Table of content
Raksha Bandhan wishes quotes in Kannada
The bond between a brother and a sister is very pure and full of warmth. Yes we love fighting with our siblings but at the end of the day we seek their advice whenever we face difficulties.
Raksha Bandhan is a special occasion to thank our siblings for being with us through the thicks and the thins. They have known us since young and care about each and every aspect of our lives.
To celebrate this beautiful relationship we have made a collection of more than 30+ Raksha Bandhan wishes quotes in kannada so that you never run out of words to thank them!
Popular Raksha Bandhan quotes wishes in Kannada
Wishes on Raksha Bandhan in Kannada
1. Sodarate, bandhavya beseyuva habba e Raksha bandhana,
sanskrutiya tavarinallindu bandhavya beseyuva Raksha bandhana acharane..
ಸೋದರತೆ, ಬಾಂಧವ್ಯ ಬೆಸೆಯುವ ಹಬ್ಬ ಈ ರಕ್ಷಾ ಬಂಧನ,
ಸಂಸ್ಕೃತಿಯ ತವರಿನಲ್ಲಿಂದು ಬಾಂಧವ್ಯ ಬೆಸೆಯುವ ರಕ್ಷಾ ಬಂಧನ ಆಚರಣೆ..
2. Tavarige shrungara sahodari..
Tangige bangara sahodara..
Tyagadalli tayiyaguvalu sahodari..
Bandhavyadalli karnanaguvanu sahodara..– Prabha
ತವರಿಗೆ ಶೃಂಗಾರ ಸಹೋದರಿ..
ತಂಗಿಗೆ ಬಂಗಾರ ಸಹೋದರ..
ತ್ಯಾಗದಲ್ಲಿ ತಾಯಿಯಾಗುವಳು ಸಹೋದರಿ..
ಬಾಂಧವ್ಯದಲ್ಲಿ ಕರ್ಣನಾಗುವನು ಸಹೋದರ..
3. Sahodaranu sahodariyannu yavagalu rakshisuttene emba
bhase kottu adarante nadeyuva modala hejjeye Rakshabandhana..
ಸಹೋದರನು ಸಹೋದರಿಯನ್ನು ಯಾವಾಗಲೂ ರಕ್ಷಿಸುತ್ತೇನೆ ಎಂಬ
ಭಾಷೆ ಕೊಟ್ಟು ಅದರಂತೆ ನಡೆಯುವ ಮೊದಲ ಹೆಜ್ಜೆಯೇ ರಕ್ಷಾಬಂಧನ..
4. Hennumakkala rakshanegendu iruva
darave rakhi embuvudu..
Happy Rakshabandhana
ಹೆಣ್ಣುಮಕ್ಕಳ ರಕ್ಷಣೆಗೆಂದು ಇರುವ
ದಾರವೇ ರಾಖಿ ಎಂಬುವುದು..
ಹ್ಯಾಪಿ ರಕ್ಷಾಬಂಧನ
5. Sahodara mattu sahodariya bandhadante bere yavude bandhavilla,
Raksha bandhanada subhasayagalu!
ಸಹೋದರ ಮತ್ತು ಸಹೋದರಿಯ ಬಂಧದಂತೆ ಬೇರೆ ಯಾವುದೇ ಬಂಧವಿಲ್ಲ, ರಕ್ಷಾ ಬಂಧನದ ಶುಭಾಶಯಗಳು!
6. Sundaravada, santosada mattu samruddha jevanavannu nimage nidali endu nanu a bhagavantanalli kelikolluttene.. Rakhi habbadandu nimage hrutpurvaka subhasayagalannu tilisuttene..
Raksha bandhanada subhasayagalu!
ಸುಂದರವಾದ, ಸಂತೋಷದ ಮತ್ತು ಸಮೃದ್ಧ ಜೀವನವನ್ನು ನಿಮಗೆ ನೀಡಲಿ ಎಂದು ನಾನು ಆ ಭಗವಂತನಲ್ಲಿ ಕೇಳಿಕೊಳ್ಳುತ್ತೇನೆ..
ರಾಖಿ ಹಬ್ಬದಂದು ನಿಮಗೆ ಹೃತ್ಪೂರ್ವಕ ಶುಭಾಶಯಗಳನ್ನು ತಿಳಿಸುತ್ತೇನೆ, ರಕ್ಷಾ ಬಂಧನದ ಶುಭಾಶಯಗಳು!
Raksha Bandhan wishes quotes for sisters
7. Ella akkandirige Raksha bandhana dinada subhasayagalu💐
ಎಲ್ಲ ಅಕ್ಕಂದಿರಿಗೆ ರಕ್ಷಾ ಬಂಧನ ದಿನದ ಶುಭಾಶಯಗಳು..
[content-egg-block template=offers_list next=10]
8. Priti, vishwasa, jagala, manastapagaleniddaru
ninna rakshanege naniruve sahodari..
Happy Rakshabandhana..
ಪ್ರೀತಿ, ವಿಶ್ವಾಸ, ಜಗಳ, ಮನಸ್ತಾಪಗಳೆನಿದ್ದರೂ
ನಿನ್ನ ರಕ್ಷಣೆಗೆ ನಾನಿರುವೆ ಸಹೋದರಿ..
ಹ್ಯಾಪಿ ರಕ್ಷಾಬಂಧನ..
9. Ninnannu yavagalu rakshisutta, ninna bembalavagi nillutta,
ninagagiruve endendu..
Rakshabandhanada subhasayagalu sahodari..
ನಿನ್ನನ್ನು ಯಾವಾಗಲೂ ರಕ್ಷಿಸುತ್ತ, ನಿನ್ನ ಬೆಂಬಲವಾಗಿ ನಿಲ್ಲುತ್ತಾ,
ನಿನಗಾಗಿರುವೆ ಎಂದೆಂದೂ..
ರಕ್ಷಾಬಂಧನದ ಶುಭಾಶಯಗಳು ಸಹೋದರಿ..
10. Nannella muddu akka tangiyarigu
rakshabandhana habbada hardhika subhasayagalu
ನನ್ನೆಲ್ಲಾ ಮುದ್ದು ಅಕ್ಕ ತಂಗಿಯರಿಗೂ
ರಕ್ಷಾಬಂಧನ ಹಬ್ಬದ ಹಾರ್ದಿಕ ಶುಭಾಶಯಗಳು
Also Read: 55+ Friendship quotes in Kannada with images
11. Hacchikondastu antikolluva
bandhanavidu namma eligigagi
sada namma olitannu bayasuva
namma akka tangiyarige namma
antarangada subhashayagalu – Ravindra Gudihal
ಹಚ್ಚಿಕೊಂಡಷ್ಟು ಅಂಟಿಕೊಳ್ಳುವ
ಬಂಧನವಿದು, ನಮ್ಮ ಏಳಿಗಿಗಾಗಿ
ಸದಾ ನಮ್ಮ ಒಳಿತನ್ನು ಬಯಸುವ
ನಮ್ಮ ಅಕ್ಕ ತಂಗಿಯರಿಗೆ ನಮ್ಮ
ಅಂತರಂಗದ ಶುಭಾಷಯಗಳು..
12. Ninna rakshanege endendu naniruve
emba abhaya ninnalli nidutta
raksabandhanada subhasayagalannu tilisuttiruve..
ನಿನ್ನ ರಕ್ಷಣೆಗೆ ಎಂದೆಂದೂ ನಾನಿರುವೆ,
ಎಂಬ ಅಭಯ ನಿನ್ನಲ್ಲಿ ನೀಡುತ್ತಾ
ರಕ್ಷಾಬಂಧನದ ಶುಭಾಶಯಗಳನ್ನು ತಿಳಿಸುತ್ತಿರುವೆ..
13. Henmakkalu 50 rupayi rakhi katti
500 rupayi kitkondu gandmakkalige
hakuva topige Rakshabandhana emba hesaru..
ಹೆಣ್ಮಕ್ಕಳು 50 ರೂಪಾಯಿ ರಾಖಿ ಕಟ್ಟಿ,
500 ರೂಪಾಯಿ ಕಿತ್ಕೊಂಡು ಗಂಡ್ಮಕ್ಕಳಿಗೆ
ಹಾಕುವ ಟೋಪಿಗೆ ರಕ್ಷಾಬಂಧನ ಎಂಬ ಹೆಸರು..
14. Punyavanta nanu ninnannu nanna sahodariyagi padeyoke,
yavagalu ninna badukalli sukha shanti nelisirali..
Rakshabandhanada subhasayagalu..
ಪುಣ್ಯವಂತ ನಾನು ನಿನ್ನನ್ನು ನನ್ನ ಸಹೋದರಿಯಾಗಿ ಪಡೆಯೋಕೆ,
ಯಾವಾಗಲೂ ನಿನ್ನ ಬದುಕಲ್ಲಿ ಸುಖ ಶಾಂತಿ ನೆಲಿಸಿರಲಿ..
ರಕ್ಷಾಬಂಧನದ ಶುಭಾಶಯಗಳು..
15. Rakshasanante yavagalu ninna rakshanege naniruve..
Rakshabandhanada subhashayagalu taṅgi..
ರಾಕ್ಷಸನಂತೆ ಯಾವಾಗಲೂ ನಿನ್ನ ರಕ್ಷಣೆಗೆ ನಾನಿರುವೆ..
ರಕ್ಷಾಬಂಧನದ ಶುಭಾಶಯಗಳು ತಂಗಿ..
16. Sambandhagala naduve nambike bharavasegala beseyuva
nammavarannu prarthane mattu haraikegalolage
kshemavagi bandhisuva pavitra bhavave raksha bandhana
ಸಂಬಂಧಗಳ ನಡುವೆ ನಂಬಿಕೆ ಭರವಸೆಗಳ ಬೆಸೆಯುವ
ನಮ್ಮವರನ್ನು ಪ್ರಾರ್ಥನೆ ಮತ್ತು ಹಾರೈಕೆಗಳೊಳಗೆ
ಕ್ಷೇಮವಾಗಿ ಬಂಧಿಸುವ ಪವಿತ್ರ ಭಾವವೇ ರಕ್ಷಾ ಬಂಧನ..
17. Rakhi embudu kevala nulalla namma sambandhagalannu
sada surakshitavagirisuva abhedya sarapali
i raksha bandhana samajadallina sodaratvada
bhavavannu mattastu gattigolisali
ರಾಕಿ ಎಂಬುದು ಕೇವಲ ನೂಲಲ್ಲ ನಮ್ಮ ಸಂಬಂಧಗಳನ್ನು
ಸದಾ ಸುರಕ್ಷಿತವಾಗಿರಿಸುವ ಅಭೇದ್ಯ ಸರಪಳಿ,
ಈ ರಕ್ಷಾ ಬಂಧನ ಸಮಾಜದಲ್ಲಿನ ಸೋದರತ್ವದ
ಭಾವವನ್ನು ಮತ್ತಷ್ಟು ಗಟ್ಟಿಗೊಳಿಸಲಿ..
Raksha Bandhan wishes quotes for Brothers
18. Navu jeevanadalli bahalastu visayagalannu galisabahudu mattu kaledukollabahudu.
Adare ondu visayada mele nannannu nambiri…
Nevu endigu nannannu kaledukolluvudilla. Nanu yavagalu nimagagi iruttene.
Happy Raksha bandhana!
ನಾವು ಜೀವನದಲ್ಲಿ ಬಹಳಷ್ಟು ವಿಷಯಗಳನ್ನು ಗಳಿಸಬಹುದು ಮತ್ತು ಕಳೆದುಕೊಳ್ಳಬಹುದು.
ಆದರೆ ಒಂದು ವಿಷಯದ ಮೇಲೆ ನನ್ನನ್ನು ನಂಬಿರಿ …
ನೀವು ಎಂದಿಗೂ ನನ್ನನ್ನು ಕಳೆದುಕೊಳ್ಳುವುದಿಲ್ಲ. ನಾನು ಯಾವಾಗಲೂ ನಿಮಗಾಗಿ ಇರುತ್ತೇನೆ.
ಹ್ಯಾಪಿ ರಕ್ಷಾ ಬಂಧನ!
19. Hanege tilakavittu
balagaige rakhi katti
ninage sihi tinisuve
sada ninna eligeya bayasuve
ba sahodara kadiruve!- Geethanjali
ಹಣೆಗೆ ತಿಲಕವಿಟ್ಟು
ಬಲಗೈಗೆ ರಾಖಿ ಕಟ್ಟಿ
ನಿನಗೆ ಸಿಹಿ ತಿನಿಸುವೆ
ಸದಾ ನಿನ್ನ ಏಳಿಗೆಯ ಬಯಸುವೆ
ಬಾ ಸಹೋದರ ಕಾದಿರುವೆ!
20. Mamateya saugandhavidu..
Savi manasugala sambhramavidu..
iduve rakshabandhanavindu.. — Shramiv
ಮಮತೆಯ ಸೌಗಂಧವಿದು..
ಸವಿ ಮನಸುಗಳ ಸಂಭ್ರಮವಿದು..
ಇದುವೇ ರಕ್ಷಾಬಂಧನವಿಂದು..
21. Sahodara sahodariyara sambandha bidisalarada bandha..
Sahodariya rakshanege sahodara nilluvudakke kattuvudu raksabandha..
Happy Rakshabandhana
ಸಹೋದರ ಸಹೋದರಿಯರ ಸಂಬಂಧ ಬಿಡಿಸಲಾರದ ಬಂಧ..
ಸಹೋದರಿಯ ರಕ್ಷಣೆಗೆ ಸಹೋದರ ನಿಲ್ಲುವುದಕ್ಕೆ ಕಟ್ಟುವುದು ರಕ್ಷಾಬಂಧ..
ಹ್ಯಾಪಿ ರಕ್ಷಾಬಂಧನ
Also Read : Happy Teachers day quotes in Kannada images
Raksha Bandhan Kannada kavanagalu
22. Bhratrutvada dyotakavu
pavitra besugeya sambandhavu
sahodaratva saruva sambhramavu
preti, mamate, vatsalyada pratekavu
e Raksha bandhanavu.– Shruthi Shaiva
ಭ್ರಾತೃತ್ವದ ದ್ಯೋತಕವು
ಪವಿತ್ರ ಬೆಸುಗೆಯ ಸಂಬಂಧವು
ಸಹೋದರತ್ವ ಸಾರುವ ಸಂಭ್ರಮವು
ಪ್ರೀತಿ, ಮಮತೆ, ವಾತ್ಸಲ್ಯದ ಪ್ರತೀಕವು
ಈ ರಕ್ಷಾ ಬಂಧನವು..
[content-egg-block template=offers_list next=10]
23. Akkana akkareyu, tammana tuntatana
tumbire jevana naguvina honalu
ne nanage endu putta maguvu
ninna khusiya bayaso nanu innobba tayiyu
jote ninu iddare tusu jamba nanage
jeevana purti nenu joteyagiru hige
Happy Raksha Bandhan — vi ra gi jain
ಅಕ್ಕನ ಅಕ್ಕರೆಯು, ತಮ್ಮನ ತುಂಟತನ
ತುಂಬಿರೆ ಜೀವನ ನಗುವಿನ ಹೊನಲು
ನೀ ನನಗೆ ಎಂದು ಪುಟ್ಟ ಮಗುವು
ನಿನ್ನ ಖುಷಿಯ ಬಯಸೊ ನಾನು ಇನ್ನೊಬ್ಬ ತಾಯಿಯು
ಜೊತೆ ನೀನು ಇದ್ದರೆ ತುಸು ಜಂಬ ನನಗೆ
ಜೀವನ ಪೂರ್ತಿ ನೀನು ಜೊತೆಯಾಗಿರು ಹೀಗೆ
Happy Raksha Bandhan
Raksha Bandhan wishes words in Kannada for Sharechat
24. Ottagiruva sahodara, sahodariyarige ondu kivi matu,
e bandhana tumba shrestha, joteyiruvavarella konevaregu joteyagiri.
Ellarigu olleyadagali.. — Shiva surya
ಒಟ್ಟಾಗಿರುವ ಸಹೋದರ, ಸಹೋದರಿಯರಿಗೆ ಒಂದು ಕಿವಿ ಮಾತು,
ಈ ಬಂಧನ ತುಂಬ ಶ್ರೇಷ್ಠ, ಜೊತೆಯಿರುವವರೆಲ್ಲ ಕೊನೆವರೆಗು ಜೊತೆಯಾಗಿರಿ.
ಎಲ್ಲರಿಗೂ ಒಳ್ಳೆಯದಾಗಲಿ..
25. Anna tangiyara sambandhavidu
bidisalagada bandhanavidu,
tangiyara mukhadalli sambhrama taruva
Raksabandhanavidu
anna tangiyaru mukhadalli santosavindu — Maya jinke
ಅಣ್ಣ ತಂಗಿಯರ ಸಂಬಂಧವಿದು
ಬಿಡಿಸಲಾಗದ ಬಂಧನವಿದು
ತಂಗಿಯರ ಮುಖದಲ್ಲಿ ಸಂಭ್ರಮ ತರುವ
ರಕ್ಷಾಬಂಧನವಿದು
ಅಣ್ಣ ತಂಗಿಯರು ಮುಖದಲ್ಲಿ ಸಂತೋಷವಿಂದು
26. Sodara sodariyara bandhavyada bandha
endu bidisalagada Rakshaneya bandha
anna tangi akka tammara e preti vatsalya
balalli siguva eneyillada atula aisvarya — Sujatha Ravish
ಸೋದರ ಸೋದರಿಯರ ಬಾಂಧವ್ಯದ ಬಂಧ
ಎಂದೂ ಬಿಡಿಸಲಾಗದ ರಕ್ಷಣೆಯ ಬಂಧ
ಅಣ್ಣ ತಂಗಿ ಅಕ್ಕ ತಮ್ಮರ ಈ ಪ್ರೀತಿ ವಾತ್ಸಲ್ಯ
ಬಾಳಲ್ಲಿ ಸಿಗುವ ಎಣೆಯಿಲ್ಲದ ಅತುಲ ಐಶ್ವರ್ಯ
27. Sundara sankalpavahottu
sumadhura sambandhagala
suttu sambhramada
santasada saviyaneyuva
sahodararige
“Rakshabandhanada subhasayagalu” — Usha L Gowda
ಸುಂದರ ಸಂಕಲ್ಪವ ಹೊತ್ತು
ಸುಮಧುರ ಸಂಬಂಧಗಳ
ಸುತ್ತು ಸಂಭ್ರಮದ
ಸಂತಸದ ಸವಿಯನೀಯುವ
ಸಹೋದರರಿಗೆ
“ರಕ್ಷಾಬಂಧನದ ಶುಭಾಷಯಗಳು”
Funny Raksha Bandhana quotes and Kavanagalu in kannada
28. Rakhi kattuttene anta horatare
maneli nammavru helidaru
modalu current bill baki katti anta.– Siddu
ರಾಖಿ ಕಟ್ಟುತ್ತೇನೆ ಅಂತ ಹೊರಟರೆ
ಮನೇಲಿ ನಮ್ಮವ್ರು ಹೇಳಿದರು
ಮೊದಲು ಕರೆಂಟ್ ಬಿಲ್ ಬಾಕಿ ಕಟ್ಟಿ ಅಂತ…
29. Anusharadhi ananu banda nanna ninna e sambandha..
Mamate karuneya kadalu terada e sambandha..
Koti ketale kitapatiya e bandha..
Nanna raksasiya raksanubandha..– Vikas acharya
ಅನುಶರಧಿ ಆನಾನು ಬಂದ ನನ್ನ ನಿನ್ನ ಈ ಸಂಬಂಧ..
ಮಮತೆ ಕರುಣೆಯ ಕಡಲು ತೀರದ ಈ ಸಂಬಂಧ..
ಕೋತಿ ಕೀಟಲೆ ಕಿತಾಪತಿಯ ಈ ಬಂಧ..
ನನ್ನ ರಾಕ್ಷಸಿಯ ರಕ್ಷಾನುಬಂಧ.
30. E helmet inda estu jeeva ulidideyo illavo gottilla…
E raksabadhanadinda esto hudugara pretiyannu innu jevanta uliside..– Chira Vinutana
ಈ ಹೆಲ್ಮೆಟ್ ಇಂದ ಎಷ್ಟು ಜೀವ ಉಳಿದಿದೆಯೊ ಇಲ್ಲವೊ ಗೊತ್ತಿಲ್ಲ …
ಈ ರಕ್ಷಾಬಂಧನದಿಂದ ಎಷ್ಟೋ ಹುಡುಗರ ಪ್ರೀತಿಯನ್ನು ಇನ್ನೂ ಜೀವಂತ ಉಳಿಸಿದೆ.
31. The Rakhi Festival is a festival that celebrates the greatness of the younger sister’s relationship. On the Rakhi festival, the sisters worship the brothers and make saffron threads. It’s not just a string, it’s a symbol of protection.
ಅಣ್ಣ ತಂಗಿಯರ ಬಾಂಧವ್ಯವದ ಶ್ರೇಷ್ಠತೆಯನ್ನು ಸಾರುವ ಹಬ್ಬ ರಾಖಿ ಹಬ್ಬ. ರಾಖಿ ಹಬ್ಬದಂದು ಸಹೋದರಿಯರು ಸಹೋದರರಿಗೆ ಪೂಜೆ ಮಾಡಿ ಕೈಗೆ ಕೇಸರಿ ದಾರ ಕಟ್ಟುತ್ತಾರೆ. ಅದು ಬರೀ ದಾರವಲ್ಲ, ಅದು ರಕ್ಷೆಯ ಪ್ರತೀಕ ..
Also Read: 40+ Good morning quotes in kannada
What is Raksha Bandhan, Why do we celebrate Rakhi Festival?
Raksha Bandhan is the gorgeous bond of affection and trust shared between a brother and a sister. Celebrated on the full-moon day of the Hindu month of shravana On 11 August 2022 we are going to be set to celebrate Rakhi.
It is one of the auspicious festivals in India celebrated with great fun and excitement all over the country and also don’t miss to send Raksha Bandhan messages to Jawans who sacrifice their comforts and lives to guard our country.
In this festival, a sister ties the Rakhi thread on the wrist of her brother and prays to God for his protection from all the evils and give him a long and prosperous life.
Conclusion
We hope that these quotes helped you in expressing your love to your siblings so that they know how much they mean to you. You can even use these quotes to make greeting cards or add them as messages to their gifts. It’s always nice to receive gifts with so much thought out into it. Share these quotes on your social media along with photos of you and your brother so that it adds a lovely meaning to the day!
Do check out our other quotes, we love collecting best quotes in Kannada which brings delight to our readers life.
Thank you..