101+ Happy Independence day in Kannada 2025

As you known that on 15 August 1947 day the country of India got independence from British rule. The British had enslaved Indians for nearly two hundred years. But on 15 August 1947, independence was gained from British rule. So that every year on 15 August, Independence Day is celebrated as a national festival in the whole country of India.

In this post, we have been mentioned some of the Independence Day Quotes in Kannada This post will be helpful for you for quotes related to Independence Day, Independence Day Status, and Sangolli Rayanna quotes in Kannada.

Happy Independence day quotes in Kannada

Independence day quotes in kannada
Independence day quotes in Kannada

Short message Independence day quotes in Kannada

1. 75 ne swatantrya dinacharaneya subhashayagalu
Happy Independence day….

75 ನೇ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು
Happy Independence day…

2. Nanna atmiya geleya gelatiyarige
75 neya swatantrya dinacharaneya subhashayagalu…

ನನ್ನ ಆತ್ಮೀಯ ಗೆಳೆಯ ಗೆಳತಿಯರಿಗೆ
75 ನೇಯ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು…

3. Nannella pritiya geleya gelatiyarige
hrudayapurvaka 75neya swatantryotsavada hardhika subhashayagalu..

ನನ್ನೆಲ್ಲಾ ಪ್ರೀತಿಯ ಗೆಳೆಯ ಗೆಳತಿಯರಿಗೆ ಹೃದಯಪೂರ್ವಕ
75ನೇಯ ಸ್ವಾತಂತ್ರ್ಯೋತ್ಸವದ ಹಾರ್ದಿಕ ಶುಭಾಶಯಗಳು..

Independence day images in Kannada
Independence day images in Kannada
Kannadaquotes image download button

4. Namma rastradhvaja harutiruvudu galiyinda alla namma sainikara usirininda…

ನಮ್ಮ ರಾಷ್ಟ್ರಧ್ವಜ ಹಾರುತಿರುವುದು
ಗಾಳಿಯಿಂದ ಅಲ್ಲ ನಮ್ಮ ಸೈನಿಕರ ಉಸಿರಿನಿಂದ…

5. 75ne swatantrya dinacharaneya subhashayagalu
Jai hind Jai javan Jai kishan….

 75ನೇ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು
ಜೈ ಹಿಂದ್ ಜೈ ಜವಾನ್ ಜೈ ಕಿಸಾನ್….

6. Jati mata dharma bhase sanskrutiya vaividhya ekate mereyuva namma bharata,
talebagi shramisona taleyetti namisona…
Ellarigu 75 ne swatantrya dinacharaneya subhashayagalu..

ಜಾತಿ ಮತ ಧರ್ಮ ಭಾಷೆ ಸಂಸ್ಕೃತಿಯ ವೈವಿಧ್ಯ ಏಕತೆ ಮೆರೆಯುವ ನಮ್ಮ ಭಾರತ,
ತಲೆಬಾಗಿ ಶ್ರಮಿಸೋಣ ತಲೆಯೆತ್ತಿ ನಮಿಸೋಣ…
ಎಲ್ಲರಿಗೂ 75 ನೇ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು..

7. Nadina samasta janatege 75ne swatantrotsava
dinacharaneya hardhika subhashayagalu..

ನಾಡಿನ ಸಮಸ್ತ ಜನತೆಗೆ 75ನೇ ಸ್ವಾತಂತ್ರೋತ್ಸವ
ದಿನಾಚರಣೆಯ ಹಾರ್ದಿಕ ಶುಭಾಶಯಗಳು..

8. Dasyada neralali, jeevana dustara, nettara harivige,
konegu dakkide uttara, balidanada balavidu,
sahaneya phalavidu, abhimanada tirangavu harali mugilettara….-Dev

ದಾಸ್ಯದ ನೆರಳಲಿ, ಜೀವನ ದುಸ್ತರ, ನೆತ್ತರ ಹರಿವಿಗೆ,
ಕೊನೆಗೂ ದಕ್ಕಿದೆ ಉತ್ತರ, ಬಲಿದಾನದ ಬಲವಿದು,
ಸಹನೆಯ ಫಲವಿದು, ಅಭಿಮಾನದ ತಿರಂಗವು ಹಾರಲಿ ಮುಗಿಲೆತ್ತರ…

Also Read : Kannada ogatugalu questions with answer 

Happy Independence day wishes in Kannada

9. Biguttiru ninu usiriruva tanaka bharatiyanendu,
kuguttiru ninu koneyusiriruva tanaka onde mataraṁ endu…

ಬೀಗುತ್ತಿರು ನೀನು ಉಸಿರಿರುವ ತನಕ ಭಾರತೀಯನೆಂದು,
ಕೂಗುತ್ತಿರು ನೀನು ಕೊನೆಯುಸಿರಿರುವ ತನಕ ಒಂದೇ ಮಾತರಂ ಎಂದು…

10. Indina swatantryakkagi esto horata,tyaga balidanagalige
manassina swatantryakkagi pratidina horata nadesabekide…-Vijay ishwar

ಇಂದಿನ ಸ್ವಾತಂತ್ರ್ಯಕ್ಕಾಗಿ ಎಷ್ಟೋ ಹೋರಾಟ,ತ್ಯಾಗ ಬಲಿದಾನಗಳಿಗೆ
ಮನಸ್ಸಿನ ಸ್ವಾತಂತ್ರ್ಯಕ್ಕಾಗಿ ಪ್ರತಿದಿನ ಹೋರಾಟ ನಡೆಸಬೇಕಿದೆ…

Independence day images in kannada download
Independence day images in kannada download
Kannadaquotes image download button

11. Namma deshada swatantryakkagi tamma badukanne
mudupagitta ella samara senanigalige salute
ede tattikondu helu nanu bharatiyanendu Jaihind

ನಮ್ಮ ದೇಶದ ಸ್ವಾತಂತ್ರ್ಯಕ್ಕಾಗಿ ತಮ್ಮ ಬದುಕನ್ನೇ
ಮುಡುಪಾಗಿಟ್ಟ ಎಲ್ಲ ಸಮರ ಸೇನಾನಿಗಳಿಗೆ ಸಲ್ಯೂಟ್
ಎದೆ ತಟ್ಟಿಕೊಂಡು ಹೇಳು ನಾನು ಭಾರತೀಯನೆಂದು ಜೈಹಿಂದ್

12. Jatibhedavannu toreyutta, ellara manadalli priti sauhardate acceleyutta,
indigu ondu kudi baluvevu emba hosa mantravannu sarutta,
75ne swatantryotsavavannu accha manassininda acharisona- Mr.Smiler

ಜಾತಿಭೇದವನ್ನು ತೋರೆಯುತ್ತಾ, ಎಲ್ಲರ ಮನದಲ್ಲಿ ಪ್ರೀತಿ ಸೌಹಾರ್ದತೆ ಅಚ್ಚೇಳೆಯುತ್ತ,
ಇಂದಿಗೂ ಒಂದು ಕೂಡಿ ಬಾಳುವೆವು ಎಂಬ ಹೊಸ ಮಂತ್ರವನ್ನು ಸಾರುತ್ತ,
75ನೇ ಸ್ವಾತಂತ್ರ್ಯೋತ್ಸವವನ್ನು ಅಚ್ಚ ಮನಸ್ಸಿನಿಂದ ಆಚರಿಸೋಣ

13. Udayisali mattomme swatantryada surya..
Nenapisutta sangramada madidavara saurya..
Bharata bhumi yuddhagalakku harali tiranga..
Mane-manadalli putidelalide deshabhaktiya taranga…

ಉದಯಿಸಲಿ ಮತ್ತೊಮ್ಮೆ ಸ್ವಾತಂತ್ರ್ಯದ ಸೂರ್ಯ..
ನೆನಪಿಸುತ್ತ ಸಂಗ್ರಾಮದ ಮಡಿದವರ ಶೌರ್ಯ ..
ಭರತ ಭೂಮಿ ಯುದ್ಧಗಲಕ್ಕೂ ಹಾರಲಿ ತಿರಂಗ..
ಮನೆ-ಮನದಲ್ಲಿ ಪುಟಿದೇಳಲಿದೆ ದೇಶಭಕ್ತಿಯ ತರಂಗ…

14. Gambhiryada gharjane idu putideluva trivarnadhvajada
bhavyateyalli mugidelali dindimada swatantra bharatadali
rarajisali bhavya bharatada swatantrya dinadalli..

ಗಾಂಭೀರ್ಯದ ಘರ್ಜನೆ ಇದು ಪುಟಿದೇಳುವ ತ್ರಿವರ್ಣಧ್ವಜದ
ಭವ್ಯತೆಯಲ್ಲಿ ಮುಗಿದೇಳಲಿ ಡಿಂಡಿಮದ ಸ್ವತಂತ್ರ ಭಾರತದಲಿ
ರಾರಾಜಿಸಲಿ ಭವ್ಯ ಭಾರತದ ಸ್ವಾತಂತ್ರ್ಯ ದಿನದಲ್ಲಿ..

15. Deshaprema bandhavya mamate ivugala sanketa,
aadare dwesa ivugalannella churu maduva ayudha,
dwesavannu bittu deshaprema belesikolli..

ದೇಶಪ್ರೇಮ ಬಾಂಧವ್ಯ ಮಮತೆ ಇವುಗಳ ಸಂಕೇತ,
ಆದರೆ ದ್ವೇಷ ಇವುಗಳನ್ನೆಲ್ಲ ಚೂರು ಮಾಡುವ ಆಯುಧ,
ದ್ವೇಷವನ್ನು ಬಿಟ್ಟು ದೇಶಪ್ರೇಮ ಬೆಳೆಸಿಕೊಳ್ಳಿ..

Independence day wishes in kannada
Independence day wishes in kannada

Kannadaquotes image download button

Message Independence day quotes in Kannada

16. Hutotadalli aneka reetiya hugaliddare matra, adannu hutota annuttare.
Ade reeti bharata sarva dharmagalannu olagonda vishalavada desha,
i deshadalli huttida pratiyobba prajeyu bhagyavantaru,
yakendare idu pavitravada desha…- Nas-kannadiga

ಹೂತೋಟದಲ್ಲಿ ಅನೇಕ ರೀತಿಯ ಹೂಗಳಿದ್ದರೆ ಮಾತ್ರ , ಅದನ್ನು ಹೂತೋಟ ಅನ್ನುತ್ತಾರೆ .
ಅದೇ ರೀತಿ ಭಾರತ ಸರ್ವ ಧರ್ಮಗಳನ್ನು ಒಳಗೊಂಡ ವಿಶಾಲವಾದ ದೇಶ,
ಈ ದೇಶದಲ್ಲಿ ಹುಟ್ಟಿದ ಪ್ರತಿಯೊಬ್ಬ ಪ್ರಜೆಯು ಭಾಗ್ಯವಂತರು,
ಯಾಕೆಂದರೆ ಇದು ಪವಿತ್ರವಾದ ದೇಶ…

17. Esto janara tyaga balidanagalu
namage nidide swatantryada dinagalu,
i sundara ksanagalalli indu avarannellarannu smarisutta,
avarige sallisuve shirabagi nanna koti namanagalu…- Pramod

ಎಷ್ಟೋ ಜನರ ತ್ಯಾಗ ಬಲಿದಾನಗಳು
ನಮಗೆ ನೀಡಿದೆ ಸ್ವಾತಂತ್ರ್ಯದ ದಿನಗಳು,
ಈ ಸುಂದರ ಕ್ಷಣಗಳಲ್ಲಿ ಇಂದು ಅವರನ್ನೆಲ್ಲರನ್ನು ಸ್ಮರಿಸುತ್ತಾ ,
ಅವರಿಗೆ ಸಲ್ಲಿಸುವೆ ಶಿರಬಾಗಿ ನನ್ನ ಕೋಟಿ ನಮನಗಳು…

18. Hege ondu dina pratiyobbara statas hagu dp yalli
deshabhaktiyu ukki hariyuttadeyo, desadolagina bhrasta vyavastheya
viruddha dhvaniyettuva dhairyavu, pratiyobbarallu pratidina
ade ritiyalli ukki hariyali…

ಹೇಗೆ ಒಂದು ದಿನ ಪ್ರತಿಯೊಬ್ಬರ ಸ್ಟೇಟಸ್ ಹಾಗೂ dp ಯಲ್ಲಿ
ದೇಶಭಕ್ತಿಯು ಉಕ್ಕಿ ಹರಿಯುತ್ತದೆಯೋ, ದೇಶದೊಳಗಿನ ಭ್ರಷ್ಟ ವ್ಯವಸ್ಥೆಯ
ವಿರುದ್ಧ ಧ್ವನಿಯೆತ್ತುವ ಧೈರ್ಯವು, ಪ್ರತಿಯೊಬ್ಬರಲ್ಲೂ ಪ್ರತಿದಿನ
ಅದೇ ರೀತಿಯಲ್ಲಿ ಉಕ್ಕಿ ಹರಿಯಲಿ….

19. Ondu kade hudugiyarella sarisi gudisi
rangoli hakondu nintiddare,
navu hudugaru urella aledu hugalannu
tandu alankarisi ellaru manaspurvakavagi dwaja harisuttiddevu….

ಒಂದು ಕಡೆ ಹುಡುಗಿಯರೆಲ್ಲ ಸಾರಿಸಿ ಗುಡಿಸಿ
ರಂಗೋಲಿ ಹಾಕೊಂಡು ನಿಂತಿದ್ದರೆ,
ನಾವು ಹುಡುಗರು ಊರೆಲ್ಲಾ ಅಲೆದು ಹೂಗಳನ್ನು
ತಂದು ಅಲಂಕರಿಸಿ ಎಲ್ಲರೂ ಮನಸ್ಪೂರ್ವಕವಾಗಿ ದ್ವಜ ಹಾರಿಸುತ್ತಿದ್ದೇವು….

20. Tayi bharati dasyadinda muktalada dina ekate saruva navu bittu jati-matada bana,
usiriruva tanaka bharatiyanendu bigu,
koneyusi releyuvagalu onde mataraṁ endu kugu…

ತಾಯಿ ಭಾರತಿ ದಾಸ್ಯದಿಂದ ಮುಕ್ತಳಾದ ದಿನ
ಏಕತೆ ಸಾರುವ ನಾವು ಬಿಟ್ಟು ಜಾತಿ-ಮತದ ಬಣ,
ಉಸಿರಿರುವ ತನಕ ಭಾರತೀಯನೆಂದು ಬೀಗು,
ಕೊನೆಯುಸಿ ರೇಳೆಯುವಾಗಲು ಒಂದೇ ಮಾತರಂ ಎಂದು ಕೂಗು…

21. Pasarisali tarangada kanti ellede tolagali
ashantiya andhakara endigu kelali
namma edeyali janaganamana giteya jhenkara,
svabhimana mereda neladalli nintu heli agalide bharata atma nirbhara….

ಪಸರಿಸಲಿ ತರಂಗದ ಕಾಂತಿ ಎಲ್ಲೆಡೆ ತೊಲಗಲಿ
ಅಶಾಂತಿಯ ಅಂಧಕಾರ ಎಂದಿಗೂ ಕೇಳಲಿ
ನಮ್ಮ ಎದೆಯಲಿ ಜನಗಣಮನ ಗೀತೆಯ ಝೇಂಕಾರ,
ಸ್ವಾಭಿಮಾನ ಮೆರೆದ ನೆಲದಲ್ಲಿ ನಿಂತು ಹೇಳಿ ಆಗಲಿದೆ ಭಾರತ ಆತ್ಮ ನಿರ್ಭರ….

Happy independence day in kannada words
Happy independence day in Kannada words

Kannadaquotes image download button

Independence day quotes in Kannada with images

22. Tanna akankshegala badigittu deshakkagi tannannu samarpisikondu
sainika dharmagala kadata nodi, tanna shramakke bele illadayite? Endu aguva bhavuka…
Rarajisali desabhimana ellara mane managalalli..
Akhanda bharatada jayabheri jagattinadyanta molagali- Rajalaxmi

ತನ್ನ ಆಕಾಂಕ್ಷೆಗಳ ಬದಿಗಿಟ್ಟು ದೇಶಕ್ಕಾಗಿ ತನ್ನನ್ನು ಸಮರ್ಪಿಸಿಕೊಂಡು,
ಸೈನಿಕ ಧರ್ಮಗಳ ಕಾದಾಟ ನೋಡಿ, ತನ್ನ ಶ್ರಮಕ್ಕೆ ಬೆಲೆ ಇಲ್ಲದಾಯಿತೆ? ಎಂದು ಆಗುವ ಭಾವುಕ…
ರಾರಾಜಿಸಲಿ ದೇಶಾಭಿಮಾನ ಎಲ್ಲರ ಮನೆ ಮನಗಳಲ್ಲಿ ..
ಅಖಂಡ ಭಾರತದ ಜಯಭೇರಿ ಜಗತ್ತಿನಾದ್ಯಂತ ಮೊಳಗಲಿ

23. Janma kotta tayige ashraya kotta
bharatamatege endu vanchisabeda,
kone usirirovaregu ninna desHavannu mareyabeda…-Hadiyalli prayanikaru

ಜನ್ಮ ಕೊಟ್ಟ ತಾಯಿಗೆ ಆಶ್ರಯ ಕೊಟ್ಟ
ಭಾರತಮಾತೆಗೆ ಎಂದು ವಂಚಿಸಬೇಡ,
ಕೊನೆ ಉಸಿರಿರೋವರೆಗೂ ನಿನ್ನ ದೇಶವನ್ನು ಮರೆಯಬೇಡ…

24. Jagattina ella devarige tale taggisi namaskarisutteve,
adare i devarige taleyetti namaskarisutteve
yakendare i devaru heluttade,
nanna bhaktaru yavattu tale taggisa baradu anta…

ಜಗತ್ತಿನ ಎಲ್ಲ ದೇವರಿಗೆ ತಲೆ ತಗ್ಗಿಸಿ ನಮಸ್ಕರಿಸುತ್ತೇವೆ,
ಆದರೆ ಈ ದೇವರಿಗೆ ತಲೆಯೆತ್ತಿ ನಮಸ್ಕರಿಸುತ್ತೇವೆ
ಯಾಕೆಂದರೆ ಈ ದೇವರು ಹೇಳುತ್ತದೆ,
ನನ್ನ ಭಕ್ತರು ಯಾವತ್ತೂ ತಲೆತಗ್ಗಿಸ ಬಾರದು ಅಂತ…

Happy independence day messages in Kannada

25. Swatantrya ennuvudu bahudodda aasti, adu kaledu hoguvavaregu
adara bele arthavaguvudilla, omme adu kaleyitendare matte adannu
padeyalu adara hattarastu bele kattabekaguttade…

ಸ್ವಾತಂತ್ರ್ಯ ಎನ್ನುವುದು ಬಹುದೊಡ್ಡ ಆಸ್ತಿ, ಅದು ಕಳೆದು ಹೋಗುವವರೆಗೂ
ಅದರ ಬೆಲೆ ಅರ್ಥವಾಗುವುದಿಲ್ಲ, ಒಮ್ಮೆ ಅದು ಕಳೆಯಿತೆಂದರೆ ಮತ್ತೆ ಅದನ್ನು
ಪಡೆಯಲು ಅದರ ಹತ್ತರಷ್ಟು ಬೆಲೆ ಕಟ್ಟಬೇಕಾಗುತ್ತದೆ..

Message independence day quotes in kannada
Message independence day quotes in kannada
Kannadaquotes image download button

26. Laksantara horatagarara sHrama niditu namage
swatantryada sambhrama desHakkagi olitu maduvudu
dharma aga shrestavaguvudu namma janma…

ಲಕ್ಷಾಂತರ ಹೋರಾಟಗಾರರ ಶ್ರಮ ನೀಡಿತು ನಮಗೆ
ಸ್ವಾತಂತ್ರ್ಯದ ಸಂಭ್ರಮ ದೇಶಕ್ಕಾಗಿ ಒಳಿತು ಮಾಡುವುದು ಧರ್ಮ
ಆಗ ಶ್ರೇಷ್ಟವಾಗುವುದು ನಮ್ಮ ಜನ್ಮ…

27. Namage swantatrya bandaru enu phala
navinnu rajakaraniga gulamaragi eruvaga – Mr.kalavidha Official

ನಮಗೆ ಸ್ವಾತಂತ್ರ್ಯ ಬಂದರೂ ಏನು ಫಲ,
ನಾವಿನ್ನೂ ರಾಜಕಾರಣಿಗಳ ಗುಲಾಮರಾಗಿ ಇರುವಾಗ

Funny wishes of Independence day in Kannada language

28. Maneyaga hendati kaiyalli swatantrya kottu,
horaga bandu swatantryotsava acharisi
sweet tinnu ella uncle galige swatantryotsavada subhashayagalu

ಮನೆಯಾಗ ಹೆಂಡತಿ ಕೈಯಲ್ಲಿ ಸ್ವಾತಂತ್ರ್ಯ ಕೊಟ್ಟು ,
ಹೊರಗ ಬಂದು ಸ್ವಾತಂತ್ರ್ಯೋತ್ಸವ ಆಚರಿಸಿ
ಸ್ವೀಟ್ ತಿನ್ನು ಎಲ್ಲ uncle ಗಳಿಗೆ ಸ್ವಾತಂತ್ರ್ಯೋತ್ಸವದ ಶುಭಾಶಯಗಳು….

Gandhiji words on independence day in Kannada

29. Nivu jagattinalli enu badalavane bayasuttiruva
adakke nive modaligaragi – Mahatma Gandhiji

ನೀವು ಜಗತ್ತಿನಲ್ಲಿ ಏನು ಬದಲಾವಣೆ ಬಯಸುತ್ತಿರುವ
ಅದಕ್ಕೆ ನೀವೇ ಮೊದಲಿಗರಾಗಿ – ಮಹಾತ್ಮ ಗಾಂಧೀಜಿ

Gandhiji words on Independence day kannada
Gandhiji words on Independence day Kannada-Image

Kannadaquotes image download button

Dr.B.R.Ambedkar words on independence day in Kannada

30. Swatantrya ennuvudu samanateya mele nintide,
elli tanaka nanu samanate sadhisuvudillavu alliyatanaka navyaru swatantryaralla…- Ambedkar

ಸ್ವಾತಂತ್ರ್ಯ ಎನ್ನುವುದು ಸಮಾನತೆಯ ಮೇಲೆ ನಿಂತಿದೆ,
ಎಲ್ಲಿ ತನಕ ನಾನು ಸಮಾನತೆ ಸಾಧಿಸುವುದಿಲ್ಲವೂ ಅಲ್ಲಿಯತನಕ ನಾವ್ಯಾರು ಸ್ವಾತಂತ್ರ್ಯರಲ್ಲ…-ಅಂಬೇಡ್ಕರ್

Sangolli Rayannana wishes in Kannada words

31. Hemmeya kannadiga,
krantivira SangolliRayannana 223ne huttuhabbada savinenapinalli..❤️
Sarvarigu swatantrotsavada subhashayagalu…

ಹೆಮ್ಮೆಯ ಕನ್ನಡಿಗ,
ಕ್ರಾಂತಿವೀರ ಸಂಗೊಳ್ಳಿರಾಯಣ್ಣನ 223ನೇ ಹುಟ್ಟುಹಬ್ಬದ ಸವಿನೆನಪಿನಲ್ಲಿ..❤️
ಸರ್ವರಿಗೂ ಸ್ವಾತಂತ್ರೋತ್ಸವದ ಶುಭಾಶಯಗಳು…

32. Bharata swatantryasangramada mahan krantikari, kecchedeya kali,
viravesada huli,krantivira Sangolli Rayannana
huttuhabbada hagu 75 ne swatantryotsavada hardhika subhashayagalu…

ಭಾರತ ಸ್ವಾತಂತ್ರ್ಯಸಂಗ್ರಾಮದ ಮಹಾನ್ ಕ್ರಾಂತಿಕಾರಿ, ಕೆಚ್ಚೆದೆಯ ಕಲಿ,
ವೀರಾವೇಶದ ಹುಲಿ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ
ಹುಟ್ಟುಹಬ್ಬದ ಹಾಗೂ 75ನೇ ಸ್ವಾತಂತ್ರ್ಯೋತ್ಸವದ ಹಾರ್ದಿಕ ಶುಭಾಶಯಗಳು…

33. Swatantrya dinacharaneyandu rayanna janmadinotsava..
Apratima viranige namma namana…

ಸ್ವಾತಂತ್ರ್ಯ ದಿನಾಚರಣೆಯಂದು ರಾಯಣ್ಣ ಜನ್ಮದಿನೋತ್ಸವ..
ಅಪ್ರತಿಮ ವೀರನಿಗೆ ನಮ್ಮ ನಮನ…

Sangolli Rayanna wishes in kannada with images
Sangolli Rayanna wishes in kannada with images
Kannadaquotes image download button

34. Britisara viruddha dangeyeddu koneyavaregu horadida
kitturu rani sansthanada Kannadada kudi
krantivira Sangolli rayanna avarige huttuhabbada subhashayagalu

ಬ್ರಿಟಿಷರ ವಿರುದ್ಧ ದಂಗೆಯೆದ್ದು ಕೊನೆಯವರೆಗೂ ಹೋರಾಡಿದ
ಕಿತ್ತೂರು ರಾಣಿ ಸಂಸ್ಥಾನದ ಕನ್ನಡದ ಕುಡಿ
ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು…

35. Savira ontegala saradara emba birudu hottu,
hebbuliyondige kadadida veera Krantiveera
Sangolli Rayannana janumadinada subhashayagalu.

ಸಾವಿರ ಒಂಟೆಗಳ ಸರದಾರ ಎಂಬ ಬಿರುದು ಹೊತ್ತು,
ಹೆಬ್ಬುಲಿಯೊಂದಿಗೆ ಕಾದಾಡಿದ ವೀರ ಕ್ರಾಂತಿವೀರ
ಸಂಗೊಳ್ಳಿ ರಾಯಣ್ಣನ ಜನುಮದಿನದ ಶುಭಾಶಯಗಳು.

36. Britishara viruddha horadida horatagara,
kitturina apratima veera,
Krantiveera Sangolli Rayannana
janumadinada subhashayagalu.

ಬ್ರಿಟಿಷರ ವಿರುದ್ಧ ಹೋರಾಡಿದ ಹೋರಾಟಗಾರ,
ಕಿತ್ತೂರಿನ ಅಪ್ರತಿಮ ವೀರ,
ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ
ಜನುಮದಿನದ ಶುಭಾಶಯಗಳು.

37. Kitturu samrajyada senapadeya senadhikari,
nammellara edeyalli hacchottidda bhava sanchari,
Krantiveera Sangolli Rayannana janumadinada subhashayagalu.

ಕಿತ್ತೂರು ಸಾಮ್ರಾಜ್ಯದ ಸೇನಾಪಡೆಯ ಸೇನಾಧಿಕಾರಿ,
ನಮ್ಮೆಲ್ಲರ ಎದೆಯಲ್ಲಿ ಹಚ್ಚೊತ್ತಿದ್ದ ಭಾವ ಸಂಚಾರಿ,
ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಜನುಮದಿನದ ಶುಭಾಶಯಗಳು.

Sangolli Rayanna birthday wishes in kannada
Sangolli Rayanna birthday wishes in kannada
Kannadaquotes image download button

38. Gerilla yuddada harikara,
Britishara viruddha tode tatti ninta saradara,
Krantiveera Sangolli Rayannana janumadinada subhashayagalu.

ಗೆರಿಲ್ಲಾ ಯುದ್ದದ ಹರಿಕಾರ,
ಬ್ರಿಟಿಷರ ವಿರುದ್ಧ ತೊಡೆ ತಟ್ಟಿ ನಿಂತ ಸರದಾರ,
ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಜನುಮದಿನದ ಶುಭಾಶಯಗಳು.

39. Britisarannu kunnigalendu jaridu abbirisidava,
bilikunnigalannu oddodisabekendu gharjisidava,
namma Krantiveera Sangolli Rayannana janumadinada subhashayagalu.

ಬ್ರಿಟಿಷರನ್ನು ಕುನ್ನಿಗಳೆಂದು ಜರಿದು ಅಬ್ಬಿರಿಸಿದವ,
ಬಿಳಿಕುನ್ನಿಗಳನ್ನು ಒದ್ದೊಡಿಸಬೇಕೆಂದು ಘರ್ಜಿಸಿದವ,
ನಮ್ಮ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಜನುಮದಿನದ ಶುಭಾಶಯಗಳು.

Kannada Kavanagalu on Sangolli Rayanna

40. Britishara edeyalli bhaya huttisida
Kannada nadina kecchedeya kali,
kittura rani channamma tayiya bhanta
krantivira Sangolli rayanna
tayi bharatambeya sevege
Kannada nadalli janasida punya dinavindu

ಬ್ರಿಟಿಷರ ಎದೆಯಲ್ಲಿ ಭಯ ಹುಟ್ಟಿಸಿದ
ಕನ್ನಡ ನಾಡಿನ ಕೆಚ್ಚೆದೆಯ ಕಲಿ,
ಕಿತ್ತೂರ ರಾಣಿ ಚನ್ನಮ್ಮ ತಾಯಿಯ ಭಂಟ
ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ
ತಾಯಿ ಭಾರತಾಂಬೆಯ ಸೇವೆಗೆ
ಕನ್ನಡ ನಾಡಲ್ಲಿ ಜನಸಿದ ಪುಣ್ಯ ದಿನವಿಂದು…

41. Abhimani nanade rayanna ninna deshabhimanakke
anuyayi nanade
Rayanna ninna karunamayi chennammana sevege
saranu nanade rayanna ninna ajaramara charitrege
mane manegu rayanna huttali
jana mana pratiksana gellali
Sangolli rayanna janmadinada subhashayagalu
mattu 75ne swatantryotsavada subhashayagalu..!! – Kavanagala_surimale

ಅಭಿಮಾನಿ ನಾನಾದೆ ರಾಯಣ್ಣ ನಿನ್ನ ದೇಶಾಭಿಮಾನಕ್ಕೆ
ಅನುಯಾಯಿ ನಾನಾದೆ
ರಾಯಣ್ಣ ನಿನ್ನ ಕರುಣಾಮಯಿ ಚೆನ್ನಮ್ಮನ ಸೇವೆಗೆ
ಶರಣು ನಾನಾದೆ ರಾಯಣ್ಣ ನಿನ್ನ ಅಜರಾಮರ ಚರಿತ್ರೆಗೆ
ಮನೆ ಮನೆಗೂ ರಾಯಣ್ಣ ಹುಟ್ಟಲಿ
ಜನ ಮನ ಪ್ರತಿಕ್ಷಣ ಗೆಲ್ಲಲಿ
ಸಂಗೊಳ್ಳಿ ರಾಯಣ್ಣ ಜನ್ಮದಿನದ ಶುಭಾಶಯಗಳು
ಮತ್ತು 75ನೇ ಸ್ವಾತಂತ್ರ್ಯೋತ್ಸವದ ಶುಭಾಶಯಗಳು..!!

42. Punyabhumiya mana prana rakshanegagi shramisidava,
karunada kecchedeya sinhagalannu ottugudisidava,
britishara viruddha tode tatti nintava,
namma Krantiveera Sangolli Rayannana
janumadinada subhashayagalu.

ಪುಣ್ಯಭೂಮಿಯ ಮಾನ ಪ್ರಾಣ
ರಕ್ಷಣೆಗಾಗಿ ಶ್ರಮಿಸಿದವ,
ಕರುನಾಡ ಕೆಚ್ಚೆದೆಯ
ಸಿಂಹಗಳನ್ನು ಒಟ್ಟುಗೂಡಿಸಿದವ,
ಬ್ರಿಟಿಷರ ವಿರುದ್ಧ ತೊಡೆ ತಟ್ಟಿ ನಿಂತವ,
ನಮ್ಮ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ
ಜನುಮದಿನದ ಶುಭಾಶಯಗಳು.

43. Savira ontegala saradara
entedeya banta,
Chennammala balagai banta,
Krantiveera Sangolli Rayannana
janumadinada subhashayagalu.

ಸಾವಿರ ಒಂಟೆಗಳ ಸರದಾರ
ಎಂಟೆದೆಯ ಬಂಟ,
ಚೆನ್ನಮ್ಮಳ ಬಲಗೈ ಬಂಟ,
ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ
ಜನುಮದಿನದ ಶುಭಾಶಯಗಳು.

Independence day and Sangolli Rayanna wishes in kannada words
Independence day and Sangolli Rayanna wishes in kannada words
Kannadaquotes image download button

44. Veera bhumi I desha metti meredava,
veeramateya aavesha chalava toridava,
namma Krantiveera Sangolli Rayannana janumadinada subhashayagalu.

ವೀರ ಭೂಮಿ ಈ ದೇಶ ಮೆಟ್ಟಿ ಮೆರೆದವ,
ವೀರಮಾತೆಯ ಆವೇಶ ಛಲವ ತೋರಿದವ,
ನಮ್ಮ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಜನುಮದಿನದ ಶುಭಾಶಯಗಳು.

45. Britishara niddegedisida veera,
kitturina senadhikarigalu sura,
namma Krantiveera Sangolli Rayannana janumadinada subhashayagalu.

ಬ್ರಿಟಿಷರ ನಿದ್ದೆಗೆಡಿಸಿದ ವೀರ,
ಕಿತ್ತೂರಿನ ಸೇನಾಧಿಕಾರಿಗಳು ಶೂರ,
ನಮ್ಮ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಜನುಮದಿನದ ಶುಭಾಶಯಗಳು.

46. Britisharige sinhasvapnavagi kadidda,
apratima deshabhakta, Chennammala balagai banta,
Krantiveera Sangolli Rayannana janumadinada subhashayagalu.

ಬ್ರಿಟಿಷರಿಗೆ ಸಿಂಹಸ್ವಪ್ನವಾಗಿ ಕಾಡಿದ್ದ,
ಅಪ್ರತಿಮ ದೇಶಭಕ್ತ, ಚೆನ್ನಮ್ಮಳ ಬಲಗೈ ಬಂಟ,
ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಜನುಮದಿನದ ಶುಭಾಶಯಗಳು.

Sangolli Rayanna quotes in kannada
Sangolli Rayanna quotes words in kannada
Kannadaquotes image download button

Continued…

Also Read: 95+ Birthday wishes in Kannada with images

Conclusion

We hope you enjoyed a lot. In future we will add more quotes and wishes on Independence day in Kannada.

Thank you. Follow our Instagram page for more daily quotes.

For any copyright issue problem please contact us and read our about us page.

Leave a Reply