Life Motivational quotes in Kannada and sayings possess the incredible power to transform how we feel about things. This is why We find them so fascinating and vital for our progress. Motivational quotes can assist you in reaching your full potential on a daily basis.
Everything that happens to us is determined by how we feel and think about ourselves, particularly our beliefs and assumptions about what is achievable for us. When we improve the quality of our thinking, we enhance the quality of our lives.
Our thoughts interact with the world instantly, just as good words can make someone smile or a well-timed amusing quote can make someone laugh. We’ve put up a compilation of some of the most inspiring motivational quotes in Kannada. If you’re seeking an alternative approach to stay inspired in life, refer to the following quotes.
Table of content
Motivational quotes in Kannada
1. Jeevana annodu solu geluvina aata,
geddavanige solabarademba bhaya iddare,
sotavanige gellale bekemba chalavirutte…
ಜೀವನ ಅನ್ನೋದು ಸೋಲು ಗೆಲುವಿನ ಆಟ,
ಗೆದ್ದವನಿಗೆ ಸೋಲಬಾರದೆಂಬ ಭಯ ಇದ್ದರೆ,
ಸೋತವನಿಗೆ ಗೆಲ್ಲಲೇಬೇಕೆಂಬ ಛಲವಿರುತ್ತೆ…
2. Jeevanadalli yarigu nimmanna mecchisuvudakke prayatna madabedi,
olletanadinda badukoke prayatnapadi,
nimma olleyatana yarigadaru istavagutte..
ಜೀವನದಲ್ಲಿ ಯಾರಿಗೂ ನಿಮ್ಮನ್ನ ಮೆಚ್ಚಿಸುವುದಕ್ಕೆ ಪ್ರಯತ್ನ ಮಾಡಬೇಡಿ,
ಒಳ್ಳೆತನದಿಂದ ಬದುಕೋಕೆ ಪ್ರಯತ್ನಪಡಿ,
ನಿಮ್ಮ ಒಳ್ಳೆಯತನ ಯಾರಿಗಾದರೂ ಇಷ್ಟವಾಗುತ್ತೆ..
3. Jeevanadalli ninu geddare ninu
yaru anta ellarigu gottagutte,
jeevanadalli ninu sotare ninnavaru
yaru anta ninage gottagutte…
ಜೀವನದಲ್ಲಿ ನೀನು ಗೆದ್ದರೆ ನೀನು
ಯಾರು ಅಂತ ಎಲ್ಲರಿಗೂ ಗೊತ್ತಾಗುತ್ತೆ,
ಜೀವನದಲ್ಲಿ ನೀನು ಸೋತರೆ ನಿನ್ನವರು
ಯಾರು ಅಂತ ನಿನಗೆ ಗೋತ್ತಾಗುತ್ತೆ…
4. Ninna guriyannu sadhisalu horataga tumba kenakuttare, avara bagge tale kedisikollabeda,
Ninu ninna gurina sadhisu, nantara ninna gurine avaranna kenakutte.
ನಿನ್ನ ಗುರಿಯನ್ನು ಸಾಧಿಸಲು ಹೊರಟಾಗ ತುಂಬಾ ಜನ ಕೆಣಕುತ್ತಾರೆ ಅವರ ಬಗ್ಗೆ ತಲೆ ಕೆಡಿಸಿಕೊಳ್ಳಬೇಡ,
ನೀನು ನಿನ್ನ ಗುರಿನ ಸಾಧಿಸು ನಂತರ ನಿನ್ನ ಗುರಿನೇ ಅವರನ್ನ ಕೆಣಕುತ್ತೆ.
5. Savannu padeyalu savira darigalive
adare badukannu kandukollalu iruva dari onde aduve Atmavishwasa
ಸಾವನ್ನು ಪಡೆಯಲು ಸಾವಿರ ದಾರಿಗಳಿವೆ,
ಆದರೆ ಬದುಕನ್ನು ಕಂಡುಕೊಳ್ಳಲು ಇರುವ ದಾರಿ ಒಂದೇ ಅದುವೇ ‘ಆತ್ಮವಿಶ್ವಾಸ’
Self Motivational quotes words in Kannada
Motivational quotes in Kannada about Success
6. “Sura” nagi baduku”senda”nagi alla. – Mr_Kalavida official
“ಶೂರ” ನಾಗಿ ಬದುಕು “ಶೆಂಡ”ನಾಗಿ ಅಲ್ಲ.
7. Namma jeevanakkinta bereyavara jeevana chennagide endu yochisutteve
aadare navu bereyavarige bereyavaragirutteve embudannu mareyutteve.
ನಮ್ಮ ಜೀವನಕ್ಕಿಂತ ಬೇರೆಯವರ ಜೀವನ ಚೆನ್ನಾಗಿದೆ ಎಂದು ಯೋಚಿಸುತ್ತೇವೆ ..
ಆದರೆ ನಾವು ಬೇರೆಯವರಿಗೆ ಬೇರೆಯವರಾಗಿರುತ್ತೇವೆ ಎಂಬುದನ್ನು ಮರೆಯುತ್ತೇವೆ.
8. Yavattu ninage satrugala sankhye hecchutta hoguttado,
avattu ni nadeva hadi mattu ninna guri nikharavagide endartha..
ಯಾವತ್ತೂ ನಿನಗೆ ಶತ್ರುಗಳ ಸಂಖ್ಯೆ ಹೆಚ್ಚುತ್ತಾ ಹೋಗುತ್ತದೋ,
ಅವತ್ತು ನೀ ನಡೆವ ಹಾದಿ ಮತ್ತು ನಿನ್ನ ಗುರಿ ನಿಖರವಾಗಿದೆ ಎಂದರ್ಥ..
Also read: Tricky 65+ Kannada ogatugalu with answer
9. Jeevada mele bhaya ironu enu sadhisalara,
jeevanada mele bhaya ironu sadhane madade sayalara..
ಜೀವದ ಮೇಲೆ ಭಯ ಇರೋನು ಏನು ಸಾಧಿಸಲಾರ,
ಜೀವನದ ಮೇಲೆ ಭಯ ಇರೋನು ಸಾಧನೆ ಮಾಡದೆ ಸಾಯಲಾರ..
10. Pade pade kastagalu baruttive andre, ninna hanebaraha sari illa anta alla,
munde ninagoskara tumba olleya dinagalu kayuttive endartha..
ಪದೇ ಪದೇ ಕಷ್ಟಗಳು ಬರುತ್ತಿವೆ ಅಂದ್ರೆ ನಿನ್ನ ಹಣೆಬರಹ ಸರಿ ಇಲ್ಲ ಅಂತ ಅಲ್ಲ ,
ಮುಂದೆ ನಿನಗೋಸ್ಕರ ತುಂಬಾ ಒಳ್ಳೆಯ ದಿನಗಳು ಕಾಯುತ್ತಿವೆ ಎಂದರ್ಥ..
Famous quotes on Motivational in Kannada
11. Nanna jeevanadalli aata adirorella ond dina nanna hattira “Autograph” tagobeku aatara belibeku..
ನನ್ನ ಜೀವನದಲ್ಲಿ ಆಟ ಆಡಿರೊರೆಲ್ಲ ಒಂದ ದಿನ ನನ್ನ ಹತ್ತಿರ “Autograph” ತಗೊಬೇಕು ಆತರ ಬೆಳಿಬೇಕು..
12. Jana hinde inda nimma bagge kettadagi matanaduttiddare
endare avaru nimaginta tumba hinde iddare endartha…- Mr Kalavida official
ಜನ ಹಿಂದೆ ಇಂದ ನಿಮ್ಮ ಬಗ್ಗೆ ಕೆಟ್ಟದಾಗಿ ಮಾತನಾಡುತ್ತಿದ್ದಾರೆ
ಎಂದರೆ, ಅವರು ನಿಮಗಿಂತ ತುಂಬಾ ಹಿಂದೆ ಇದ್ದಾರೆ ಎಂದರ್ಥ…
13. Ninna geli maduvavara naduve geddu garvadindarabeku..
ನಿನ್ನ ಗೇಲಿ ಮಾಡುವವರ ನಡುವೆ ಗೆದ್ದು ಗರ್ವದಿಂದರಬೇಕು..
14. Kelasa madi hesaru madabeku illa andre
hesaru helidare kelasa agabeku, a tara belibeku..
ಕೆಲಸ ಮಾಡಿ ಹೆಸರು ಮಾಡಬೇಕು ಇಲ್ಲ ಅಂದ್ರೆ,
ಹೆಸರು ಹೇಳಿದರೆ ಕೆಲಸ ಆಗಬೇಕು, ಆ ತರ ಬೆಳಿಬೇಕು…
15. Prayatnagalalli soladare paravagilla, aadare prayatnagalanne madadiruvudu jeevanadallina dodda solu,Nadedastu dari ide, padedastu bhagyavide..
ಪ್ರಯತ್ನಗಳಲ್ಲಿ ಸೋಲಾದರೆ ಪರವಾಗಿಲ್ಲ, ಆದರೆ ಪ್ರಯತ್ನಗಳನ್ನೇ ಮಾಡದಿರುವುದು ಜೀವನದಲ್ಲಿನ ದೊಡ್ಡ ಸೋಲು,
ನಡೆದಷ್ಟು ದಾರಿ ಇದೆ, ಪಡೆದಷ್ಟು ಭಾಗ್ಯವಿದೆ..
16. Kala elru kalu eliyutte nija,
adare kalane kangal agbeku a tara baduki.. – Mr Kalavida official
ಕಾಲ ಎಲ್ರೂ ಕಾಲು ಎಳಿಯುತ್ತೆ ನಿಜ,
ಆದರೆ ಕಾಲನೆ ಕಂಗಲ್ ಆಗ್ಬೇಕು ಆ ತರ ಬದುಕಿ…
17. I jeevanadalli tuphan tara badukabeku, illandre tukaligalella tuliyokke kayuttiruttare…
ಈ ಜೀವನದಲ್ಲಿ ತುಫಾನ್ ತರ ಬದುಕಬೇಕು, ಇಲ್ಲಂದ್ರೆ ತುಕಾಲಿಗಳೆಲ್ಲ ತುಳಿಯೊಕ್ಕೆ ಕಾಯುತ್ತಿರುತ್ತಾರೆ…
Best Motivational quotes in Kannada words
18. Jeevanadalli manusya estu novu avamana paduttano, aste chennagi badukuttane..
avanige chala annodu irabeku aste…
ಜೀವನದಲ್ಲಿ ಮನುಷ್ಯ ಎಷ್ಟು ನೋವು ಅವಮಾನ ಪಡುತ್ತಾನೊ, ಅಷ್ಟೇ ಚೆನ್ನಾಗಿ ಬದುಕುತ್ತಾನೇ..
ಅವನಿಗೆ ಛಲ ಅನ್ನೋದು ಇರಬೇಕು ಅಷ್ಟೇ…
Also Read : 55+ Best Friendship life quotes in Kannada
19. Kasta adaru paravagilla noyisuva munde nakkonde badukabeku..
ಕಷ್ಟ ಆದರೂ ಪರವಾಗಿಲ್ಲ, ನೋಯಿಸುವ ಮುಂದೆ ನಕ್ಕೊಂಡೆ ಬದುಕಬೇಕು..
20. Dudiyonige gottu mannina bele
hettorige gottu hennina bele
badavarige gottu duddina bele
e muru tilidavarige gottu jeevanada bele..
ದುಡಿಯೋನಿಗೆ ಗೊತ್ತು ಮಣ್ಣಿನ ಬೆಲೆ
ಹೆತ್ತೋರಿಗೆ ಗೊತ್ತು ಹೆಣ್ಣಿನ ಬೆಲೆ
ಬಡವರಿಗೆ ಗೊತ್ತು ದುಡ್ಡಿನ ಬೆಲೆ
ಈ ಮೂರು ತಿಳಿದವರಿಗೆ ಗೊತ್ತು ಜೀವನದ ಬೆಲೆ..
21. Tadavadaru paravagilla jeevanadalli enadru sadhisu
Janaru ninna baggeginta ninna yogyate bagge jasti keluttare – Mr_Kalavida official
ತಡವಾದರೂ ಪರವಾಗಿಲ್ಲ ಜೀವನದಲ್ಲಿ ಏನಾದ್ರೂ ಸಾಧಿಸು,
ಜನರು ನಿನ್ನ ಬಗ್ಗೆಗಿಂತ ನಿನ್ನ ಯೋಗ್ಯತೆ ಬಗ್ಗೆ ಜಾಸ್ತಿ ಕೇಳುತ್ತಾರೆ….
22. Avamanagalu kelavarige savinedege dariyante kanisidare, innu kelavarige sadhisalu savalagi kanuttade.. – Js quotes
ಅವಮಾನಗಳು ಕೆಲವರಿಗೆ ಸಾವಿನೆಡೆಗೆ ದಾರಿಯಂತೆ ಕಾಣಿಸಿದರೆ, ಇನ್ನು ಕೆಲವರಿಗೆ ಸಾಧಿಸಲು ಸವಾಲಾಗಿ ಕಾಣುತ್ತದೆ…
23. Kasta mattu samasyegalige eradu ausadhi, ondu dudime, innondu talme…
ಕಷ್ಟ ಮತ್ತು ಸಮಸ್ಯೆಗಳಿಗೆ ಎರಡು ಔಷಧಿ, ಒಂದು ದುಡಿಮೆ, ಇನ್ನೊಂದು ತಾಳ್ಮೆ…
24. Nagutta nataka madu illi naitikateginta natakakke bele jasti..
ನಗುತ್ತಾ ನಾಟಕ ಮಾಡು, ಇಲ್ಲಿ ನೈತಿಕತೆಗಿಂತ ನಾಟಕಕ್ಕೆ ಬೆಲೆ ಜಾಸ್ತಿ..
Top Motivational quotes in Kannada words
25. Asadhyavemba vairi, apayavemba aata,
sadhya ennuva bharavase, savalugala saramale, ityadigale yasassina sarakugalu!
ಅಸಾಧ್ಯವೆಂಬ ವೈರಿ, ಅಪಾಯವೆಂಬ ಆಟ,
ಸಾಧ್ಯ ಎನ್ನುವ ಭರವಸೆ, ಸವಾಲುಗಳ ಸರಮಾಲೆ, ಇತ್ಯಾದಿಗಳೇ ಯಶಸ್ಸಿನ ಸರಕುಗಳು!
26. Mukhavada darisi drama mado mandigala madhye dairektar tara badukabeku – Mr_Kalavida official
ಮುಖವಾಡ ಧರಿಸಿ ಡ್ರಾಮ ಮಾಡೊ ಮಂದಿಗಳ ಮಧ್ಯೆ ಡೈರೆಕ್ಟರ್ ತರ ಬದುಕಬೇಕು..
27. Nanna kanasu enendare nanna tara agbeku anta, innobbaru kanasu kanneku atara belibeku…
ನನ್ನ ಕನಸು ಏನೆಂದರೇ ನನ್ನ ತರ ಆಗ್ಬೇಕು ಅಂತ, ಇನ್ನೊಬ್ಬರು ಕನಸು ಕಾಣ್ಣೇಕು ಆತರ ಬೆಳಿಬೇಕು…
28. Badavanagi badukiddu saku, bandavala hakuvastu belibeku..
ಬಡವನಾಗಿ ಬದುಕಿದ್ದು ಸಾಕು, ಬಂಡವಾಳ ಹಾಕುವಷ್ಟು ಬೆಳಿಬೇಕು..
29. Solu savinalli antya agabaradu,
solu sadhaneyalli antyavagabeku..
ಸೋಲು ಸಾವಿನಲ್ಲಿ ಅಂತ್ಯ ಆಗಬಾರದು,
ಸೋಲು ಸಾಧನೆಯಲ್ಲಿ ಅಂತ್ಯವಾಗಬೇಕು..
30. Obba yashaswi vyaktiya hinde ondu novu tumbida kathe iruttade.
Hageye a novina kathegu yashaswi antyaviruttade.
Addarinda novannu kuda svikarisi yasassina kade hejje idi.
ಒಬ್ಬ ಯಶಸ್ವಿ ವ್ಯಕ್ತಿಯ ಹಿಂದೆ ಒಂದು ನೋವು ತುಂಬಿದ ಕಥೆ ಇರುತ್ತದೆ,
ಹಾಗೆಯೇ ಆ ನೋವಿನ ಕಥೆಗೂ ಯಶಸ್ವಿ ಅಂತ್ಯವಿರುತ್ತದೆ,
ಆದ್ದರಿಂದ ನೋವನ್ನು ಕೂಡ ಸ್ವೀಕರಿಸಿ ಯಶಸ್ಸಿನ ಕಡೆ ಹೆಜ್ಜೆ ಇಡಿ..
31. Mado kelasa uddesa sari illa andre, mahadeva jotegidre purnavagilla – Bhavasagarad anamika
ಮಾಡೋ ಕೆಲಸ ಉದ್ದೇಶ ಸರಿ ಇಲ್ಲ ಅಂದ್ರೆ, ಮಹಾದೇವ ಜೊತೆಗಿದ್ರೆ ಪೂರ್ಣವಾಗಿಲ್ಲ..
32. Guriya hadiyalli eduraguva avamana galellavu ondondu ulipettu iddante..
ಗುರಿಯ ಹಾದಿಯಲ್ಲಿ ಎದುರಾಗುವ ಅವಮಾನಗಳೆಲ್ಲವೂ ಒಂದೊಂದು ಉಳಿಪೆಟ್ಟು ಇದ್ದಂತೆ.
33. Bevaru surisi kastapattu unnata sthanakke bandavanu endigu jeevanadalli soluvudilla…
Ondu vele sotare adrusta kaikottu sotiruttaneye horatu prayatnadindalla..!!
ಬೆವರು ಸುರಿಸಿ ಕಷ್ಟಪಟ್ಟು ಉನ್ನತ ಸ್ಥಾನಕ್ಕೆ ಬಂದವನು ಎಂದಿಗೂ ಜೀವನದಲ್ಲಿ ಸೋಲುವುದಿಲ್ಲ…
ಒಂದು ವೇಳೆ ಸೋತರೆ ಅದೃಷ್ಟ ಕೈಕೊಟ್ಟು ಸೋತಿರುತ್ತಾನೆಯೇ ಹೊರತು ಪ್ರಯತ್ನದಿಂದಲ್ಲ..!!
Success life Motivational quotes in Kannada
34. Jeevana nimage pratidina kasta kottaru soloppikollade,
naguttale iri mundondu dina kastave sotu nimmioda duravaguttade…
ಜೀವನ ನಿಮಗೆ ಪ್ರತಿದಿನ ಕಷ್ಟ ಕೊಟ್ಟರೂ ಸೋಲೊಪ್ಪಿಕೊಳ್ಳದೇ,
ನಗುತ್ತಲೇ ಇರಿ ಮುಂದೊಂದು ದಿನ ಕಷ್ಟವೇ ಸೋತು ನಿಮ್ಮಿಂದ ದೂರವಾಗುತ್ತದೆ…
35. Yarannu kuda west paper endu nodabedi..
Ivattina west paper nale galipatavagi mele harabahudu,adannu tale etti nodabekaguttade..
ಯಾರನ್ನು ಕೂಡ ವೇಸ್ಟ್ ಪೇಪರ್ ಎಂದು ನೋಡಬೇಡಿ ..
ಇವತ್ತಿನ ವೇಸ್ಟ್ ಪೇಪರ್ ನಾಳೆ ಗಾಳಿಪಟವಾಗಿ ಮೇಲೆ ಹಾರಬಹುದು, ಅದನ್ನು ತಲೆ ಎತ್ತಿ ನೋಡಬೇಕಾಗುತ್ತದೆ..
36. Ondu guriyannu talupalu savira prayatna madu…
adare ondu prayatna madi savira gurigalannu muttuva ase kanabeda…- Mr. Kalavida official
ಒಂದು ಗುರಿಯನ್ನು ತಲುಪಲು ಸಾವಿರ ಪ್ರಯತ್ನ ಮಾಡು..
ಆದರೆ ಒಂದು ಪ್ರಯತ್ನ ಮಾಡಿ ಸಾವಿರ ಗುರಿಗಳನ್ನು ಮುಟ್ಟುವ ಆಸೆ ಕಾಣಬೇಡ…
37. Badukinalli sadhane madabekemba bayake iddare,
runatmaka alochanegalige salahegalige mattu sambhasanegalige kin̄chittu bele kodabeda…
ಬದುಕಿನಲ್ಲಿ ಸಾಧನೆ ಮಾಡಬೇಕೆಂಬ ಬಯಕೆ ಇದ್ದರೆ,
ಋಣಾತ್ಮಕ ಆಲೋಚನೆಗಳಿಗೆ ಸಲಹೆಗಳಿಗೆ ಮತ್ತು ಸಂಭಾಷಣೆಗಳಿಗೆ ಕಿಂಚಿತ್ತು ಬೆಲೆ ಕೊಡಬೇಡ…
38. Sotaga nimma kanniru oresalu illada kaigalu
nivu geddaga bennu tattalu bega munde baruttade..
ಸೋತಾಗ ನಿಮ್ಮ ಕಣ್ಣೀರು ಒರೆಸಲು ಇಲ್ಲದ ಕೈಗಳು,
ನೀವು ಗೆದ್ದಾಗ ಬೆನ್ನು ತಟ್ಟಲು ಬೇಗ ಮುಂದೆ ಬರುತ್ತದೆ..
39. E swarthigala samrajyadalli sarvadhikari tara badukabeku.
ಈ ಸ್ವಾರ್ಥಿಗಳ ಸಾಮ್ರಾಜ್ಯದಲ್ಲಿ ಸರ್ವಾಧಿಕಾರಿ ತರ ಬದುಕಬೇಕು..
Motivational quotes about Life in Kannada language
40. Huttiddu sayakkalla sadhsoke,
badukiddu dwesa belsakkalla priti galsakke,
jeeva, jivana ellavu nova mareso snehakkagi..
ಹುಟ್ಟಿದ್ದು ಸಾಯಕ್ಕಲ್ಲ ಸಾಧ್ಸೋಕೆ,
ಬದುಕಿದ್ದು ದ್ವೇಷ ಬೆಳ್ಸಕ್ಕಲ್ಲ ಪ್ರೀತಿಗಳ್ಸಕ್ಕೆ,
ಜೀವ, ಜೀವನ ಎಲ್ಲವೂ ನೋವ ಮರೆಸೋ ಸ್ನೇಹಕ್ಕಾಗಿ..
41. Dudi, maimuridu dudi, hecchu hecchagi dudi, aa ninna dudimeyalli sramavirali,
niyamavirali, guriyirali vivechane irali, daksate irali… – Sir M. Visweswarayya
ದುಡಿ, ಮೈಮುರಿದು ದುಡಿ, ಹೆಚ್ಚು ಹೆಚ್ಚಾಗಿ ದುಡಿ, ಆ ನಿನ್ನ ದುಡಿಮೆಯಲ್ಲಿ ಶ್ರಮವಿರಲಿ,
ನಿಯಮವಿರಲಿ, ಗುರಿಯಿರಲಿ ವಿವೇಚನೆ ಇರಲಿ, ದಕ್ಷತೆ ಇರಲಿ… – ಸರ್ ಎಂ. ವಿಶ್ವೇಶ್ವರಯ್ಯ
42. Adikolluvavara matugalannu kivige
hakikolladiruvude yashaswi vyaktigala bahumukhya guna…
ಆಡಿಕೊಳ್ಳುವವರ ಮಾತುಗಳನ್ನು ಕಿವಿಗೆ
ಹಾಕಿಕೊಳ್ಳದಿರುವುದೇ ಯಶಸ್ವಿ ವ್ಯಕ್ತಿಗಳ ಬಹುಮುಖ್ಯ ಗುಣ…
43. Tinnodikke uta illadiruva sthanadinda
tinnoke samaya illadiruva sthanakke barode geluvu..
ತಿನ್ನೋದಿಕ್ಕೆ ಊಟ ಇಲ್ಲದಿರುವ ಸ್ಥಾನದಿಂದ
ತಿನ್ನೋಕೆ ಸಮಯ ಇಲ್ಲದಿರುವ ಸ್ಥಾನಕ್ಕೆ ಬರೋದೇ ಗೆಲುವು..
44. Yashassina modala niyama endigu solabeda,
eradane niyama: Modala niyamavannu endu mareyabedi.. – Warren Buffett
ಯಶಸ್ಸಿನ ಮೊದಲ ನಿಯಮ ಎಂದಿಗೂ ಸೋಲಬೇಡ,
ಎರಡನೇ ನಿಯಮ: ಮೊದಲ ನಿಯಮವನ್ನು ಎಂದು ಮರೆಯಬೇಡಿ..
Self confidence motivational Kannada quotes with images
45. Kathina parishrama mattu atmavisvasa embudu
nimage sada kala yasassannu galisikolluttade. – Virat kohli
ಕಠಿಣ ಪರಿಶ್ರಮ ಮತ್ತು ಆತ್ಮವಿಶ್ವಾಸ ಎಂಬುದು
ನಿಮಗೆ ಸದಾ ಕಾಲ ಯಶಸ್ಸನ್ನು ಗಳಿಸಿಕೊಳ್ಳುತ್ತದೆ – ವಿರಾಟ್ ಕೊಹ್ಲಿ
46. Atmavisvasada mele nambike hegirabekendare,
savira sala sotaru matte prayatnisi nodona,
geluvu sigabahudeno anno tara irabeku..
ಅತ್ಮವಿಶ್ವಾಸದ ಮೇಲೆ ನಂಬಿಕೆ ಹೇಗಿರಬೇಕೆಂದರೆ,
ಸಾವಿರ ಸಲ ಸೋತರೂ ಮತ್ತೆ ಪ್ರಯತ್ನಿಸಿ ನೋಡೋಣ,
ಗೆಲುವು ಸಿಗಬಹುದೇನೋ ಅನ್ನೋ ತರ ಇರಬೇಕು..
47. Yogyate annodu navu hakuva branded pattiyalli iralla
navu nadedukolluva behavior alli irutte..- Mr_Kalavida official
ಯೋಗ್ಯತೆ ಅನ್ನೋದು ನಾವು ಹಾಕುವ ಬ್ರಾಂಡೆಡ್ ಪಟ್ಟಿಯಲ್ಲಿ ಇರಲ್ಲ ,
ನಾವು ನಡೆದುಕೊಳ್ಳುವ behavior ಅಲ್ಲಿ ಇರುತ್ತೆ..
48. Savannu padeyalu savira darigalive,
adare badukannu kandukollalu iruva dari onde aduve ‘Atmavishwasa’
ಸಾವನ್ನು ಪಡೆಯಲು ಸಾವಿರ ದಾರಿಗಳಿವೆ,
ಆದರೆ ಬದುಕನ್ನು ಕಂಡುಕೊಳ್ಳಲು ಇರುವ ದಾರಿ ಒಂದೇ ಅದುವೇ ‘ಆತ್ಮವಿಶ್ವಾಸ’
49. Nalegala naduvina aseyalli baduku,
ninnegala novina neralinalli badukabeda…– Mr. Kalavida official
ನಾಳೆಗಳ ನಡುವಿನ ಆಸೆಯಲ್ಲಿ ಬದುಕು,
ನಿನ್ನೆಗಳ ನೋವಿನ ನೆರಳಿನಲ್ಲಿ ಬದುಕಬೇಡ…
50. Novugalu sahajavagi barutte haganta kuggadiru,
novugalellavannu omme kuggisi nodu, novugalu ninna munde kuggalarambhisuttade…
ನೋವುಗಳು ಸಹಜವಾಗಿ ಬರುತ್ತೆ ಹಾಗಂತ ಕುಗ್ಗದಿರು,
ನೋವುಗಳೆಲ್ಲವನ್ನು ಒಮ್ಮೆ ಕುಗ್ಗಿಸಿ ನೋಡು, ನೋವುಗಳು ನಿನ್ನ ಮುಂದೆ ಕುಗ್ಗಲಾರಂಭಿಸುತ್ತದೆ…
51. Olleya dinagalu barali anta kayutta kurabedi,
nimma ketta dinagalalli iruva samasyegalannu bage harisadiddare olleya dinagalu baruvudilla.
ಒಳ್ಳೆಯ ದಿನಗಳು ಬರಲಿ ಅಂತ ಕಾಯುತ್ತಾ ಕೂರಬೇಡಿ,
ನಿಮ್ಮ ಕೆಟ್ಟ ದಿನಗಳಲ್ಲಿ ಇರುವ ಸಮಸ್ಯೆಗಳನ್ನು ಹರಿಸದಿದ್ದರೆ ಒಳ್ಳೆಯ ದಿನಗಳು ಬರುವುದಿಲ್ಲ.
52. Elli olleyavana tara acting madikondu badukabahudu
adare olleyavanagi badukuvudu tumba kasta..
ಇಲ್ಲಿ ಒಳ್ಳೆಯವನ ತರ ಆಕ್ಟಿಂಗ್ ಮಾಡಿಕೊಂಡು ಬದುಕಬಹುದು,
ಆದರೆ ಒಳ್ಳೆಯವನಾಗಿ ಬದುಕುವುದು ತುಂಬಾ ಕಷ್ಟ..
53. Aharada mele ahankara torisabeda,
yakendare ahankara torisoke sakti kottiruvudu kuda aharane…
ಆಹಾರದ ಮೇಲೆ ಅಹಂಕಾರ ತೋರಿಸಬೇಡ,
ಯಾಕೆಂದರೆ ಅಹಂಕಾರ ತೋರಿಸೋಕೆ ಶಕ್ತಿ ಕೊಟ್ಟಿರುವುದು ಕೂಡ ಆಹಾರನೇ ..
54. Somaritana bittagale siritanada kanasu nija agodu…
ಸೋಮಾರಿತನ ಬಿಟ್ಟಾಗಲೇ ಸಿರಿತನದ ಕನಸು ನಿಜ ಆಗೋದು…
55. Navu nidregetti kelasa madidre matra innobbara nidre kediso tara
hesaru madoke agodu..
ನಾವು ನಿದ್ರೆಗೆಟ್ಟಿ ಕೆಲಸ ಮಾಡಿದ್ರೆ ಮಾತ್ರ ಇನ್ನೊಬ್ಬರ ನಿದ್ರೆ ಕೆಡಿಸೋ ತರ
ಹೆಸರು ಮಾಡೋಕೆ ಆಗೋದು..
56. Jeevanakkondu artha sigabekandre
istabandante badukabeku,
kasta bandru edurisabeku…
ಜೀವನಕ್ಕೊಂದು ಅರ್ಥ ಸೀಗಬೇಕಂದ್ರೆ
ಇಷ್ಟಬಂದಂತೆ ಬದುಕಬೇಕು,
ಕಷ್ಟ ಬಂದ್ರು ಎದುರಿಸಬೇಕು…
57. Tamravannu kayisidaga tantiyaguttade..
Aneka pettugalinda shileyannu kettidaga murtiyaguttade..
Anteye,yaru jeevanadalli novannu padeyuttaro
avara jeevana mattastu maulyavardhitavaguttade.
ತಾಮ್ರವನ್ನು ಕಾಯಿಸಿದಾಗ ತಂತಿಯಾಗುತ್ತದೆ..
ಅನೇಕ ಪೆಟ್ಟುಗಳಿಂದ ಶಿಲೆಯನ್ನು ಕೆತ್ತಿದಾಗ ಮೂರ್ತಿಯಾಗುತ್ತದೆ..
ಅಂತೆಯೇ, ಯಾರು ಜೀವನದಲ್ಲಿ ನೋವನ್ನು ಪಡೆಯುತ್ತಾರೋ
ಅವರ ಜೀವನ ಮತ್ತಷ್ಟು ಮೌಲ್ಯವರ್ಧಿತವಾಗುತ್ತದೆ..
58. Prayatna embudu sanna padavagirabahudu, Adare adu taruva parinama matra agadha. Entha solannadaru gelluvante maduva sakti adakkide, Prayatnavonde nammannu jeevanmukhiyagiduvudu….
ಪ್ರಯತ್ನ ಎಂಬುದು ಸಣ್ಣ ಪದವಾಗಿರಬಹುದು, ಆದರೆ ಅದು ತರುವ ಪರಿಣಾಮ ಮಾತ್ರ ಅಗಾಧ, ಎಂಥ ಸೋಲನ್ನಾದರೂ ಗೆಲ್ಲುವಂತೆ ಮಾಡುವ ಶಕ್ತಿ ಅದಕ್ಕಿದೆ, ಪ್ರಯತ್ನವೊಂದೇ ನಮ್ಮನ್ನು ಜೀವನ್ಮುಖಿಯಾಗಿಡುವುದು….
59. kastapaduvarige nagu baralla naguvavarige kasta iralla, aadare kastadali naguvavarige yavattu solu barode illa…
ಕಷ್ಟಪಡುವರಿಗೆ ನಗು ಬರಲ್ಲ ನಗುವವರಿಗೆ ಕಷ್ಟ ಇರಲ್ಲ,
ಆದರೆ ಕಷ್ಟದಲಿ ನಗುವವರಿಗೆ ಯಾವತ್ತು ಸೋಲು ಬರೋದೇ ಇಲ್ಲಾ…..
60. Namma kannu chennagidre i jagattu namage chennagi kanutte,
ade namma manassu chennagidre i jagattige navu chennagi kanuttiri…
ನಮ್ಮ ಕಣ್ಣು ಚೆನ್ನಾಗಿದ್ರೆ ಈ ಜಗತ್ತು ನಮಗೆ ಚೆನ್ನಾಗಿ ಕಾಣುತ್ತೆ,
ಅದೇ ನಮ್ಮ ಮನಸ್ಸು ಚೆನ್ನಾಗಿದ್ರೆ ಈ ಜಗತ್ತಿಗೆ ನಾವು ಚೆನ್ನಾಗಿ ಕಾಣುತ್ತೀರಿ…
61. Jeeva chikkadu jeevana doddadu
sayuvavanige onde dari
sadhisuvavanige savira dari..
ಜೀವ ಚಿಕ್ಕದು ಜೀವನ ದೊಡ್ಡದು
ಸಾಯುವವನಿಗೆ ಒಂದೇ ದಾರಿ
ಸಾಧಿಸುವವನಿಗೆ ಸಾವಿರ ದಾರಿ…
Swami Vivekananda Motivational quotes in Kannada
62. Nanna dhiraputrare, nivellaru mahatkaryavannu madalu huttiruviri, Nayi narigala bogaluvikeyinda apratibharagabedi, Sidila garjaneyu nimmannanjisadirali. Eddu nintu karyonmukharagi.. – Swami Vivekananda
ನನ್ನ ಧೀರಪುತ್ರರೇ, ನೀವೆಲ್ಲರೂ ಮಹತ್ಕಾರ್ಯವನ್ನು ಮಾಡಲು ಹುಟ್ಟಿರುವಿರಿ, ನಾಯಿ ನರಿಗಳ ಬೊಗಳುವಿಕೆಯಿಂದ ಅಪ್ರತಿಭರಾಗಬೇಡಿ, ಸಿಡಿಲ ಗರ್ಜನೆಯೂ ನಿಮ್ಮನ್ನಂಜಿಸದಿರಲಿ, ಎದ್ದು ನಿಂತು ಕಾರ್ಯೋನ್ಮುಖರಾಗಿ..
63. Nimmannu nivu jayisi, aga idi jagatte nimmadaguttade.. – Swami Vivekananda
ನಿಮ್ಮನ್ನು ನೀವು ಜಯಿಸಿ, ಆಗ ಇಡೀ ಜಗತ್ತೇ ನಿಮ್ಮದಾಗುತ್ತದೆ.
64. Jeevanavembudu kathina satya,dhairyavagi adannu edurisi.
Nimma margadalli munduvareyiri,adu abhedyaveda vegirabahudu,
aadare atma adakkinta balayutavagiddu… – Swami Vivekananda
ಜೀವನವೆಂಬುದು ಕಠಿಣ ಸತ್ಯ, ಧೈರ್ಯವಾಗಿ ಅದನ್ನು ಎದುರಿಸಿ.
ನಿಮ್ಮ ಮಾರ್ಗದಲ್ಲಿ ಮುಂದುವರೆಯಿರಿ,ಅದು ಅಭೇದ್ಯವಾದವಾಗಿರಬಹುದು,
ಆದರೆ ಆತ್ಮ ಅದಕ್ಕಿಂತ ಬಲಯುತವಾಗಿದ್ದು…
65. ಯಶಸ್ಸಿನ ಮನುಷ್ಯನಾಗುವ ಬದಲು ಮೌಲ್ಯವುಳ್ಳ ವ್ಯಕ್ತಿಯಾಗಲು ಪ್ರಯತ್ನಿಸು.
66. ಒಂದು ಗಂಟೆಯ ಸಮಯವನ್ನು ವ್ಯರ್ಥ ಮಾಡುವ
ಧೈರ್ಯವಿರುವ ಮನುಷ್ಯನಿಗೆ ಜೀವನದ ಮೌಲ್ಯ ತಿಳಿದಿಲ್ಲವೆಂದೇ ಅರ್ಥ.
67. ನೀವು ನಿಮ್ಮ ಆಲೋಚನೆಯನ್ನು ಬದಲಾಯಿಸಿದರೆ ನಿಮ್ಮ ಪ್ರಪಂಚವನ್ನೇ ಬದಲಾಯಿಸಿದಂತೆ.
68. ಒಬ್ಬ ಯಶಸ್ವಿ ವ್ಯಕ್ತಿ ಎಂದರೆ ಇತರರು ಅವನ ಮೇಲೆ
ಎಸೆಯುವ ಕಲ್ಲುಗಳಿಂದ ಭದ್ರವಾದ ಬುನಾದಿ ಹಾಕುವವನು.
Motivational quotes in Kannada Images
For more click here : Famous quotes of Swami Vivekananda in Kannada
Conclusion:
Inspirational quotations mark only the beginning of your quest to become more motivated. We hope you liked the above motivational quotes in Kannada.
Don’t forget to share this post with your friends and family and bookmark this page so you can come back here whenever you need motivation.
Pingback: Best 30+ Kannada Kavanagalu About Life With Images - 2021
Pingback: 99+ [Best] Motivational Quotes In Kannada All Time | ಮೋತಿವಷನಲ್ ಕ್ವೋಟ್ಸ ಕನ್ನಡ ದಲ್ಲಿ - Best Quotes
Pingback: Motivational Quotes in Marathi | प्रेरणादायी विचार मराठी मध्ये 2023 - marathilovestatus