12 ನೇಯ ಶತಮಾನದಲ್ಲಿಯೇ ಸಾಮಾಜಿಕ ತಾರತಮ್ಯ ಜಾತಿ ವ್ಯವಸ್ಥೆ ಹಾಗೂ ಮೂಢನಂಬಿಕೆಗಳ ವಿರುದ್ಧ ಧ್ವನಿಯೆತ್ತಿದ ಸಮಾಜ ಸುಧಾರಕ ವಚನ ಸಾಹಿತ್ಯದ ಹರಿಕಾರ ಕ್ರಾಂತಿಯೋಗಿ ಬಸವ ಜಯಂತಿಯ ಶುಭಾಶಯಗಳು
ಮನಸ್ಸು ನಿರ್ಮಲ ವಾಗಿದ್ದರೆ ಅದೇ ಸಾಕ್ಷಾತ್ಕಾರ ಮಾತು ಮೃದುವಾಗಿದ್ದರೆ ಅದೇ ಚಮತ್ಕಾರ ನಡತೆ ಶುದ್ಧವಾಗಿದ್ದರೆ ಅದೇ ಪುರಸ್ಕಾರ ಬದುಕು ಸರಳವಾಗಿದ್ದರೆ ಅವರಿಗೊಂದು ನಮಸ್ಕಾರ ಬಸವ ಜಯಂತಿಯ ಶುಭಾಶಯಗಳು
ಶ್ರಮ ಗೌರವವನ್ನು ಎತ್ತಿ ಹಿಡಿದು, ಕಾಯಕ ದಾಸೋಹ ತತ್ವಗಳ ಮೂಲಕ ನಾವು ಮಾಡುವ ಕೆಲಸಕ್ಕೆ ಆಧ್ಯಾತ್ಮಿಕ ಮುಖವನ್ನು ನೀಡಿದ, ವಚನಗಳ ತಿಳಿನುಡಿಗಳ ಮೂಲಕ ಸಮಾಜಕ್ಕೆ ಸರಿದಾರಿ ತೋರಿದ ಬಸವಣ್ಣನವರ ಉಪದೇಶಗಳ ಬೆಳಕಿನಲ್ಲಿ ಜೀವನ ನಡೆಸೋಣ
ಕಾಯಕ ತತ್ವವನ್ನು ಇಡೀ ವಿಶ್ವಕ್ಕೆ ಸಾರಿದ ಕಾಯಕಯೋಗಿ, ಶೋಷಣೆ ರಹಿತ, ಸಮಾನತೆಯ ಸಮಾಜದ ಸೃಷ್ಟಿಗಾಗಿ ಹೋರಾಡಿದ ಸಾಮಾಜಿಕ ಹರಿಕಾರ, ಭಕ್ತಿ ಭಂಡಾರಿ ಬಸವಣ್ಣನವರ ಜಯಂತಿಯಂದು ಭಕ್ತಿಪೂರ್ವಕ ಪ್ರಣಾಮಗಳು.
ಸಮಾನತೆಯನ್ನ ಬೋಧಿಸಿ, ಆಚರಿಸಿ ಸಮಾಜದಲ್ಲಿ ಮೇಲು, ಕೀಳು ಇರಬಾರದು, ಎಲ್ಲರೂ ಸಮಾನರು ಎಂದು ಸಾರಿ, ಭಕ್ತಿ ಮಾರ್ಗವನ್ನ ಜಗತ್ತಿಗೆ ಕಲಿಸಿಕೊಟ್ಟ ವಿಶ್ವಗುರು ಬಸವಣ್ಣನವರಿಗೆ ಭಕ್ತಿಪೂರ್ವಕ ನಮನಗಳು.
ಶ್ರಮ ಗೌರವವನ್ನು ಎತ್ತಿ ಹಿಡಿದು, ಕಾಯಕ ದಾಸೋಹ ತತ್ವಗಳ ಮೂಲಕ ನಾವು ಮಾಡುವ ಕೆಲಸಕ್ಕೆ ಆಧ್ಯಾತ್ಮಿಕ ಮುಖವನ್ನು ನೀಡಿದ, ವಚನಗಳ ತಿಳಿನುಡಿಗಳ ಮೂಲಕ ಸಮಾಜಕ್ಕೆ ಸರಿದಾರಿ ತೋರಿದ ಬಸವಣ್ಣನವರ ಉಪದೇಶಗಳ ಬೆಳಕಿನಲ್ಲಿ ಜೀವನ ನಡೆಸೋಣ
Basavanna basava jayanti images
26. Jagadguru Basavannanavara jayantiya subhashayagalu manava janma doddadalla manaviyate doddadu dharma doddadalla daye doddadu vishvakke daye karune shanti manaviyateya bagge bodhisida jagajyoti Sri 889ne basaveshvara jayantiya subhashayagalu
ಜಗದ್ಗುರು ಬಸವಣ್ಣನವರ ಜಯಂತಿಯ ಶುಭಾಶಯಗಳು ಮಾನವ ಜನ್ಮ ದೊಡ್ಡದಲ್ಲ ಮಾನವೀಯತೆ ದೊಡ್ಡದು ಧರ್ಮ ದೊಡ್ಡದಲ್ಲ ದಯೆ ದೊಡ್ಡದು ವಿಶ್ವಕ್ಕೆ ದಯೆ ಕರುಣೆ ಶಾಂತಿ ಮಾನವೀಯತೆಯ ಬಗ್ಗೆ ಬೋಧಿಸಿದ ಜಗಜ್ಯೋತಿ ಶ್ರೀ 889ನೇ ಬಸವೇಶ್ವರ ಜಯಂತಿಯ ಶುಭಾಶಯಗಳು
ಕಾಯಕ ಯೋಗದ ಮೂಲಕ ಜಗಜ್ಯೋತಿ ಬಸವಣ್ಣನವರು ಮನುಕುಲಕ್ಕೆ ಆದರ್ಶ ಚಿಂತನೆಗಳನ್ನು ನೀಡಿದವರು. 12ನೇ ಶತಮಾನದಲ್ಲಿ ಅವರು ತೋರಿದ ಸುಧಾರಣೆಯ ಬೆಳಕು ಇಂದಿಗೂ ದಾರಿ ತೋರುತ್ತಿದೆ. ಬಸವೇಶ್ವರರ ಉಪದೇಶಗಳ ಬೆಳಕಿನಲ್ಲಿ ನಡೆಯೋಣ, ಎಲ್ಲರೂ ಮನೆಯಲ್ಲಿಯೇ ಬಸವ ಜಯಂತಿ ಆಚರಿಸೋಣ.
Conclusion
We’ve above mentioned Basava jayanti wishes in Kannada with images. We hope you enjoyed well. Thank You for visiting our website. For daily kannada quotes follow us on Instagram.
Abhijit ಅವರು ಕಳೆದ 8 ವರ್ಷಗಳಿಂದ ವಿಭಿನ್ನ ರೀತಿಯ Kannada quotes, ಪ್ರೇರಣಾದಾಯಕ ಸಂದೇಶಗಳು ಹಾಗೂ ಹಬ್ಬಗಳಿಗೆ ಸಂಬಂಧಿಸಿದ Kannada wishes ಬರೆಯುವಲ್ಲಿ ನಿಭಾಯಿಸುತ್ತಿದ್ದಾರೆ. ನಿತ್ಯ ಜೀವನ, ಪ್ರೀತಿ, ಸ್ನೇಹ, ಕುಟುಂಬ ಮತ್ತು ಸಂಸ್ಕೃತಿಯ ಅಡಿಪಾಯದಲ್ಲಿ ನಿಲ್ಲುವ ಉಕ್ತಿಗಳನ್ನು ರಚಿಸುವಲ್ಲಿ ಇವರಿಗೆ ವಿಶೇಷ দক্ষತೆಯಿದೆ.
ಪ್ರಾದೇಶಿಕ ಪತ್ರಿಕೆಗಳಲ್ಲಿ ಪ್ರಕಟವಾದ ಅನುಭವದಿಂದಾಗಿ, ಶಬ್ದಗಳ ಮೂಲಕ ಭಾವನೆಗಳನ್ನು ಆಳವಾಗಿ ಸ್ಪರ್ಶಿಸುವ ಶೈಲಿ ಇವರು ಬೆಳೆದಿದ್ದಾರೆ. KannadaQuotes.net ಎಂಬ ತಮ್ಮ ಸ್ವಂತ ಪ್ಲಾಟ್ಫಾರ್ಮ್ ಮೂಲಕ ಓದುಗರಿಗೆ ನಿಜವಾದ, ಹೃದಯಸ್ಪರ್ಶಿ ಮತ್ತು ಶೇರ್ ಮಾಡಲು ಯೋಗ್ಯವಾದ ವಿಷಯವನ್ನೂ ನೀಡುತ್ತಿದ್ದಾರೆ.
In this article we have provided a list of Happy varamahalakshmi wishes in kannada below, so that you can greet your loved one’s that too in your own language! Bookmark this web page in your browser and share it in your WhatsApp Status and also share with your friends and family members. Varamahalakshmi wishes in…
Teacher’s’ Day is observed annually on September 5 in INDIA to express our gratitude and honor the teachers who have affected and taught us about everything the world has to offer. Dr. Sarvepalli Radhakrishnan, one of the best professors our country has ever seen, was honored on this day in 1962. His birthday is a…
The tenth day of Navratri or Durga Puja is known as Dasara. Dasara marks a celebration of tremendous grandeur all around the country. The festival of Dasara celebrates Lord Rama’s victory over Ravana. Since it marks the end of Durga Puja, this day is also known as Vijayadashami. A giant sculpture of Ravana is torched…
2025ರ ಮಹಾ ಶಿವರಾತ್ರಿ ಅಂಗವಾಗಿ, ನಾವು ನಿಮ್ಮಿಗಾಗಿ ತಂದಿದ್ದೇವೆ Best 99+ Maha Shivaratri Wishes Quotes in Kannada, ಇದು ನಿಮ್ಮ ಭಕ್ತಿ ಭಾವನೆಗಳನ್ನು ವ್ಯಕ್ತಪಡಿಸಲು ಮತ್ತು ಪ್ರೀತಿಯಿಂದ ಹಂಚಿಕೊಳ್ಳಲು ಅತ್ಯುತ್ತಮ ಸಂಗ್ರಹವಾಗಿದೆ. ಶಿವನ ಮಹಿಮೆ, ಶಕ್ತಿಯ ಗಂಭೀರತೆ ಮತ್ತು ನಿಷ್ಠೆಯ ಅರ್ಥವನ್ನು ಸಾರುವ ಈ ಉಕ್ತಿಗಳು ಹೃದಯಸ್ಪರ್ಶಿಯಾಗಿವೆ. ಈ ಉಕ್ತಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲು, ಶುಭಾಶಯ ಸಂದೇಶವಾಗಿ ಕಳಿಸಲು ಹಾಗೂ ಭಕ್ತಿಯಿಂದ ಹರಿದುಬರುವ ನಿಮ್ಮ ಮನೋಭಾವವನ್ನು ವ್ಯಕ್ತಪಡಿಸಲು ಸೂಕ್ತವಾಗಿವೆ. ಕನ್ನಡದಲ್ಲಿ ಶೈಲಿಯಿಂದ, ಶ್ರದ್ಧೆಯಿಂದ ಮತ್ತು…
Every year on September 15, we all commemorate Engineer’s Day as a fitting tribute to India’s finest engineer, Bharat Ratna Mokshagundam Visvesvaraya. Visvesvaraya is known as the architect of modern India. He was India’s most brilliant civil engineer and is well-known for his excellent engineering achievements, including the Krishna Raja Sagara dam in Mysore. In…
Kanakadasa Jayanthi honors Kannada poet, composer, writer, and social reformer Kanakadasa (a Haridasa – indicating a devotee of Lord Vishnu), who is regarded as being one of Carnatic music’s pillars and contributors. His upabhoga and keertanas are relatively popular. Thimmappa Nayaka was born on November 6, 1509, in a place called Baada in the Vijayanagara…
Nice