“2025 ರಲ್ಲಿ ಪ್ರೇಮದ ಕುರಿತ 150+ ಅತ್ಯುತ್ತಮ ಕನ್ನಡ ಕವನಗಳು ಅನ್ವೇಷಿಸಿ. ಪ್ರೇಮ, ಭಾವನೆಗಳು ಮತ್ತು ಪುನಃ ಹೃದಯಪೂರ್ವಕವಾಗಿ ಕನ್ನಡದಲ್ಲಿ ವ್ಯಕ್ತಪಡಿಸಿದ ಕವನಗಳನ್ನು ಕಂಡುಹಿಡಿಯಿರಿ. ಪ್ರೇಮಿಯರು ಮತ್ತು ಕವನ ಪ್ರಿಯರಿಗಾಗಿ ಸೂಕ್ತವಾದ ಲೇಖನ.”
“Explore 150+ best Kannada Kavanagalu about love (poems) in 2025. Dive into heartfelt verses that beautifully express love, emotions, and passion in the rich Kannada language. Perfect for romantic hearts and poetry lovers!”
- Kannada love poems for her
- Love quotes in Kannada
- Kannada romantic poems for him
- Short Kannada love poems
- Kannada Kavita on love and life
- Emotional Kannada love kavanagalu
- Kannada love kavanagalu with meanings
- Beautiful Kannada love quotes
- Kannada poems about true love
- Heart-touching Kannada love poems
Table of content
Kannada Kavanagalu about Love
1. Karedu bidale ninna hesarannomme
ilidu bidale ninna hrudaya komme,
e pritiya olavellavu ninage tane…
ಕರೆದು ಬಿಡಲೇ ನಿನ್ನ ಹೆಸರನ್ನೊಮ್ಮೆ
ಇಳಿದು ಬಿಡಲೇ ನಿನ್ನ ಹೃದಯಕೊಮ್ಮೆ,
ಈ ಪ್ರೀತಿಯ ಒಲವೆಲ್ಲವು ನಿನಗೆ ತಾನೇ…
2. Deepave ninna kannu
nanagagi banda hennu
nine nannavalu innu..
ದೀಪವೇ ನಿನ್ನ ಕಣ್ಣು
ನನಗಾಗಿ ಬಂದ ಹೆಣ್ಣು
ನೀನೇ ನನ್ನವಳು ಇನ್ನು..
3. Avala mugutile ide kannada vyakarana..
Kandu naguvannu beleside pritiya vana..
Punya bandante padedaga devateya darshana..
Kannu kannigu saṅkalana..
Manasu manasige sammilana..
ಅವಳ ಮೂಗುತಿಲೆ ಇದೆ ಕನ್ನಡ ವ್ಯಾಕರಣ..
ಕಂಡು ನಗುವನ್ನು ಬೆಳೆಸಿದೆ ಪ್ರೀತಿಯ ವನ..
ಪುಣ್ಯ ಬಂದಂತೆ ಪಡೆದಾಗ ದೇವತೆಯ ದರ್ಶನ..
ಕಣ್ಣು ಕಣ್ಣಿಗೂ ಸಂಕಲನ..
ಮನಸು ಮನಸಿಗೆ ಸಮ್ಮಿಲನ..
4. Rujuvatu bere beke
priti heloke,
lokakkella nave saku
priti hanchoke..
ರುಜುವಾತು ಬೇರೆ ಬೇಕೆ
ಪ್ರೀತಿ ಹೇಳೋಕೆ,
ಲೋಕಕ್ಕೆಲ್ಲಾ ನಾವೇ ಸಾಕು
ಪ್ರೀತಿ ಹಂಚೋಕೆ..
5. Kattittiruve manassalli
ninagagi ondu aramaneya
Madiku bandu nannannu ninna iniya…
ಕಟ್ಟಿಟ್ಟಿರುವೆ ಮನಸ್ಸಲ್ಲಿ
ನಿನಗಾಗಿ ಒಂದು ಅರಮನೆಯ
ಮಾಡಿಕೂ ಬಂದು ನನ್ನನ್ನು ನಿನ್ನ ಇನಿಯ…
6. Ninagagi baredenu ondu kavana
maresitu dinada ayaasa
suruvayitu utsahada prema prasa..
ನಿನಗಾಗಿ ಬರೆದೆನು ಒಂದು ಕವನ
ಮರೆಸಿತು ದಿನದ ಆಯಾಸ
ಶುರುವಾಯಿತು ಉತ್ಸಾಹದ ಪ್ರೇಮ ಪ್ರಾಸ..
7. Ni iduva prati hejjegu na joteyaguve.
Bhaya bidu nannulave, sada na ninna joteyiruve..
ನೀ ಇಡುವ ಪ್ರತಿ ಹೆಜ್ಜೆಗೂ ನಾ ಜೊತೆಯಾಗುವೆ.
ಭಯ ಬಿಡು ನನ್ನೂಲವೆ, ಸದಾ ನಾ ನಿನ್ನ ಜೊತೆಯಿರುವೆ..
8. Irabekittu ille
ellu ni samipadalli…
Idabahudittu nanna
bhavanegalannu tandu
ninna kaiyalli….
ಇರಬೇಕಿತ್ತು ಇಲ್ಲೇ
ಎಲ್ಲೂ ನೀ ಸಮೀಪದಲ್ಲಿ…
ಇಡಬಹುದಿತ್ತು ನನ್ನ
ಭಾವನೆಗಳನ್ನು ತಂದು
ನಿನ್ನ ಕೈಯಲ್ಲಿ….
9. Kannalli kannidu nannalli nambikeyidu kayuve kann reppeyante…
Sundaravada gulabi ninadare, ninna kayuve na mullante..
ಕಣ್ಣಲ್ಲಿ ಕಣ್ಣಿಡು ನನ್ನಲ್ಲಿ ನಂಬಿಕೆಯಿಡು ಕಾಯುವೆ ಕಣ್ಣ್ ರೆಪ್ಪೆಯಂತೆ…
ಸುಂದರವಾದ ಗುಲಾಬಿ ನೀನಾದರೆ, ನಿನ್ನ ಕಾಯುವೆ ನಾ ಮುಳ್ಳಂತೆ..
10. Ninagagi kadide i nanna manavu
a banaṅgaladi chellida chandirana beladiṅgalali
bari ninnade nenahugala moggugalu araluvante..
ನಿನಗಾಗಿ ಕಾದಿದೆ ಈ ನನ್ನ ಮನವು
ಆ ಬಾನಂಗಳದಿ ಚೆಲ್ಲಿದ ಚಂದಿರನ ಬೆಳದಿಂಗಳಲಿ
ಬರೀ ನಿನ್ನದೆ ನೆನಹುಗಳ ಮೊಗ್ಗುಗಳು ಅರಳುವಂತೆ..
11. Ninnella bhavanegalige na bannavaguvase,
nanna bahugalalli ninna bandhisuvase,
ninna saundaryada meliruvudu nanage durase,
ninna jote irabekennuvudu nanna manada mahadase..
ನಿನ್ನೆಲ್ಲಾ ಭಾವನೆಗಳಿಗೆ ನಾ ಬಣ್ಣವಾಗುವಾಸೆ,
ನನ್ನ ಬಾಹುಗಳಲ್ಲಿ ನಿನ್ನ ಬಂಧಿಸುವಾಸೆ,
ನಿನ್ನ ಸೌಂದರ್ಯದ ಮೇಲಿರುವುದು ನನಗೆ ದುರಾಶೆ,
ನಿನ್ನ ಜೊತೆ ಇರಬೇಕೆನ್ನುವುದು ನನ್ನ ಮನದ ಮಹಾದಾಸೆ..
12. Priti illa ennuvudadare……
Navibbaru nadeyuvaga onde neralu biluvudeke….
aa onde neralinalli navibbaru kanuvudeke…!!
ಪ್ರೀತಿ ಇಲ್ಲ ಎನ್ನುವುದಾದರೆ ……
ನಾವಿಬ್ಬರು ನಡೆಯುವಾಗ ಒಂದೇ ನೆರಳು ಬೀಳುವುದೇಕೆ ….
ಆ ಒಂದೇ ನೆರಳಿನಲ್ಲಿ ನಾವಿಬ್ಬರು ಕಾಣುವುದೇಕೆ …!!
Also Read : 35+ Sad love quotes in Kannada with images
13. Kanasalli kaduva gelati,
edeyalli neleyurida preyasi,
ninna premada amalinalli teluttiruve
ondaguva hebbayakeyali..
ಕನಸಲ್ಲಿ ಕಾಡುವ ಗೆಳತಿ,
ಎದೆಯಲ್ಲಿ ನೆಲೆಯೂರಿದ ಪ್ರೇಯಸಿ,
ನಿನ್ನ ಪ್ರೇಮದ ಅಮಲಿನಲ್ಲಿ ತೇಲುತ್ತಿರುವೆ
ಒಂದಾಗುವ ಹೆಬ್ಬಯಕೆಯಲಿ..
14. Pritiyalli chiguritu nanna kanasu,
aaseyalli aralitu nanna manasu..
Nanna manasu nanasagide, na kanda kanasu..
Badadirali huvinanta manasu, endigu ni nanna pritisu… – Jagadeesh
Kannada Kavanagalu about Love feeling
ಪ್ರೀತಿಯಲ್ಲಿ ಚಿಗುರಿತು ನನ್ನ ಕನಸು,
ಆಸೆಯಲ್ಲಿ ಅರಳಿತು ನನ್ನ ಮನಸು..
ನನ್ನ ಮನಸು ನನಸಾಗಿದೆ, ನಾ ಕಂಡ ಕನಸು..
ಬಾಡದಿರಲಿ ಹೂವಿನಂತ ಮನಸು, ಎಂದಿಗೂ ನೀ ನನ್ನ ಪ್ರೀತಿಸು…
15. Kadeyatanaka mareyalla ninna..
Kadeganisidaru ni nanna..
Toredaru karanivillade ni nanna..
Uliyuve ninna nenapalle na inna..
ಕಡೆಯತನಕ ಮರೆಯಲ್ಲಾ ನಿನ್ನ..
ಕಡೆಗಣಿಸಿದರೂ ನೀ ನನ್ನ..
ತೊರೆದರೂ ಕಾರಣಿವಿಲ್ಲದೇ ನೀ ನನ್ನ..
ಉಳಿಯುವೆ ನಿನ್ನ ನೆನಪಲ್ಲೇ ನಾ ಇನ್ನ..
16. Hottu muluguva hottu, ibbani jarutalittu,
iniya na kade ninagagi, e lokava maretu
gantegalu urulutive, raviya kirana sariyutide,
ba nanna nalla elliruve ni,
O muddu manase.- Anu
ಹೊತ್ತು ಮುಳುಗುವ ಹೊತ್ತು, ಇಬ್ಬನಿ ಜಾರುತಲಿತ್ತು,
ಇನಿಯ ನಾ ಕಾದೆ ನಿನಗಾಗಿ, ಈ ಲೋಕವ ಮರೆತು
ಗಂಟೆಗಳು ಉರುಳುತಿವೆ, ರವಿಯ ಕಿರಣ ಸರಿಯುತಿದೆ,
ಬಾ ನನ್ನ ನಲ್ಲ ಎಲ್ಲಿರುವೆ ನೀ,
ಓ ಮುದ್ದು ಮನಸೇ.
Kannada Kavanagalu Love SMS with images
17. Kattaleya karmoda musukiruvudu
andhakarada andatva avarisiruvudu
sangati illada jivana ekangiyagiruvudu..
ಕತ್ತಲೆಯ ಕಾರ್ಮೋಡ ಮುಸುಕಿರುವುದು
ಅಂಧಕಾರದ ಅಂಧತ್ವ ಆವರಿಸಿರುವುದು
ಸಂಗಾತಿ ಇಲ್ಲದ ಜೀವನ ಏಕಾಂಗಿಯಾಗಿರುವುದು..
18. Yaru nimagagi kaytaro avarigagi baduki,
yaru nimagagi aluttaro avarannu nagisi,
yaru nimagagi pratiksana hambalisuttare avarannu pritisi..
ಯಾರು ನಿಮಗಾಗಿ ಕಾಯ್ತಾರೋ ಅವರಿಗಾಗಿ ಬದುಕಿ,
ಯಾರು ನಿಮಗಾಗಿ ಅಳುತ್ತಾರೋ ಅವರನ್ನು ನಗಿಸಿ,
ಯಾರು ನಿಮಗಾಗಿ ಪ್ರತಿಕ್ಷಣ ಹಂಬಲಿಸುತ್ತಾರೆ ಅವರನ್ನು ಪ್ರೀತಿಸಿ..
19. Dinakkondu suryodaya
a suryanigondu sanje
prati sanjegondu anubhava
a anubhavagalondige i baduku..
ದಿನಕ್ಕೊಂದು ಸೂರ್ಯೋದಯ
ಆ ಸೂರ್ಯನಿಗೊಂದು ಸಂಜೆ
ಪ್ರತಿ ಸಂಜೆಗೊಂದು ಅನುಭವ
ಆ ಅನುಭವಗಳೊಂದಿಗೆ ಈ ಬದುಕು..
20. Sukhavirali dukhavirali,
kanasirali nanasirali…
Jeevanada pratiyondu ksanadallu
manadallina pratiyondu kanadallu…
Kayuttiruve ninna a ondu mogavanna…
ಸುಖವಿರಲಿ ದುಖ:ವಿರಲಿ,
ಕನಸಿರಲಿ ನನಸಿರಲಿ…
ಜೀವನದ ಪ್ರತಿಯೊಂದು ಕ್ಷಣದಲ್ಲೂ
ಮನದಲ್ಲಿನ ಪ್ರತಿಯೊಂದು ಕಣದಲ್ಲೂ…
ಕಾಯುತ್ತಿರುವೆ ನಿನ್ನ ಆ ಒಂದು ಮೊಗವನ್ನ…
21. Kayuttiru gelati na baruve ninnallige,
kayuttiru gelati na baruve ninnallige…
Mareyade taruve!
Endu badada kavitegalemba mallige..!! – Prakash Srinivash
ಕಾಯುತ್ತಿರು ಗೆಳತಿ ನಾ ಬರುವೆ ನಿನ್ನಲ್ಲಿಗೆ,
ಕಾಯುತ್ತಿರು ಗೆಳತಿ ನಾ ಬರುವೆ ನಿನ್ನಲ್ಲಿಗೆ …
ಮರೆಯದೆ ತರುವೆ!
ಎಂದೂ ಬಾಡದ ಕವಿತೆಗಳೆಂಬ ಮಲ್ಲಿಗೆ..!!
Also read: 75+ Best Romantic Love quotes in Kannada
Kannada feeling Kavanagalu for whatsapp & fb
ಅದೇನೋ ಹೊಸಭಾವ
ಅದೇನೋ ಹೊಸ ಆಲೋಚನೆಗಳು
ಅದೇನೋ ಹೊಸಹರುಷ
ಅದೇನೋ ಹೊಸಆತುರ
ಅದೇನೋ ಹೊಸದೊಂದು ಬದಲಾವಣೆ
ಅದೇನೋ ಹೊಸದೊಂದು ತಿಳಿಯದ ತಳಮಳಿಕೆ
ಈ ಹೊಸತನಕ್ಕೆ ಮನಸ್ಸಿಟ್ಟ ಹೆಸರೇ ಪಿರೂತಿ
ಆದ್ರೆ ಅದನ್ನ ಒಪ್ಪಿಕೊಳ್ಳೋಕೆ ಅದೆಷ್ಟೋ
ಹದಿಹರಿಯದ ಹೃದಯಕ್ಕೆ ಭೀತಿ – Sujatha
23. Kanasugalella kamaride e kshana
ninillade tallanisutide i mana
ಕನಸುಗಳೆಲ್ಲ ಕಮರಿದೆ ಈ ಕ್ಷಣ
ನೀನಿಲ್ಲದೆ ತಲ್ಲಣಿಸುತಿದೆ ಈ ಮನ
24. Badukiko endu santeyolage ni
beralu sokisi hodagininda
matibhramaneyagide hudugi..
Badukuvudeniddaru ninnondige
sahisiko e arehucchanannu.
ಬದುಕಿಕೋ ಎಂದು ಸಂತೆಯೊಳಗೆ ನೀ
ಬೆರಳು ಸೋಕಿಸಿ ಹೋದಾಗಿನಿಂದ
ಮತಿಭ್ರಮಣೆಯಾಗಿದೆ ಹುಡುಗೀ..
ಬದುಕುವುದೇನಿದ್ದರೂ ನಿನ್ನೊಂದಿಗೆ
ಸಹಿಸಿಕೋ ಈ ಅರೆಹುಚ್ಚನನ್ನು..
25. Irulugala naduvalli kanasugala tereyalli,
ninna bimbagalu priye matte matte nadedive,
tattarisi hogiruva prema balliya cheluve,
matte naduveye ninna premadhareya harisi….
ಇರುಳುಗಳ ನಡುವಲ್ಲಿ ಕನಸುಗಳ ತೆರೆಯಲ್ಲಿ,
ನಿನ್ನ ಬಿಂಬಗಳು ಪ್ರಿಯೆ ಮತ್ತೆ ಮತ್ತೆ ನಡೆದಿವೆ,
ತತ್ತರಿಸಿ ಹೋಗಿರುವ ಪ್ರೇಮ ಬಳ್ಳಿಯ ಚೆಲುವೆ
ಮತ್ತೆ ನಡುವೆಯೇ ನಿನ್ನ ಪ್ರೇಮಧಾರೆಯ ಹರಿಸಿ….
26. Bedada alocanegala dura madi
besatta bhavanegalige marujiva nidi mareyagi ninte
yare ni..? – Ninnade nenapondige
ಬೇಡದ ಆಲೋಚನೆಗಳ ದೂರ ಮಾಡಿ
ಬೇಸತ್ತ ಭಾವನೆಗಳಿಗೆ ಮರುಜೀವ ನೀಡಿ ಮರೆಯಾಗಿ ನಿಂತೆ
ಯಾರೆ ನೀ . . ?
27. Eye, Hudugi!
summasummane ninna heroine anta oppondilla,
ni nanna lifetime crushu kane – ninnade nenapondige
ಏಯ್, ಹುಡುಗಿ!
ಸುಮ್ಮಸುಮ್ಮನೆ ನಿನ್ನ ಹೀರೊಯಿನಿ ಅಂತ ಒಪ್ಪೊಕೊಂಡಿಲ್ಲ,
ನೀ ನನ್ನ ಲೈಫ್ ಟೈಮ್ ಕ್ರಷು ಕಣೇ …
Kannada Kavanagalu about Love Feeling
28. Prati sari na ninna pakka kutagalu
nanagaguva nadukakke karanave tilidilla hudugi – Ninnade nenapondige
ಪ್ರತಿ ಸರಿ ನಾ ನಿನ್ನ ಪಕ್ಕ ಕೂತಾಗಲು
ನನಗಾಗುವ ನಡುಕಕ್ಕೆ ಕಾರಣವೇ ತಿಳಿದಿಲ್ಲ ಹುಡುಗಿ
29. Kaddu mucchi priti koduve gelati ni. . .
Nanage tiliyade sangrahisalu saladagide
hrdayave olavagi seribidu ninannede – ninnade nenapondige
ಕದ್ದು ಮುಚ್ಚಿ ಪ್ರೀತಿ ಕೊಡುವೆ ಗೆಳತಿ ನೀ . . .
ನನಗೆ ತಿಳಿಯದೆ ಸಂಗ್ರಹಿಸಲು ಸಾಲದಾಗಿದೆ
ಹೃದಯವೆ ಒಲವಾಗಿ ಸೇರಿಬಿಡು ನೀನನ್ನೆದೆ
30. Ni iduva prati hejjegu na joteyaguve,
Bhaya bidu nannulave,
sada na ninna joteyiruve..
ನೀ ಇಡುವ ಪ್ರತಿ ಹೆಜ್ಜೆಗೂ ನಾ ಜೊತೆಯಾಗುವೆ,
ಭಯ ಬಿಡು ನನ್ನೂಲವೆ,
ಸದಾ ನಾ ನಿನ್ನ ಜೊತೆಯಿರುವೆ..
31. Adakasabi kavi nanu kaledu hoda padagala jodisi
ninna bannisalu kaviteyonda barede
mugiyada kadambari ninu kaviteyaleke kulite. – Hrudayavasi sanketa
ಅಡಕಸಬಿ ಕವಿ ನಾನು ಕಳೆದು ಹೋದ ಪದಗಳ ಜೋಡಿಸಿ
ನಿನ್ನ ಬಣ್ಣಿಸಲು ಕವಿತೆಯೊಂದ ಬರೆದೆ
ಮುಗಿಯದ ಕಾದಂಬರಿ ನೀನು ಕವಿತೆಯಲೇಕೆ ಕುಳಿತೆ
32. Hey chinna, ninna pritiya mudige
na bidde balege, silukida minina hage
sotu hoytu, chaluve nanna manassu
ninna anda kandaga
ಹೇ ಚಿನ್ನ
ನಿನ್ನ ಪ್ರೀತಿಯ ಮೋಡಿಗೆ
ನಾ ಬಿದ್ದೆ ಬಲೆಗೆ
ಸಿಲುಕಿದ ಮೀನಿನ ಹಾಗೇ
ಸೋತು ಹೋಯ್ತು
ಚಲುವೇ ನನ್ನ ಮನಸ್ಸು
ನಿನ್ನ ಅಂದ ಕಂಡಾಗ
33. Ninna komalavada vadanadalli,
kadutiruva kangalali,
kirunaguva anda adaradali,
naniruve ninnalli, Balli appida maradali,
bili hugala kampali…
ನಿನ್ನ ಕೋಮಲವಾದ ವದನದಲ್ಲಿ,
ಕಾಡುತಿರುವ ಕಂಗಳಲಿ,
ಕಿರುನಗುವ ಅಂದ ಅದರದಲಿ,
ನಾನಿರುವೆ ನಿನ್ನಲ್ಲಿ, ಬಳ್ಳಿ ಅಪ್ಪಿದ ಮರದಲಿ,
ಬಿಳಿ ಹೂಗಳ ಕಂಪಲಿ …
34. Avalu nanna nodi naciddu ondu kadeyadare
nachikeye nachuvanta avala binnanakke na sotidde – ninnade nenapondige
ಅವಳು ನನ್ನ ನೋಡಿ ನಾಚಿದ್ದು ಒಂದು ಕಡೆಯಾದರೆ
ನಾಚಿಕೆಯೆ ನಾಚುವಂತ ಅವಳ ಬಿನ್ನಾಣಕ್ಕೆ ನಾ ಸೋತಿದ್ದೆ..
35. Ni bareda kaviteyalli
maretu hoda padavondu nanu
na bareyalagade hoda kaviteyalli
mareyalagada salugalu ninu
ನೀ ಬರೆದ ಕವಿತೆಯಲ್ಲಿ
ಮರೆತು ಹೋದ ಪದವೊಂದು ನಾನು
ನಾ ಬರೆಯಲಾಗದೆ ಹೋದ ಕವಿತೆಯಲ್ಲಿ
ಮರೆಯಲಾಗದ ಸಾಲುಗಳು ನೀನು
36. Ninneya nenapugala
Naleya kanasugala
Naduvina e usirigiruva,
hesara nenapisiko mattomme
Mareyalagade…
ನಿನ್ನೆಯ ನೆನಪುಗಳ
ನಾಳೆಯ ಕನಸುಗಳ
ನಡುವಿನ ಈ ಉಸಿರಿಗಿರುವ,
ಹೆಸರ ನೆನಪಿಸಿಕೋ ಮತ್ತೊಮ್ಮೆ
ಮರೆಯಲಾಗದೆ ..
37. Bharavaseyinda kai chacu,
bandhisuve nanna kaiyolage
koneyavaregu bidadante..
ಭರವಸೆಯಿಂದ ಕೈ ಚಾಚು,
ಬಂಧಿಸುವೆ ನನ್ನ ಕೈಯೊಳಗೆ
ಕೊನೆಯವರೆಗೂ ಬಿಡದಂತೆ..
38. Gotto.. Gottilladeno e hrudaya ninna tumba priti madi bittide
ಗೊತ್ತೋ.. ಗೊತ್ತಿಲ್ಲದೇನೋ ಈ ಹೃದಯ ನಿನ್ನ ತುಂಬಾ ಪ್ರೀತಿ ಮಾಡಿ ಬಿಟ್ಟಿದೆ.
Short Love Poems Kavanagalu in Kannada
39. O nanna gelati agu nanna sangati,
O nanna gelati agu nanna sangati,
Agadiddare nanna sangati, na aguve,
mungaru maleya ganesana riti… – Mallesh
ಓ ನನ್ನ ಗೆಳತಿ ಆಗು ನನ್ನ ಸಂಗಾತಿ,
ಓ ನನ್ನ ಗೆಳತಿ ಆಗು ನನ್ನ ಸಂಗಾತಿ,
ಆಗದಿದ್ದರೆ ನನ್ನ ಸಂಗಾತಿ, ನಾ ಆಗುವೆ,
ಮುಂಗಾರು ಮಳೆಯಾ ಗಣೇಶನ ರೀತಿ..
40. Manada vine miti ninu sangitava aliside,
edeya kadava tatti baditavanaliside..
ಮನದ ವೀಣೆ ಮೀಟಿ ನೀನು ಸಂಗೀತವಾ ಆಲಿಸಿದೆ,
ಎದೆಯ ಕದವ ತಟ್ಟಿ ಬಡಿತವನಾಲಿಸಿದೆ..
41. Manasallirodanna manasalle bidoke manasilla,
kanasalli barodanna bari kanasagisoke manasopputtilla,
manasu kanasina naduve enaguveno gottilla..
ಮನಸಲ್ಲಿರೋದನ್ನ ಮನಸಲ್ಲೇ ಬಿಡೋಕೆ ಮನಸಿಲ್ಲ,
ಕನಸಲ್ಲಿ ಬರೋದನ್ನ ಬರಿ ಕನಸಾಗಿಸೋಕೆ ಮನಸೊಪ್ಪುತ್ತಿಲ್ಲ,
ಮನಸು ಕನಸಿನ ನಡುವೆ ಏನಾಗುವೆನೋ ಗೊತ್ತಿಲ್ಲ..
42. Heluve ni nuraru matu…
Koduve na matigondu muttu..
ಹೇಳುವೆ ನೀ ನೂರಾರು ಮಾತು…
ಕೊಡುವೆ ನಾ ಮಾತಿಗೊಂದು ಮುತ್ತು..
43. Kaviteye tumbuvavu kandodane ninna….
Helalu dhairya beku nanaginna..
ಕವಿತೆಯೆ ತುಂಬುವವು ಕಂಡೊಡನೆ ನಿನ್ನ….
ಹೇಳಲು ಧೈರ್ಯ ಬೇಕು ನನಗಿನ್ನ..
44. Bandhiyagive avalulava bayakegalu
nannulava premadali..
ಬಂಧಿಯಾಗಿವೆ ಅವಳೂಲವ ಬಯಕೆಗಳು
ನನ್ನೂಲವ ಪ್ರೇಮದಲಿ..
45. Ninna bittu badukodu kasta antalla manassige adu ista illa,
Ninna bittu bere yaru sigalla antalla,
Sigo yaro ninagiralla..
ನಿನ್ನ ಬಿಟ್ಟು ಬದುಕೋದು ಕಷ್ಟ ಅಂತಲ್ಲ ಮನಸ್ಸಿಗೆ ಅದು ಇಷ್ಟ ಇಲ್ಲ,
ನಿನ್ನ ಬಿಟ್ಟು ಬೇರೆ ಯಾರು ಸಿಗಲ್ಲ ಅಂತಲ್ಲ,
ಸಿಗೊ ಯಾರೋ ನೀನಾಗಿರಲ್ಲ ..
True love heart touching love Kavanagalu in kannada
46. Toruve ninage priti…
Svarthavillada riti…
Svikarisu ni nanna priti
anandisuvenu endu
nine nanna bala pratiti..
ತೋರುವೆ ನಿನಗೆ ಪ್ರೀತಿ…
ಸ್ವಾರ್ಥವಿಲ್ಲದ ರೀತಿ…
ಸ್ವೀಕರಿಸು ನೀ ನನ್ನ ಪ್ರೀತಿ
ಆನಂದಿಸುವೇನು ಎಂದೂ
ನೀನೇ ನನ್ನ ಬಾಳ ಪ್ರತೀತಿ..
47. Kande na kanasali ninna…
Ade ni nanna hrudayada badita inna…
Pritisuttiruve na ninna..
Endendigu nine nanna balige chenna…
ಕಂಡೆ ನಾ ಕನಸಲಿ ನಿನ್ನ…
ಆದೇ ನೀ ನನ್ನ ಹೃದಯದ ಬಡಿತ ಇನ್ನ…
ಪ್ರೀತಿಸುತ್ತಿರುವೆ ನಾ ನಿನ್ನ..
ಎಂದೆಂದಿಗೂ ನೀನೇ ನನ್ನ ಬಾಳಿಗೆ ಚೆನ್ನ…
48. Ninna hesarina akshara kanasikkagella
olage birisu taruve, horage harusa taruve,
adare biruku tarabeda, taravalla adu
nammibbara naduve..
ನಿನ್ನ ಹೆಸರಿನ ಅಕ್ಷರ ಕಾಣಸಿಕ್ಕಾಗೆಲ್ಲಾ
ಒಳಗೆ ಬಿರಿಸು ತರುವೆ, ಹೊರಗೆ ಹರುಷ ತರುವೆ,
ಆದರೆ ಬಿರುಕು ತರಬೇಡ, ತರವಲ್ಲ ಅದು
ನಮ್ಮಿಬ್ಬರ ನಡುವೆ..
49. Puraisuve endigu nanu,
manava aritu ninna ista..
Sahisuve ninna saluvagi,
badukina halavu kasta…
Nammibbara pritiya nantalli endu illa nasta…
ಪೂರೈಸುವೆ ಎಂದಿಗೂ ನಾನು,
ಮನವ ಅರಿತು ನಿನ್ನ ಇಷ್ಟ..
ಸಹಿಸುವೆ ನಿನ್ನ ಸಲುವಾಗಿ,
ಬದುಕಿನ ಹಲವು ಕಷ್ಟ…
ನಮ್ಮಿಬ್ಬರ ಪ್ರೀತಿಯ ನಂಟಲ್ಲಿ ಎಂದೂ ಇಲ್ಲ ನಷ್ಟ…
50. Iru ni nanni hrudayakkagi..
Irutte nanni midita ninagagi..
Iruve ni prati janmadallu
nanna pritiya rayabhariyagi..
ಇರು ನೀ ನನ್ನೀ ಹೃದಯಕ್ಕಾಗಿ..
ಇರುತ್ತೆ ನನ್ನೀ ಮಿಡಿತ ನಿನಗಾಗಿ..
ಇರುವೆ ನೀ ಪ್ರತಿ ಜನ್ಮದಲ್ಲೂ
ನನ್ನ ಪ್ರೀತಿಯ ರಾಯಭಾರಿಯಾಗಿ..
51. Avala hrdaya badita keluvase….
Adare nanage gottiralarde
nanade avala hrudayada midita..
ಅವಳ ಹೃದಯ ಬಡಿತ ಕೇಳುವಾಸೆ….
ಆದರೆ ನನಗೆ ಗೊತ್ತಿರಲಾರ್ದೆ
ನಾನಾದೆ ಅವಳ ಹೃದಯದ ಮಿಡಿತ..
52. Kannalli ninna rupa tumbi,
manadalli ninna nenapu tumbi,
noduva bayake dina dinakke..
ಕಣ್ಣಲ್ಲಿ ನಿನ್ನ ರೂಪ ತುಂಬಿ,
ಮನದಲ್ಲಿ ನಿನ್ನ ನೆನಪು ತುಂಬಿ,
ನೋಡುವ ಬಯಕೆ ದಿನ ದಿನಕ್ಕೆ..
53. Kaduttide enage ni nanna kandaga
baruva a ninna nage…
Keralisuttide nanna manasinolage hokku pritiya bugge….
Helu gelati adastu bega
ninna saniha nannadaguvude..?
ಕಾಡುತ್ತಿದೆ ಎನಗೆ ನೀ ನನ್ನ ಕಂಡಾಗ
ಬರುವ ಆ ನಿನ್ನ ನಗೆ…
ಕೆರಳಿಸುತ್ತಿದೆ ನನ್ನ ಮನಸಿನೊಳಗೆ ಹೊಕ್ಕು ಪ್ರೀತಿಯ ಬುಗ್ಗೆ….
ಹೇಳು ಗೆಳತಿ ಆದಷ್ಟು ಬೇಗ
ನಿನ್ನ ಸನಿಹ ನನ್ನದಾಗುವುದೇ..?
54. Savira bhavagala heliruve ninna munde…
Ninu nannavale innu munde..
ಸಾವಿರ ಭಾವಗಳ ಹೇಳಿರುವೆ ನಿನ್ನ ಮುಂದೆ…
ನೀನು ನನ್ನವಳೆ ಇನ್ನು ಮುಂದೆ…
55. Kaledu hogabekendukonde
avala kannalli nanna na noduta…. Aadare,
avale tumbikondiruvalu nanni hrudayada tumba…
ಕಳೆದು ಹೋಗಬೇಕೆಂದುಕೊಂಡೆ
ಅವಳ ಕಣ್ಣಲ್ಲಿ ನನ್ನ ನಾ ನೋಡುತಾ..ಆದರೆ,
ಅವಳೇ ತುಂಬಿಕೊಂಡಿರುವಳು ನನ್ನಿ ಹೃದಯದ ತುಂಬಾ…
56. Pritiye ninagiruve nanage
premavu ninagiruve nanage
jeevave ninagiruve nanage
jeevanavu ninagiruve nanage
prati janumadallu beku ni nanage
iradiddare ni, iruvude illa nanna nage.
ಪ್ರೀತಿಯೇ ನೀನಾಗಿರುವೆ ನನಗೆ
ಪ್ರೇಮವೂ ನೀನಾಗಿರುವೆ ನನಗೆ
ಜೀವವೆ ನೀನಾಗಿರುವೆ ನನಗೆ
ಜೀವನವೂ ನೀನಾಗಿರುವೆ ನನಗೆ
ಪ್ರತಿ ಜನುಮದಲ್ಲೂ ಬೇಕು ನೀ ನನಗೆ
ಇರದಿದ್ದರೆ ನೀ, ಇರುವುದೆ ಇಲ್ಲ ನನ್ನ ನಗೆ.
Deep Love Romantic quotes kavanagalu in Kannada
57. Enage koneyaseyondide kelu gelati,
hodare prana ninna joteye hogali nandu,
badukidare jeeva ninna joteye balabekendu,
duravaguva pritiyalla nammibbaraddu,
joteyagiye iruvevu navibbaru onde endu…
ಎನಗೆ ಕೊನೆಯಾಸೆಯೊಂದಿದೆ ಕೇಳು ಗೆಳತಿ,
ಹೋದರೆ ಪ್ರಾಣ ನಿನ್ನ ಜೊತೆಯೆ ಹೋಗಲಿ ನಂದು,
ಬದುಕಿದರೆ ಜೀವ ನಿನ್ನ ಜೊತೆಯೆ ಬಾಳಬೇಕೆಂದು,
ದೂರವಾಗುವ ಪ್ರೀತಿಯಲ್ಲ ನಮ್ಮಿಬ್ಬರದ್ದು,
ಜೊತೆಯಾಗಿಯೇ ಇರುವೆವು ನಾವಿಬ್ಬರೂ ಒಂದೇ ಎಂದು…
58. Agabeku na
avala naguvina nenapu…
Agabeku na
avala kopada kampu…
Agabeku avalige na
elladakku nane karana…
Avaligagiye nanna bala prerana..
ಆಗಬೇಕು ನಾ
ಅವಳ ನಗುವಿನ ನೆನಪು…
ಆಗಬೇಕು ನಾ
ಅವಳ ಕೋಪದ ಕಂಪು…
ಆಗಬೇಕು ಅವಳಿಗೆ ನಾ
ಎಲ್ಲದಕ್ಕೂ ನಾನೇ ಕಾರಣ…
ಅವಳಿಗಾಗಿಯೇ ನನ್ನ ಬಾಳ ಪ್ರೇರಣಾ..
59. Avalendare nanna balina bangara,
avala matu madhura,
nanna jeevanada mandara..
ಅವಳೆಂದರೆ ನನ್ನ ಬಾಳಿನ ಬಂಗಾರ,
ಅವಳ ಮಾತು ಮಧುರ,
ನನ್ನ ಜೀವನದ ಮಂದಾರ…
60. Ninna mogadalli yavagalu
nagu tumbirali,
a naguvige yavagalu
na karanavagirali.
ನಿನ್ನ ಮೊಗದಲ್ಲಿ ಯಾವಾಗಲೂ
ನಗು ತುಂಬಿರಲಿ,
ಆ ನಗುವಿಗೆ ಯಾವಾಗಲೂ
ನಾ ಕಾರಣವಾಗಿರಲಿ.
61. Usiralli usiragi beretu
ninna priti nannusirayitu…
ಉಸಿರಲ್ಲಿ ಉಸಿರಾಗಿ ಬೆರೆತು
ನಿನ್ನ ಪ್ರೀತಿ ನನ್ನುಸಿರಾಯಿತು…
62. Ninna kandaga aguva santosha..
Huvina hage araluvudu
nanna hrudayada kosha..
ನಿನ್ನ ಕಂಡಾಗ ಆಗುವ ಸಂತೋಷ..
ಹೂವಿನ ಹಾಗೆ ಅರಳುವುದು
ನನ್ನ ಹೃದಯದ ಕೋಶ..
Feeling Kannada kavanagalu about love
63. Borgareyuva maleyu ilege tampu,
maleyalli avala jotegina
nadige i iniyanige tampu..
ಬೋರ್ಗರೆಯುವ ಮಳೆಯು ಇಳೆಗೆ ತಂಪು,
ಮಳೆಯಲ್ಲಿ ಅವಳ ಜೊತೆಗಿನ
ನಡಿಗೆ ಈ ಇನಿಯನಿಗೆ ತಂಪು..
64. Mataduva muttu avalu nannavalu,
muttinantaye matu
udurisuvalu.
ಮಾತಾಡುವ ಮುತ್ತು ಅವಳು ನನ್ನವಳು,
ಮುತ್ತಿನಂತಯೇ ಮಾತು
ಉದುರಿಸುವಳು.
65. Nadu ratriyalli kaduvavu
ninna matina vaikhari..
Ninna hacchikondiruva hrudayadalli
ninnade karyakari..
ನಡು ರಾತ್ರಿಯಲ್ಲಿ ಕಾಡುವವು
ನಿನ್ನ ಮಾತಿನ ವೈಖರಿ..
ನಿನ್ನ ಹಚ್ಚಿಕೊಂಡಿರುವ ಹೃದಯದಲ್ಲಿ
ನಿನ್ನದೇ ಕಾರ್ಯಕಾರಿ..
66. Hrudayavemba hardware nalli manassemba operating system haridadutide,
priti emba software install madidde……
kelavaru heltare happiness anno functionality ede anta,
innu kelavaru heltare idaralli mosa anno bug ede anta…. – Shiva
ಹೃದಯವೆಂಬ hardware ನಲ್ಲಿ ಮನಸೆಂಬ operating system ಹರಿದಾದುತಿದೆ,
ಪ್ರೀತಿ ಎಂಬ software install ಮಾಡಿದ್ದೆ ….
ಕೆಲವರು ಹೇಳ್ತಾರೆ happiness ಅನ್ನೋ functionality ಇದೆ ಅಂತ ,
ಇನ್ನು ಕೆಲವರು ಹೇಳ್ತಾರೆ ಇದರಲ್ಲಿ ಮೋಸಾ ಅನ್ನೋ bug ಇದೆ ಅಂತ …
67. Avalendare avana
jeevanada jeevavagiruvalu.
ಅವಳೆಂದರೆ ಅವನ
ಜೀವನದ ಜೀವವಾಗಿರುವಳು.
68. Avalu nanna premadaramaneya maharaniyu,
nanna manadalli mane madida
chandra chakoriyu..
ಅವಳು ನನ್ನ ಪ್ರೇಮದರಮನೆಯ ಮಹಾರಾಣಿಯು,
ನನ್ನ ಮನದಲ್ಲಿ ಮನೆ ಮಾಡಿದ
ಚಂದ್ರ ಚಕೋರಿಯು..
69. Avalendare nanna manadalli kalitta mandakiniyu,
madarangiyalli nanna hesaru
baredukonda vadhuvu.
ಅವಳೆಂದರೆ ನನ್ನ ಮನದಲ್ಲಿ ಕಾಲಿಟ್ಟ ಮಂದಾಕಿನಿಯು,
ಮದರಂಗಿಯಲ್ಲಿ ನನ್ನ ಹೆಸರು
ಬರೆದುಕೊಂಡ ವಧುವು.
70. Bidisalagada priti nammadu..
Duragada prema nammadu..
ಬಿಡಿಸಲಾಗದ ಪ್ರೀತಿ ನಮ್ಮದು,
ದೂರಾಗದ ಪ್ರೇಮ ನಮ್ಮದು..
71. Sharanade nannavalige avala muddu moga kandu,
Sharanade nannavalige avala muddu manava kandu,
Sharanade nannavalige avala saddillada priti kandu,
Sharanade nannavalige avala premava kandu,
Sharanade nannavalige avala pritiya kandu,
Sharanade nannavalige avala agadha matu kandu,
Sharanade nannavalige avala svarthate kandu,
Sharanade nannavalige
avala sereyagi hode…
ಶರಣಾದೆ ನನ್ನವಳಿಗೆ ಅವಳ ಮುದ್ದು ಮೊಗ ಕಂಡು,
ಶರಣಾದೆ ನನ್ನವಳಿಗೆ ಅವಳ ಮುದ್ದು ಮನವ ಕಂಡು,
ಶರಣಾದೆ ನನ್ನವಳಿಗೆ ಅವಳ ಸದ್ದಿಲ್ಲದ ಪ್ರೀತಿ ಕಂಡು,
ಶರಣಾದೆ ನನ್ನವಳಿಗೆ ಅವಳ ಪ್ರೇಮವ ಕಂಡು,
ಶರಣಾದೆ ನನ್ನವಳಿಗೆ ಅವಳ ಪ್ರೀತಿಯ ಕಂಡು,
ಶರಣಾದೆ ನನ್ನವಳಿಗೆ ಅವಳ ಅಗಾಧ ಮಾತು ಕಂಡು,
ಶರಣಾದೆ ನನ್ನವಳಿಗೆ ಅವಳ ಸ್ವಾರ್ಥತೆ ಕಂಡು,
ಶರಣಾದೆ ನನ್ನವಳಿಗೆ
ಅವಳ ಸೆರೆಯಾಗಿ ಹೋದೆ…
72. ನಿನ್ನ ಬದುಕಿನಲ್ಲಿ ನಾನು ಮುಗಿದು ಹೋದ
ಅಧ್ಯಯಾಗಿರಬಹುದು ಆದರೆ ನನ್ನೆದೆಯ ಗೋಡೆ
ಮೇಲೆ ಇರೋ ನೀನಾ ನೆನಪು ಎಂದು ಮುಗಿಯದ ಅಧ್ಯಾಯ
73. ಯಾವತ್ತಾದ್ರೂ ಟೈಮ್ ಸಿಕ್ಕಿದ್ರೆ ಯೋಚ್ನೆಮಾಡು….
ಟೈಮ್ ಮತ್ತು ಪ್ರೀತಿ ಬಿಟ್ಟು ಬೇರೆ ಏನ್ ಕೇಳ್ದೆ ನಿನ್ ಹತ್ತಿರ ಅಂತ
74. ಕಾಲಿಗೆ ಅದ ಗಾಯ ಹೇಗೆ ನಡೆಯಬೇಕು ಎಂದು ಕಲಿಸುತ್ತದೆ ಆದರೆ ಹೃ
ದಯಕೆ ಆದ ಗಾಯ ಹೇಗೆ ಬದುಕಬೇಕು ಎಂದು ಕಲಿಸುತ್ತದೆ
Best Popular Writers Kannada Kavanagalu about Love
75. “ಹೃದಯಕ್ಕೆ ಹತ್ತಿರುವ ಪ್ರೀತಿ ನಿಜವಾದ ಪ್ರೀತಿ” – ಡಾ. ಕೆ.ಎಸ್. ನಾರಾಯಣರಾವ್
“True love is the one that touches the heart.” – Dr. K.S. Narayan Rao
76. “ಪ್ರೀತಿ ಎಂದರೆ ನಿನ್ನ ಕನಸಿನಲ್ಲಿ ಬರುವ ಆ ಹಸಿರಿನ ಹೊನಲು” – ಡಾ. ಶಿ.ಬಿ. ರಾಜೇಂದ್ರಸಿಂಹ
“Love is that green glow that appears in your dreams.” – Dr. S.B. Rajendrasimha
77. “ನಿನಗೆ ಮಿಡಿಯುವ ನನ್ನ ಹೃದಯದ ತಲ್ಲಣವೇ ಪ್ರೀತಿ” – ಎಸ್.ಎಲ್. ಭೈರಪ್ಪ
“The throbbing of my heart for you is love.” – S.L. Bhyrappa
78. “ಪ್ರೀತಿ ಎಂದರೆ ನಮ್ಮಿಬ್ಬರ ನಡುವಿನ ದೂಸಿದ ಮೌನ” – ಡಾ. ನಾಗತಿಹಳ್ಳಿ ಚಂದ್ರಶೇಖರ
“Love is the profound silence between us.” – Dr. Nagathihalli Chandrashekar
79. “ನಿನ್ನ ಪ್ರೀತಿಯು ನನ್ನ ಬದುಕಿಗೆ ನೀಡುವ ನವಚೈತನ್ಯ” – ಪಾಪಿ ಮೈಸೂರು
“Your love brings a new vitality to my life.” – Papi Mysore
Conclusion
Share these Kannada Kavanagalu about love with your special someone. It’s a rare find to find someone who accepts you for who you are. Love has the power to change people’s lives. It offers people strength, hope, and a sense of purpose. We hope you found this post helpful.
Do save this page and share it with your loved ones on anniversaries or birthdays.
For more quotes and content, follow us on Facebook and Instagram.
- Kannada love poems for her
- Love quotes in Kannada
- Kannada romantic poems for him
- Short Kannada love poems
- Kannada Kavita on love and life
- Emotional Kannada love kavanagalu
- Kannada love kavanagalu with meanings
- Beautiful Kannada love quotes
- Kannada poems about true love
- Heart-touching Kannada love poems
Yalla kavanagalu channagive
ಧನ್ಯವಾದಗಳು
Super lines
Kavan super
ಸೂಪರ ಬ್ರೊ ಇದೆತರ ಕವನ ಹಾಕಿ
Super
Super bro
Bayasade banda baghya neenu, kay mugidu beduvenu doora thalladiru nannannu, badukina koneya kshanadavarege bayasuvenu ninnanu ninna preethiyanu.
Supar ❤️
Pingback: Best 30+ Kannada Kavanagalu About Life With Images - 2021
Super i exited to see these all love kavava full giccha🔥🔥💖💖
ಧನ್ಯವಾದಗಳು
Nija heltini super bro gichh kavana
I love this all kavanaglu 💕💕🤍🤍
super
i love kavan
ಕವನದಲ್ಲಿ ಭಾವನೆಗಳು ತುಂಬಿವೆ.
ಧನ್ಯವಾದಗಳು
Thuma ista aythu
Very Good Collections,
Simple but more effective 💙