Beautiful 60+ Good Morning Quotes in Kannada 2024

These are the cute little texts which will give them a tingling feeling and a wide smile on their faces. We all receive many good morning quotes in Kannada on our mobile phones from our friends, relatives and family members but only few of those Good Morning Kannada quotes have a good enough impact to leave us delightful. 

But our lists will provide you with the best way to wish a very happy good morning quotes in kannada which leaves the reader with a smile on their face the whole day. Following are the best assortment of messages for WhatsApp Good morning Kannada wishes.

good-morning-quotes-in-kannada
Good morning quotes in Kannada with images

Good Morning quotes in Kannada

1. Subha munjaneya subhasayagalondige nimma huvinanta manasssu sada naguvininda tumbirali subhodaya!

ಶುಭ ಮುಂಜಾನೆಯ ಶುಭಾಶಯಗಳೊಂದಿಗೆ ನಿಮ್ಮ ಹೂವಿನಂತ ಮನಸ್ಸು ಸದಾ ನಗುವಿನಿಂದ ತುಂಬಿರಲಿ ಶುಭೋದಯ!

2. Kannugalu tammannu tavu nodikolluvudannu bittu ulidellavannu noduttave, hageye janaru tamma tappugalannu bittu bereyavara tappugalanne noduttare – Gautam Buddha

ಕಣ್ಣುಗಳು ತಮ್ಮನ್ನು ತಾವು ನೋಡಿಕೊಳ್ಳುವುದನ್ನು ಬಿಟ್ಟು ಉಳಿದೆಲ್ಲವನ್ನೂ ನೋಡುತ್ತವೆ, ಹಾಗೆಯೆ ಜನರು ತಮ್ಮ ತಪ್ಪುಗಳನ್ನು ಬಿಟ್ಟು ಬೇರೆಯವರ ತಪ್ಪುಗಳನ್ನೇ ನೋಡುತ್ತಾರೆ – ಶುಭೋದಯ

3. Kanasininda jari belagina bhavisyakke chigurodeyuva manassugalige belagina subhodaya..

ಕನಸಿನಿಂದ ಜಾರಿ ಬೆಳಗಿನ ಭವಿಷ್ಯಕ್ಕೆ ಚಿಗುರೊಡೆಯುವ ಮನಸ್ಸುಗಳಿಗೆ ಬೆಳಗಿನ ಶುಭೋದಯ

4. Manusyana udyogakku adarsakku paraspara hondike barade hodalli, jeevanadalli sukha sigalaradu – Happy Friday subha munjane nimma dina ullasakaravagali

ಮನುಷ್ಯನ ಉದ್ಯೋಗಕ್ಕೂ ಆದರ್ಶಕ್ಕೂ ಪರಸ್ಪರ ಹೊಂದಿಕೆ ಬಾರದೇ ಹೋದಲ್ಲಿ, ಜೀವನದಲ್ಲಿ ಸುಖ ಸಿಗಲಾರದು – ಹ್ಯಾಪಿ ಫ್ರೈಡೆ ಶುಭ ಮುಂಜಾನೆ ನಿಮ್ಮ ದಿನ ಉಲ್ಲಾಸಕರವಾಗಲಿ.

5. Geddavaru santhosadinda iruttare, sotavaru yochisutta iruttare, solu geluvu sasvata alla endu tilidavaru pratidina santosadinda iruttare..

ಗೆದ್ದವರು ಸಂತೋಷದಿಂದ ಇರುತ್ತಾರೆ, ಸೋತವರು ಯೋಚಿಸುತ್ತ ಇರುತ್ತಾರೆ, ಸೋಲು ಗೆಲುವು ಶಾಶ್ವತ ಅಲ್ಲ ಎಂದು ತಿಳಿದವರು ಪ್ರತಿದಿನ ಸಂತೋಷದಿಂದ ಇರುತ್ತಾರೆ.

Also Read: 95+ Happy birthday to you wishes in kannada

Good morning wishes messages in Kannada
Good morning wishes messages in Kannada
Kannadaquotes image download button

6. I dina nivu bayasidante agali subha dina

ಈ ದಿನ ನೀವು ಬಯಸಿದಂತೆ ಆಗಲಿ ಶುಭ ದಿನ.

7. Solu kanasalli irali, geluvu manasalli irali, nagu jeevanadalli irali – Good morning

ಸೋಲು ಕನಸಲ್ಲಿ ಇರಲಿ, ಗೆಲುವು ಮನಸಲ್ಲಿ ಇರಲಿ, ನಗು ಜೀವನದಲ್ಲಿ ಇರಲಿ – Good morning

8. Baduku anno holadalli samasye anno kale beleyuttale irutte,
haganta hola bittu hogokagutta
kale keelo kale kalitu balabeku aste… – Good Morning

ಬದುಕು ಅನ್ನೋ ಹೊಲದಲ್ಲಿ ಸಮಸ್ಯೆ ಅನ್ನೋ ಕಳೆ ಬೆಳೆಯುತ್ತಲೇ ಇರುತ್ತೆ,
ಹಾಗಂತ ಹೊಲ ಬಿಟ್ಟು ಹೋಗೋಕಾಗುತ್ತಾ,
ಕಳೆ ಕೀಳೋ ಕಲೆ ಕಲಿತು ಬಾಳಬೇಕು ಅಷ್ಟೇ… – Good morning

9. Hugalinda tumbida tota estu sundaravagirutto, olleya alochanegalinda tumbida manassu saha aste sundaravagirutte

ಹೂಗಳಿಂದ ತುಂಬಿದ ತೋಟ ಎಷ್ಟು ಸುಂದರವಾಗಿರುತ್ತೋ, ಒಳ್ಳೆಯ ಆಲೋಚನೆಗಳಿಂದ ತುಂಬಿದ ಮನಸ್ಸು ಸಹ ಅಷ್ಟೇ ಸುಂದರವಾಗಿರುತ್ತೆ..

10. Naleya olitigagi indina kela samayavannu misaliduvudu tappalla, adare bari naleya chinteyalle indina santoshavannu kaledukollabaradu – subha munjavu

ನಾಳೆಯ ಒಳಿತಿಗಾಗಿ ಇಂದಿನ ಕೆಲ ಸಮಯವನ್ನು ಮೀಸಲಿಡುವುದು ತಪ್ಪಲ್ಲ, ಆದರೆ ಬರಿ ನಾಳೆಯ ಚಿಂತೆಯಲ್ಲೇ ಇಂದಿನ ಸಂತೋಷವನ್ನು ಕಳೆದುಕೊಳ್ಳಬಾರದು – ಶುಭ ಮುಂಜಾವು

Good morning images in Kannada with quotes & wishes
Good morning images in Kannada with quotes & wishes

Kannadaquotes image download button

11. Munjaneya ele bisilu nimmalli eletana tarali – Subhodaya

ಮುಂಜಾನೆಯ ಎಳೆ ಬಿಸಿಲು ನಿಮ್ಮಲ್ಲಿ ಎಳೆತನ ತರಲಿ – ಶುಭೋದಯ

Short Good morning Kannada thoughts with images

12. Santateya surya svagatisali nimage olleya dinakke -Subhodaya

ಶಾಂತತೆಯ ಸೂರ್ಯ ಸ್ವಾಗತಿಸಲಿ ನಿಮ್ಮನ್ನು ಒಳ್ಳೆಯ ದಿನಕ್ಕೆ-ಶುಭೋದಯ

13. Manjina mabbu muttiduttiruvudu huvige sundaravagi, eliri nivu adannu nodalu -Subhodaya

ಮಂಜಿನ ಮಬ್ಬು ಮುತ್ತಿಡುತ್ತಿರುವುದು ಹೂವಿಗೆ ಸುಂದರವಾಗಿ, ಏಳಿರಿ ನೀವು ಅದನ್ನು ನೋಡಲು -ಶುಭೋದಯ

14. Subha Subhodayavu sundaravagirali nimmante -Subhodaya

ಶುಭ ಶುಭೋದಯವು ಸುಂದರವಾಗಿರಲಿ ನಿಮ್ಮಂತೆ -ಶುಭೋದಯ

15. Sulalitavagiruva suprabhatava kanalu eliri nivu -Subhodaya

ಸುಲಲಿತವಾಗಿರುವ ಸುಪ್ರಭಾತವ ಕಾಣಲು ಏಳಿರಿ ನೀವು -ಶುಭೋದಯ

Kannada good morning messages SMS with images
Kannada good morning messages SMS with images

Kannadaquotes image download button

16. Sundaravagiruva suprabhatavu baruttiralu nimage subhasita helalu -Subhodaya

ಸುಂದರವಾಗಿರುವ ಸುಪ್ರಭಾತವು ಬರುತ್ತಿರಲು ನಿಮಗೆ ಸುಭಾಷಿತ ಹೇಳಲು -ಶುಭೋದಯ

17. Mudanadalli muduva aruna nimma badukalli belaku chellali -Subhodaya

ಮೂಡಣದಲ್ಲಿ ಮೂಡುವ ಅರುಣ ನಿಮ್ಮ ಬದುಕಲ್ಲಿ ಬೆಳಕು ಚೆಲ್ಲಲಿ -ಶುಭೋದಯ

18. Belaku celluvava bandaytu eliri nivu nimma badukalli belaku taralu -Subhodaya

ಬೆಳಕು ಚೆಲ್ಲುವವ ಬಂದಾಯ್ತು ಏಳಿರಿ ನೀವು ನಿಮ್ಮ ಬದುಕಲ್ಲಿ ಬೆಳಕು ತರಲು -ಶುಭೋದಯ

19. Sumanoharada suprabhatavu mudutiruvudu prakrrutiya madilalli, nimmalli mudisali subhikseyannu – Subhodaya

ಸುಮನೋಹರದ ಸುಪ್ರಭಾತವು ಮೂಡುತಿರುವುದು ಪ್ರಕೃತಿಯ ಮಡಿಲಲ್ಲಿ, ನಿಮ್ಮಲ್ಲಿ ಮೂಡಿಸಲಿ ಸುಭಿಕ್ಷೆಯನ್ನು -ಶುಭೋದಯ

20. I dinada suryodayavu nimage subha suddi tarali -Subhodaya

ಈ ದಿನದ ಸೂರ್ಯೋದಯವು ನಿಮಗೆ ಶುಭ ಸುದ್ದಿಯನ್ನು ತರಲಿ -ಶುಭೋದಯ

Download Kannada good morning messages with nice greetings images
Download Kannada good morning messages with nice greetings images

Kannadaquotes image download button

Good Morning quotes in Kannada with images for whatsapp status

21. Suryana udayada kiranagalu nimmalli nava utsaha tarali – Subhodaya

ಸೂರ್ಯನ ಉದಯದ ಕಿರಣಗಳು ನಿಮ್ಮಲ್ಲಿ ನವ ಉತ್ಸಾಹ ತರಲಿ – ಶುಭೋದಯ

22. I dinada arunodayavu nimma badukige ananyavagirali – Subhodaya

ಈ ದಿನದ ಅರುಣೋದಯವು ನಿಮ್ಮ ಬದುಕಿಗೆ ಅನನ್ಯವಾಗಿರಲಿ – ಶುಭೋದಯ

23. I dinada raviya huttu nimage santoshada dina tarali -Subhodaya

ಈ ದಿನದ ರವಿಯ ಹುಟ್ಟು ನಿಮಗೆ ಸಂತೋಷದ ದಿನ ತರಲಿ – ಶುಭೋದಯ

24. Ramaniyavada suryodayavu nimma badukige saundaryate tarali – Subhodaya

ರಮನೀಯವಾದ ಸೂರ್ಯೋದಯವು ನಿಮ್ಮ ಬದುಕಿಗೆ ಸೌಂದರ್ಯತೆ ತರಲಿ – ಶುಭೋದಯ

25. Suryodayada tampu nimma balalli impannu kudisali – Subhodaya

ಸೂರ್ಯೋದಯದ ತಂಪು ನಿಮ್ಮ ಬಾಳಲ್ಲಿ ಇಂಪನ್ನು ಕೂಡಿಸಲಿ – ಶುಭೋದಯ

Good morning quotes in Kannada with coffee image
Good morning quotes in Kannada with coffee image

Kannadaquotes image download button

26. Hakkiya cilipiliya keluta eliri banalli muduttiruva suryanannu nodutta – Subhodaya

ಹಕ್ಕಿಯ ಚಿಲಿಪಿಲಿಯ ಕೇಳುತಾ ಏಳಿರಿ ಬಾನಲ್ಲಿ ಮೂಡುತ್ತಿರುವ ಸೂರ್ಯನನ್ನು ನೋಡುತ್ತಾ – ಶುಭೋದಯ

27. Munjaneya manju nimma mundina dinagalannu adhbutagolisali -subha munjane

ಮುಂಜಾನೆಯ ಮಂಜು ನಿಮ್ಮ ಮುಂದಿನ ದಿನಗಳನ್ನು ಅಧ್ಬುತಗೊಳಿಸಲಿ – ಶುಭ ಮುಂಜಾನೆ

28. I dinada subhodayavu subhavagirali nimage -Subhodaya

ಈ ದಿನದ ಶುಭೋದಯವು ಶುಭವಾಗಿರಲಿ ನಿಮಗೆ -ಶುಭೋದಯ

29. Sakshiyagali suryodayavu nimma olleya dinagala parisramakke – Subhodaya

ಸಾಕ್ಷಿಯಾಗಲಿ ಸೂರ್ಯೋದಯವು ನಿಮ್ಮ ಒಳ್ಳೆಯ ದಿನಗಳ ಪರಿಶ್ರಮಕ್ಕೆ – ಶುಭೋದಯ

30. I dinavu adhbutavagirali nimma balali – Subhodaya

ಈ ದಿನವು ಅಧ್ಬುತವಾಗಿರಲಿ ನಿಮ್ಮ ಬಾಳಲಿ – ಶುಭೋದಯ

Good morning images in Kannada for WhatsApp
Good morning images in Kannada for WhatsApp

Kannadaquotes image download button

Inspirational good morning messages in Kannada

31. Mudana dikkinalli bhaskaranu mudisuva kiranagalu,
nimma kanasugala mele belaku chelli,
avugalannu sakaragolisali – subhamunjane

ಮೂಡಣ ದಿಕ್ಕಿನಲ್ಲಿ ಭಾಸ್ಕರನು ಮೂಡಿಸುವ ಕಿರಣಗಳು,
ನಿಮ್ಮ ಕನಸುಗಳ ಮೇಲೆ ಬೆಳಕು ಚೆಲ್ಲಿ,
ಅವುಗಳನ್ನು ಸಾಕಾರಗೊಳಿಸಲಿ – ಶುಭಮುಂಜಾನೆ

32. Bittahodavara chinteyannu bittu,
namagendu iruvavarige indina jeevana nagutta kaleyona
e nimma dina subhadinavagirali

ಬಿಟ್ಟಹೋದವರ ಚಿಂತೆಯನ್ನು ಬಿಟ್ಟು,
ನಮಗೆಂದು ಇರುವವರಿಗೆ ಇಂದಿನ ಜೀವನ ನಗುತ್ತಾ ಕಳೆಯೋಣ
ಈ ನಿಮ್ಮ ದಿನ ಶುಭದಿನವಾಗಿರಲಿ

33. Munjaneya surya malagidavarannu eccharagolisuva hage,
nivu kuda nimma kanasugalondige eccharagolli mattu
avugalannu nanasu madikollalu munnuggi – munjaneya subhashayagalu

ಮುಂಜಾನೆಯ ಸೂರ್ಯ ಮಲಗಿದವರನ್ನು ಎಚ್ಚರಗೊಳಿಸುವ ಹಾಗೆ,
ನೀವು ಕೂಡ ನಿಮ್ಮ ಕನಸುಗಳೊಂದಿಗೆ ಎಚ್ಚರಗೊಳ್ಳಿ ಮತ್ತು
ಅವುಗಳನ್ನು ನನಸು ಮಾಡಿಕೊಳ್ಳಲು ಮುನ್ನುಗ್ಗಿ – ಮುಂಜಾನೆಯ ಶುಭಾಶಯಗಳು

34. Ninneya solannu manadallittukondu,
indina geluvigagi horata nadesi – subhodaya

ನಿನ್ನೆಯ ಸೋಲನ್ನು ಮನದಲ್ಲಿಟ್ಟುಕೊಂಡು,
ಇಂದಿನ ಗೆಲುವಿಗಾಗಿ ಹೋರಾಟ ನಡೆಸಿ – ಶುಭೋದಯ

35. Ninna atmabalave ninagondu dodda shakti,
ninna mele ninage visvasavirali – subhodaya

ನಿನ್ನ ಆತ್ಮಬಲವೇ ನಿನಗೊಂದು ದೊಡ್ಡ ಶಕ್ತಿ,
ನಿನ್ನ ಮೇಲೆ ನಿನಗೆ ವಿಶ್ವಾಸವಿರಲಿ – ಶುಭೋದಯ

Messages Shubhodaya quotes in Kannada

Kannadaquotes image download button

36. Kasta emba kattalu saridu,
belakemba sukhavu munde ninna jeevanadalli baruttade,
atmavisvasa mattu chala ninnadagirali – subhodaya

ಕಷ್ಟ ಎಂಬ ಕತ್ತಲು ಸರಿದು,
ಬೆಳಕೆಂಬ ಸುಖವು ಮುಂದೆ ನಿನ್ನ ಜೀವನದಲ್ಲಿ ಬರುತ್ತದೆ,
ಆತ್ಮವಿಶ್ವಾಸ ಮತ್ತು ಛಲ ನಿನ್ನದಾಗಿರಲಿ – ಶುಭೋದಯ

37. E munjaneya suryodayavu,
nimma balinalli hosa chaitanya tarali – subhodaya

ಈ ಮುಂಜಾನೆಯ ಸೂರ್ಯೋದಯವು,
ನಿಮ್ಮ ಬಾಳಿನಲ್ಲಿ ಹೊಸ ಚೈತನ್ಯ ತರಲಿ – ಶುಭೋದಯ

38. E dina nimma balinalli nava utsaha tarali,
nimma jeevanavu sundaravagirali 

ಈ ದಿನ ನಿಮ್ಮ ಬಾಳಿನಲ್ಲಿ ನವ ಉತ್ಸಾಹ ತರಲಿ,
ನಿಮ್ಮ ಜೀವನವು ಸುಂದರವಾಗಿರಲಿ

39. Saṅkastagalemba kattalu saridu santosada dinagalu baruttave,
talmeyondu ninna jotegirali – munjaneya subhashayagalu

ಸಂಕಷ್ಟಗಳೆಂಬ ಕತ್ತಲು ಸರಿದು ಸಂತೋಷದ ದಿನಗಳು ಬರುತ್ತವೆ,
ತಾಳ್ಮೆಯೊಂದು ನಿನ್ನ ಜೊತೆಗಿರಲಿ – ಮುಂಜಾನೆಯ ಶುಭಾಶಯಗಳು

40. Nale embudu shatru,
ivattu embuvude sambandhikaru,
iga embude mitra,
e kshana embuvude jeevana..

ನಾಳೆ ಎಂಬುದು ಶತ್ರು,
ಇವತ್ತು ಎಂಬುವುದೇ ಸಂಬಂಧಿಕರು,
ಈಗ ಎಂಬುದೇ ಮಿತ್ರ,
ಈ ಕ್ಷಣ ಎಂಬುವುದೇ ಜೀವನ..

Happy thoughts good morning quotes in Kannada
Happy thoughts good morning quotes in Kannada

Kannadaquotes image download buttonBest Good Morning quotes For Whatsapp Status

41. Preeti jagada niyama,
savu a devara niyama,
savigagi kayabaradu,
preetigagi sayabaradu… – belagina vandanegalu

ಪ್ರೀತಿ ಜಗದ ನಿಯಮ,
ಸಾವು ಆ ದೇವರ ನಿಯಮ,
ಸಾವಿಗಾಗಿ ಕಾಯಬಾರದು,
ಪ್ರೀತಿಗಾಗಿ ಸಾಯಬಾರದು … – ಬೆಳಗಿನ ವಂದನೆಗಳು

42. Baduku navenisidante ati sulabhavu alla kastavu alla, bandante swikarisidare edurisuva shakti tantane baruttade – Subhodaya

ಬದುಕು ನಾವೆಣಿಸಿದಂತೆ ಅತಿ ಸುಲಭವೂ ಅಲ್ಲ ಕಷ್ಟವು ಅಲ್ಲ, ಬಂದಂತೆ ಸ್ವೀಕರಿಸಿದರೆ ಎದುರಿಸುವಾ ಶಕ್ತಿ ತಂತಾನೆ ಬರುತ್ತದೆ. – ಶುಭೋದಯ

43. Halina jote serisida niru koda halaguttade, hage gunavantana asrhaya padeda gunahinanu gunavantanaguttane – Good morning

ಹಾಲಿನ ಜೊತೆ ಸೇರಿಸಿದ ನೀರು ಕೊಡ ಹಾಲಾಗುತ್ತದೆ, ಹಾಗೆ ಗುಣವಂತನ ಆಶ್ರಯ ಪಡೆದ ಗುಣಹೀನನು ಗುಣವಂತನಾಗುತ್ತಾನೆ. – Good morning

Good Morning thoughts in Kannada with images

44. Omme nammannu dura irisuttiddare endu bhavisidare avarige endigu navu tondare kodabaradu Good morning

ಒಮ್ಮೆ ನಮ್ಮನ್ನು ದೂರ ಇರಿಸುತ್ತಿದ್ದಾರೆ ಎಂದು ಭಾವಿಸಿದರೆ ಅವರಿಗೇ ಎಂದಿಗೂ ನಾವು ತೊಂದರೆ ಕೊಡಬಾರದು, Good morning

45. Jeevanadalli navu soluvudu sanna tappugalige horatu dodda tappugaligalla, udaharanege navu edavudu sanna kallige horatu dodd bandegalligalla – Subhodaya

ಜೀವನದಲ್ಲಿ ನಾವು ಸೋಲುವುದು ಸಣ್ಣ ತಪ್ಪುಗಳಿಗೆ ಹೊರತು ದೊಡ್ಡ ತಪ್ಪುಗಳಿಗಲ್ಲ, ಉದಾಹರಣೆಗೆ ನಾವು ಎಡವುದೂ ಸಣ್ಣ ಕಲ್ಲಿಗೆ ಹೊರತು ದೊಡ್ಡ ಬಂಡೆಗಲ್ಲಿಗಲ್ಲ. – ಶುಭೋದಯ

Good morning inspirational quotes images in Kannada
Good morning inspirational quotes images in Kannada
Kannadaquotes image download button

46. Olleya samayakkinta olleya manusyana sambhandhavirali, ekendare olleya manusya olleya samayavannu taraballa, adare olleya samayavu olleya manusyanannu taralaradu, belagina subhodhaya.

ಒಳ್ಳೆಯ ಸಮಯಕ್ಕಿಂತ ಒಳ್ಳೆಯ ಮನುಷ್ಯನ ಸಂಭಂಧವಿರಲಿ, ಏಕೆಂದರೆ ಒಳ್ಳೆಯ ಮನುಷ್ಯ ಒಳ್ಳೆಯ ಸಮಯವನ್ನು ತರಬಲ್ಲ, ಆದರೆ ಒಳ್ಳೆಯ ಸಮಯವೂ ಒಳ್ಳೆಯ ಮನುಷ್ಯನನ್ನು ತರಲಾರದು, ಬೆಳಗಿನ ಶುಭೋಧಯ.

47. Atiyagi paravalambaneyaguvudu beda,yakandare mundondu dina navu ekaṅgiyagiye nadeyabeku – Good morning

ಅತಿಯಾಗಿ ಪರಾವಲಂಬನೆಯಾಗುವುದು ಬೇಡ, ಯಾಕಂದರೆ ಮುಂದೊಂದು ದಿನ ನಾವು ಏಕಾಂಗಿಯಾಗಿಯೇ ನಡೆಯಬೇಕು – ಗುಡ್ ಮಾರ್ನಿಂಗ್

48. Badukina dariyannu kandukollabekadare,tanage enenu tilidillavemba manobhiprayavannu hondirabeku

ಬದುಕಿನ ದಾರಿಯನ್ನು ಕಂಡುಕೊಳ್ಳಬೇಕಾದರೆ, ತನಗೆ ಏನೇನು ತಿಳಿದಿಲ್ಲವೆಂಬ ಮನೋಭಿಪ್ರಾಯವನ್ನು ಹೊಂದಿರಬೇಕು..

49. Subh munjavu – duhkha padabedi nivu kaledukondiddu inyavudadaru rupadalli nimma munde bande baruttade..

ಶುಭ ಮುಂಜಾವು – ದುಃಖ ಪಡಬೇಡಿ ನೀವು ಕಳೆದುಕೊಂಡಿದ್ದು, ಇನ್ಯಾವುದಾದರೂ ರೂಪದಲ್ಲಿ ನಿಮ್ಮ ಮುಂದೆ ಬಂದೆ ಬರುತ್ತದೆ..

Good morning quotes thoughts in Kannada

50. Ella shakti nimmolage ide, nivu enu bekadaru madabahudu – Swami Vivekananda

ಎಲ್ಲಾ ಶಕ್ತಿ ನಿಮ್ಮೊಳಗೆ ಇದೆ, ನೀವು ಏನು ಬೇಕಾದರೂ ಮಾಡಬಹುದು – ಸ್ವಾಮಿ ವಿವೇಕಾನಂದ 

Swami Vivekananda quotes on success in Kannada
Swami Vivekananda quotes on success in Kannada
Kannadaquotes image download button

51. Rupakkinta guna doddadu, hanakkinta manaviyate doddadu, ellakkinta nimma priti mattu sneha doddadu – Subha munjane

ರೂಪಕ್ಕಿಂತ ಗುಣ ದೊಡ್ಡದು, ಹಣಕ್ಕಿಂತ ಮಾನವೀಯತೆ ದೊಡ್ಡದು, ಎಲ್ಲಕ್ಕಿಂತ ನಿಮ್ಮ ಪ್ರೀತಿ ಮತ್ತು ಸ್ನೇಹ ದೊಡ್ಡದು – ಶುಭ ಮುಂಜಾನೆ

Also Read : Wedding anniversary wishes in Kannada text messages

Kannada good morning SMS 140 character

52. Prayatna embudu beejada hage, bittuttale iri chiguridare maravagali, illavendare mannige gobbaravagali – Good morning

ಪ್ರಯತ್ನ ಎಂಬುದು ಬೀಜದ ಹಾಗೆ, ಬಿತ್ತುತ್ತಲೇ ಇರಿ ಚಿಗುರಿದರೆ ಮರವಾಗಲಿ, ಇಲ್ಲವೆಂದರೆ ಮಣ್ಣಿಗೆ ಗೊಬ್ಬರವಾಗಲಿ – ಗುಡ್ ಮಾರ್ನಿಂಗ್

53.Sarthaka baduku endare, yarigu horeyagadante badukuvudu.. Shubhodaya

ಸಾರ್ಥಕ ಬದುಕು ಎಂದರೇ , ಯಾರಿಗೂ ಹೊರೆಯಾಗದಂತೆ ಬದುಕುವುದು… ಶುಭೋದಯ

54. Nimma jeevanavannu badalisikolluva kilikai iruvudu nimma baliye, adannu beredege hudukadiri

ನಿಮ್ಮ ಜೀವನವನ್ನು ಬದಲಿಸಿಕೊಳ್ಳುವ ಕೀಲಿಕೈ ಇರುವುದು ನಿಮ್ಮ ಬಳಿಯೇ, ಅದನ್ನು ಬೇರೆಡೆಗೆ ಹುಡುಕದಿರಿ..

55. Summane kulitukolluvudarinda santosh anubhavakke baruvudilla sada kala ondillondu kelasadalli todagiruvaga matra santosada kodu nigari nintiruttade

ಸುಮ್ಮನೆ ಕುಳಿತುಕೊಳ್ಳುವುದರಿಂದ ಸಂತೋಷ ಅನುಭವಕ್ಕೆ ಬರುವುದಿಲ್ಲ, ಸದಾ ಕಾಲ ಒಂದಿಲ್ಲೊಂದು ಕೆಲಸದಲ್ಲಿ ತೊಡಗಿರುವಾಗ ಮಾತ್ರ ಸಂತೋಷದ ಕೊಡು ನಿಗರಿ ನಿಂತಿರುತ್ತದೆ…

Heart touching good morning quotes in Kannada
Heart touching good morning quotes in Kannada
Kannadaquotes image download button

56. Nale embudu shatru, evattu embuvude sambandhikaru iga embude meetra e kshana embuvude jeevana – subha munjane

ನಾಳೆ ಎಂಬುದು ಶತ್ರು, ಇವತ್ತು ಎಂಬುವುದೇ ಸಂಬಂಧಿಕರು, ಈಗ ಎಂಬುದೇ ಮಿತ್ರ ಈ ಕ್ಷಣ ಎಂಬುವುದೇ ಜೀವನ – ಶುಭ ಮುಂಜಾನೆ

57. Koreva cumu cumu chaliya munjaneyalli, suduva avala bisi bisi chaluva hrudayada pritiya huva melina olavina manjugadde nav

ಕೊರೆವ ಚುಮು ಚುಮು ಚಳಿಯ ಮುಂಜಾನೆಯಲ್ಲಿ, ಸುಡುವ ಅವಳ ಬಿಸಿ ಬಿಸಿ ಚಲುವ ಹೃದಯದ ಪ್ರೀತಿಯ ಹೂವ ಮೇಲಿನಾ ಒಲವಿನ ಮಂಜುಗಡ್ಡೆ ನಾ…

58. Naguva mogadalli bettadastu novide, noviruva manadalli kanadastu kanaside, kanasa kanuva hadiyalli kandariyada chalavide, chalaviruva jeevadalli gurimuttuva balavide

ನಗುವ ಮೊಗದಲ್ಲಿ ಬೆಟ್ಟದಷ್ಟು ನೋವಿದೆ, ನೋವಿರುವ ಮನದಲ್ಲಿ ಕಾಣದಷ್ಟು ಕನಸಿದೆ, ಕನಸ ಕಾಣುವ ಹಾದಿಯಲ್ಲಿ ಕಂಡರಿಯದ ಛಲವಿದೆ, ಛಲವಿರುವ ಜೀವದಲ್ಲಿ ಗುರಿಮುಟ್ಟುವ ಬಲವಿದೆ…

59. Kastapaduvavarige nagu baralla, naguvavarige kasta baralla, Happy Friday subhodaya

ಕಷ್ಟಪಡುವವರಿಗೆ ನಗು ಬರಲ್ಲ, ನಗುವವರಿಗೆ ಕಷ್ಟ ಬರಲ್ಲ, Happy Friday ಶುಭೋದಯ

60. E jagattinalli solade geddavaru yaru illa, sotu geddavare sadhakarella..Good morning

ಈ ಜಗತ್ತಿನಲ್ಲಿ ಸೋಲದೆ ಗೆದ್ದವರು ಯಾರು ಇಲ್ಲ, ಸೋತು ಗೆದ್ದವರೇ ಸಾಧಕರೆಲ್ಲ …Good morning

ಶುಭೋದಯ good morning quotes in Kannada
ಶುಭೋದಯ good morning quotes in Kannada
Kannadaquotes image download button

61. Nivu ettarakke eridaga jana nimmatta kallu turuttare hagendu nivu kelakke nodutta nillabedi badalige innu ettarakkeri, aga a kallugalu nimage taguvude illa

ನೀವು ಎತ್ತರಕ್ಕೆ ಏರಿದಾಗ ಜನ ನಿಮ್ಮತ್ತ ಕಲ್ಲು ತೂರುತ್ತಾರೆ, ಹಾಗೆಂದು ನೀವು ಕೆಳಕ್ಕೆ ನೋಡುತ್ತಾ ನಿಲ್ಲಬೇಡಿ, ಬದಲಿಗೆ ಇನ್ನು ಎತ್ತರಕ್ಕೇರಿ, ಆಗ ಆ ಕಲ್ಲುಗಳು ನಿಮಗೆ ತಾಗುವುದೇ ಇಲ್ಲಾ, Good morning

62. Prapanchadalli yarannu bekadaru solisabahudu, aadare solinallu naguvavarannu endigu solisalu sadhyavilla….Good Morning

ಪ್ರಪಂಚದಲ್ಲಿ ಯಾರನ್ನು ಬೇಕಾದರೂ ಸೋಲಿಸಬಹುದು, ಆದರೆ ಸೋಲಿನಲ್ಲೂ ನಗುವವರನ್ನು ಎಂದಿಗೂ ಸೋಲಿಸಲು ಸಾಧ್ಯವಿಲ್ಲ…. Good Morning

62. Prapanchadalli yarannu bekadaru solisabahudu, aadare solinallu naguvavarannu endigu solisalu sadhyavilla….Good Morning

ಪ್ರಪಂಚದಲ್ಲಿ ಯಾರನ್ನು ಬೇಕಾದರೂ ಸೋಲಿಸಬಹುದು, ಆದರೆ ಸೋಲಿನಲ್ಲೂ ನಗುವವರನ್ನು ಎಂದಿಗೂ ಸೋಲಿಸಲು ಸಾಧ್ಯವಿಲ್ಲ…. Good Morning

63. ನಾಳೆ ಎಂಬುದು ಶತ್ರು,ಇವತ್ತು ಎಂಬುವುದೇ ಸಂಬಂಧಿಕರು, ಈಗ ಎಂಬುದೇ ಮಿತ್ರ ಈ ಕ್ಷಣ ಎಂಬುವುದೇ ಜೀವನ .- ಶುಭ ಮುಂಜಾನೆ

64. ಸಾರ್ಥಕ ಬದುಕು ಎಂದರೇ , ಯಾರಿಗೂ ಹೊರೆಯಾಗದಂತೆ ಬದುಕುವುದು… ಶುಭೋದಯ

65. ಪ್ರಯತ್ನ ಎಂಬುದು ಬೀಜದ ಹಾಗೆ, ಬಿತ್ತುತ್ತಲೇ ಇರಿ ಚಿಗುರಿದರೆ ಮರವಾಗಲಿ, ಇಲ್ಲವೆಂದರೆ ಮಣ್ಣಿಗೆ ಗೊಬ್ಬರವಾಗಲಿ – ಗುಡ್ ಮಾರ್ನಿಂಗ್

Also Read: Top 55+ Good Night quotes in Kannada text

good morning quotes in kannada
good morning quotes in kannada
good morning in kannada
good morning in kannada
good morning quotes in kannada
good morning quotes in kannada
good morning in kannada
good morning in kannada
good morning in kannada
good morning in kannada
good morning in kannada
good morning in kannada
good morning quotes in kannada
good morning quotes in kannada
good morning quotes in kannada
good morning quotes in kannada
good morning quotes in kannada
good morning quotes in kannada
good morning quotes in kannada
good morning quotes in kannada
good morning quotes in kannada
good morning quotes in kannada

Conclusion

We hope this collection helped you in getting the Best Good Morning quotes in Kannada. Sending these graceful words will make anyone’s day and will show them how much you care about them.

With a large collection like this you will never run out of Good Morning messages for your friends and family. If you want more you can always let us know, we will be delighted to help! 

Share these messages on your whatsapp groups, facebook timeline or if you feel very generous you can read it aloud to your family.

Check our collection for Kannada quotes so that you never run out of good things to share! 

This Post Has 5 Comments

  1. ದೇವರಾಜ

    ತುಂಬಾ ಚನ್ನಾಗಿವೆ ಎಲ್ಲಾವು… ಯಾರು ತಪ್ಪು ಮಾಡುತ್ತಾರೋ ಅವರೆ ಬೇರೆಯವರಿಗೆ ಬುದ್ದಿ ಹೇಳಲು ಬರುತ್ತಾರೆ..

    1. Kannadiga

      ನಿಮ್ಮ ಅನಿಸಿಕೆನಾ ಶೇರ್ ಮಾಡಿದಕ್ಕೆ ಧನ್ಯವಾದಗಳು

  2. ಶ್ರೀನಿವಾಸ್ ಮೂರ್ತಿ

    ಜೀವನದಲ್ಲಿ ನೋವಿಗೂ ಮತ್ತು ನೋವಿನಲ್ಲಿ ಜೊತೆಗಿದ್ದ ವ್ಯಕ್ತಿಗೂ ಒಂದೇ ಸ್ಥಾನವಿದೆ.
    ನೋವಿಲ್ಲದೆ ಯಾವ ಸಾಧನೆಯೂ ಇಲ್ಲ.
    ಆದರೆ ಸಾಧಿಸಿದ ನಂತರ ಯಾರು ಆ ನೋವನ್ನು ಇಷ್ಟಪಡುವುದಿಲ್ಲ,,,(ಗೆಲುವಿನ ನಲಿವಿಗೆ ಒಲವು).
    ಹಾಗೆಯೇ ನೋವಿನಲ್ಲಿ ಜೊತೆಗಿದ್ದ ವ್ಯಕ್ತಿಯು ಸಹ ನೆನಪಿಗೆ ಬರುವುದಿಲ್ಲ.

    1. Kannadiga

      ಹೌದು ಸರ್ ನಿಮ್ಮ ಮಾತು ನೂರಕ್ಕೆ ನೂರು ಸತ್ಯ. ನಿಮ್ಮ ಅನಿಸಿಕೆನಾ ಶೇರ್ ಮಾಡಿದಕ್ಕೆ ಧನ್ಯವಾದಗಳು

Leave a Reply