Table of content
Happy Varamahalakshmi festival wishes in Kannada
Short Varamahalakshmi wishes in Kannada
1. Nadina samasta janatege varamahalakshmi habbada subhashayagalu.
ನಾಡಿನ ಸಮಸ್ತ ಜನತೆಗೆ ವರಮಹಾಲಕ್ಷ್ಮಿ ಹಬ್ಬದ ಶುಭಾಶಯಗಳು.
2. Sakala sukhavu sarvarigu praptiyagalendu
varavannu kelutta varamahalakshmi habbada subhashayagalu.
ಸಕಲ ಸುಖವು ಸರ್ವರಿಗೂ ಪ್ರಾಪ್ತಿಯಾಗಲೆಂದು
ವರವನ್ನು ಕೇಳುತ್ತ ವರಮಹಾಲಕ್ಷ್ಮಿ ಹಬ್ಬದ ಶುಭಾಶಯಗಳು.
3. Kastada hadiyalliruva ellara melu
a tayiya krupe irali…
Ellarigu olleyadagali
ಕಷ್ಟದ ಹಾದಿಯಲ್ಲಿರುವ ಎಲ್ಲರ ಮೇಲು
ಆ ತಾಯಿಯ ಕೃಪೆ ಇರಲಿ…
ಎಲ್ಲರಿಗೂ ಒಳ್ಳೆಯದಾಗಲಿ
4. Shravana masada shubha sukravara varamahalakshmi
habbada hardhika subhashayagalu sarvarigu
Shri lakshmideviya ashirvada sada nimma melirali
ಶ್ರಾವಣ ಮಾಸದ ಶುಭ ಶುಕ್ರವಾರ ವರಮಹಾಲಕ್ಷ್ಮಿ
ಹಬ್ಬದ ಹಾರ್ದಿಕ ಶುಭಾಶಯಗಳು ಸರ್ವರಿಗೂ
ಶ್ರೀ ಲಕ್ಷ್ಮೀದೇವಿಯ ಆಶೀರ್ವಾದ ಸದಾ ನಿಮ್ಮ ಮೇಲಿರಲಿ
5. Sarvarigu sampattu
doreyalendu kelikollutta
varamahalakshmi habbada subhashayagalu.
ಸರ್ವರಿಗೂ ಸಂಪತ್ತು
ದೊರೆಯಲೆಂದು ಕೇಳಿಕೊಳ್ಳುತ್ತ
ವರಮಹಾಲಕ್ಷ್ಮಿ ಹಬ್ಬದ ಶುಭಾಶಯಗಳು.
Varamahalakshmi quotes wishes images in Kannada
6. Shree varamahalakshmi deviyu nimagu hagu
nimma kutumbakku hana antastu aishvaryagalondige
sakala istarthagalannu iderisali kapadali
ಶ್ರೀ ವರಮಹಾಲಕ್ಷ್ಮೀ ದೇವಿಯು ನಿಮಗೂ ಹಾಗೂ
ನಿಮ್ಮ ಕುಟುಂಬಕ್ಕೂ ಹಣ ಅಂತಸ್ತು ಐಶ್ವರ್ಯಗಳೊಂದಿಗೆ
ಸಕಲ ಇಷ್ಟಾರ್ಥಗಳನ್ನು ಈಡೇರಿಸಲಿ ಕಾಪಾಡಲಿ
7. Nimmellarigu varamahalakshmi habbada subhashayagalu
asta lakshmiyara krupe sada nimagirali.
ನಿಮ್ಮೆಲ್ಲರಿಗೂ ವರಮಹಾಲಕ್ಷ್ಮಿ ಹಬ್ಬದ ಶುಭಾಶಯಗಳು
ಅಷ್ಟ ಲಕ್ಷ್ಮಿಯರ ಕೃಪೆ ಸದಾ ನಿಮಗಿರಲಿ.
8. Hanaviruva maneyalli ondu dina
matra varamahalakshmi
hennu naguttiruva maneyalli
pratidinavu varamahalakshmi
ಹಣವಿರುವ ಮನೆಯಲ್ಲಿ ಒಂದು ದಿನ
ಮಾತ್ರ ವರಮಹಾಲಕ್ಷ್ಮಿ
ಹೆಣ್ಣು ನಗುತ್ತಿರುವ ಮನೆಯಲ್ಲಿ
ಪ್ರತಿದಿನವೂ ವರಮಹಾಲಕ್ಷ್ಮಿ
9. Mahalakshmiyu nimagu nimma kutumbakku
olleyadannu madali endu kelikollutta
varamahalakshmi habbada subhashayagalu.
ಮಹಾಲಕ್ಷ್ಮೀಯು ನಿಮಗೂ ನಿಮ್ಮ ಕುಟುಂಬಕ್ಕೂ
ಒಳ್ಳೆಯದನ್ನು ಮಾಡಲಿ ಎಂದು ಕೇಳಿಕೊಳ್ಳುತ್ತ
ವರಮಹಾಲಕ್ಷ್ಮಿ ಹಬ್ಬದ ಶುಭಾಶಯಗಳು.
10. Nimagu hagu nimma kutumbadavarigu
varamahalakshmi habbada subhashayagalu
ನಿಮಗೂ ಹಾಗೂ ನಿಮ್ಮ ಕುಟುಂಬದವರಿಗೂ
ವರಮಹಾಲಕ್ಷ್ಮಿ ಹಬ್ಬದ ಶುಭಾಶಯಗಳು
Goddess Lakshmi Festival wishes in Kannada
11. Ellara kasta kotalegalannu dura madu
endu vinantisutta sarvarigu
varamahalakshmi habbada subhashayagalu.
ಎಲ್ಲರ ಕಷ್ಟ ಕೋಟಲೆಗಳನ್ನು ದೂರ ಮಾಡು
ಎಂದು ವಿನಂತಿಸುತ್ತ ಸರ್ವರಿಗೂ
ವರಮಹಾಲಕ್ಷ್ಮಿ ಹಬ್ಬದ ಶುಭಾಶಯಗಳು.
12. Varamahalakshmi habbada subhashayagalu
sarvarigu arogya sukha shanti
nemmadi sampattannu anugrahisali
ವರಮಹಾಲಕ್ಷ್ಮಿ ಹಬ್ಬದ ಶುಭಾಶಯಗಳು
ಸರ್ವರಿಗೂ ಆರೋಗ್ಯ ಸುಖ ಶಾಂತಿ
ನೆಮ್ಮದಿ ಸಂಪತ್ತನ್ನು ಅನುಗ್ರಹಿಸಲಿ
13. Nadina ella bhaktajanarige varamahalakshmi
habbada hardika subhakamanegalu.
I habbavu ellarigu sukha, santosha,
samruddhi, arogya bhagyagalannu karunisali.
ನಾಡಿನ ಎಲ್ಲ ಭಕ್ತಜನರಿಗೆ ವರಮಹಾಲಕ್ಷ್ಮಿ
ಹಬ್ಬದ ಹಾರ್ದಿಕ ಶುಭಕಾಮನೆಗಳು.
ಈ ಹಬ್ಬವು ಎಲ್ಲರಿಗೂ ಸುಖ, ಸಂತೋಷ,
ಸಮೃದ್ಧಿ, ಆರೋಗ್ಯ ಭಾಗ್ಯಗಳನ್ನು ಕರುಣಿಸಲಿ.
14. Sakala sukhavu sarvarigu sigali endu
korutta varamahalakshmi habbada subhashayagalu.
ಸಕಲ ಸುಖವು ಸರ್ವರಿಗೂ ಸಿಗಲಿ ಎಂದೂ
ಕೋರುತ್ತಾ ವರಮಹಾಲಕ್ಷ್ಮಿ ಹಬ್ಬದ ಶುಭಾಶಯಗಳು.
15. Kastadalliddavarige a mahalakshmiyu sukhavannu
nidali endu bedikollutta ellarigu
varamahalakshmi habbada subhashayagalu.
ಕಷ್ಟದಲ್ಲಿದ್ದವರಿಗೆ ಆ ಮಹಾಲಕ್ಷ್ಮಿಯು ಸುಖವನ್ನು
ನೀಡಲಿ ಎಂದು ಬೇಡಿಕೊಳ್ಳುತ್ತಾ ಎಲ್ಲರಿಗೂ
ವರಮಹಾಲಕ್ಷ್ಮಿ ಹಬ್ಬದ ಶುಭಾಶಯಗಳು.
Varamahalakshmi habbada shubhashayagalu in Kannada
16. Duhkhadalliruvavarige a mahalakshmiyu santoshavannu
nidali ennutta varamahalakshmi habbada subhashayagalu.
ದುಃಖದಲ್ಲಿರುವವರಿಗೆ ಆ ಮಹಾಲಕ್ಷ್ಮಿಯು ಸಂತೋಷವನ್ನು
ನೀಡಲಿ ಎನ್ನುತ್ತ ವರಮಹಾಲಕ್ಷ್ಮಿ ಹಬ್ಬದ ಶುಭಾಶಯಗಳು.
17. Namma olitannu kapadikollalu varamahalakshmi
asirvada sada namma melirali endu korutta
varamahalakshmi habbada subhashayagalu.
ನಮ್ಮ ಒಳಿತನ್ನು ಕಾಪಾಡಿಕೊಳ್ಳಲು ವರಮಹಾಲಕ್ಷ್ಮಿ
ಆಶೀರ್ವಾದ ಸದಾ ನಮ್ಮ ಮೇಲಿರಲಿ ಎಂದು ಕೋರುತ್ತಾ
ವರಮಹಾಲಕ್ಷ್ಮಿ ಹಬ್ಬದ ಶುಭಾಶಯಗಳು.
18. Arogyave sampattu agiruva i kaladalli
a mahalakshmiyu ellarigu arogyavannu
karunisali endu prarthisutta
varamahalakshmi habbada subhashayagalu.
ಆರೋಗ್ಯವೇ ಸಂಪತ್ತು ಆಗಿರುವ ಈ ಕಾಲದಲ್ಲಿ
ಆ ಮಹಾಲಕ್ಷ್ಮಿಯು ಎಲ್ಲರಿಗೂ ಆರೋಗ್ಯವನ್ನು
ಕರುಣಿಸಲಿ ಎಂದು ಪ್ರಾರ್ಥಿಸುತ್ತಾ
ವರಮಹಾಲಕ್ಷ್ಮಿ ಹಬ್ಬದ ಶುಭಾಶಯಗಳು.
19. Varamahalakshmi puje acharane maduva mukhantara
ellara maneyallu sukha shanti sampattu nelesali.
Deshadellede chennagi male bele kottu namma
raitarannu harasali endu deviyalli prarthisona.
Varamahalakshmi habbada hardhika subhashayagalu.
ವರಮಹಾಲಕ್ಷ್ಮಿ ಪೂಜೆ ಆಚರಣೆ ಮಾಡುವ ಮುಖಾಂತರ
ಎಲ್ಲರ ಮನೆಯಲ್ಲೂ ಸುಖ ಶಾಂತಿ ಸಂಪತ್ತು ನೆಲೆಸಲಿ.
ದೇಶದೆಲ್ಲೆಡೆ ಚೆನ್ನಾಗಿ ಮಳೆ ಬೆಳೆ ಕೊಟ್ಟು ನಮ್ಮ
ರೈತರನ್ನು ಹರಸಲಿ ಎಂದು ದೇವಿಯಲ್ಲಿ ಪ್ರಾರ್ಥಿಸೋಣ.
ವರಮಹಾಲಕ್ಷ್ಮಿ ಹಬ್ಬದ ಹಾರ್ದಿಕ ಶುಭಾಶಯಗಳು.
20. Nadina samasta janatege varamahalakshmi habbada subhakamanegalu.
Kshira samudra sambhave mahalakshmi nitya suddhalu, nitya siddalu.
Srustiya ella suvastugalalli nelesiruvalu.
Jaganmateyu sarvarigu sukha, santosha,
samruddhigalannu karunisali, ella sankastagalannu
pariharisali endu prarthisuttene.
ನಾಡಿನ ಸಮಸ್ತ ಜನತೆಗೆ ವರಮಹಾಲಕ್ಷ್ಮಿ ಹಬ್ಬದ ಶುಭಕಾಮನೆಗಳು.
ಕ್ಷೀರ ಸಮುದ್ರ ಸಂಭವೆ ಮಹಾಲಕ್ಷ್ಮಿ ನಿತ್ಯ ಶುದ್ಧಳು, ನಿತ್ಯ ಸಿದ್ದಳು.
ಸೃಷ್ಟಿಯ ಎಲ್ಲಾ ಸುವಸ್ತುಗಳಲ್ಲಿ ನೆಲೆಸಿರುವಳು.
ಜಗನ್ಮಾತೆಯು ಸರ್ವರಿಗೂ ಸುಖ, ಸಂತೋಷ,
ಸಮೃದ್ಧಿಗಳನ್ನು ಕರುಣಿಸಲಿ, ಎಲ್ಲ ಸಂಕಷ್ಟಗಳನ್ನು
ಪರಿಹರಿಸಲಿ ಎಂದು ಪ್ರಾರ್ಥಿಸುತ್ತೇನೆ.
Happy varalakshmi vratham wishes in kannada
21. Tayi varamahalakshmi tammellara icche, korikegalannu iderisi,
ellara jeevanadallu sukha, shanti, samruddhi
nelesuvante madali endu prarthisuttene.
ತಾಯಿ ವರಮಹಾಲಕ್ಷ್ಮಿ ತಮ್ಮೆಲ್ಲರ ಇಚ್ಚೆ, ಕೋರಿಕೆಗಳನ್ನು ಈಡೇರಿಸಿ,
ಎಲ್ಲರ ಜೀವನದಲ್ಲೂ ಸುಖ, ಶಾಂತಿ, ಸಮೃದ್ಧಿ
ನೆಲೆಸುವಂತೆ ಮಾಡಲಿ ಎಂದು ಪ್ರಾರ್ಥಿಸುತ್ತೇನೆ.
22. Nadina samasta janatege varamahalakshmi habbada hardhika subhashayagalu
eradane shravana sukravaradandu acharisuva varamahalakshmi
vruata ellara balalli sukha, shanti, nemmadi, ayushya,
arogya mattu aishvarya karunisali endu
a jaganmateyannu prarthisuttene..
ನಾಡಿನ ಸಮಸ್ತ ಜನತೆಗೆ ವರಮಹಾಲಕ್ಷ್ಮಿ ಹಬ್ಬದ ಹಾರ್ದಿಕ ಶುಭಾಶಯಗಳು
ಎರಡನೇ ಶ್ರಾವಣ ಶುಕ್ರವಾರದಂದು ಆಚರಿಸುವ ವರಮಹಾಲಕ್ಷ್ಮಿ
ವ್ರತ ಎಲ್ಲರ ಬಾಳಲ್ಲಿ ಸುಖ, ಶಾಂತಿ, ನೆಮ್ಮದಿ, ಆಯುಷ್ಯ,
ಆರೋಗ್ಯ ಮತ್ತು ಐಶ್ವರ್ಯ ಕರುಣಿಸಲಿ ಎಂದು
ಆ ಜಗನ್ಮಾತೆಯನ್ನು ಪ್ರಾರ್ಥಿಸುತ್ತೇನೆ
23. ಕಷ್ಟಗಳ ಕತ್ತಲು ಸರಿಯಲಿ, ಖುಷಿಯ ಬೆಳಕು ಮನೆ ಬೆಳಗಲಿ.
ಬೇಡಿದ ಇಷ್ಟಾರ್ಥಗಳು ಈಡೇರಲಿ. ಸರ್ವರಿಗೂ ಶುಭವಾಗಲಿ.
ಎಲ್ಲರಿಗೂ ವರಮಹಾಲಕ್ಷ್ಮಿ ಹಬ್ಬದ ಶುಭಾಶಯಗಳು
24. ನಿಮ್ಮ ಭವಿಷ್ಯ ಉಜ್ವಲವಾಗಲಿ. ಶ್ರೀದೇವಿಯು ನಿಮಗೆ ಆರೋಗ್ಯ,
ಸಕಲೈಶ್ವರ್ಯ ಕರುಣಿಸಲಿ. ನೀವು ಬೇಡಿದ ಸಕಲ ಇಷ್ಟಾರ್ಥಗಳು
ಸಿದ್ಧಿಸಲಿ ಎಂದು ನಾನು ದೇವರಲ್ಲಿ ಪ್ರಾರ್ಥಿಸುತ್ತೇನೆ. ವರಮಹಾಲಕ್ಷ್ಮಿ
ಹಬ್ಬದ ಶುಭಾಶಯಗಳು
25. ವರ ಮಹಾಲಕ್ಷ್ಮಿಯ ಆಶೀರ್ವಾದದ ಪ್ರಭೆ ನಿಮ್ಮ ಕುಟುಂಬದ ಮೇಲೆ ಚೆಲ್ಲಲಿ.
ನಿಮ್ಮ ಮನೆ ಮನಗಳಲ್ಲಿ ಸದಾ ಕಾಲ ಖುಷಿ ತುಂಬಿರಲಿ.
ಹ್ಯಾಪಿ ವರಮಹಾಲಕ್ಷ್ಮಿ ವ್ರತಂ
26. ಅಷ್ಟ ಲಕ್ಷ್ಮಿಯರು ನಿಮ್ಮನ್ನು, ನಿಮ್ಮ ಕುಟುಂಬವನ್ನೂ
ಆಶೀರ್ವದಿಸಲಿ. ದೇವಿಯ ಕೃಪಾಶೀರ್ವಾದದಲ್ಲಿ ನಿಮ್ಮ
ಬಾಳು ಬೆಳಗಲಿ. ಸರ್ವರಿಗೂ ವರಮಹಾಲಕ್ಷ್ಮಿ ಹಬ್ಬದ ಶುಭಾಶಯಗಳು
Conclusion
We hope you enjoyed well and got a template for Varamahalakshmi wishes in Kannada.
Please do share these quotes wishes with your friends and family and also do check out our other collection and keep an eye on our new upcoming collection!
For more daily motivational quotes follow our Instagram page Kannadaquote.in