Table of content
Ambedkar Jayanti quotes, wishes, text messages in Kannada
Dr. Bhim Rao Ambedkar was an Indian citizen with a great personality. Many poems and quotes have been written in multiple languages to give a tribute to such a legend. Here are some of the Ambedkar Jayanti quotes in Kannada, to remember his legacy and thoughts which inspire everyone in every stage of life.
Who was Bhim Rao Ambedkar?
Dr. Bhim Rao Ambedkar, a fighter in the cause of Annihilation of the cast, was born in a Mahar family on 14th April 1891. Every year on April 14, we all celebrate Ambedkar Jayanti as a fitting tribute to India’s Jurist, Economist, Dalit leader, and a Bharat Ratna Dr. Bhim Rao Ambedkar. He played a major role in building the constitution of India. He headed the committee that drafted the Constitution of India from the Constituent Assembly.
For more about Ambedkar read here : ಭೀಮರಾವ್ ರಾಮ್ ಜೀ ಅಂಬೇಡ್ಕರವರ ಜೀವನ ಚರಿತ್ರೆ
Ambedkar wishes quotes thoughts sayings in Kannada
Short Ambedkar jayanti text wishes in Kannada
1. Dr. B. R. Ambedkar ravara jayantiya subhashayagalu
indu Ambedkar ravara 131 ne janmadinotsava.
ಡಾ. ಬಿ. ಆರ್. ಅಂಬೇಡ್ಕರ್ ರವರ ಜಯಂತಿಯ ಶುಭಾಶಯಗಳು
ಇಂದು ಅಂಬೇಡ್ಕರ್ ರವರ 131 ನೇ ಜನ್ಮದಿನೋತ್ಸವ.
2. Sanvidhana shilpi Bharataratna Dr. B. R. Ambedkar jayantiya subhashayagalu
ಸಂವಿಧಾನ ಶಿಲ್ಪಿ ಭಾರತರತ್ನ ಡಾ. ಬಿ. ಆರ್. ಅಂಬೇಡ್ಕರ್ ಜಯಂತಿಯ ಶುಭಾಶಯಗಳು
3. Bharatada sanvidhana shilpi Dr. Baba saheb Ambedkar ravarige janmadinadandu nanna shata namanagalu
ಭಾರತದ ಸಂವಿಧಾನ ಶಿಲ್ಪಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ರವರಿಗೆ ಜನ್ಮದಿನದಂದು ನನ್ನ ಶತ ನಮನಗಳು
4. Mareyadirona Bharata Ratna sanvidhana shilpiya Ambedkar, sarvarigu Ambedkar jayantiya hardika subhashayagalu
ಮರೆಯದಿರೋಣ ಭಾರತ ರತ್ನ ಸಂವಿಧಾನ ಶಿಲ್ಪಿಯ ಅಂಬೇಡ್ಕರ್, ಸರ್ವರಿಗೂ ಅಂಬೇಡ್ಕರ್ ಜಯಂತಿಯ ಹಾರ್ದಿಕ ಶುಭಾಶಯಗಳು
5. Bharata bhagyavidhata, sanvidhana shilpi, visvaratna Baba saheb Dr. B. R. Ambedkar ravara jayantiya subhashayagalu
ಭಾರತ ಭಾಗ್ಯವಿಧಾತ, ಸಂವಿಧಾನ ಶಿಲ್ಪಿ, ವಿಶ್ವರತ್ನ ಬಾಬಾ ಸಾಹೇಬ್ ಡಾ. ಬಿ. ಆರ್. ಅಂಬೇಡ್ಕರ್ ರವರ ಜಯಂತಿಯ ಶುಭಾಶಯಗಳು
6. Dr. B. R. Ambedkar avara jayantiyandu nanu avarige talebaguttene. Samajada bada mattu samanya vargada sevegagi tamma badukannu mudipagitta sanvidhana shilpige nanna namana.
ಡಾ.ಬಿ ಆರ್ ಅಂಬೇಡ್ಕರ್ ಅವರ ಜಯಂತಿಯಂದು ನಾನು ಅವರಿಗೆ ತಲೆಬಾಗುತ್ತೇನೆ. ಸಮಾಜದ ಬಡ ಮತ್ತು ಸಾಮಾನ್ಯ ವರ್ಗದ ಸೇವೆಗಾಗಿ ತಮ್ಮ ಬದುಕನ್ನು ಮುಡಿಪಾಗಿಟ್ಟ ಸಂವಿಧಾನ ಶಿಲ್ಪಿಗೆ ನನ್ನ ನಮನ.
Quotes messages of Ambedkar Jayanti in Kannada
7. Bharatada sanvidhanavannu rachisuvalli pramukha patravahisida mahan medhaviya janmadina indu.. Dr. Ambedkar jayantiya subhashayagalu…
ಭಾರತದ ಸಂವಿಧಾನವನ್ನು ರಚಿಸುವಲ್ಲಿ ಪ್ರಮುಖ ಪಾತ್ರವಹಿಸಿದ ಮಹಾನ್ ಮೇಧಾವಿಯ ಜನ್ಮದಿನ ಇಂದು.. ಡಾ.ಅಂಬೇಡ್ಕರ್ ಜಯಂತಿಯ ಶುಭಾಶಯಗಳು…
[content-egg-block template=offers_list next=8]
8. Sanvidhana shilpi bharataratna Doctor B. R. Ambedkar avara janmadinadandu avarige nanna satakoti pranamagalu..
ಸಂವಿಧಾನ ಶಿಲ್ಪಿ ಭಾರತರತ್ನ ಡಾಕ್ಟರ್ ಬಿ ಆರ್ ಅಂಬೇಡ್ಕರ್ ಅವರ ಜನ್ಮದಿನದಂದು ಅವರಿಗೆ ನನ್ನ ಶತಕೋಟಿ ಪ್ರಣಾಮಗಳು..
9. Baba Saheb Ambedkar samajeeka nyayada harikara, anyaya, asamanate mattu shoshaneya viruddhada horatakke sphurti. Shiksana, sanghatane mattu horata emba muru mantragalannu shoshita vargakke nidida yugapurusha…
ಬಾಬಾಸಾಹೇಬ್ ಅಂಬೇಡ್ಕರ್ ಸಾಮಾಜಿಕ ನ್ಯಾಯದ ಹರಿಕಾರ, ಅನ್ಯಾಯ, ಅಸಮಾನತೆ ಮತ್ತು ಶೋಷಣೆಯ ವಿರುದ್ಧದ ಹೋರಾಟಕ್ಕೆ ಸ್ಫೂರ್ತಿ. ಶಿಕ್ಷಣ, ಸಂಘಟನೆ ಮತ್ತು ಹೋರಾಟ ಎಂಬ ಮೂರು ಮಂತ್ರಗಳನ್ನು ಶೋಷಿತ ವರ್ಗಕ್ಕೆ ನೀಡಿದ ಯುಗಪುರುಷ…
10. Ambedkar ravaru bareda sanvidhanada adiyalli badukuttiruva
namage Baba Sahebaru neejavada devaru.
Ambedkar jayantiya subhashayagalu…
ಅಂಬೇಡ್ಕರ್ ರವರು ಬರೆದ ಸಂವಿಧಾನದ ಅಡಿಯಲ್ಲಿ ಬದುಕುತ್ತಿರುವ
ನಮಗೆ ಬಾಬಾ ಸಾಹೇಬರು ನಿಜವಾದ ದೇವರು.
ಅಂಬೇಡ್ಕರ್ ಜಯಂತಿಯ ಶುಭಾಶಯಗಳು…
11. Visvaratna, mahamanava Dr. B. R. Ambedkar avara 131ne janma jayantiya subhashayagalu
ವಿಶ್ವರತ್ನ, ಮಹಾಮಾನವ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ 131ನೇ ಜನ್ಮ ಜಯಂತಿಯ ಶುಭಾಶಯಗಳು
12. Samajeeka samanate asprusyate nivaranege horadida mahan chetana Dr. B. R. Ambedkar avarannu sada smarisona, 131ne jayantiya hardika subhashayagalu
ಸಾಮಾಜಿಕ ಸಮಾನತೆ ಅಸ್ಪೃಶ್ಯತೆ ನಿವಾರಣೆಗೆ ಹೋರಾಡಿದ ಮಹಾನ್ ಚೇತನ ಡಾ. ಬಿ. ಆರ್. ಅಂಬೇಡ್ಕರ್ ಅವರನ್ನು ಸದಾ ಸ್ಮರಿಸೋಣ, 131ನೇ ಜಯಂತಿಯ ಹಾರ್ದಿಕ ಶುಭಾಶಯಗಳು
[content-egg module=Amazon template=item_simple next=1]
13. Sanvidhana shilpi Dr. Baba Saheb Ambedkar ravara jayantiya subhashayagalu,
manusya chiranjivi agalara, adare atana chintanegalu shasvatavagi uliyuttave…
ಸಂವಿಧಾನ ಶಿಲ್ಪಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ರವರ ಜಯಂತಿಯ ಶುಭಾಶಯಗಳು,
ಮನುಷ್ಯ ಚಿರಂಜೀವಿ ಆಗಲಾರ, ಆದರೆ ಆತನ ಚಿಂತನೆಗಳು ಶಾಶ್ವತವಾಗಿ ಉಳಿಯುತ್ತವೆ…
14. Manava hakku hagu samajeeka gauravakkagi horadida, shrestha sarvajanika heetarakshaka hagu tatvajnanige namma vinamra namanagalu! Bharataratna Dr. B. R. Ambedkar jayantiya subhashayagalu
ಮಾನವ ಹಕ್ಕು ಹಾಗೂ ಸಾಮಾಜಿಕ ಗೌರವಕ್ಕಾಗಿ ಹೋರಾಡಿದ, ಶ್ರೇಷ್ಠ ಸಾರ್ವಜನಿಕ ಹಿತರಕ್ಷಕ ಹಾಗೂ ತತ್ವಜ್ಞಾನಿಗೆ ನಮ್ಮ ವಿನಮ್ರ ನಮನಗಳು! ಭಾರತರತ್ನ ಡಾ. ಬಿ. ಆರ್. ಅಂಬೇಡ್ಕರ್ ಜಯಂತಿಯ ಶುಭಾಶಯಗಳು
Also Read: 70+ Gandhiji Thoughts in Kannada
Ambedkar Jayanti Kannada wishes messages for status
15. Dr. B. R. Ambedkar avara 131ne jayantiya subhashayagalu..!
Odu baraha tilidiruva vyakti tanna samudayada janarige
shiksana mudhanambike daurjanyagala bagge tilisalilla endare vyakti badukiddu sattante..
ಡಾ. ಬಿ. ಆರ್. ಅಂಬೇಡ್ಕರ್ ಅವರ 131ನೇ ಜಯಂತಿಯ ಶುಭಾಶಯಗಳು..!
ಓದು ಬರಹ ತಿಳಿದಿರುವ ವ್ಯಕ್ತಿ ತನ್ನ ಸಮುದಾಯದ ಜನರಿಗೆ
ಶಿಕ್ಷಣ ಮೂಢನಂಬಿಕೆ ದೌರ್ಜನ್ಯಗಳ ಬಗ್ಗೆ ತಿಳಿಸಲಿಲ್ಲ ಎಂದರೆ ವ್ಯಕ್ತಿ ಬದುಕಿದ್ದು ಸತ್ತಂತೆ..
16. Samasta nadina janatege sanvidhana shilpi Baba Saheb Doctor B.R. Ambedkarravara huttu habbada subhashayagalu
ಸಮಸ್ತ ನಾಡಿನ ಜನತೆಗೆ ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಡಾಕ್ಟರ್ ಬಿ .ಆರ್. ಅಂಬೇಡ್ಕರ್ರವರ ಹುಟ್ಟು ಹಬ್ಬದ ಶುಭಾಶಯಗಳು
[content-egg module=Amazon template=item_simple next=1]
17. Sanvidhana shilpi Bharataratna mahanayaka Baba Saheb Doctor B.R. Ambedkar avara
mahaparinirvana dinadandu avarige nanna gauravayuta namanagalu
ಸಂವಿಧಾನ ಶಿಲ್ಪಿ ಭಾರತರತ್ನ ಮಹಾನಾಯಕ ಬಾಬಾ ಸಾಹೇಬ್ ಡಾಕ್ಟರ್ ಬಿ .ಆರ್. ಅಂಬೇಡ್ಕರ್ ಅವರ
ಮಹಾಪರಿನಿರ್ವಾಣ ದಿನದಂದು ಅವರಿಗೆ ನನ್ನ ಗೌರವಯುತ ನಮನಗಳು
18. Manassina koleyannu toleyuvude dharma! Bharataratna Dr. B. R. Ambedkar jayantiya subhashayagalu
ಮನಸ್ಸಿನ ಕೊಳೆಯನ್ನು ತೊಳೆಯುವುದೇ ಧರ್ಮ! ಭಾರತರತ್ನ ಡಾ. ಬಿ. ಆರ್. ಅಂಬೇಡ್ಕರ್ ಜಯಂತಿಯ ಶುಭಾಶಯಗಳು
19. Sanvidhana shilpi, shosita vargagala janara daniyagi, samajeeka nyayakkagi shramisida, dhimanta chetana Baba Saheb Ambedkar avarannu smarisona. Nadina samasta janatege Dr. B. R. Ambedkar avara 131ne janma dinacharaneya hardika subhashayagalu
ಸಂವಿಧಾನ ಶಿಲ್ಪಿ, ಶೋಷಿತ ವರ್ಗಗಳ ಜನರ ದನಿಯಾಗಿ, ಸಾಮಾಜಿಕ ನ್ಯಾಯಕ್ಕಾಗಿ ಶ್ರಮಿಸಿದ, ಧೀಮಂತ ಚೇತನ ಬಾಬಾಸಾಹೇಬ್ ಅಂಬೇಡ್ಕರ್ ಅವರನ್ನು ಸ್ಮರಿಸೋಣ. ನಾಡಿನ ಸಮಸ್ತ ಜನತೆಗೆ ಡಾ. ಬಿ. ಆರ್. ಅಂಬೇಡ್ಕರ್ ಅವರ 131ನೇ ಜನ್ಮ ದಿನಾಚರಣೆಯ ಹಾರ್ದಿಕ ಶುಭಾಶಯಗಳು
20. Visvaratna hagu Bharata Ratna sanvidhana shilpi Dr. B. R. Ambedkar avara 131ne janma dinacharaneya hardika subhashayagalu! Ninu ninagagi jeevana madabeda, janarigagi jeevana madu..
ವಿಶ್ವರತ್ನ ಹಾಗೂ ಭಾರತ ರತ್ನ ಸಂವಿಧಾನ ಶಿಲ್ಪಿ ಡಾ. ಬಿ. ಆರ್. ಅಂಬೇಡ್ಕರ್ ಅವರ 131ನೇ ಜನ್ಮ ದಿನಾಚರಣೆಯ ಹಾರ್ದಿಕ ಶುಭಾಶಯಗಳು! ನೀನು ನಿನಗಾಗಿ ಜೀವನ ಮಾಡಬೇಡ ಜನರಿಗಾಗಿ ಜೀವನ ಮಾಡು..
21. Shaiksanika uddeshavu prajegalannu samajeekavagi naitikateyatta kondoyyabeku!
Nadina samasta janatege Ambedkar jayantiya subhashayagalu…
ಶೈಕ್ಷಣಿಕ ಉದ್ದೇಶವು ಪ್ರಜೆಗಳನ್ನು ಸಾಮಾಜಿಕವಾಗಿ ನೈತಿಕತೆಯತ್ತ ಕೊಂಡೊಯ್ಯಬೇಕು!
ನಾಡಿನ ಸಮಸ್ತ ಜನತೆಗೆ ಅಂಬೇಡ್ಕರ್ ಜಯಂತಿಯ ಶುಭಾಶಯಗಳು…
[content-egg module=Amazon template=item_simple next=1]
22. Indu sanvidhana shilpi Dr. Baba Saheb Ambedkar ravara 131 ne janma dinacharane. Ambedkar annuvudu kevala hesaralla. Ondu shakti. Samajadalli dalitara, durbalara, hindulidavara, ellara eligegagi sramisida mahan vyakti.
ಇಂದು ಸಂವಿಧಾನ ಶಿಲ್ಪಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ರವರ 131 ನೇ ಜನ್ಮ ದಿನಾಚರಣೆ. ಅಂಬೇಡ್ಕರ್ ಅನ್ನುವುದು ಕೇವಲ ಹೆಸರಲ್ಲ. ಒಂದು ಶಕ್ತಿ. ಸಮಾಜದಲ್ಲಿ ದಲಿತರ, ದುರ್ಬಲರ, ಹಿಂದುಳಿದವರ, ಎಲ್ಲರ ಏಳಿಗೆಗಾಗಿ ಶ್ರಮಿಸಿದ ಮಹಾನ್ ವ್ಯಕ್ತಿ..
Ambedkar quotes on Education in Kannada
23. Shikshana prabala mattu parinamakari astra embuvudannu ariyabeku…
ಶಿಕ್ಷಣ ಪ್ರಬಲ ಮತ್ತು ಪರಿಣಾಮಕಾರಿ ಅಸ್ತ್ರ ಎಂಬುವುದನ್ನು ಅರಿಯಬೇಕು…
24. Bharatada janate devasthanagalige salugatti nilluvante,
granthalayagalige salugatti yavaga nilluttaro,
andu Bharata jagattina guruvagide…
ಭಾರತದ ಜನತೆ ದೇವಸ್ಥಾನಗಳಿಗೆ ಸಾಲುಗಟ್ಟಿ ನಿಲ್ಲುವಂತೆ,
ಗ್ರಂಥಾಲಯಗಳಿಗೆ ಸಾಲುಗಟ್ಟಿ ಯಾವಾಗ ನಿಲ್ಲುತ್ತಾರೋ,
ಅಂದು ಭಾರತ ಜಗತ್ತಿನ ಗುರುವಾಗಿದೆ…
25. Nanu pratimegalalli alla pustakagalalli siguttene,
nannannu puje maduvudarinda alla oduvudara mulaka siguttene…
ನಾನು ಪ್ರತಿಮೆಗಳಲ್ಲಿ ಅಲ್ಲ ಪುಸ್ತಕಗಳಲ್ಲಿ ಸಿಗುತ್ತೇನೆ,
ನನ್ನನ್ನು ಪೂಜೆ ಮಾಡುವುದರಿಂದ ಅಲ್ಲ ಓದುವುದರ ಮೂಲಕ ಸಿಗುತ್ತೇನೆ…
26. Deshadalli shikshana mattu arogya vyaparikaranavagadante nodikondu avugalannu sevavalayadalli tandu avugalu bharatada bada mattu madhyama vargada janarige talupuvante madabeku. Idu sarakara mattu samajada adya kartavyavagabeku…
ದೇಶದಲ್ಲಿ ಶಿಕ್ಷಣ ಮತ್ತು ಆರೋಗ್ಯ ವ್ಯಾಪಾರಿಕರಣವಾಗದಂತೆ ನೋಡಿಕೊಂಡು ಅವುಗಳನ್ನು ಸೇವಾವಲಯದಲ್ಲಿ ತಂದು ಅವುಗಳು ಭಾರತದ ಬಡ ಮತ್ತು ಮಧ್ಯಮ ವರ್ಗದ ಜನರಿಗೆ ತಲುಪುವಂತೆ ಮಾಡಬೇಕು. ಇದು ಸರ್ಕಾರ ಮತ್ತು ಸಮಾಜದ ಆದ್ಯ ಕರ್ತವ್ಯವಾಗಬೇಕು…
[content-egg module=Amazon template=item_simple next=1]
27. Vidyavantaragiri, sanghatitaragiri mattu uttejitaragiri…
ವಿದ್ಯಾವಂತರಾಗಿರಿ, ಸಂಘಟಿತರಾಗಿರಿ ಮತ್ತು ಉತ್ತೇಜಿತರಾಗಿರಿ
28. Odu baraha tilidiruva vyakti tanna samudayada janarige shikshana mudhanambike daurjanyagala bagge tilisalilla endare vyakti badukiddu sattante..
ಓದು ಬರಹ ತಿಳಿದಿರುವ ವ್ಯಕ್ತಿ ತನ್ನ ಸಮುದಾಯದ ಜನರಿಗೆ ಶಿಕ್ಷಣ ಮೂಢನಂಬಿಕೆ ದೌರ್ಜನ್ಯಗಳ ಬಗ್ಗೆ ತಿಳಿಸಲಿಲ್ಲ ಎಂದರೆ ವ್ಯಕ್ತಿ ಬದುಕಿದ್ದು ಸತ್ತಂತೆ..
29. Nanna jaikar maduvudakkinta nanu torisida margadalli nadeyiri..
ನನ್ನ ಜೈಕಾರ್ ಮಾಡುವುದಕ್ಕಿಂತ ನಾನು ತೋರಿಸಿದ ಮಾರ್ಗದಲ್ಲಿ ನಡೆಯಿರಿ..
Ambedkar quotes on constitution in Kannada
30. Bharatada shoshitavargagala heeta kayalende, nanu modalu Bharata sanvidhanada karadu rachana samitige bande, durbala vargagalige manava hakkugalannu galisi kodabekembuvudu nanna jeevanada dhyeya…
ಭಾರತದ ಶೋಷಿತವರ್ಗಗಳ ಹಿತ ಕಾಯಲೆಂದೇ, ನಾನು ಮೊದಲು ಭಾರತ ಸಂವಿಧಾನದ ಕರಡು ರಚನಾ ಸಮಿತಿಗೆ ಬಂದೆ, ದುರ್ಬಲ ವರ್ಗಗಳಿಗೆ ಮಾನವ ಹಕ್ಕುಗಳನ್ನು ಗಳಿಸಿ ಕೊಡಬೇಕೆಂಬುವುದು ನನ್ನ ಜೀವನದ ಧ್ಯೇಯ…
31. Sanvidhanavannu durupayogapadisikollalagide endu nanna arivige bandare, adannu suduva modala vyakti nanagiruttene…
ಸಂವಿಧಾನವನ್ನು ದುರುಪಯೋಗಪಡಿಸಿಕೊಳ್ಳಲಾಗಿದೆ ಎಂದು ನನ್ನ ಅರಿವಿಗೆ ಬಂದರೆ, ಅದನ್ನು ಸುಡುವ ಮೊದಲ ವ್ಯಕ್ತಿ ನಾನಾಗಿರುತ್ತೇನೆ…
Ambedkar quotes on politics in Kannada
32. Kanunu mattu suvyavasthe rajakiya dehakke aushadhi iddante. Rajakiya deha anarogyakkolagadare khanditavagiyu aushadhi needabekaguttade…
ಕಾನೂನು ಮತ್ತು ಸುವ್ಯವಸ್ಥೆ ರಾಜಕೀಯ ದೇಹಕ್ಕೆ ಔಷಧಿ ಇದ್ದಂತೆ, ರಾಜಕೀಯ ದೇಹ ಅನಾರೋಗ್ಯಕ್ಕೊಳಗಾದರೆ ಖಂಡಿತವಾಗಿಯೂ ಔಷಧಿ ನೀಡಬೇಕಾಗುತ್ತದೆ…
[content-egg module=Amazon template=item_simple next=1]
33. Deshada heetakkinta pakshada heetavanne pradhanavendu pariganisuva rajakiya pakshagala hunnarada bagge idi desha eccharadindira bekaguttade. Illade hodare deshada svatantrya, ekate hagu sanvidhanada mele apayada karmoda kaviyuttade….
ದೇಶದ ಹಿತಕ್ಕಿಂತ ಪಕ್ಷದ ಹಿತವನ್ನೇ ಪ್ರಧಾನವೆಂದು ಪರಿಗಣಿಸುವ ರಾಜಕೀಯ ಪಕ್ಷಗಳ ಹುನ್ನಾರದ ಬಗ್ಗೆ ಇಡೀ ದೇಶ ಎಚ್ಚರದಿಂದಿರ ಬೇಕಾಗುತ್ತದೆ. ಇಲ್ಲದೇ ಹೋದರೆ ದೇಶದ ಸ್ವಾತಂತ್ರ್ಯ, ಏಕತೆ ಹಾಗೂ ಸಂವಿಧಾನದ ಮೇಲೆ ಅಪಾಯದ ಕಾರ್ಮೋಡ ಕವಿಯುತ್ತದೆ….
34. Samajeeka dabbalike rajakeeya dabbalikegintalu kettadagide. Samaja sudharane madalu horata vyakti rajakiya sudharane madi sarakara nadesuvavanigintalu hecchina dhairyasaliyagiruttane..
ಸಾಮಾಜಿಕ ದಬ್ಬಾಳಿಕೆ ರಾಜಕೀಯ ದಬ್ಬಾಳಿಕೆಗಿಂತಲೂ ಕೆಟ್ಟದಾಗಿದೆ. ಸಮಾಜ ಸುಧಾರಣೆ ಮಾಡಲು ಹೊರಟ ವ್ಯಕ್ತಿ ರಾಜಕೀಯ ಸುಧಾರಣೆ ಮಾಡಿ ಸರಕಾರ ನಡೆಸುವವನಿಗಿಂತಲೂ ಹೆಚ್ಚಿನ ಧೈರ್ಯಶಾಲಿಯಾಗಿರುತ್ತಾನೆ…
Ambedkar nudimuttugalu in Kannada language
35. Baduku sudirghavagiruvudakkinta shresthavagirabeku..
ಬದುಕು ಸುದೀರ್ಘವಾಗಿರುವುದಕ್ಕಿಂತ ಶ್ರೇಷ್ಠವಾಗಿರಬೇಕು..
36. Manassina abhivruddhi, manava janangada antima guriyagirabeku…
ಮನಸ್ಸಿನ ಅಭಿವೃದ್ಧಿ, ಮಾನವ ಜನಾಂಗದ ಅಂತಿಮ ಗುರಿಯಾಗಿರಬೇಕು..
37. Satta mele badukabeku endare ondu kelasa madi hogi, Jana oduva hage enadaru ondu baredittu hogi, illavadare jana nimma bagge bareyuva hage enadaru karya madi hogi…
ಸತ್ತ ಮೇಲೆ ಬದುಕಬೇಕು ಎಂದರೆ ಒಂದು ಕೆಲಸ ಮಾಡಿ, ಹೋಗಿ ಜನ ಓದುವ ಹಾಗೆ ಏನಾದರೂ ಒಂದು ಬರೆದಿಟ್ಟು ಹೋಗಿ, ಇಲ್ಲವಾದರೆ ಜನ ನಿಮ್ಮ ಬಗ್ಗೆ ಬರೆಯುವ ಹಾಗೆ ಏನಾದರೂ ಕಾರ್ಯ ಮಾಡಿ ಹೋಗಿ…
38. Itihasavannu maretavaru itihasavannu srustisalararu….
ಇತಿಹಾಸವನ್ನು ಮರೆತವರು ಇತಿಹಾಸವನ್ನು ಸೃಷ್ಟಿಸಲಾರರು….
39. Jatipaddhati nashavadare matra hindu samaja atmaraksanege samarthavagiballadu. Intaha antarika shakti illade hodare svarajyavembudu hindugala palige gulamagiriyatta iduva innondu hejjeye aditu…
ಜಾತಿಪದ್ಧತಿ ನಾಶವಾದರೆ ಮಾತ್ರ ಹಿಂದೂ ಸಮಾಜ ಆತ್ಮರಕ್ಷಣೆಗೆ ಸಮರ್ಥವಾಗಿಬಲ್ಲದು. ಇಂತಹ ಆಂತರಿಕ ಶಕ್ತಿ ಇಲ್ಲದೆ ಹೋದರೆ ಸ್ವರಾಜ್ಯವೆಂಬುದು ಹಿಂದುಗಳ ಪಾಲಿಗೆ ಗುಲಾಮಗಿರಿಯತ್ತ ಇಡುವ ಇನ್ನೊಂದು ಹೆಜ್ಜೆಯೇ ಆದೀತು …
[content-egg module=Amazon template=item_simple next=1]
40. Mil na siddhantavada ondu rastravu innondu rastravannu alalu samarthavalla, emba matannu yaru nambuttaro, avaru ondu vargavu innondu vargavannu alalu samarthavalla emba matannu nambalebeku…
ಮಿಲ್ ನ ಸಿದ್ಧಾಂತವಾದ ಒಂದು ರಾಷ್ಟ್ರವು ಇನ್ನೊಂದು ರಾಷ್ಟ್ರವನ್ನು ಆಳಲು ಸಮರ್ಥವಲ್ಲ, ಎಂಬ ಮಾತನ್ನು ಯಾರು ನಂಬುತ್ತಾರೋ ಅವರು ಒಂದು ವರ್ಗವು ಇನ್ನೊಂದು ವರ್ಗವನ್ನು ಆಳಲು ಸಮರ್ಥವಲ್ಲ ಎಂಬ ಮಾತನ್ನೂ ನಂಬಲೇಬೇಕು…
41. Mahileyaru sadhisida pragatiya mattadinda nanu samudayavondara pragatiyannu aleyuttene….
ಮಹಿಳೆಯರು ಸಾಧಿಸಿದ ಪ್ರಗತಿಯ ಮಟ್ಟದಿಂದ ನಾನು ಸಮುದಾಯವೊಂದರ ಪ್ರಗತಿಯನ್ನು ಅಳೆಯುತ್ತೇನೆ….
42. Manushya chiranjeevi agalara, adare atana chintanegalu sashvatavagi uliyuttave…
ಮನುಷ್ಯ ಚಿರಂಜೀವಿ ಆಗಲಾರ, ಆದರೆ ಆತನ ಚಿಂತನೆಗಳು ಶಾಶ್ವತವಾಗಿ ಉಳಿಯುತ್ತವೆ…
43. Swatantrya, samanate mattu Bhratrutva kalisuva dharma nanage ista…
ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವ ಕಲಿಸುವ ಧರ್ಮ ನನಗೆ ಇಷ್ಟ…
44. Mahileyarige samanateyannu hagu gauravavannu needada samaja endu adarsha samajavagalaradu..
ಮಹಿಳೆಯರಿಗೆ ಸಮಾನತೆಯನ್ನು ಹಾಗೂ ಗೌರವವನ್ನು ನೀಡದ ಸಮಾಜ ಎಂದು ಆದರ್ಶ ಸಮಾಜವಾಗಲಾರದು.
[content-egg module=Amazon template=item_simple next=1]
45. Purusaru ondu reeteeya vaira manobhavadavaru, avara alochanegalu ide reetiyaddagide, ondu kalpanege athava yochanege adara hindina yojane estu mukhyavo a yochaneya prasaranavu aste mukhya. Illadiddare a yochanege savu khandita….
ಪುರುಷರು ಒಂದು ರೀತಿಯ ವೈರ ಮನೋಭಾವದವರು, ಅವರ ಆಲೋಚನೆಗಳೂ ಇದೇ ರೀತಿಯದ್ದಾಗಿದೆ, ಒಂದು ಕಲ್ಪನೆಗೆ ಅಥವಾ ಯೋಚನೆಗೆ ಅದರ ಹಿಂದಿನ ಯೋಜನೆ ಎಷ್ಟು ಮುಖ್ಯವೋ ಆ ಯೋಚನೆಯ ಪ್ರಸರಣವೂ ಅಷ್ಟೇ ಮುಖ್ಯ. ಇಲ್ಲದಿದ್ದರೆ ಆ ಯೋಚನೆಗೆ ಸಾವು ಖಂಡಿತ
46. Obba shrestha vyakti obba mutsaddhigintalu doddavanu, yakendare shrestha vyakti samajada sevakanagiralu siddhanagiruttane…
ಒಬ್ಬ ಶ್ರೇಷ್ಠ ವ್ಯಕ್ತಿ ಒಬ್ಬ ಮುತ್ಸದ್ಧಿಗಿಂತಲೂ ದೊಡ್ಡವನು, ಯಾಕೆಂದರೆ ಶ್ರೇಷ್ಠ ವ್ಯಕ್ತಿ ಸಮಾಜದ ಸೇವಕನಾಗಿರಲೂ ಸಿದ್ಧನಾಗಿರುತ್ತಾನೆ..
47. Nanna prakara ondu samudayada abhivrdhdhiyannu, aleyabekadare a samudayada mahileyara abhivrddhiye pramukha daridipavagide…
ನನ್ನ ಪ್ರಕಾರ ಒಂದು ಸಮುದಾಯದ ಅಭಿವೃಧ್ಧಿಯನ್ನು ಅಳೆಯಬೇಕಾದರೆ, ಆ ಸಮುದಾಯದ ಮಹಿಳೆಯರ ಅಭಿವೃದ್ಧಿಯೇ ಪ್ರಮುಖ ದಾರಿದೀಪವಾಗಿದೆ…
48. Ganda mattu hendatiya naduvina sambandha, atmiya geleyara sambandhada reetiyalli irabeku…..
ಗಂಡ ಮತ್ತು ಹೆಂಡತಿಯ ನಡುವಿನ ಸಂಬಂಧ, ಆತ್ಮೀಯ ಗೆಳೆಯರ ಸಂಬಂಧದ ರೀತಿಯಲ್ಲಿ ಇರಬೇಕು…..
[content-egg module=Amazon template=item_simple next=1]
49. Nivu gauravanvita badukannu badukabekadare sva sahaya jeevanasailiyannu palisalebeku. Ide sariyada jeevana shaili…
ನೀವು ಗೌರವಾನ್ವಿತ ಬದುಕನ್ನು ಬದುಕಬೇಕಾದರೆ ಸ್ವ ಸಹಾಯ ಜೀವನಶೈಲಿಯನ್ನು ಪಾಲಿಸಲೇಬೇಕು, ಇದೇ ಸರಿಯಾದ ಜೀವನಶೈಲಿ…
50. Jeevanavu deerghavagiruvudakkinta uttamavagirabeku…
ಜೀವನವು ದೀರ್ಘವಾಗಿರುವುದಕ್ಕಿಂತ ಉತ್ತಮವಾಗಿರಬೇಕು…
51. Ondu gidakke neeru estu avashyavideyo, hageye ondu chintane prasaranavaguvudu aste agatya, illavadare eradu sayuttave…
ಒಂದು ಗಿಡಕ್ಕೆ ನೀರು ಎಷ್ಟು ಅವಶ್ಯವಿದೆಯೋ, ಹಾಗೆಯೇ ಒಂದು ಚಿಂತನೆ ಪ್ರಸರಣವಾಗುವುದು ಅಷ್ಟೇ ಅಗತ್ಯ, ಇಲ್ಲವಾದರೆ ಎರಡು ಸಾಯುತ್ತವೆ…
52. Namma hakkigagi nave horadabeku, Bereyavara sahayavillade irabeku, Heege nimmannu nive uttejeesi sanghatitaragi irabeku.
ನಮ್ಮ ಹಕ್ಕಿಗಾಗಿ ನಾವೇ ಹೋರಾಡಬೇಕು, ಬೇರೆಯವರ ಸಹಾಯವಿಲ್ಲದೇ ಇರಬೇಕು, ಹೀಗೆ ನಿಮ್ಮನ್ನು ನೀವೇ ಉತ್ತೇಜಿಸಿ ಸಂಘಟಿತರಾಗಿ ಇರಬೇಕು.
Ambedkar jayanti Kavanagalu in kannada language
53. Kelade bediddannu kottavaru,
kelade namage dari torisikottavaru,
kelade namage shikshana kottavaru,
kelade namage swatantra baduku kottavaru,
ivaru nijavada devaru…
ಕೇಳದೆ ಬೇಡಿದ್ದನ್ನು ಕೊಟ್ಟವರು,
ಕೇಳದೆ ನಮಗೆ ದಾರಿ ತೋರಿಸಿಕೊಟ್ಟವರು,
ಕೇಳದೆ ನಮಗೆ ಶಿಕ್ಷಣ ಕೊಟ್ಟವರು,
ಕೇಳದೆ ನಮಗೆ ಸ್ವತಂತ್ರ ಬದುಕು ಕೊಟ್ಟವರು,
ಇವರು ನಿಜವಾದ ದೇವರು…
54. Kadige savira sinha,
Vidhanasaudhakke nalku sinha,
Gandhi notige muru sinha,
Adare sanvidhanakke onde sinha,
avare namma dore…
ಕಾಡಿಗೆ ಸಾವಿರ ಸಿಂಹ,
ವಿಧಾನಸೌಧಕ್ಕೆ ನಾಲ್ಕು ಸಿಂಹ,
ಗಾಂಧಿ ನೋಟಿಗೆ ಮೂರು ಸಿಂಹ,
ಆದರೆ ಸಂವಿಧಾನಕ್ಕೆ ಒಂದೇ ಸಿಂಹ,
ಅವರೇ ನಮ್ಮ ದೊರೆ…
55. Muttisikolladavanagi huttida ninu appikolluvantavanade,
samanategagi horadida ninu asamanyanade,
kattale kupadalli beleda ninu idi samajada asakiranavade,
manavatavadi sanvidhana shilpi Dr. B. R. Ambedkar jayantiya subhashayagalu..
ಮುಟ್ಟಿಸಿಕೊಳ್ಳದವನಾಗಿ ಹುಟ್ಟಿದ ನೀನು ಅಪ್ಪಿಕೊಳ್ಳುವಂತವನಾದೆ,
ಸಮಾನತೆಗಾಗಿ ಹೋರಾಡಿದ ನೀನು ಅಸಾಮಾನ್ಯನಾದೆ,
ಕತ್ತಲೆ ಕೂಪದಲ್ಲಿ ಬೆಳೆದ ನೀನು ಇಡೀ ಸಮಾಜದ ಆಶಾಕಿರಣವಾದೆ,
ಮಾನವತವಾದಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿಯ ಶುಭಾಶಯಗಳು..
56. Janara kastakke karaguva ninu kamadhenu allava,
lancha anno bhutadinda muktiyu ninnindale allava,
nyayada kannige batteya katti naguttiruvavaru ivarallava,
ugranagi ivarannella sade badeyo ninallava,
ella janara maneyalli uriyo deepavu nine tane..
ಜನರ ಕಷ್ಟಕ್ಕೆ ಕರಗುವ ನೀನು ಕಾಮಧೇನು ಅಲ್ಲವಾ,
ಲಂಚ ಅನ್ನೋ ಭೂತದಿಂದ ಮುಕ್ತಿಯು ನಿನ್ನಿಂದಲೇ ಅಲ್ಲವಾ,
ನ್ಯಾಯದ ಕಣ್ಣಿಗೆ ಬಟ್ಟೆಯ ಕಟ್ಟಿ ನಗುತ್ತಿರುವವರು ಇವರಲ್ಲವಾ,
ಉಗ್ರನಾಗಿ ಇವರನ್ನೆಲ್ಲ ಸದೆ ಬಡೆಯೋ ನೀನಲ್ಲವಾ,
ಎಲ್ಲಾ ಜನರ ಮನೆಯಲ್ಲಿ ಉರಿಯೋ ದೀಪವು ನೀನೇ ತಾನೆ..
Conclusion
Dr. B. R. Ambedkar was an inspirational personality. His contribution and sacrifices will be remembered always. I hope all the Ambedkar Jayanti quotes in Kannada will inspire you throughout your life. This may help you to grow in every positive situation and can help overcome your tough time. Thanks for giving your precious time to visit our site. I hope you like our quotes. If you have any suggestions, quarries, or thoughts, kindly share them in a comment section.
[content-egg-block template=offers_grid next=8]
For Daily motivational and inspirational quotes follow our Instagram page Kannadaquote.in