲಿ 1 ವರ್ಷ ಹೆಚ್ಚಾಯಿತು ಅನ್ನುವ ಬೇಜಾರ್,
ನಿಮ್ಮ ಶುಭಾಶಯಗಳಿಂದಾದ ಸಂತೋಷವು ಮುಚ್ಚಿ ಹಾಕಿತು
ನಿಮ್ಮೆಲ್ಲರಿಗೂ ಅನಂತ ಅನಂತ ಧನ್ಯವಾದಗಳು.

95. Nambikeyu sullagalilla,
visvasavu hadagedalilla
nimma subha haraikeyinda
mate baruttilla, nimmellara subha araikeyu
nanna huttuhabbakke mattastu kaletandide.
Nimma sneha preeti visvasakke dhanyanade….

ನಂಬಿಕೆಯು ಸುಳ್ಳಾಗಲಿಲ್ಲ,
ವಿಶ್ವಾಸವು ಹದಗೆಡಲಿಲ್ಲ
ನಿಮ್ಮ ಶುಭ ಆರೈಕೆಯಿಂದ
ಮಾತೇ ಬರುತ್ತಿಲ್ಲ, ನಿಮ್ಮೆಲ್ಲರ ಶುಭ ಹಾರೈಕೆಯು
ನನ್ನ ಹುಟ್ಟುಹಬ್ಬಕ್ಕೆ ಮತ್ತಷ್ಟು ಕಳೆತಂದಿದೆ.
ನಿಮ್ಮ ಸ್ನೇಹ ಪ್ರೀತಿ ವಿಶ್ವಾಸಕ್ಕೆ ಧನ್ಯನಾದೆ….

Kannada Thank you message for birthday wishes
Kannada Thank you message for birthday wishes
Kannadaquotes image download button

Conclusion

I hope you enjoyed the Birthday wishes in Kannada! If you loved them, spread the joy by sharing with your friends and family on social media.

Leave a Reply